ಜಿಲ್ಲೆಯಲ್ಲಿ ಯೂರಿಯಾ ಅಭಾವವಿಲ್ಲ

ದಾವಣಗೆರೆ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅವಶ್ಯಕ ಯೂರಿಯಾ ಗೊಬ್ಬರದ ಅಭಾವವಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಗೆ 42,834 ಮೆ.ಟನ್ ಯೂರಿಯಾ ಅವಶ್ಯಕತೆಯಿದೆ. ಈಗಾಗಲೇ 21,300 ಮೆ.ಟನ್ ಜಿಲ್ಲೆಗೆ ಬಂದಿದ್ದು ರೈತರಿಗೆ ವಿತರಿಸಲಾಗಿದೆ. ಬಾಕಿ…

View More ಜಿಲ್ಲೆಯಲ್ಲಿ ಯೂರಿಯಾ ಅಭಾವವಿಲ್ಲ

ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಿ

ಲಕ್ಷೆ್ಮೕಶ್ವರ: ರೈತರಿಗೆ ಸಣ್ಣ ಹಳಕಿನ ಸಮರ್ಪಕ ಯೂರಿಯಾ ಗೊಬ್ಬರ ಪೂರೈಕೆಯಾಗಬೇಕು, ಪ್ರಸಕ್ತ ಮುಂಗಾರಿನಲ್ಲಿ ತೇವಾಂಶ ಹೆಚ್ಚಳದಿಂದ ಹಾನಿಗೀಡಾದ ಬೆಳೆಗಳಿಗೆ ಪರಿಹಾರ ಕಲ್ಪಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಲಕ್ಷೆ್ಮೕಶ್ವರ ತಾಲೂಕು ಪಕ್ಷಾತೀತ…

View More ರೈತರಿಗೆ ಬೆಳೆಹಾನಿ ಪರಿಹಾರ ಕಲ್ಪಿಸಿ

ಮುಂದುವರಿದ ಯೂರಿಯಾ ಗೊಬ್ಬರ ಅಭಾವ

ಲಕ್ಷ್ಮೇಶ್ವರ: ತಾಲೂಕಿನಲ್ಲಿ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಬೆಳೆಗಳಿಗೆ ಯೂರಿಯಾ ಗೊಬ್ಬರದ ಬೇಡಿಕೆ ಹೆಚ್ಚಿದೆ. ಆದರೆ, ಗೊಬ್ಬರದ ಅಭಾವ ಮುಂದುವರಿದಿದೆ. ತೇವಾಂಶ ಹೆಚ್ಚಳದಿಂದ ಹಳದಿ ಬಣ್ಣಕ್ಕೆ ತಿರುಗುತ್ತಿರುವ ಬೆಳೆಗಳಿಗೆ ಯೂರಿಯಾ ಗೊಬ್ಬರ ಹಾಕಿದರೆ ಬೆಳೆ…

View More ಮುಂದುವರಿದ ಯೂರಿಯಾ ಗೊಬ್ಬರ ಅಭಾವ

ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಹಾವೇರಿ: ಯೂರಿಯಾ ಅಭಾವದ ಲಾಭವನ್ನು ಕೆಲ ಗೊಬ್ಬರ ಕಂಪನಿಗಳು ಪಡೆದುಕೊಳ್ಳುತ್ತಿರುವ ಆರೋಪ ರೈತರಿಂದ ಕೇಳಿಬಂದಿದೆ. ತಾಲೂಕಿನ ದೇವಗಿರಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮೂರ್ನಾಲ್ಕು ವರ್ಷಗಳ ಹಿಂದಿನ ಸ್ಟಾಕ್ ಗೊಬ್ಬರವನ್ನು ಕಳಿಸಲಾಗಿತ್ತು. ಇದನ್ನು ಸೊಸೈಟಿಯಲ್ಲಿ ಅನ್​ಲೋಡ್…

View More ಸ್ಟಾಕ್ ಗೊಬ್ಬರ ಮರಳಿಸಿದ ರೈತರು

ಮತ್ತೆ ಯೂರಿಯಾ ಕೃತಕ ಅಭಾವ?: ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಎನ್ನುತ್ತಿರುವ ಕೆಲ ಮಾರಾಟಗಾರರು

| ಪರಶುರಾಮ ಕೆರಿ ಹಾವೇರಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆಯೇ ಹಾವೇರಿ ಹಾಗೂ ಗದಗ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ! 2008ರ ಮೇ 30ರಂದು ಯಡಿಯೂರಪ್ಪ ಸಿಎಂ ಆಗಿ…

