ಬರದ ನಡುವೆ ಭರವಸೆ ಮೂಡಿಸಿದ ವರುಣ

ವಿಜಯಪುರ: ಜಿಲ್ಲೆಯಲ್ಲಿ ಬರದ ವಾತಾವರಣ ಸೃಷ್ಟಿಗೊಂಡಿದ್ದು, ಮಂಗಳವಾರ ಸುರಿದ ಮಳೆಯಿಂದಾಗಿ ಬಿತ್ತನೆ ಮಾಡಿದ ಬೆಳೆಗೆ ಜೀವ ಕಳೆ ಬಂದಂತಾಗಿದೆ. ಕಳೆದ ಒಂದು ತಿಂಗಳಿಂದ ಉತ್ತಮ ಮಳೆಯಾಗದ ಹಿನ್ನೆಲೆಯಲ್ಲಿ ಬೆಳೆ ಒಣಗಿಹೋಗುತ್ತಿದ್ದು, ಇದೀಗ ವರುಣನ ಆಗಮನದಿಂದಾಗಿ…

View More ಬರದ ನಡುವೆ ಭರವಸೆ ಮೂಡಿಸಿದ ವರುಣ

ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

ವಿಜಯಪುರ : ಗೊಳಸಂಗಿ ಗ್ರಾಮದಲ್ಲಿ ಬಸವಣ್ಣ ವಿಗ್ರಹಕ್ಕೆ ಚಪ್ಪಲಿಹಾರ ಹಾಕಿ ಅಪಮಾನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಬಸವ ಸೇನೆ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ,…

View More ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿ

ಸಿಡಿಲಿಗೆ 5 ದನಕರುಗಳ ಸಾವು

ಗೊಳಸಂಗಿ: ಗ್ರಾಮ ಸೇರಿ ಸಮೀಪದ ಬೀರಲದಿನ್ನಿಯಲ್ಲಿ ಭಾನುವಾರ ತಡರಾತ್ರಿ ಸಿಡಿಲು ಬಡಿದು ಒಟ್ಟು ಐದು ದನಕರುಗಳು ಸಾವಿಗೀಡಾಗಿದ್ದು, ಅಂದಾಜು 5 ಲಕ್ಷ ರೂ. ಹಾನಿಯಾಗಿದೆ. ಗ್ರಾಮದ ಕೌಲಗಿ ರಸ್ತೆಯ ತೋಟದ ಮನೆಯಲ್ಲಿ ವಾಸವಿರುವ ಗಜೇಂಡಪ್ಪ…

View More ಸಿಡಿಲಿಗೆ 5 ದನಕರುಗಳ ಸಾವು

ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಬಸವನಬಾಗೇವಾಡಿ: ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ಬಸವೇಶ್ವರ (ನಂದಿ) ಮೂರ್ತಿಗೆ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ರಾಷ್ಟ್ರೀಯ ಬಸವ ಸೈನ್ಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿ…

View More ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹ

ಸುರಿದ ಮಳೆ, ರೈತರ ಮುಖದಲ್ಲಿ ಕಳೆ

ಗೊಳಸಂಗಿ: ಗ್ರಾಮದಲ್ಲಿ ಬುಧವಾರ ಸಂಜೆ 2 ಗಂಟೆಗೂ ಹೆಚ್ಚುಕಾಲ ಸುರಿದ ಮಳೆಯಿಂದಾಗಿ ಅನ್ನದಾತರ ಮುಖದಲ್ಲಿ ಕಳೆ ಮೂಡಿತು. ಮುಂಗಾರು ಹಂಗಾಮಿನ ಬೆಳೆಗಳಾದ ಸೂರ್ಯಕಾಂತಿ, ತೊಗರಿ, ಈರುಳ್ಳಿ, ಮೆಕ್ಕೆಜೋಳ, ಕಡಲೆ ಮತ್ತಿತರ ಬೀಜಗಳನ್ನು ಗದ್ದೆಗಳಲ್ಲಿ ಬಿತ್ತನೆ…

View More ಸುರಿದ ಮಳೆ, ರೈತರ ಮುಖದಲ್ಲಿ ಕಳೆ