ಈ ಆಶ್ರಮದಲ್ಲಿ ಹಸುವಿನ ಸಗಣಿ, ಗಂಜಲದಿಂದ ತಯಾರಾಗೋ ಉತ್ಪನ್ನಗಳು ದೇಶ-ವಿದೇಶದಲ್ಲೂ ಪ್ರಸಿದ್ಧಿ

ಕೋಲಾರ: ಅದು ನಶಿಸಿ ಹೋಗುತ್ತಿರುವ ದೇಶಿಯ ಗೋ ತಳಿಗಳನ್ನು ಸಂರಕ್ಷಣೆ ಮಾಡುತ್ತಿರುವ ಆಶ್ರಮ. ಇಲ್ಲಿನ ಗೋವುಗಳ ಹಾಲಿಗೆ ತಿರುಪತಿಯಲ್ಲೂ ಬೇಡಿಕೆಯಿದೆ. ಇವುಗಳ ಉತ್ಪನ್ನಗಳಿಗೆ ದೇಶ-ವಿದೇಶದೆಲ್ಲೆಡೆ ಬೇಡಿಕೆ ಇದೆ. ಅಷ್ಟಕ್ಕೂ ಯಾವುದು ಆ ಆಶ್ರಮ ಎನ್ನುವ…

View More ಈ ಆಶ್ರಮದಲ್ಲಿ ಹಸುವಿನ ಸಗಣಿ, ಗಂಜಲದಿಂದ ತಯಾರಾಗೋ ಉತ್ಪನ್ನಗಳು ದೇಶ-ವಿದೇಶದಲ್ಲೂ ಪ್ರಸಿದ್ಧಿ

ಗೋವು ಕಳ್ಳತನ ಮಾಡಲು ಹೋಗಿ ಗೋವಿನಿಂದಲೇ ದುರಂತ ಸಾವಿಗೀಡಾದ ಕಳ್ಳ!

ಹಾಸನ: ಗೋವು ಕಳ್ಳತನ ಮಾಡಲು ಹೋಗಿ ವ್ಯಕ್ತಿಯೋರ್ವ ಗೋವಿನಿಂದಲೇ ಸಾವಿಗೀಡಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಅಪ್ಪೇನಹಳ್ಳಿಯಲ್ಲಿ ನಡೆದಿದೆ ಎನ್ನಲಾಗಿದೆ. ಮೃತ ಗೋವಿಂದಪ್ಪ ತೋಟದ ಮನೆಯಲ್ಲಿದ್ದ ಹಸುವನ್ನು ಕಳ್ಳತನ ಮಾಡಿ ಸುಮಾರು ಎರಡು ಕಿ.ಮೀ. ದೂರ…

View More ಗೋವು ಕಳ್ಳತನ ಮಾಡಲು ಹೋಗಿ ಗೋವಿನಿಂದಲೇ ದುರಂತ ಸಾವಿಗೀಡಾದ ಕಳ್ಳ!

ಪ್ರಧಾನಿ ನರೇಂದ್ರ ಮೋದಿ ಗೋ ರಕ್ಷಣೆಗೆ ದೇಶದಲ್ಲಿ ಕಠಿಣ ಕಾನೂನು ತರಲಿ: ಪೇಜಾವರ ಶ್ರೀ ಆಗ್ರಹ

ಉಡುಪಿ: ಗೋವಿನ ರಕ್ಷಣೆಗೆ ಸರ್ಕಾರಗಳು ವಿಶೇಷ ಗಮನ ನೀಡಬೇಕು. ಕೇಂದ್ರದಲ್ಲಿ ಬಹುಮತದಿಂದ ಬಿಜೆಪಿ ಸರ್ಕಾರ ಬಂದಿದೆ. ಬಿಜೆಪಿಗೆ ಯಾವ ಪಕ್ಷದ ಬೆಂಬಲವೂ ಬೇಕಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಗೋವು ರಕ್ಷಣೆಗೆ ಕಠಿಣ ಕಾನೂನು…

View More ಪ್ರಧಾನಿ ನರೇಂದ್ರ ಮೋದಿ ಗೋ ರಕ್ಷಣೆಗೆ ದೇಶದಲ್ಲಿ ಕಠಿಣ ಕಾನೂನು ತರಲಿ: ಪೇಜಾವರ ಶ್ರೀ ಆಗ್ರಹ

ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ಬೀದರ್: ನಗರದ ರಾಂಪುರೆ ಕಾಲನಿಯಲ್ಲಿರುವ ಶ್ರೀ ಲಕ್ಷ್ಮೀ ಸತ್ಯನಾರಾಯಣ ಮಂದಿರದಲ್ಲಿ ಐದು ದಿನ ಹಮ್ಮಿಕೊಂಡಿದ್ದ ದ್ವಿತೀಯ ಬ್ರಹ್ಮೋತ್ಸವಕ್ಕೆ ಶನಿವಾರ ತೆರೆ ಬಿತ್ತು. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಮಂದಿರದ ಪರಿಸರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು…

