ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ದೆಹಲಿ: ಫ್ರಾನ್ಸ್​ನ ರಫೇಲ್​ ಯುದ್ಧ ವಿಮಾನ ಖರೀದಿ ಪ್ರಕ್ರಿಯೆ ಮತ್ತು ಭಾರತದಲ್ಲಿ ಅದರ ಪಾಲುದಾರಿಕೆ ಸಂಸ್ಥೆಯ ಆಯ್ಕೆಯಲ್ಲಿ ನಡೆದಿದೆ ಎನ್ನಲಾದ ಹಗರಣ ಇಂದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲ ಎಬ್ಬಿಸಿದೆ. ಆಡಳಿತಾರೂಢ ಬಿಜೆಪಿ ಮೇಲೆ…

View More ರಫೇಲ್​ ವಿಚಾರದಲ್ಲಿ ಸಂಸತ್​ನಲ್ಲಿ ಮಾತನಾಡಲು ಮೋದಿಗೆ ಧೈರ್ಯವೇ ಇಲ್ಲ

ರಫೇಲ್​ಗೆ ಸಂಬಂಧಿಸಿದ ಕಾಂಗ್ರೆಸ್​ ಆಡಿಯೋ ಸುಳ್ಳು ಎಂದ ಪರಿಕ್ಕರ್​

ಪಣಜಿ: ರಫೇಲ್ ಹಗರಣದ ದಾಖಲೆಗಳಿಗೆ ಸಂಬಂಧಿಸಿದಂತೆ ಮನೋಹರ್​ ಪರಿಕ್ಕರ್​ ಅವರ ಹೇಳಿಕೆ ಸಂಬಂಧಿಸಿದಂತೆ ಗೋವಾದ ಸಚಿವ ವಿಶ್ವಜಿತ್​ ರಾಣೆ ಮತ್ತು ಅನಾಮಧೇಯ ವ್ಯಕ್ತಿಯೊಬ್ಬರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋವನ್ನು ಪರಿಕ್ಕರ್​ ಅವರು ನಿರಾಕರಿಸಿದ್ದಾರೆ.…

View More ರಫೇಲ್​ಗೆ ಸಂಬಂಧಿಸಿದ ಕಾಂಗ್ರೆಸ್​ ಆಡಿಯೋ ಸುಳ್ಳು ಎಂದ ಪರಿಕ್ಕರ್​

PHOTOS| 4 ತಿಂಗಳಲ್ಲಿ ಮೊದಲ ಬಾರಿಗೆ ಕಚೇರಿಗೆ ಬಂದ ಪರಿಕ್ಕರ್​: ಆತ್ಮೀಯವಾಗಿ ಸ್ವಾಗತಿಸಿದ ಸಹೋದ್ಯೋಗಿಗಳು

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ನಾಲ್ಕು ತಿಂಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯ ಸಚಿವಾಲಯಕ್ಕೆ ಭೇಟಿ ನೀಡಿ ಸಚಿವರು ಮತ್ತು ಅಧಿಕಾರಿಗಳ ಸಭೆ ನಡೆಸಿದರು. ಜೀವ ರಕ್ಷಕ ಸಲಕರಣೆಗಳನ್ನು ಅಳವಡಿಸಿಕೊಂಡೇ…

View More PHOTOS| 4 ತಿಂಗಳಲ್ಲಿ ಮೊದಲ ಬಾರಿಗೆ ಕಚೇರಿಗೆ ಬಂದ ಪರಿಕ್ಕರ್​: ಆತ್ಮೀಯವಾಗಿ ಸ್ವಾಗತಿಸಿದ ಸಹೋದ್ಯೋಗಿಗಳು

ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್​ ಪರಿಕ್ಕರ್​ ಅವರು ಅನಾರೋಗ್ಯಪೀಡಿತರಾಗಿದ್ದರೂ ಅಧಿಕಾರದಲ್ಲಿ ಮುಂದುವರಿಯಲು ಪ್ರಧಾನಿ ಮೋದಿಯವರಿಗೆ ರಫೇಲ್​ ಒಪ್ಪಂದದ ಬಗ್ಗೆ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್​ ಮುಖಂಡ ಎಸ್​.ಜೈಪಾಲ್​ ರೆಡ್ಡಿ ಆರೋಪಿಸಿದ್ದಾರೆ.…

View More ಅಧಿಕಾರಕ್ಕೋಸ್ಕರ ಮನೋಹರ್​ ಪರಿಕ್ಕರ್​ ಮೋದಿಯವರನ್ನು ಬ್ಲ್ಯಾಕ್​ಮೇಲ್​ ಮಾಡುತ್ತಿದ್ದಾರೆ: ಮಾಜಿ ಸಚಿವ ಜಯಪಾಲ್​ ರೆಡ್ಡಿ ಆರೋಪ

ಮನೋಹರ್‌ ಪರಿಕ್ಕರ್‌ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ನಿಲ್ಲಿಸಲಿ: ಗೋವಾ ಬಿಜೆಪಿ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಅವರು ನಿರ್ಮಾಣ ಹಂತದ ಎರಡು ಬ್ರಿಡ್ಜ್‌ಗಳ ಕಾಮಗಾರಿ ವೀಕ್ಷಿಸಿದ ದಿನದ ಬಳಿಕ ಗೋವಾ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದು, ಪರಿಕ್ಕರ್‌ ಅವರ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ…

