2 ಮಿನಿ ಲಾರಿ ಅಕ್ರಮ ಗೋವಾ ಮದ್ಯ ವಶ

ಕಾರವಾರ: ಮಾಜಿ ಸಚಿವರ ಆಪ್ತನ ಮನೆಯ ಕಾಂಪೌಂಡ್​ನಲ್ಲಿ ಸಾಗಣೆಗೆ ಸಿದ್ಧವಾಗಿಟ್ಟಿದ್ದ ಎರಡು ಮಿನಿ ಲಾರಿಗಳಷ್ಟು ಅಕ್ರಮ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಶಾಸಕಿ ರೂಪಾಲಿ ನಾಯ್ಕ ಅವರ…

View More 2 ಮಿನಿ ಲಾರಿ ಅಕ್ರಮ ಗೋವಾ ಮದ್ಯ ವಶ

ವಿಧುಶೇಖರ ಶ್ರೀ ಪುರಪ್ರವೇಶ  

ಶೃಂಗೇರಿ: ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಮಾರ್ಗದರ್ಶನದಲ್ಲಿ 2018ರ ನ.5ರಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಧರ್ಮವಿಜಯ ಯಾತ್ರೆ ಕೈಗೊಂಡಿದ್ದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಫೆ.27ರಂದು ಸಂಜೆ 6.30ಕ್ಕೆ…

View More ವಿಧುಶೇಖರ ಶ್ರೀ ಪುರಪ್ರವೇಶ  

ತಾಯಿಗಾಗಿ ಸ್ಕೂಟರ್​ನಲ್ಲಿ ಯಾತ್ರೆ

ಚಿಕ್ಕಮಗಳೂರು: ತಾಯಿಯನ್ನು ಒಂದು ವರ್ಷದಿಂದ ಎಂಟು ರಾಜ್ಯ ಸುತ್ತಿಸಿ ಧಾರ್ವಿುಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಕಣ್ತುಂಬಿಕೊಳ್ಳಲು ಅನುವು ಮಾಡಿದ ಆಧುನಿಕ ಶ್ರವಣಕುಮಾರ ಮೈಸೂರಿನ ಡಿ.ಕೃಷ್ಣಕುಮಾರ್. ತನ್ನ ಹಳೆಯ ಸ್ಕೂಟರ್​ನಲ್ಲೇ ಅಮ್ಮನನ್ನು ಕೂರಿಸಿಕೊಂಡು 13 ತಿಂಗಳಿನಿಂದ…

View More ತಾಯಿಗಾಗಿ ಸ್ಕೂಟರ್​ನಲ್ಲಿ ಯಾತ್ರೆ

ಇಂಗ್ಲೆಂಡಿಗರಿಂದ ಪರಿಸರ ಜಾಗೃತಿ

ಬಾಳೆಹೊನ್ನೂರು: ಭಾರತದ ಸೌಂದರ್ಯ ಸವಿಯಲು ಬಂದ ಇಂಗ್ಲೆಂಡ್​ನ 12 ಪ್ರವಾಸಿಗರು ಸೋಮವಾರ ಬಾಳೆಹೊನ್ನೂರಲ್ಲಿ ಬುಲೆಟ್ ರೈಡಿಂಗ್ ನಡೆಸಿದರು. ಬುಲೆಟ್ಸ್ ಟು ಬೀಚ್ಸ್ ಎಂಬ ಹೆಸರಲ್ಲಿ ಚೆನ್ನೈನಿಂದ ಗೋವಾವರೆಗಿನ ಒಟ್ಟು 2,175 ಕಿಮೀ ದೂರವನ್ನು ಈ…

View More ಇಂಗ್ಲೆಂಡಿಗರಿಂದ ಪರಿಸರ ಜಾಗೃತಿ

ಮೀನು ಲಾರಿಗಳ ಮೇಲಿನ ನಿರ್ಬಂಧ ತೆರವು

ಕಾರವಾರ: ರಾಜ್ಯದ ಮೀನು ಲಾರಿಗಳ ಮೇಲೆ ಗೋವಾ ಸರ್ಕಾರ ಹೇರಿದ ನಿರ್ಬಂಧ ತೆರವು ಮಾಡುವುದಾಗಿ ಅಲ್ಲಿನ ವಿಧಾನಸಭೆ ಸ್ಪೀಕರ್ ಡಾ.ಪ್ರಮೋದ ಸಾವಂತ ಹಾಗೂ ಮೀನುಗಾರಿಕೆ ಸಚಿವ ವಿನೋದ ಪಾಲನಕರ್ ಭರವಸೆ ನೀಡಿದ್ದಾರೆ ಎಂದು ಶಾಸಕಿ ರೂಪಾಲಿ…

View More ಮೀನು ಲಾರಿಗಳ ಮೇಲಿನ ನಿರ್ಬಂಧ ತೆರವು

ಗಡಿಯಲ್ಲಿ ಮೀನುಗಾರರ ಪ್ರತಿಭಟನೆ

ಕಾರವಾರ: ರಾಜ್ಯದ ಮೀನು ಲಾರಿಗಳಿಗೆ ಗೋವಾ ಸರ್ಕಾರ ನಿರ್ಬಂಧ ಹೇರಿರುವುದನ್ನು ಖಂಡಿಸಿ ಜಿಲ್ಲೆಯ ಮೀನುಗಾರರು, ಹಾಗೂ ವ್ಯಾಪಾರಸ್ಥರು ಶನಿವಾರ ಗೋವಾ ಗಡಿಯಲ್ಲಿ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕರ್ನಾಟಕ-ಗೋವಾ ಗಡಿಯಲ್ಲಿರುವ ಪೊಳೆಂ…

