ನೀರು, ಮೇವು ವಿತರಣೆಗೆ ಮುಂದಾಗಿ

ಮುಧೋಳ: ತಾಲೂಕಿನಲ್ಲಿ ನಾಲ್ಕು ಮೇವು ಬ್ಯಾಂಕ್, ಎರಡು ಗೋ ಶಾಲೆ ತೆರೆಯಲು ಹಿಂದಿನ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಆದರೆ, ಕೇವಲ ಒಂದು ಮೇವು ಬ್ಯಾಂಕ್ ಆರಂಭಿಸಿದ್ದೀರಿ. ಕೂಡಲೇ ಮುಧೋಳ, ಮೆಟಗುಡ್ಡ ಹಾಗೂ ಬೆಳಗಲಿ ಗ್ರಾಮಗಳಲ್ಲಿ ಮೇವು…

View More ನೀರು, ಮೇವು ವಿತರಣೆಗೆ ಮುಂದಾಗಿ

ರಾಹುಲ್ ಗಾಂಧಿ ರಾಜೀನಾಮೆ ನೀಡಲಿ

ಬಾಗಲಕೋಟೆ: ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಮತ್ತು ದೇಶದ ಮತದಾರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಸೋಲಿನ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ…

View More ರಾಹುಲ್ ಗಾಂಧಿ ರಾಜೀನಾಮೆ ನೀಡಲಿ

ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಗೋವಿಂದ ಕಾರಜೋಳ, ರಮೇಶ್​ ಜಾರಕಿಹೊಳಿ

ಬೆಳಗಾವಿ: ಮಾಜಿ ಸಚಿವ, ಬಿಜೆಪಿ ಮುಖಂಡ ಗೋವಿಂದ ಕಾರಜೋಳ ಮತ್ತು ಕಾಂಗ್ರೆಸ್​ ಶಾಸಕ ರಮೇಶ್​ ಜಾರಕಿಹೊಳಿ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಒಂದೇ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಬೆಳಗಾವಿಯಿಂದ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಿಂದ…

View More ಒಂದೇ ವಿಮಾನದಲ್ಲಿ ಪ್ರಯಾಣಿಸಿದ ಗೋವಿಂದ ಕಾರಜೋಳ, ರಮೇಶ್​ ಜಾರಕಿಹೊಳಿ

ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ

ಮಹಾಲಿಂಗಪುರ: ವಿಶ್ವದ 195 ರಾಷ್ಟ್ರಗಳು ಭಾರತದಲ್ಲಿ ಮೋದಿ ಮತ್ತೆ ಪ್ರಧಾನಿಯಾಗಲೆಂದು ಬಯಸುತ್ತಿದ್ದರೆ ನಮ್ಮದೆ ದೇಶದ 22 ಪಕ್ಷಗಳ ಮುಖಂಡರು ಮಹಾಘಟಬಂಧನ್ ಎಂಬ ಭ್ರಷ್ಟಕೂಟ ರಚಿಸಿ ಮೋದಿ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ…

View More ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿಗೆ ಮತ ನೀಡಿ

ರಾಹುಲ್​ ಗಾಂಧಿ ಅರ್ಥಶಾಸ್ತ್ರವೇ ಗೊತ್ತಿಲ್ಲದ ಮುಗ್ದ ವ್ಯಕ್ತಿ

ಕಲಬುರಗಿ: ಅರ್ಥಶಾಸ್ತ್ರದ ಗಂಧಗಾಳಿ ಗೊತ್ತಿಲ್ಲದ ರಾಹುಲ್ ಗಾಂಧಿ 25 ಕೋಟಿ ಜನರಿಗೆ ವಾರ್ಷಿಕ 72000 ರೂ. ಕೊಡ್ತೀವಿ ಎಂದು ಹೇಳುತ್ತಿದ್ದಾರೆ. ಅದ್ಹೇಗೆ ಸಾಧ್ಯ? ಬಜೆಟ್ ಇರುವುದೇ 35 ಸಾವಿರ ಕೋಟಿ. ಇವರ ಯೋಜನೆಗೆ ಬೇಕಿರುವುದು…

