ಹಾಕಿ ಕೂರ್ಗ್ ತಂಡಕ್ಕೆ ಹ್ಯಾಟ್ರಿಕ್ ಗೆಲುವು

ಗೋಣಿಕೊಪ್ಪಲು: ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕರ ಹಾಕಿ ಟೂರ್ನಿಯಲ್ಲಿ ಹಾಕಿಕೂರ್ಗ್ ತಂಡ ಗುರುವಾರ ನಡೆದ ಪಂದ್ಯ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದೆ. ಹಾಕಿ ಇಂಡಿಯಾ ವತಿಯಿಂದ ಛತ್ತೀಸ್‌ಗಡ್ ಬಿಸ್ಲಾಪುರದಲ್ಲಿ ನಡೆಯುತ್ತಿರುವ ಟೂರ್ನಿಯ…

View More ಹಾಕಿ ಕೂರ್ಗ್ ತಂಡಕ್ಕೆ ಹ್ಯಾಟ್ರಿಕ್ ಗೆಲುವು

ವಿದ್ಯುತ್ ಸಮಸ್ಯೆ ಬಗೆಹರಿಸಲು 15 ದಿನಗಳ ಗಡುವು

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆಯನ್ನು 15 ದಿನಗಳಲ್ಲಿ ಸರಿಪಡಿಸದಿದ್ದಲ್ಲಿ ಪ್ರತಿಭಟಿಸುವುದಾಗಿ ರೈತರು ಎಚ್ಚರಿಕೆ ನೀಡಿದರು. ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹರಿಶ್ಚಂದ್ರಪುರದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ…

View More ವಿದ್ಯುತ್ ಸಮಸ್ಯೆ ಬಗೆಹರಿಸಲು 15 ದಿನಗಳ ಗಡುವು

ನೀರು ಬಿಡಲು ಆಗ್ರಹಿಸಿ ಪ್ರತಿಭಟನೆ

ಗೋಣಿಕೊಪ್ಪಲು: ಪಟ್ಟಣದ 3ನೇ ವಿಭಾಗಕ್ಕೆ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಶೀಘ್ರದಲ್ಲಿ ನೀರು ನೀಡದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ ಅವರು, ಅಧ್ಯಕ್ಷೆ ಸೆಲ್ವಿ ಹಾಗೂ…

View More ನೀರು ಬಿಡಲು ಆಗ್ರಹಿಸಿ ಪ್ರತಿಭಟನೆ

ಸ್ನೇಹಿತನ ಜತೆ ಮಾತನಾಡುತ್ತ ನಿಂತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಾವು

ಕೊಡಗು: ರಸ್ತೆ ಬದಿ ನಿಂತಿದ್ದ ಗ್ರಾಪಂ ಸದಸ್ಯನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಹರಿಶ್ಚಂದ್ರಪುರದಲ್ಲಿ ಅಪಘಾತ ನಡೆದಿದ್ದು, ಗೋಣಿಕೊಪ್ಪಲು ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್…

View More ಸ್ನೇಹಿತನ ಜತೆ ಮಾತನಾಡುತ್ತ ನಿಂತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಾವು

ಇಷ್ಟಾರ್ಥ ಈಡೇರಿಸುವ ವನದೇವಿ

ಗೋಣಿಕೊಪ್ಪಲು: ಅಮ್ಮತ್ತಿ-ಕಾರ್ಮಾಡು ಗ್ರಾಮದ ಚೌಡೇಶ್ವರಿ ಬೇಡುವುದನ್ನು ಕೊಡುವ ದೇವಿ ಎಂಬ ನಂಬಿಕೆ ಸ್ಥಳೀಯರಲ್ಲಿದ್ದು, ಶಕ್ತಿ ದೇವತೆ ಎಂದು ಚೌಡೇಶ್ವರಿಯನ್ನು ಪೂಜಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಬೇರೆ ಧರ್ಮೀಯರು ಕೂಡ ಈ ದೇವಿಯನ್ನು ನೆನೆದು ಪರಿಹಾರ ಕಂಡುಕೊಂಡಿದ್ದಾರೆ.…