View More ಮನೋಹರ್‌ ಪರಿಕ್ಕರ್‌ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ರಾಜಕೀಯ ನಿಲ್ಲಿಸಲಿ: ಗೋವಾ ಬಿಜೆಪಿ

ಏಮ್ಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌

ನವದೆಹಲಿ: ಮೇದೋಜಿರಕಾಂಗದ ಕಾಯಿಲೆಯಿಂದ ಬಳಲುತ್ತಿದ್ದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್ ಅವರು ಹಲವು ದಿನಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಏಮ್ಸ್‌ ಮೂಲಗಳ ಪ್ರಕಾರ, ಭಾನುವಾರ ಮುಂಜಾನೆ ಪರಿಕ್ಕರ್‌…

View More ಏಮ್ಸ್‌ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಗೋವಾ ಸಿಎಂ ಮನೋಹರ್‌ ಪರಿಕ್ಕರ್‌

ಆಸ್ಪತ್ರೆ ಸೇರಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸರ್ಕಾರ

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್​ ಅವರ ಸಚಿವ ಸಂಪುಟದಿಂದ ಇಬ್ಬರು ಸಚಿವರನ್ನು ಕೈ ಬಿಡಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಸೋಮವಾರ ತಿಳಿಸಿದೆ. ಬಿಜೆಪಿಯ ನಗರಾಭಿವೃದ್ಧಿ ಇಲಾಖೆ ಸಚಿವ ಫ್ರಾನ್ಸಿಸ್​ ಡಿಸೋಜಾ ಮತ್ತು…

View More ಆಸ್ಪತ್ರೆ ಸೇರಿದ ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸರ್ಕಾರ

ಗೋವಾ ಸಿಎಂ ಮನೋಹರ್ ಪರಿಕ್ಕರ್‌ಗೆ ಸೌಜನ್ಯ ಇಲ್ಲ: ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್​ಗೆ ಸೌಜನ್ಯ ಇಲ್ಲ. ಗೋವಾ ಕಾಂಗ್ರೆಸ್ ಮುಖಂಡರನ್ನು ಪರಿಕ್ಕರ್ ಮನವೊಲಿಸಲಿ. ಆಯಾ ರಾಜ್ಯದ ಜನರನ್ನು ಸಮಾಧಾನಪಡಿಸುವುದು ಆಯಾ ಸಿಎಂಗೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕಬಳ್ಳಾಪುರ…

View More ಗೋವಾ ಸಿಎಂ ಮನೋಹರ್ ಪರಿಕ್ಕರ್‌ಗೆ ಸೌಜನ್ಯ ಇಲ್ಲ: ಸಿದ್ದರಾಮಯ್ಯ

ಕಾಂಗ್ರೆಸ್‌ನವರು ನೀರಿನ ವಿಷಯದಲ್ಲಿ ಬೆಂಕಿ ಹಚ್ಚುತ್ತಿದ್ದಾರೆ: ಬಿಎಸ್‌ವೈ

ಬೆಂಗಳೂರು: ಮಹದಾಯಿ ರೈತರ ಹೋರಾಟಕ್ಕೆ ನನ್ನ ಸಹಾನುಭೂತಿಯಿದೆ. ಕಾಂಗ್ರೆಸ್ನವರು ಬೆಂಕಿ ಹಚ್ಚುವ ಕೆಲಸ ಮಾಡ್ತಿದ್ದಾರೆ. ಹೋರಾಟ ಮಾಡಬೇಕಾಗಿರುವುದು ಕಾಂಗ್ರೆಸ್ ಕಚೇರಿ ಮುಂದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಮಹದಾಯಿ ಹೋರಾಟಗಾರರನ್ನು…

View More ಕಾಂಗ್ರೆಸ್‌ನವರು ನೀರಿನ ವಿಷಯದಲ್ಲಿ ಬೆಂಕಿ ಹಚ್ಚುತ್ತಿದ್ದಾರೆ: ಬಿಎಸ್‌ವೈ

ಮಹದಾಯಿ ವಿವಾದ: ಗೋವಾ ಮುಖ್ಯಮಂತ್ರಿ ಪರಿಕ್ಕರ್‌ಗೆ ಪತ್ರ ಬರೆದ ಸಿದ್ದರಾಮಯ್ಯ

ಬೆಂಗಳೂರು: ಮಹದಾಯಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿಯೇ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಯಡಿಯೂರಪ್ಪ ಅವರ ಪತ್ರಕ್ಕೆ ತಾವು ಪ್ರತಿಕ್ರಿಯೆ ನೀಡಿದ್ದೀರಿ. ಇದನ್ನು…

View More ಮಹದಾಯಿ ವಿವಾದ: ಗೋವಾ ಮುಖ್ಯಮಂತ್ರಿ ಪರಿಕ್ಕರ್‌ಗೆ ಪತ್ರ ಬರೆದ ಸಿದ್ದರಾಮಯ್ಯ