ತಾಪಂ ಕಾರ್ಯಕ್ಕೆ ವಿರೋಧ

ಗೋಕರ್ಣ: ತಾಪಂ ಕಾರ್ಯಾಲಯದಿಂದ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಗಟಾರ ಅತಿಕ್ರಮಣ ತೆರವು ಕಾರ್ಯಾಚರಣೆ ಕುರಿತು ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿನ ವ್ಯಾಪಾರಸ್ಥರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು…

View More ತಾಪಂ ಕಾರ್ಯಕ್ಕೆ ವಿರೋಧ

ಗೋಕರ್ಣದಲ್ಲಿ ರಸ್ತೆಗಳು ಜಲಾವೃತ

ಗೋಕರ್ಣ: ಸೋಮವಾರ ಸತತ ನಾಲ್ಕು ತಾಸಿಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ಇಲ್ಲಿನ ವಿವಿಧ ರಸ್ತೆಗಳಲ್ಲಿ ನೀರು ತುಂಬಿ ಮುಖ್ಯ ರಸ್ತೆ ಮೇಲಿನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಬಸ್ ನಿಲ್ದಾಣ ಬಳಿಯ…

View More ಗೋಕರ್ಣದಲ್ಲಿ ರಸ್ತೆಗಳು ಜಲಾವೃತ

ಭಾರತತ್ವದ ಹಸಿವಿಗೆ ಜ್ಞಾನವೇ ಮದ್ದು

ಗೋಕರ್ಣ: ಇಂದು ನಮ್ಮ ದೇಶದಲ್ಲಿ ವ್ಯಾಪಕವಾಗಿ ಕಾಣುತ್ತಿರುವ ಭಾರತತ್ವದ ಹಸಿವಿಗೆ ಜ್ಞಾನ ಪರಂಪರೆಯ ಮಾರ್ಗದರ್ಶನದ ಅಗತ್ಯವಿದೆ ಎಂದು ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು. ಇಲ್ಲಿನ ಅಶೋಕೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.…

View More ಭಾರತತ್ವದ ಹಸಿವಿಗೆ ಜ್ಞಾನವೇ ಮದ್ದು

ಗೋಕರ್ಣದಲ್ಲಿ ಸಮುದ್ರದ ಆರ್ಭಟ

ಗೋಕರ್ಣ: ವಾಯು ಭಾರ ಕುಸಿತ, ಚಂಡಮಾರುತ ಹಿನ್ನೆಲೆಯಲ್ಲಿ ಗೋಕರ್ಣ ಭಾಗದಲ್ಲಿ ಮಂಗಳವಾರ ಮಧ್ಯಾಹ್ನ ತೀವ್ರ ಗಾಳಿಯಿಂದ ಕೂಡಿದ ಭಾರಿ ಮಳೆ ಸುರಿದಿದೆ. ಇದರಿಂದ ಸಮುದ್ರದ ಆರ್ಭಟ ಹೆಚ್ಚಾಗಿದ್ದು, ತೆರೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿವೆ. ಮಹಾಬಲೇಶ್ವರ…

View More ಗೋಕರ್ಣದಲ್ಲಿ ಸಮುದ್ರದ ಆರ್ಭಟ

ಹಾಲು ಸಕ್ಕರೆಯ ಸಂಗಮ ವೇದ-ನಾದ

ಗೋಕರ್ಣ: ಶೂನ್ಯದಲ್ಲಿ ಜಗತ್ತಿನ ಚಿತ್ರ ಬಿಡಿಸಿದ ಆದಿ ಕಲಾವಿದ ಪರಶಿವ. ಆತ ವೇದ ಮತ್ತು ನಾದ ಪ್ರಿಯ. ಈ ತನಕ ಮಹಾಬಲೇಶ್ವರನ ಸನ್ನಿಧಿಯಲ್ಲಿ ವೇದ ಮಾತ್ರ ಇತ್ತು. ಈಗ ನಾದವೂ ಸೇರಿ ಹಾಲು ಸಕ್ಕರೆಯ…

View More ಹಾಲು ಸಕ್ಕರೆಯ ಸಂಗಮ ವೇದ-ನಾದ

ತದಡಿ ಬಂದರಿನಲ್ಲಿ ಮೀನುಗಾರಿಕೆ ಸ್ತಬ್ಧ

ಗೋಕರ್ಣ: ಜಿಲ್ಲೆಯ ಪ್ರಮುಖ ಮೀನುಗಾರಿಕೆ ಬಂದರು ತದಡಿಯಲ್ಲಿ ಈ ವರ್ಷ ನಿಷೇಧ ಅವಧಿಗೆ ಮುನ್ನವೇ ಮೀನುಗಾರಿಕೆ ಚಟುವಟಿಕೆ ಸ್ಥಗಿತಗೊಂಡಿವೆ. ಜೂನ್ 1ರಿಂದ ಮೀನುಗಾರಿಕೆಗೆ ಅಧಿಕೃತವಾಗಿ ನಿಷೇಧವಿದ್ದರೂ ಕಳೆದ ಮೇ 20 ರಿಂದಲೇ ಬೋಟ್​ಗಳು ಸಮುದ್ರಕ್ಕೆ…