View More ಇಷ್ಟಾರ್ಥ ಈಡೇರಿಸುವ ವನದೇವಿ

ಸ್ಟಾರ್ ಆಫ್ ಕೊಡಗು ಚಾಂಪಿಯನ್

ಗೋಣಿಕೊಪ್ಪಲು: ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಪಂದ್ಯಾವಳಿಯಲ್ಲಿ ಸ್ಟಾರ್ ಆಫ್ ಕೊಡಗು ತಂಡ ಇಡೆಮಲೆಲಾತ್ಲೇರಂಡ ಆದಿವಾಸಿ ಕ್ರಿಕೆಟ್ ಕಪ್ ಗೆದ್ದುಕೊಳ್ಳುವ ಮೂಲಕ 8ನೇ ವರ್ಷದ ಕ್ರೀಡಾಕೂಟದ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.…

View More ಸ್ಟಾರ್ ಆಫ್ ಕೊಡಗು ಚಾಂಪಿಯನ್

ಕೊಡಗಿನಲ್ಲಿ ಭಾರತ-ಇಸ್ರೇಲ್ ಅಧ್ಯಯನ ಕೇಂದ್ರ

ಗೋಣಿಕೊಪ್ಪಲು: ಇಸ್ರೇಲ್ ಮೂಲದ ಯಹೂದಿ ಇಟಾಮರ್ ಓರನ್ ನಾರದಮುನಿ ಸಮಾಧಿ ಸ್ಥಳವಾಗಿರುವ ದಕ್ಷಿಣ ಕೊಡಗಿನ ಅತ್ತೂರು ಗ್ರಾಮದ ಕುಪ್ಪಂಡ ರಾಜಪ್ಪ- ಛಾಯಾ ನಂಜಪ್ಪ ಅವರ ವಿಕ್ಟೋರಿ ಎಸ್ಟೇಟ್‌ನಲ್ಲಿ ‘ಭಾರತ- ಇಸ್ರೇಲ್ ಅಧ್ಯಯನ ಕೇಂದ್ರ’ ಪ್ರಾರಂಭವಾಗಲಿದೆ.…

View More ಕೊಡಗಿನಲ್ಲಿ ಭಾರತ-ಇಸ್ರೇಲ್ ಅಧ್ಯಯನ ಕೇಂದ್ರ

ಕೊಡಗು ತಂಡಕ್ಕೆ 5 ಬಹುಮಾನ

ಗೋಣಿಕೊಪ್ಪಲು: ಮೈಸೂರು ಕೊಡವ ಸಮಾಜ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಮೈಸೂರು ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಕಿರಿಯರ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕೊಡಗು ತಂಡಕ್ಕೆ 5 ಬಹುಮಾನ ಲಭಿಸಿದೆ. ಕೊಡವ…

View More ಕೊಡಗು ತಂಡಕ್ಕೆ 5 ಬಹುಮಾನ

ಮಾತೃಭೂಮಿ ಟೈಗರ್ಸ್ ಚಾಂಪಿಯನ್

ಗೋಣಿಕೊಪ್ಪಲು: ಕೊಡಗು ಹಿಂದು ಫುಟ್ಬಾಲ್ ಪಂದ್ಯಾವಳಿಯಲ್ಲಿ ಒಂಟಿಯಂಗಡಿ ಮಾತೃಭೂಮಿ ಟೈಗರ್ಸ್ ತಂಡ ಚಾಂಪಿಯನ್ ಆಗಿದೆ. ಫೈನಲ್‌ನಲ್ಲಿ ಸೋಲುನುಭವಿಸಿದ ಪಾಲಿಬೆಟ್ಟ ರೋಜರ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ಕೊಡಗು ಹಿಂದು ಮಲಯಾಳಿ ಸಮಾಜದ ವತಿಯಿಂದ ಇಲ್ಲಿನ…

View More ಮಾತೃಭೂಮಿ ಟೈಗರ್ಸ್ ಚಾಂಪಿಯನ್

ಕುಶನ್ ವರ್ಕ್ಸ್, ಹೊಲಿಗೆ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ

ವಿಜಯವಾಣಿ ಸುದ್ದಿಜಾಲ ಗೋಣಿಕೊಪ್ಪಲು ಇಲ್ಲಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ರಸ್ತೆಯಲ್ಲಿರುವ ಎರಡು ಅಂಗಡಿಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಗುರುವಾರ ತಡರಾತ್ರಿ ಮುಬಾರಕ್ ಎಂಬುವರಿಗೆ ಸೇರಿದ ಕುಶನ್ ವರ್ಕ್ಸ್…

View More ಕುಶನ್ ವರ್ಕ್ಸ್, ಹೊಲಿಗೆ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