ಗೋಕಾಕ: ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ

ಗೋಕಾಕ: ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷನ ಸರಿಸಮಾನಳಾಗಿ ಕಾರ್ಯನಿರ್ವಹಿಸುತ್ತ ಆಸ್ತಿತ್ವ ಉಳಿಸಿಕೊಳ್ಳುತ್ತಿದ್ದಾಳೆ ಎಂದು ರಾಷ್ಟ್ರಪ್ರಶಸ್ತ್ರಿ ಪುರಸ್ಕೃತ ಕೃಷಿಕ ಮಹಿಳೆ ಶಿವಲೀಲಾ ಗಾಣಿಗೇರ ಹೇಳಿದ್ದಾರೆ. ಇಲ್ಲಿನ ಬಸವ ನಗರದ ಡಾ.ನಿಂಗಣ್ಣ ಸಣ್ಣಕ್ಕಿ ಸಭಾ ಭವನದಲ್ಲಿ ಭಾರತೀಯ…

View More ಗೋಕಾಕ: ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ

ಗೋಕಾಕ: ಮಹಿಳಾ ದಿನಾಚರಣೆ

ಗೋಕಾಕ: ಮಹಿಳೆಯರು ಇಂದು ಪ್ರತಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಸಂತಸದ ವಿಚಾರ ಎಂದು ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನ ಎಚ್‌ಒಡಿ ಶಿರೀನ್ ಮೊಮಿನ್ ಹೇಳಿದ್ದಾರೆ. ಶುಕ್ರವಾರ ನಗರದ ಶೂನ್ಯ ಸಂಪಾದನಾ ಮಠದ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನಲ್ಲಿ…

View More ಗೋಕಾಕ: ಮಹಿಳಾ ದಿನಾಚರಣೆ

ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ಗೋಕಾಕ: ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರುತ್ತಿದ್ದ ಗುಂಪೊಂದರ ಮೇಲೆ ಶುಕ್ರವಾರ ದಾಳಿ ನಡೆಸಿರುವ ಗೋಕಾಕ ಪೊಲೀಸರು, ಒಬ್ಬನನ್ನು ಬಂಧಿಸಿ, 700ಗ್ರಾಂ ಗಾಂಜಾ,ಒಂದು ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಯುವಕರು ಗಾಂಜಾ ಚಟಕ್ಕೆ…

View More ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ಕಲಾಪದಿಂದ ಹೊರಗುಳಿದ ವಕೀಲರು

ಗೋಕಾಕ: ನಗರದ ವಕೀಲರ ಸಂಘದ ಸದಸ್ಯರು ಮಂಗಳವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ವಕೀಲರಿಗೆ ರಕ್ಷಣೆ ಒದಗಿಸುವ ವಕೀಲರ ರಕ್ಷಣೆ ಕಾಯ್ದೆಯನ್ನು ರಾಷ್ಟ್ರವಾಪ್ತಿಯಲ್ಲಿ ಕೂಡಲೇ ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಕೇಂದ್ರ ಮತ್ತು…

View More ಕಲಾಪದಿಂದ ಹೊರಗುಳಿದ ವಕೀಲರು

ಮನೆತನಕ್ಕೆ ಮಹಿಳೆಯಿಂದ ಹೆಚ್ಚು ಗೌರವ

ಗೋಕಾಕ: ಮಹಿಳೆಯರು ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ ಅನುಸರಿಸಬೇಕು. ಮನೆತನದ ಗೌರವ ಹೆಚ್ಚಲು ಮಹಿಳೆಯರ ಪಾತ್ರ ಮುಖ್ಯ ಎಂದು ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳು ಹೇಳಿದರ‌್ದಾರೆ. ನಗರದ ಶೂನ್ಯ ಸಂಪಾದನಾ…

View More ಮನೆತನಕ್ಕೆ ಮಹಿಳೆಯಿಂದ ಹೆಚ್ಚು ಗೌರವ

ಗೋಕಾಕ: ಗ್ರಾಮ ಸಹಾಯಕ ಎಸಿಬಿ ಅಧಿಕಾರಿಗಳ ಬಲೆಗೆ

ಗೋಕಾಕ: ಜಮೀನಿನ ಪಹಣಿ ಪತ್ರಿಕೆ ತಿದ್ದುಪಡಿ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ ಹದಿನೈದು ಸಾವಿರ ರೂ. ಲಂಚ ಪಡೆಯುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಶನಿವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ಭೂ ಸುಧಾರಣೆ ಇಲಾಖೆಯ ಗ್ರಾಮ ಸಹಾಯಕ ವೀರೇಂದ್ರ…

