ದಾವಣಗೆರೆ ತಾಲೂಕು ಶುಭಾರಂಭ

ದಾವಣಗೆರೆ: ದಾವಣಗೆರೆ ತಾಲೂಕು ತಂಡವು ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಬುಧವಾರ ಶುಭಾರಂಭ ಮಾಡಿತು. ಸೇಂಟ್ ಪಾಲ್ಸ್ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಬಾಲಕಿಯರ ಖೋಖೋ ಸ್ಪರ್ಧೆಯಲ್ಲಿ ದಾವಣಗೆರೆ ತಂಡವು ಹರಿಹರವನ್ನು 13-0…

View More ದಾವಣಗೆರೆ ತಾಲೂಕು ಶುಭಾರಂಭ

ಗೋಗಟೆ ಕಾಲೇಜು ಚಾಂಪಿಯನ್

ಬೆಳಗಾವಿ: ಸಾವಗಾಂವ ರಸ್ತೆಯ ಅಂಗಡಿ ವಾಣಿಜ್ಯ ಮತ್ತು ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ‘ಕಲಾಸಂಗಮ’ ಸಾಂಸ್ಕೃತಿಕ ಸ್ಪರ್ಧೆಯ ಕಾಲೇಜು ವಿಭಾಗದಲ್ಲಿ ಗೋಗಟೆ ಕಾಲೇಜು ತಂಡ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದರೆ, ಜ್ಯೋತಿ ಕಾಲೇಜು…

View More ಗೋಗಟೆ ಕಾಲೇಜು ಚಾಂಪಿಯನ್

ಹಿರೇಮಲ್ಲನಹೊಳೆ ಶಾಲೆ ಮಕ್ಕಳು ಗೆಲುವು

ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ಹಾಲೆಕಲ್ಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು…

View More ಹಿರೇಮಲ್ಲನಹೊಳೆ ಶಾಲೆ ಮಕ್ಕಳು ಗೆಲುವು

ಸಮಗ್ರ ಬೆಳವಣಿಗೆಗೆ ಕ್ರೀಡೆ ಸಹಕಾರಿ

ದಾವಣಗೆರೆ: ಕ್ರೀಡೆಗಳು ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವ ಜತೆಗೆ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿ, ವ್ಯಕ್ತಿಯ ಸಮಗ್ರ ಅಭಿವೃದ್ಧಿಗೆ ನೆರವಾಗುತ್ತವೆ ಎಂದು ದಾವಣಗೆರೆ ವಿವಿ ಕುಲಸಚಿವ ಪ್ರೊ.ಪಿ.ಕಣ್ಣನ್ ತಿಳಿಸಿದರು. ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ಒಳಾಂಗಣ…

View More ಸಮಗ್ರ ಬೆಳವಣಿಗೆಗೆ ಕ್ರೀಡೆ ಸಹಕಾರಿ

ವೆಲ್ಲೂರು ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಕತೀರ್ ಆನಂದ್​​ಗೆ ಭರ್ಜರಿ ಜಯ

ಚೆನ್ನೈ: ತಮಿಳುನಾಡಿನ ವೆಲ್ಲೂರು ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಡಿ.ಎಂ.ಕತೀರ್‌ ಆನಂದ್‌ ಸುಮಾರು 8 ಸಾವಿರ ಮತಗಳಿಗಿಂತಲೂ ಅಧಿಕ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಪಕ್ಷವು 38 ಲೋಕಸಭಾ ಕ್ಷೇತ್ರಗಳಲ್ಲಿಯೂ…

View More ವೆಲ್ಲೂರು ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ಅಭ್ಯರ್ಥಿ ಕತೀರ್ ಆನಂದ್​​ಗೆ ಭರ್ಜರಿ ಜಯ