View More ಮತ್ತೆ ಯೂರಿಯಾ ಕೃತಕ ಅಭಾವ?: ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಎನ್ನುತ್ತಿರುವ ಕೆಲ ಮಾರಾಟಗಾರರು

ಸಮರ್ಪಕ ಗೊಬ್ಬರ, ಕೀಟನಾಶಕ ಪೂರೈಕೆಗೆ ಒತ್ತಾಯ

ಹಾವೇರಿ: ಜಿಲ್ಲೆಯ ರೈತರಿಗೆ ಯೂರಿಯಾ ಗೊಬ್ಬರ ಹಾಗೂ ಬೆಳೆಗಳಿಗೆ ಕೀಟನಾಶಕ ಔಷಧ ಕೊರತೆ ಉಂಟಾಗಿದ್ದು, ಕೂಡಲೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದ…

View More ಸಮರ್ಪಕ ಗೊಬ್ಬರ, ಕೀಟನಾಶಕ ಪೂರೈಕೆಗೆ ಒತ್ತಾಯ

ಕಾಳಸಂತೆಯಲ್ಲಿ ಕೃಷಿ ಇಲಾಖೆ ಗೊಬ್ಬರ ಮಾರಾಟ

ಸವಣೂರ: ಪಟ್ಟಣದ ಖಾಸಗಿ ಗೋದಾಮಿನಲ್ಲಿ ಮಾರಾಟ ಮಾಡಲಾಗುತ್ತಿದ್ದ ಕೃಷಿ ಇಲಾಖೆಗೆ ಸೇರಿದ 15 ಟನ್ ಜಿಂಕ್ ಹಾಗೂ ಬೋರಾನ್ 19:19 ರಾಸಾಯನಿಕ ಗೊಬ್ಬರ ಸೇರಿ ವಿವಿಧ ಪೋಷಕಾಂಶಗಳನ್ನು ಸಂಗ್ರಹಿಸಿದ್ದ ಸ್ಥಳಕ್ಕೆ ತಾಲೂಕು ಕೃಷಿ ಸಹಾಯಕ…

View More ಕಾಳಸಂತೆಯಲ್ಲಿ ಕೃಷಿ ಇಲಾಖೆ ಗೊಬ್ಬರ ಮಾರಾಟ

ಕೃಷಿ ಚಟುವಟಿಕೆಗೆ ಹಿನ್ನಡೆ

< ರೈತರಲ್ಲಿ ಆತಂಕ * ಯಾಂತ್ರೀಕೃತ ಉಪಕರಣಗಳಿಂದ ಉಳುಮೆ> ಕೊಕ್ಕರ್ಣೆ: ಜೂನ್ ತಿಂಗಳು ಮುಗಿದರೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿಯಾಗಿ…

View More ಕೃಷಿ ಚಟುವಟಿಕೆಗೆ ಹಿನ್ನಡೆ

ಬಿತ್ತನೆಗೆ ಮುಂದಾಗದ ರೈತರು

ಶಿಗ್ಗಾಂವಿ: ತಾಲೂಕಿನಾದ್ಯಂತ ಮೇ ಕೊನೆಯ ವಾರದಿಂದ ಆರಂಭಗೊಳ್ಳುತ್ತಿದ್ದ ಮುಂಗಾರು ಬಿತ್ತನೆ ಜೂ. 15ರೊಳಗೆ ಬಹುತೇಕ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಮಳೆಯಿಲ್ಲದೇ ಜೂನ್ ಕಳೆಯುತ್ತ ಬಂದರೂ ಭೂಮಿ ಬಿತ್ತನೆಯಾಗದೇ ಬರದ ಭೀತಿ ಆವರಿಸಿದೆ. ಮೇನಲ್ಲಿಯೇ…

View More ಬಿತ್ತನೆಗೆ ಮುಂದಾಗದ ರೈತರು

ರೈತನ ಚಿತ್ತ ವರುಣ ದೇವನತ್ತ

ಸವಣೂರ:ತಾಲೂಕಿನಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕೃಷಿ ಜಮೀನನ್ನು ಬಿತ್ತನೆಗೆ ಹದ ಮಾಡಿ ಮಳೆರಾಯನತ್ತ ಮುಖಮಾಡಿ ನಿತ್ಯ ಕಾಯುವಂಥ ಸ್ಥಿತಿ ನಿರ್ವಣವಾಗಿದೆ. ಕಳೆದ ವರ್ಷ ವಾಡಿಕೆ ಮಳೆ ಆಗಿತ್ತು. ಆದರೆ, ಪ್ರಸಕ್ತ ವರ್ಷ…

View More ರೈತನ ಚಿತ್ತ ವರುಣ ದೇವನತ್ತ