View More ಗೋಕಾಕ: ಗ್ರಾಮ ಸಹಾಯಕ ಎಸಿಬಿ ಅಧಿಕಾರಿಗಳ ಬಲೆಗೆ

ಮೂವರು ದ್ವಿಚಕ್ರ ವಾಹನ ಕಳ್ಳರ ಬಂಧನ

ಗೋಕಾಕ: ಹುಕ್ಕೇರಿ, ಗೋಕಾಕ ತಾಲೂಕು ಸೇರಿ ಜಿಲ್ಲೆಯ ಹಲವೆಡೆ ದ್ವಿಚಕ್ರ ವಾಹನ ಕಳವು ಮಾಡಿದ್ದ ಮೂವರು ಕಳ್ಳರನ್ನು ಗೋಕಾಕ ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ. ತಾಲೂಕಿನ ಮರಡೀಮಠದ ನಾಗೇಶ ಲಕ್ಕಪ್ಪ ಪರಸನ್ನವರ, ಗೋಕಾಕ ಫಾಲ್ಸ್‌ನ…

View More ಮೂವರು ದ್ವಿಚಕ್ರ ವಾಹನ ಕಳ್ಳರ ಬಂಧನ

ಹಿರೇನಂದಿ ಬಳಿ ಅಪಘಾತದಲ್ಲಿ 6 ಮಹಿಳೆಯರ ಸಾವು

ಗೋಕಾಕ: ಸಮೀಪದ ಹಿರೇನಂದಿ ಗ್ರಾಮದ ಬಳಿ ಬುಲೆರೊ ಮತ್ತು ಟ್ರ್ಯಾಕ್ಟರ್ ಮಂಗಳವಾರ ಬೆಳಗ್ಗೆ ಡಿಕ್ಕಿಯಾಗಿ ಆರು ಮಹಿಳೆಯರು ಮೃತಪಟ್ಟಿದ್ದು, ಹತ್ತು ಜನ ಗಾಯಗೊಂಡಿದ್ದಾರೆ. ಮೃತರು ಸವದತ್ತಿ ತಾಲೂಕಿನ ಮಾಡಮಗೇರಿ ಮತ್ತು ಯರಝರ್ವಿ ಗ್ರಾಮದವರಾಗಿದ್ದು, ಸಂಬಂಧಿಯೊಬ್ಬರ…

View More ಹಿರೇನಂದಿ ಬಳಿ ಅಪಘಾತದಲ್ಲಿ 6 ಮಹಿಳೆಯರ ಸಾವು

ವೃದ್ಧೆಯ ಕೊರಳಿಂದ ಬಂಗಾರದ ಸರ ಅಪಹರಣ

ಗೋಕಾಕ: ಇಲ್ಲಿಯ ಸಾಯಿ ಮಂದಿರಕ್ಕೆ ಶುಕ್ರವಾರ ಬೆಳಗ್ಗೆ ಹೊರಟಿದ್ದ ವೃದ್ಧೆಯೊಬ್ಬರ ಕೊರಳಿಂದ ಬಂಗಾರದ ಸರವನ್ನು ಬೈಕ್ ಮೇಲೆ ಬಂದ ಆಗಂತಕರು ದೋಚಿ ಪರಾರಿಯಾಗಿದ್ದಾರೆ. ಹಿರಿಯ ಪತ್ರಕರ್ತ ದಿಲೀಪ ಮಜಲೀಕರ ಅವರ ತಾಯಿ ಸುಧಾತಾಯಿ ಮಜಲೀಕರ(76)…

View More ವೃದ್ಧೆಯ ಕೊರಳಿಂದ ಬಂಗಾರದ ಸರ ಅಪಹರಣ

ಗೋಕಾಕದಲ್ಲಿ ಮೂವರ ಬಂಧನ

ಗೋಕಾಕ: 8 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನ್ನು ಖಂಡಿಸಿ ಮಂಗಳವಾರ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗೋಕಾಕ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅಂಬೇಡ್ಕರ್ ನಗರದ ಅಜೀಜ್ ಮೊಕಾಶಿ(29), ಇಮ್ತಿಯಾಜ್ ಕರಜಗಿ…

View More ಗೋಕಾಕದಲ್ಲಿ ಮೂವರ ಬಂಧನ