ಶ್ರೀಸಂಸ್ಥಾನ ಕೈವಲ್ಯಮಠ ಗೌಡಪಾದ ಪರಂಪರೆಯ ಪ್ರಾಚೀನ ಗುರುಪೀಠ

| ವಾಸುದೇವ ಶಾನಭಾಗ ಶಿರಸಿ ಶ್ರೀ ಗೌಡಪಾದಾಚಾರ್ಯರು ಮಹಾತಪಸ್ವಿಗಳು. ಅವರು ಗೋದಾವರೀ ನದೀತೀರದಲ್ಲಿ ವ್ಯಾಘ್ರಪುರ ಎಂಬ ತಪೋವನದ ಗುಹೆಯೊಂದರಲ್ಲಿ ಪಟ್ಟಶಿಷ್ಯ ಶ್ರೀ ಗೋವಿಂದ ಭಗವತ್ಪಾದರೊಂದಿಗೆ ತಪೋನಿರತರಾಗಿದ್ದರು. ಕೇರಳದ ಕಾಲಟಿ ಗ್ರಾಮದಲ್ಲಿ ಜನಿಸಿದ ಆಚಾರ್ಯ ಶಂಕರರು…

View More ಶ್ರೀಸಂಸ್ಥಾನ ಕೈವಲ್ಯಮಠ ಗೌಡಪಾದ ಪರಂಪರೆಯ ಪ್ರಾಚೀನ ಗುರುಪೀಠ