ಮೇಲ್ಛಾವಣಿ ಕುಸಿದು ಯುವಕನಿಗೆ ಗಾಯ

ಕುಂದಗೋಳ: ಮನೆಯ ಮೇಲ್ಛಾವಣಿ ಮತ್ತು ಬಲ ಬದಿಯ ಗೋಡೆ ಕುಸಿದು ಯುವಕನೋರ್ವ ಗಾಯಗೊಂಡ ಘಟನೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದೆ. ಆಕಾಶ ಮಲ್ಲಿಕಾರ್ಜುನ ರಡ್ಡೇರ (21) ಗಾಯಗೊಂಡ ಯುವಕ.…

View More ಮೇಲ್ಛಾವಣಿ ಕುಸಿದು ಯುವಕನಿಗೆ ಗಾಯ

ಹುಣಶೀಕಟ್ಟಿ ಬಸ್ ತಂಗುದಾಣಕ್ಕೆ ಬೇಕಿದೆ ಕಾಯಕಲ್ಪ

ಶಿವಾನಂದ ವಿಭೂತಿಮಠ ಎಂ.ಕೆ.ಹುಬ್ಬಳ್ಳಿ: ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಹುಣಶೀಕಟ್ಟಿ ಗ್ರಾಮದ ಬಸ್ ತಂಗುದಾಣ ನಿರ್ವಹಣೆ ಕೊರತೆಯಿಂದ ದುರ್ನಾತ ಬೀರುವ ಜತೆಗೆ ಶಿಥಿಲಾವಸ್ಥೆ ತಲುಪಿದೆ. ವರ್ಷಗಳ ಹಿಂದೆ ನಿರ್ಮಿಸಿರುವ ಬಸ್ ತಂಗುದಾಣ ಅಸ್ವಚ್ಛತೆಯಿಂದ…

View More ಹುಣಶೀಕಟ್ಟಿ ಬಸ್ ತಂಗುದಾಣಕ್ಕೆ ಬೇಕಿದೆ ಕಾಯಕಲ್ಪ

ಶಿಥಿಲಗೊಂಡ ಮನೆ ಗೋಡೆ ಧರೆಗೆ

ಹಾನಗಲ್ಲ: ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎಂಬ ಗಾದೆಯಂತೆ ಮಳೆಗಾಲ ಮುಗಿಯುತ್ತ ಬಂದಿದ್ದರೂ, ತಾಲೂಕಿನಲ್ಲಿ ಮನೆಗಳು ನೆಲಕ್ಕುರುಳುವುದೂ ಇನ್ನೂ ನಿಂತಿಲ್ಲ. ಪಟ್ಟಣದ ಕ್ವಾಟಿಗೇರಿ ಓಣಿಯ ಮಕಬೂಲಅಹ್ಮದ್ ಮಮ್ಹದ್​ಉಸ್ಮಾನ್ ಸುತಾರ ಎಂಬುವರ ಮನೆ ಗೋಡೆಗಳು…

View More ಶಿಥಿಲಗೊಂಡ ಮನೆ ಗೋಡೆ ಧರೆಗೆ

ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

|ಗಿರೀಶಪ್ರಸಾದ ವೆ.ರೇವಡಿ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಏಣಗಿ ಗ್ರಾಮಕ್ಕೆ ಹೋಗುವ ರಸ್ತೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಹಾಗಾಗಿ ಸೇತುವೆ ಮೇಲೆ ಸಂಚರಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಈಚೆಗೆ ಸುರಿದ ಭಾರಿ ಮಳೆಯಿಂದ ಸೇತುವೆ ಮತ್ತಷ್ಟು…

View More ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

ಈ ಮನೆಯಲ್ಲೇ ಇದೆ ಹಾವಿನ ನಿವಾಸ

ಡಿ.ವಿ. ಕಮ್ಮಾರ/ವಿಕ್ರಮ ನಾಡಿಗೇರ ಧಾರವಾಡ ಸಾಮಾನ್ಯವಾಗಿ ಹುತ್ತಗಳು ನೆಲದಿಂದ ಬೆಳೆಯುತ್ತವೆ. ಆದರೆ, ತಾಲೂಕಿನ ಮುರಕಟ್ಟಿ ಗ್ರಾಮದ ಪಾರೀಶನಾಥ ದುಗ್ಗನಕೇರಿ ಎಂಬುವವರ ಮನೆಯಲ್ಲಿ ಗೋಡೆ ಮೇಲ್ಭಾಗದಿಂದ ಬೆಳೆಯುತ್ತಿದೆ. ಅದನ್ನೇ ಒಂದು ನಾಗರ ಹಾವು ತನ್ನ ವಾಸವನ್ನಾಗಿ…