View More ರಾಹುಲ್​ ಗಾಂಧಿ ಅರ್ಥಶಾಸ್ತ್ರವೇ ಗೊತ್ತಿಲ್ಲದ ಮುಗ್ದ ವ್ಯಕ್ತಿ

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು

ಮುದ್ದೇಬಿಹಾಳ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲೆಗುಂಪಾಗಲಿದ್ದಾರೆ ಎಂದು ವಿರೋಧ ಪಕ್ಷದ ಮಾಜಿ ನಾಯಕ, ಮುಧೋಳ ಶಾಸಕ ಗೋವಿಂದ ಕಾರಜೋಳ ಲೇವಡಿ ಮಾಡಿದರು. ರಾಹುಲ್ ಗಾಂಧಿ ಅವರ ಬಗ್ಗೆ ಅವರ…

View More ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು

ಮಹಾಲಿಂಗಪುರ ಬಿಜೆಪಿ ತವರು ಮನೆ

ಮಹಾಲಿಂಗಪುರ: ಮಹಾಲಿಂಗಪುರ ಬಿಜೆಪಿ ತವರು ಮನೆ ಇದ್ದಂತೆ. ಮನೆ ಮನೆಯಲ್ಲೂ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಲಾನುಭವಿಗಳಿದ್ದಾರೆ. ಅವರಿಗೆ ಮೋದಿ ಸಾಧನೆಗಳನ್ನು ತಿಳಿಸಿ ಮತಗಳನ್ನಾಗಿ ಪರಿವರ್ತಿಸಬೇಕು ಎಂದು ಶಾಸಕ ಗೋವಿಂದ ಕಾರಜೋಳ…

View More ಮಹಾಲಿಂಗಪುರ ಬಿಜೆಪಿ ತವರು ಮನೆ

18ಕ್ಕೆ ಕೋಟೆನಾಡಿಗೆ ಪ್ರಧಾನಿ ಮೋದಿ

ಬಾಗಲಕೋಟೆ:ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರವಾಗಿ ಮತಯಾಚಿಸಲು ಪ್ರಧಾನಿ ನರೇಂದ್ರ ಮೋದಿ ಏ.18ರಂದು ಕೋಟೆನಾಡಿಗೆ ಆಗಮಿಸುವ ಹಿನ್ನೆಲೆ ಬಹಿರಂಗ ಸಭೆ ಆಯೋಜನೆಗೆ ಭರದ ಸಿದ್ಧತೆ ನಡೆದಿದೆ. ನಗರದ ಹೊರವಲಯದ ದಡ್ಡೇನವರ ಕ್ರಾಸ್ ಬಳಿ ನರೇಂದ್ರ ಮೋದಿ…

View More 18ಕ್ಕೆ ಕೋಟೆನಾಡಿಗೆ ಪ್ರಧಾನಿ ಮೋದಿ

ಮೋದಿ ನೇತೃತ್ವದಲ್ಲಿ ಬಿಜೆಪಿಗೆ 350 ಕ್ಕೂ ಅಧಿಕ ಸ್ಥಾನ: ಕಾರಜೋಳ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಗುತ್ತಿದ್ದು, ಈ ಬಾರಿ ದೇಶದಲ್ಲಿ 350 ಕ್ಕೂ ಅಧಿಕ ಸ್ಥಾನಗಳು ಲಭ್ಯವಾಗಲಿವೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಗೋವಿಂದ ಕಾರಜೋಳ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ,…

View More ಮೋದಿ ನೇತೃತ್ವದಲ್ಲಿ ಬಿಜೆಪಿಗೆ 350 ಕ್ಕೂ ಅಧಿಕ ಸ್ಥಾನ: ಕಾರಜೋಳ

90 ಕೋಟಿ ಜನತೆ ಕೇಂದ್ರ ಸರ್ಕಾರದ ಫಲಾನುಭವಿಗಳು

ಮಹಾಲಿಂಗಪುರ: ಈ ಬಾರಿಯ ಲೋಕಸಭೆ ಚುನಾವಣೆ ಐತಿಹಾಸಿಕವಾಗಲಿದ್ದು, ಬಿಜೆಪಿ 350ಕ್ಕೂ ಅಧಿಕ ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಸೂರ್ಯ ಚಂದ್ರರಿರುವಷ್ಟೆ ಸತ್ಯ ಎಂದು ಶಾಸಕ ಗೋವಿಂದ ಕಾರಜೋಳ ಹೇಳಿದರು. ಚುನಾವಣೆ…

View More 90 ಕೋಟಿ ಜನತೆ ಕೇಂದ್ರ ಸರ್ಕಾರದ ಫಲಾನುಭವಿಗಳು