VIDEO| ವೈರಲ್ ಆಗಿರುವ ಈ ವಿಡಿಯೋವನ್ನು ನೋಡುವ ಸಾಹಸ ಮಾಡಬೇಡಿ, ನೋಡಿದ್ದಲ್ಲಿ ತಲೆಕೆಡುವುದು ಗ್ಯಾರಂಟಿ!​

ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಡಿಯೋವೊಂದು ನೆಟ್ಟಿಗರ ತಲೆಗೆ ಹುಳುಬಿಟ್ಟಿದೆ. ವಿಡಿಯೋದಲ್ಲಿ ಏನಾಗುತ್ತಿದೆ ಎಂಬುದನ್ನ ಪತ್ತೆಹಚ್ಚಲು ಹೋಗಿ ನೆಟಿಜನ್​ಗಳು ಗೊಂದಲಕ್ಕೀಡಾಗಿದ್ದಾರೆ. ಅಷ್ಟಕ್ಕೂ ವೈರಲ್​ ಆಗಿರುವ ವಿಡಿಯೋವನ್ನು ಒಮ್ಮೆ ನೋಡಿದಾಗ, ಅದರಲ್ಲಿ ಟ್ರಾಫಿಕ್​…

View More VIDEO| ವೈರಲ್ ಆಗಿರುವ ಈ ವಿಡಿಯೋವನ್ನು ನೋಡುವ ಸಾಹಸ ಮಾಡಬೇಡಿ, ನೋಡಿದ್ದಲ್ಲಿ ತಲೆಕೆಡುವುದು ಗ್ಯಾರಂಟಿ!​

ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ರಾಜ್ಯ ಸರ್ಕಾರ

ಶಿರಸಿ: ಸಾಲಮನ್ನಾ ವಿಷಯದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದ ರಾಜ್ಯ ಸರ್ಕಾರ ರೈತರಿಗೆ ಅನಗತ್ಯ ಗೊಂದಲ ಉಂಟುಮಾಡುತ್ತಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ಷೇಪಿಸಿದರು. ತಾಲೂಕಿನ ಹುಲೇಕಲ್​ನಲ್ಲಿ ಕೃಷಿ ಇಲಾಖೆಯ ಸಮಗ್ರ ಕೃಷಿ ಅಭಿಯಾನವನ್ನು…

View More ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ರಾಜ್ಯ ಸರ್ಕಾರ

ಚೀರಾಟ, ಕೂಗಾಟದಲ್ಲಿ ಮುಗಿದ ಗ್ರಾಮಸಭೆ

ಸಿದ್ದಾಪುರ: ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷ ಎಂ.ಕೆ.ಮಣಿ ಅಧ್ಯಕ್ಷತೆಯಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಸಭೆ ಚೀರಾಟ, ಕಿರುಚಾಟ, ಗೊಂದಲದೊಂದಿಗೆ ಅಂತ್ಯ ಕಂಡಿತು. 25 ಗ್ರಾಪಂ ಸದಸ್ಯರಲ್ಲಿ 13 ಸದಸ್ಯರು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.…

View More ಚೀರಾಟ, ಕೂಗಾಟದಲ್ಲಿ ಮುಗಿದ ಗ್ರಾಮಸಭೆ

ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಕಾರವಾರ /ಶಿರಸಿ: ಸಾಲಮನ್ನಾ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಇನ್ನೂ ಬಿಡುಗಡೆ ಮಾಡದಿರುವುದು ಪ್ರಾಥಮಿಕ ಸಹಕಾರಿ ಸಂಘಗಳಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ 1 ಲಕ್ಷ ರೂ. ವರೆಗಿನ ಸಾಲವನ್ನು ರೈತರಿಂದ ಮರುಪಾವತಿಸಿಕೊಳ್ಳದ ಸಂಘಗಳು…

View More ನಿಲ್ಲದ ಸಾಲಮನ್ನಾ ಗೊಂದಲ: ಸಂಕಷ್ಟದಲ್ಲಿ ಸೊಸೈಟಿಗಳು

ಮತ ಎಣಿಕೆ ದಿನವೇ ವಿಎಸ್‌ಕೆ ವಿವಿ ಬೋಧಕೇತರ ಹುದ್ದೆಗೆ ಪರೀಕ್ಷೆ, ಗೊಂದಲದಲ್ಲಿ ಅಭ್ಯರ್ಥಿಗಳು

ಬಳ್ಳಾರಿ: ವಿಎಸ್‌ಕೆ ವಿವಿಯ ಬೋಧಕ ಹುದ್ದೆಗಳ ನೇಮಕ ಪ್ರಕ್ರಿಯೆಗೆ ನಾನಾ ಅಡೆತಡೆಗಳ ಬಳಿಕ ಮತ್ತೆ ಚಾಲನೆ ಸಿಕ್ಕಿದೆ. ಆದರೆ, ಬೋಧಕೇತರ ಹುದ್ದೆಗಳಿಗೆ ಮತ ಎಣಿಕೆ ದಿನವೇ ಪರೀಕ್ಷೆ ನಿಗದಿಪಡಿಸಿರುವುದು ಸೇವಾನಿರತ ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.…

View More ಮತ ಎಣಿಕೆ ದಿನವೇ ವಿಎಸ್‌ಕೆ ವಿವಿ ಬೋಧಕೇತರ ಹುದ್ದೆಗೆ ಪರೀಕ್ಷೆ, ಗೊಂದಲದಲ್ಲಿ ಅಭ್ಯರ್ಥಿಗಳು