ಗೆದ್ದವರು ಕುಣಿದು ಕುಪ್ಪಳಿಸಿದರು

ಚಿತ್ರದುರ್ಗ: ನಗರದ ಇಂಡಿಯನ್ ಇಂಟರ್ ನ್ಯಾಷನಲ್ ಶಾಲೆ ಮೈದಾನದಲ್ಲಿ ನಡೆಯುತ್ತಿರುವ ಅಂತರ್ ಶಾಲಾ ಮಟ್ಟದ ಹೊನಲು ಬೆಳಕಿನ ಇಂಡಿಪೆಂಡೆನ್ಸ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬುಧವಾರ ನಡೆದ ಆಟಗಳಲ್ಲಿ ಡಾನ್ ಬಾಸ್ಕೋ ಸ್ಟೇಟ್ ಸ್ಕೂಲ್, ಬಾಪೂಜಿ…

View More ಗೆದ್ದವರು ಕುಣಿದು ಕುಪ್ಪಳಿಸಿದರು

ಹತ್ತು ತಿಂಗಳಾದರೂ ಸಿಗದ ಅಧಿಕಾರ

ರೋಣ: ಚುನಾವಣೆಯಲ್ಲಿ ಗೆಲುವು ಕಂಡು ಹತ್ತು ತಿಂಗಳು ಕಳೆದರೂ ಅಧಿಕಾರದ ಸೌಭಾಗ್ಯ ಅನುಭವಿಸಲು ಆಗುತ್ತಿಲ್ಲ. ಜನಪ್ರತಿನಿಧಿಯಾದರೂ ತಮ್ಮ ವಾರ್ಡ್​ಗಳಲ್ಲಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಇದು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಆಯ್ಕೆಯಾದ ನೂತನ ಸದಸ್ಯರ…

View More ಹತ್ತು ತಿಂಗಳಾದರೂ ಸಿಗದ ಅಧಿಕಾರ

ಸುಮಲತಾ ಗೆಲುವು ಸಾಧಿಸಿದ್ದಕ್ಕೆ ಅನ್ನದಾಸೋಹ

ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸಿದ್ದ ಸುಮಲತಾ ಅಂಬರೀಷ್ ಅವರು ಗೆಲುವು ಸಾಧಿಸಿದ್ದರಿಂದ ಕಬ್ಬಾರೆ ಹಾಗೂ ಎಲೆದೊಡ್ಡಿ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಮುಖಂಡರು ಭಾನುವಾರ ಶ್ರೀ ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮಾಡಿಸಿ ಅನ್ನಸಂತರ್ಪಣೆ…

View More ಸುಮಲತಾ ಗೆಲುವು ಸಾಧಿಸಿದ್ದಕ್ಕೆ ಅನ್ನದಾಸೋಹ

ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

ಚಿತ್ರದುರ್ಗ: ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ 29 ಜಿಲ್ಲಾ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಪ್ರಾಥಮಿಕ, ಪ್ರೌಢಶಿಕ್ಷಣ, ಪದವಿ ಪೂರ್ವ, ಪದವಿ ಕಾಲೇಜು, ನ್ಯಾಯಾಂಗ, ಖಜಾನೆ, ರಾಜ್ಯ ಲೆಕ್ಕಪತ್ರ ಮೊದಲಾದ 18 ಇಲಾಖೆಗಳಿಂದ…

View More ಸರ್ಕಾರಿ ನೌಕರರ ಸಂಘಕ್ಕೆ ಆಯ್ಕೆ

ಹೊಳಲ್ಕೆರೆಯಲ್ಲಿ ಪಕ್ಷೇತರರ ಪಾರುಪತ್ಯ

ಹೊಳಲ್ಕೆರೆ: ಪಪಂ ಚುನಾವಣೆ ಫಲಿತಾಂಶ ಶುಕ್ರವಾರ ಹೊರಬಿದ್ದಿದ್ದು, ಮತದಾರ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಕಡೆಗಣಿಸಿ ಪಕ್ಷೇತರರಿಗೆ ಮಣೆಹಾಕಿದ್ದಾನೆ. ಪಕ್ಷೇತರರ ಪಾರುಪತ್ಯ: ಪಪಂನಲ್ಲಿ 16 ವಾರ್ಡ್‌ಗಳಿದ್ದು, ಕಾಂಗ್ರೆಸ್ 3, ಬಿಜೆಪಿ 6, ಪಕ್ಷೇತರರು…

View More ಹೊಳಲ್ಕೆರೆಯಲ್ಲಿ ಪಕ್ಷೇತರರ ಪಾರುಪತ್ಯ