View More ದ್ವಿತೀಯ ಬ್ರಹ್ಮೋತ್ಸವಕ್ಕೆ ಸಂಭ್ರಮದ ತೆರೆ

ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣ

ಸಿದ್ದಾಪುರ :ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣವಿದೆ, ಸಾತ್ವಿಕತೆಯಿದೆ. ಇಂತಹ ಹಾಲಿನ ಸೇವನೆಯಿಂದ ಸ್ಥಿರತೆ, ಏಕಾಗ್ರತೆ, ಶಕ್ತಿ ದೊರೆಯುತ್ತದೆ. ಗೋವು ನಮಗೆ ಹಾಲಿನ ಮೂಲಕ ಪ್ರೀತಿಯ ಧಾರೆ ಎರೆಯುತ್ತದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಶ್ರೀಗಳು…

View More ದೇಶೀಯ ಗೋವಿನ ಹಾಲಿನಲ್ಲಿ ಸತ್ವಗುಣ

ಆದಾಯದ ಮೂಲವಾಯ್ತು ಗೋಮೂತ್ರ!

| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ ಅಚ್ಚರಿ ಆದರೂ ಇದು ಸತ್ಯ. ಕೊಡಗಿನ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೋದೂರು ಗ್ರಾಮದಲ್ಲಿ ನೆಲೆಸಿರುವ ಶಿವಶಂಕರ್​ರಾವ್ ಕುಟುಂಬಕ್ಕೆ ಗೋಮೂತ್ರ ಆದಾಯವೇ ಮೂಲ. ಪ್ರತಿತಿಂಗಳು 35ರಿಂದ 40…

View More ಆದಾಯದ ಮೂಲವಾಯ್ತು ಗೋಮೂತ್ರ!

ಕಳವು ಮಾಡಿದ ಗೋವುಗಳನ್ನು ಕೊಂದಿರುವ ದಂಧೆಕೋರರು

ಚರ್ಮ ಸುಲಿದು, ಸ್ಥಳದಲ್ಲೇ ಬಿಟ್ಟು ಪರಾರಿ * ಎಸ್ಪಿ ಅಮಿತ್‌ಸಿಂಗ್ ಸ್ಥಳ ಪರಿಶೀಲನೆ ಮೈಸೂರು: ಕಳವು ಮಾಡಿದ ಗೋವುಗಳನ್ನು ಕೊಂದಿರುವ ಮಾಂಸ ದಂಧೆಕೋರರು ಅವುಗಳ ಚರ್ಮ ಸುಲಿದು, ಚರ್ಮವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಮೈಸೂರು…

View More ಕಳವು ಮಾಡಿದ ಗೋವುಗಳನ್ನು ಕೊಂದಿರುವ ದಂಧೆಕೋರರು

ಕುಶಾಲನಗರದಲ್ಲಿ ಗೋವುಗಳ ಮೆರವಣಿಗೆ

ಕುಶಾಲನಗರ: ಸ್ಥಳೀಯ ಐತಿಹಾಸಿಕ ಶ್ರೀ ಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ 98ನೇ ಗೋಪ್ರದರ್ಶನ ಮತ್ತು ಮಾರಾಟದ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ಗೋವುಗಳ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಇಲ್ಲಿನ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿಯಿಂದ…

View More ಕುಶಾಲನಗರದಲ್ಲಿ ಗೋವುಗಳ ಮೆರವಣಿಗೆ

ಕಸಾಯಿಖಾನೆಗೆ ಸ್ಮಾರ್ಟ್ ಹಣ!

ಮಂಗಳೂರು: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿ ಮಂಗಳೂರಿನ ಸಮಗ್ರ ಅಭಿವೃದ್ಧಿಗೆ ಬಿಡುಗಡೆಯಾದ ಅನುದಾನದಲ್ಲಿ 15 ಕೋಟಿ ರೂ.ಗಳನ್ನು ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿಗೆ ನೀಡುವುದಾಗಿ ಘೋಷಿಸಿರುವ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

View More ಕಸಾಯಿಖಾನೆಗೆ ಸ್ಮಾರ್ಟ್ ಹಣ!

ರುವಾಂಡದ ಬಡ ಕುಟುಂಬಗಳಿಗೆ 200 ಗೋವು ಉಡುಗೊರೆ ನೀಡಿದ ಪ್ರಧಾನಿ ಮೋದಿ

ಕಿಗಲಿ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರುವಾಂಡಕ್ಕೆ ಭೇಟಿ ನೀಡಿ ಅಲ್ಲಿನ ಬಡ ಕುಟುಂಬದವರಿಗೆ 200 ಗೋವುಗಳನ್ನು ದಾನ ಮಾಡಿದ್ದಾರೆ. ಬಡತನ ಹಾಗೂ ಬಾಲ್ಯದ ಅಪೌಷ್ಟಿಕತೆ ನಿವಾರಣೆಗೆ ಪಣ ತೊಟ್ಟಿರುವ…

View More ರುವಾಂಡದ ಬಡ ಕುಟುಂಬಗಳಿಗೆ 200 ಗೋವು ಉಡುಗೊರೆ ನೀಡಿದ ಪ್ರಧಾನಿ ಮೋದಿ