View More ಗಡಿಯಲ್ಲಿ ಮೀನುಗಾರರ ಪ್ರತಿಭಟನೆ

ಪಶ್ಚಿಮಘಟ್ಟ ಉಳಿಸಿ ಅಭಿಯಾನ: ಆರು ರಾಜ್ಯಗಳಿಗೆ ಸಂಬಂಧಿಸಿದ ಸಮಾವೇಶ 18ಕ್ಕೆ

ಶಿವಮೊಗ್ಗ: ಕರ್ನಾಟಕ ಸೇರಿ ಆರು ರಾಜ್ಯಗಳಿಗೆ ಸಂಬಂಧಿಸಿದ ‘ಮಾಧವ ಗಾಡ್ಗೀಳ್ ವರದಿ ಜಾರಿಗೆ ತನ್ನಿ-ಪಶ್ಚಿಮಘಟ್ಟ ಉಳಿಸಿ’ ಅಭಿಯಾನವನ್ನು ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಶಿವಮೊಗ್ಗ ಘಟಕದಿಂದ ಹಮ್ಮಿಕೊಂಡಿದ್ದು, ನ.18ರಂದು ಬೆಳಗ್ಗೆ 9.15ಕ್ಕೆ ಅಂಬೇಡ್ಕರ್ ಭವನದಲ್ಲಿ ಚಾಲನೆ ದೊರೆಯಲಿದೆ…

View More ಪಶ್ಚಿಮಘಟ್ಟ ಉಳಿಸಿ ಅಭಿಯಾನ: ಆರು ರಾಜ್ಯಗಳಿಗೆ ಸಂಬಂಧಿಸಿದ ಸಮಾವೇಶ 18ಕ್ಕೆ

ಬೆಳ್ಳಿ ಪದಕ ಬಾಚಿಕೊಂಡ ವಿದ್ಯಾರ್ಥಿಗಳು

ಮಹಾಲಿಂಗಪುರ: ಗೋವಾದ ಮಾಪ್ಸಾದಲ್ಲಿ ನಡೆದ ರಾಷ್ಟ್ರಮಟ್ಟದ ಏರೋಬಿಕ್ಸ್​ನಲ್ಲಿ ಸಮೀರವಾಡಿ ಸೋಮೈಯಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಹಿರಿಯರು ಹಾಗೂ ಕಿರಿಯರ ಎರಡೂ ವಿಭಾಗದಲ್ಲಿ ಬೆಳ್ಳಿ ಪದಕ ಬಾಚಿಕೊಂಡಿದ್ದಾರೆ. ಗೋವಾದ ಸ್ಪೋರ್ಟ್ಸ್ ಏರೋಬಿಕ್ಸ್ ಆಂಡ್ ಫಿಟ್ನೆಸ್ ಅಸೋಸಿಯೇಷನ್…

View More ಬೆಳ್ಳಿ ಪದಕ ಬಾಚಿಕೊಂಡ ವಿದ್ಯಾರ್ಥಿಗಳು

ಗೋವಾ ಮದ್ಯ ವಶ

ಕಾರವಾರ: ಬೆಳ್ಳುಳ್ಳಿ ಲಾರಿಯಲ್ಲಿ ಪ್ರತ್ಯೇಕ ಕಂಪಾರ್ಟ್​ವೆುಂಟ್​ವಾಡಿ ಲಕ್ಷಾಂತರ ರೂ. ಗೋವಾ ಮದ್ಯವನ್ನು ತುಂಬಿಕೊಂಡು ಸಾಗಿಸುತ್ತಿದ್ದವರನ್ನು ಅಧಿಕಾರಿಗಳು ಜೊಯಿಡಾ ತಾಲೂಕಿನ ಅನಮೋಡ ತನಿಖಾ ಠಾಣೆಯಲ್ಲಿ ಗುರುವಾರ ವಶಕ್ಕೆ ಪಡೆದಿದ್ದಾರೆ. 12.66 ಲಕ್ಷ ರೂ. ಮೌಲ್ಯದ 1641…

View More ಗೋವಾ ಮದ್ಯ ವಶ

ಮಂಗಳೂರಿಗೆ ಸಾಗಿಸುತ್ತಿದ್ದ 7 ಕೆ.ಜಿ. ಗಾಂಜಾ ವಶ

ಕಾರವಾರ: ಗೋವಾದ ಪಣಜಿಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ 7 ಕೆ.ಜಿ. 190 ಗ್ರಾಂ ಗಾಂಜಾವನ್ನು ಇಲ್ಲಿನ ಅಬಕಾರಿ ಅಧಿಕಾರಿಗಳು ಶನಿವಾರ ರಾತ್ರಿ ಬಸ್ ಸಮೇತ ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಗಾಂಜಾ ಮಾರಾಟಗಾರ ಸೇರಿ ನಾಲ್ವರನ್ನು ವಶಕ್ಕೆ…

View More ಮಂಗಳೂರಿಗೆ ಸಾಗಿಸುತ್ತಿದ್ದ 7 ಕೆ.ಜಿ. ಗಾಂಜಾ ವಶ