View More ತದಡಿ ಬಂದರಿನಲ್ಲಿ ಮೀನುಗಾರಿಕೆ ಸ್ತಬ್ಧ

ಬರವಣಿಗೆಗೆ ಪೋಷಣೆ ಸಿಕ್ಕರೆ ಉತ್ತಮ ಸಾಹಿತ್ಯ

ಗೋಕರ್ಣ: ಬರವಣಿಗೆಗೆ ಉತ್ತಮವಾದ ಓದು ಮತ್ತು ಅಧ್ಯಯನದ ಪೋಷಣೆ ದೊರಕಿದರೆ ಮಾತ್ರ ಉತ್ತಮ ಸಾಹಿತ್ಯ ರಚನೆಯಾಗುತ್ತದೆ. ಎಳೆವೆಯಿಂದಲೇ ನನ್ನಲ್ಲಿದ್ದ ಶಿಕ್ಷಕನಾಗಬೇಕೆಂಬ ಬಯಕೆ ನನ್ನನ್ನು ಓದಿನತ್ತ ಸೆಳೆಯಿತು. ಇದು ಸಾಹಿತ್ಯ ರಚನೆಗೆ ದಾರಿ ಮಾಡಿತು ಎಂದು…

View More ಬರವಣಿಗೆಗೆ ಪೋಷಣೆ ಸಿಕ್ಕರೆ ಉತ್ತಮ ಸಾಹಿತ್ಯ

ಬಾವಿಗೆ ಬಿಜ್ಜೂರು ಗ್ರಾಮಸ್ಥರ ವಿರೋಧ

ಗೋಕರ್ಣ: ಬಿಜ್ಜೂರಿನಲ್ಲಿ ನಡೆಯುತ್ತಿರುವ ಸಾರ್ವಜನಿಕ ಕುಡಿಯುವ ನೀರಿನ ಬಾವಿ ನಿರ್ಮಾಣ ಕಾಮಗಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ. ಪಂಚಾಯತಿ ಉಸ್ತು ವಾರಿಯಲ್ಲಿ ಇಲ್ಲಿನ ಹಳೇ ಬಾವಿ ಹೂಳೆತ್ತುವ ಕೆಲಸ ಪ್ರಾರಂಭಿಸಲಾಗಿತ್ತು. ಆದರೆ, ಕಾಮಗಾರಿ…

View More ಬಾವಿಗೆ ಬಿಜ್ಜೂರು ಗ್ರಾಮಸ್ಥರ ವಿರೋಧ

ವಿದೇಶಿ ಪ್ರವಾಸಿಗರ ವಿಶೇಷ ತಪಾಸಣೆ

ಗೋಕರ್ಣ: ಇತ್ತೀಚೆಗೆ ಗೋಕರ್ಣದಲ್ಲಿ ವಿದೇಶಿಗರ ಅಕ್ರಮ ವಾಸ ಹೆಚ್ಚಾಗಿದ್ದು, ಇಲ್ಲಿನ ವಿವಿಧೆಡೆ ವಾಸವಾಗಿರುವ ಪ್ರವಾಸಿ ವಿದೇಶಿಯರನ್ನು ಪೊಲೀಸರು ತಪಾಸಣೆ ನಡೆಸಿದರು. ಅಕ್ರಮ ವಿದೇಶಿಗರ ಪತ್ತೆ ಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠರು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 18…

View More ವಿದೇಶಿ ಪ್ರವಾಸಿಗರ ವಿಶೇಷ ತಪಾಸಣೆ

ಗೋಕರ್ಣ ಮಹಾಬಲೇಶ್ವರ ರಥೋತ್ಸವ

ಗೋಕರ್ಣ: ಮಹಾಶಿವರಾತ್ರಿ ಪ್ರಯುಕ್ತ ಮಹಾ ಬಲೇಶ್ವರ ಮಹಾರಥೋತ್ಸವ ಅಪಾರ ಭಕ್ತರ ಜಯಘೊಷಗಳೊಂದಿಗೆ ಗುರುವಾರ ಸಂಪನ್ನಗೊಂಡಿತು. ಪರಂಪರೆ ಯಿಂದ ನಡೆದು ಬಂದ ರಥ ಕಾಣಿಕೆ ಅರ್ಪಣೆಯನ್ನು ಅನೇಕರು ಕೈಗೊಂಡರು. ಮಧ್ಯಾಹ್ನ 2.30ಕ್ಕೆ ರಥೋತ್ಸವ ಪ್ರಾರಂಭವಾಯಿತು. ರಥಬೀದಿ…

View More ಗೋಕರ್ಣ ಮಹಾಬಲೇಶ್ವರ ರಥೋತ್ಸವ