View More ಈ ಮನೆಯಲ್ಲೇ ಇದೆ ಹಾವಿನ ನಿವಾಸ

ಹಿರೇಬಾಗೇವಾಡಿ: ಮಳೆಗೆ ಮನೆ ಗೋಡೆ ಕುಸಿತ

ಹಿರೇಬಾಗೇವಾಡಿ: ಇಲ್ಲಿಯ ತಾಜ ನಗರದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಗೆ ಶನಿವಾರ ಮನೆಯ ಗೋಡೆ ಕುಸಿದಿದೆ. ಹುಸೇನಬಿ ಅಬ್ದುಲಮುನ್ಾ ಕರಿದಾವಲ ಎಂಬುವರಿಗೆ ಸೇರಿದ ಮನೆ 40 ಅಡಿ ಉದ್ದದ ಗೋಡೆ ಮಳೆಗೆ ನೆನೆದು ಕುಸಿದಿದೆ. ಅದೃಷ್ಟವಶಾತ್…

View More ಹಿರೇಬಾಗೇವಾಡಿ: ಮಳೆಗೆ ಮನೆ ಗೋಡೆ ಕುಸಿತ

ಸತತ ಮಳೆಗೆ ಕುಸಿದವು ಮನೆ ಗೋಡೆಗಳು

ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಸುರಿಯುತ್ತಿರುವ ಸತತ ಮಳೆಗೆ ಹಲವು ಮನೆಗಳು ಜಖಂಗೊಂಡಿವೆ. ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಸುರಿದ ಮಳೆಯಿಂದಾಗಿ ಹುಬ್ಬಳ್ಳಿಯಲ್ಲಿ ನಾಲ್ಕು ಮನೆಗಳ ಗೋಡೆಗಳು ಕುಸಿದ ವರದಿಯಾಗಿದೆ. ಇಲ್ಲಿಯ ಹಳೇಹುಬ್ಬಳ್ಳಿ ನವ…

View More ಸತತ ಮಳೆಗೆ ಕುಸಿದವು ಮನೆ ಗೋಡೆಗಳು

ಸೋರುತ್ತಿದೆ ವಾಣಿಜ್ಯ ಸಂಕೀರ್ಣ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಹೊರಗಿನಿಂದ ನೋಡುವಾಗ ಸುಸಜ್ಜಿತ ಕಟ್ಟಡ, ಆದರೆ ಒಳಗೆ ನುಗ್ಗಿದರೆ ಯಾವುದೋ ಪಾಳು ಕಟ್ಟಡಕ್ಕೆ ಪ್ರವೇಶಿಸಿದ ಅನುಭವ, ಅಲ್ಲಲ್ಲಿ ಬಿರುಕುಬಿಟ್ಟ ಛಾವಣಿ, ಹೊರಚಾಚಿರುವ ಕಬ್ಬಿಣದ ರಾಡುಗಳು… ಇಲ್ಲಿನ ಪರಿಸ್ಥಿತಿ ಯಾವುದೇ ಸಂದರ್ಭದಲ್ಲೂ…

View More ಸೋರುತ್ತಿದೆ ವಾಣಿಜ್ಯ ಸಂಕೀರ್ಣ

ಭೂಮಿ ಬಿರುಕು ಸಾಮಾನ್ಯ ಪ್ರಕ್ರಿಯೆ

ಉಡುಪಿ: ಅಂತರ್ಜಲ ಮಟ್ಟ ಕಡಿಮೆಯಾಗಿ ಭೂಮಿ ಒಳಗೆ ಉಷ್ಣತೆ ಹೆಚ್ಚಾಗಿದೆ. ಮಳೆಯ ನೀರು ಭೂಮಿ ಒಳಗೆ ಇಂಗಿದಾಗ ಮುರಕಲ್ಲಿನ ಅಡಿಭಾಗದಲ್ಲಿರುವ ಮೃದುವಾದ ಜೇಡಿ ಮಣ್ಣು ಮಳೆಯ ನೀರಿನಲ್ಲಿ ನಿಧಾನವಾಗಿ ಕೊಚ್ಚಿಕೊಂಡು ಹೋಗುತ್ತದೆ. ಇದರಿಂದ ಭೂಮಿ…

View More ಭೂಮಿ ಬಿರುಕು ಸಾಮಾನ್ಯ ಪ್ರಕ್ರಿಯೆ

ಬಿರುಕು ಬಿಟ್ಟ ಭೂಮಿ

ಉಡುಪಿ: ಮಣಿಪಾಲ ಸಮೀಪ ಮಂಚಿಕೇರಿ ಎಂಬಲ್ಲಿ ಭೂಮಿ ಬಿರುಕು ಬಿಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಮಳೆಗಾಲ ಸಮೀಪಿಸುತ್ತಿದ್ದಂತೆ ಭೂಮಿ ಬಿರುಕು ಬಿಡಲು ಆರಂಭಿಸಿದ್ದು, ಇದೀಗ ಎಂಟರಿಂದ ೧೦ ಇಂಚಿನಷ್ಟು ಬಿರುಕು ಬಿಟ್ಟಿದೆ. ಐದು ವರ್ಷಗಳ…

View More ಬಿರುಕು ಬಿಟ್ಟ ಭೂಮಿ