ಇನ್ನೂ ಪತ್ತೆಯಾಗದ ದೇವೇಂದ್ರಪ್ಪ

ರಾಣೆಬೆನ್ನೂರ : ಏ. 22ರಂದು ನಾಪತ್ತೆಯಾಗಿರುವ ತಾಲೂಕಿನ ಇಟಗಿ ಗ್ರಾಮದ ದೇವೇಂದ್ರಪ್ಪ ಶಿವಪ್ಪ ಚೌಟಗಿ (27) ಇನ್ನೂ ಪತ್ತೆಯಾಗದಿರುವುದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಅವರ ಪತ್ನಿ ಸಿಂಧು ಹಲಗೇರಿ ಪೊಲೀಸ್ ಠಾಣೆಯಲ್ಲಿ…

View More ಇನ್ನೂ ಪತ್ತೆಯಾಗದ ದೇವೇಂದ್ರಪ್ಪ

ಜಿಲ್ಲಾ ಕಾರಾಗೃಹ ಸ್ಥಳಾಂತರ ಗೊಂದಲ

ಕಾರವಾರ:ನಗರದ ಎಂಜಿ ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹವನ್ನು ಅಂಕೋಲಾ ತಾಲೂಕಿನ ಬೆಳಸೆ ಗ್ರಾಮಕ್ಕೆ ಸ್ಥಳಾಂತರಿಸುವ ವಿಷಯ ಈಗ ಗೊಂದಲದ ಗೂಡಾಗಿದೆ. ಕಾರಾಗೃಹ ಇಲಾಖೆ ಅಧಿಕಾರಿಗಳು ಜೈಲು ಸ್ಥಳಾಂತರ ಸಂಬಂಧ ಯಾವುದೇ ನಿರ್ಣಯವಾಗಿಲ್ಲ ಎನ್ನುತ್ತಿದ್ದಾರೆ. ಆದರೆ, ಇನ್ನೊಂದೆಡೆ…

View More ಜಿಲ್ಲಾ ಕಾರಾಗೃಹ ಸ್ಥಳಾಂತರ ಗೊಂದಲ

ಸ್ಪಷ್ಟವಾಗದ ರಾಯಚೂರು ಲೋಕಸಭೆ ಅಖಾಡ

ವೆಂಕಟೇಶ ಹೂಗಾರ್ ರಾಯಚೂರುಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ಆದರೆ, ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಮೂರು ಪಕ್ಷಗಳಿಂದ ಯಾರು ಸ್ಪರ್ಧಿಸಲಿದ್ದಾರೆಂಬ ಸ್ಪಷ್ಟ ಚಿತ್ರಣ ಇಲ್ಲದ ಕಾರಣ ಕಾರ್ಯಕರ್ತರು ಗೊಂದಲಕ್ಕೀಡಾಗಿದ್ದಾರೆ. ಏತನ್ಮಧ್ಯೆ ಕಮಲ ಪಾಳಯದಲ್ಲಿ ಆಕಾಂಕ್ಷಿಗಳ ಪಟ್ಟಿ…

View More ಸ್ಪಷ್ಟವಾಗದ ರಾಯಚೂರು ಲೋಕಸಭೆ ಅಖಾಡ

ಬಿಜೆಪೀಲಿ ಗೊಂದಲದ ಮೌನ?

| ರಮೇಶ ದೊಡ್ಡಪುರ ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಹೊಸ್ತಿಲಿಗೆ ಬಂದು ಆಡಳಿತ ಚುಕ್ಕಾಣಿ ಸಿಗದಿದ್ದರೂ ಸರ್ಕಾರ ರಚಿಸುವ ಕನಸಿನಿಂದ ಹೊರಬಂದಿಲ್ಲ. ಆದರೆ, ಈ ನಡುವೆ ಲೋಕಸಭಾ ಚುನಾವಣೆ ತಯಾರಿ, ಮೈತ್ರಿ ಸರ್ಕಾರದ…

View More ಬಿಜೆಪೀಲಿ ಗೊಂದಲದ ಮೌನ?

ಸಚಿವ ಸ್ಥಾನಕ್ಕಾಗಿ ಕಿತ್ತಾಟ, ಬರ ನಿರ್ವಹಣೆಗಿಲ್ಲ ಕಾಳಜಿ

< ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ<ಸಾಲಮನ್ನಾ ವಿಚಾರದಲ್ಲೂ ಗೊಂದಲ ತಂದಿಟ್ಟ ಸರ್ಕಾರ> ಸಿಂಧನೂರು (ರಾಯಚೂರು): ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆದಿದೆ. ಆದರೆ, ರಾಜ್ಯದ ಬರ ನಿರ್ವಹಣೆಗೆ ಕಾಳಜಿ ವಹಿಸುತ್ತಿಲ್ಲ. ಅಭಿವೃದ್ಧಿ ಮರೆತಿರುವ ಸರ್ಕಾರಕ್ಕೆ…

View More ಸಚಿವ ಸ್ಥಾನಕ್ಕಾಗಿ ಕಿತ್ತಾಟ, ಬರ ನಿರ್ವಹಣೆಗಿಲ್ಲ ಕಾಳಜಿ