ಮಂಗಳಸೂತ್ರ ಹಾಕಿಕೊಂಡು ಹೋದರೆ ಮ್ಯಾನೇಜರ್​ ಇಂಟರ್​ವ್ಯೂ ಮಾಡಲ್ಲ ಎಂದವನ ಕೈಗೆ ಸರ ಕೊಟ್ಟು ಹೋದ ಗೃಹಿಣಿ; ವಾಪಸ್​ ಬಂದಾಗ ಶಾಕ್​ !

ಬೆಂಗಳೂರು: ಕೆಲಸಕ್ಕಾಗಿ ಹುಡುಕುತ್ತ, ಕಂಡಕಂಡಲ್ಲಿ ಕೆಲಸವಿದೆಯಾ ಎಂದು ವಿಚಾರಿಸುವ ಹೆಣ್ಣುಮಕ್ಕಳು ತುಸು ಎಚ್ಚರಿಕೆಯಿಂದ ಇರುವುದು ಒಳಿತು. ಯಾಕೆಂದರೆ ಕೆಲಸ ಕೊಡಿಸುವ ನೆಪದಲ್ಲಿ ದರೋಡೆ ಮಾಡುವ ಗ್ಯಾಂಗ್​ವೊಂದು ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಬೊಮ್ಮನಹಳ್ಳಿಯಲ್ಲಿ ಒಂದಿಷ್ಟು ಜನ ವಂಚಕರ…

View More ಮಂಗಳಸೂತ್ರ ಹಾಕಿಕೊಂಡು ಹೋದರೆ ಮ್ಯಾನೇಜರ್​ ಇಂಟರ್​ವ್ಯೂ ಮಾಡಲ್ಲ ಎಂದವನ ಕೈಗೆ ಸರ ಕೊಟ್ಟು ಹೋದ ಗೃಹಿಣಿ; ವಾಪಸ್​ ಬಂದಾಗ ಶಾಕ್​ !

ಮದುವೆಯಾಗಿ ಎರಡೇ ವರ್ಷಕ್ಕೆ ಈ ಗೃಹಿಣಿ ಮನೆಯವರ ಸಮ್ಮುಖದಲ್ಲೇ ನೇಣುಬಿಗಿದು ಸಾವನ್ನಪ್ಪಿದ್ದು ದುರಂತ…

ಬೆಂಗಳೂರು: ಈಕೆಗಿನ್ನೂ 23 ವರ್ಷ. ಕಳೆದ ಎರಡು ವರ್ಷಗಳ ಹಿಂದೆ ಶ್ರೀನಿವಾಸ್​ ಎಂಬುವನನ್ನು ವಿವಾಹವಾಗಿದ್ದರು. ಇಂದು ಪತಿಯ ಮನೆಯಲ್ಲೇ ಎಲ್ಲರ ಸಮ್ಮುಖದಲ್ಲಿ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾಳೆ. ಚೆನ್ನಮ್ಮನಕೆರೆ ಬಳಿ ಪಾಪಣ್ಣ ಗಾರ್ಡ್​ನ್​ನಲ್ಲಿ ಘಟನೆ ನಡೆದಿದ್ದು…

View More ಮದುವೆಯಾಗಿ ಎರಡೇ ವರ್ಷಕ್ಕೆ ಈ ಗೃಹಿಣಿ ಮನೆಯವರ ಸಮ್ಮುಖದಲ್ಲೇ ನೇಣುಬಿಗಿದು ಸಾವನ್ನಪ್ಪಿದ್ದು ದುರಂತ…

ಹೈಕೋರ್ಟ್‌ನಲ್ಲಿ ತೆರೆದುಕೊಂಡಿತು ಹೀಗೊಂದು ಪ್ರೇಮಕಥೆ…

ಮಗಳನ್ನು ಬಿಟ್ಟು ಪ್ರಿಯಕರನೊಂದಿಗೆ ತೆರಳಿದ್ದ ಗೃಹಿಣಿ; ಮಹಿಳೆ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥ ಬೆಂಗಳೂರು: ಗೃಹಿಣಿಯೊಬ್ಬರು ತಮ್ಮ ಮೂರು ವರ್ಷದ ಮಗಳನ್ನು ಬಿಟ್ಟು ಮನೆ ತೊರೆದಿದ್ದರು. ಆದರೆ, ಅನ್ಯಕೋಮಿನ ಯುವಕನೊಬ್ಬ ತಮ್ಮ ಮಗಳನ್ನು…

View More ಹೈಕೋರ್ಟ್‌ನಲ್ಲಿ ತೆರೆದುಕೊಂಡಿತು ಹೀಗೊಂದು ಪ್ರೇಮಕಥೆ…

ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

ಗಂಡನ ಮನೆಯವರ ಕಿರುಕುಳ ಆರೋಪ ಭೇರ್ಯ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೆ.ಆರ್.ನಗರ ತಾಲೂಕಿನ ನಾಟನಹಳ್ಳಿ ಗ್ರಾಮದ ನಿವಾಸಿ ಸಂತೋಷ್…

View More ಚಿಕಿತ್ಸೆ ಫಲಿಸದೆ ಗೃಹಿಣಿ ಸಾವು

ಗೃಹಿಣಿಯೊಂದಿಗೆ ಪುತ್ರ ಪರಾರಿ: ಮನನೊಂದ ಪಾಲಕರು ಆತ್ಮಹತ್ಯೆ

ರಾಮನಗರ: ಗೃಹಿಣಿಯನ್ನು ಪ್ರೀತಿಸಿ ಆಕೆಯೊಂದಿಗೆ ಪುತ್ರ ಮನೆ ಬಿಟ್ಟು ಹೋಗಿದ್ದಕ್ಕೆ ಯುವಕನ ಪಾಲಕರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲ್ಲಿಗೌಡನದೊಡ್ಡಿಯಲ್ಲಿ ಘಟನೆ ನಡೆದಿದ್ದು, ಗೃಹಿಣಿ ಸಂಬಂಧಿಕರು ಯುವಕನ ಮನೆಮುಂದೆ ಗಲಾಟೆ ಮಾಡಿದ ನಂತರ ಮನನೊಂದ…

View More ಗೃಹಿಣಿಯೊಂದಿಗೆ ಪುತ್ರ ಪರಾರಿ: ಮನನೊಂದ ಪಾಲಕರು ಆತ್ಮಹತ್ಯೆ

ಬರಿಗಾಲಿನಲ್ಲಿ ಓಡಿ ಅಂತಾರಾಷ್ಟ್ರೀಯ ಪದಕ ಪಡೆದ ವಿದ್ಯಾ

ಸುಳ್ಯ: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ತರಬೇತಿ, ಅಭ್ಯಾಸ ಇಲ್ಲದೆ ಛಲ ಮತ್ತು ಆತ್ಮಸ್ಥೈರ್ಯದಿಂದ ಬರಿಗಾಲಿನಲ್ಲೇ ಓಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಲ್ಕು ಪದಕ ಪಡೆದು ಗಮನ ಸೆಳೆದಿದ್ದಾರೆ ಸುಳ್ಯ ಸಮೀಪದ ಪೆರಾಜೆ ಬಂಗಾರಕೋಡಿಯ ಬಿ.ಎಚ್.ವಿದ್ಯಾ. ಇಂಡೋನೇಷಿಯಾದ ಜಕಾರ್ತದಲ್ಲಿ…

View More ಬರಿಗಾಲಿನಲ್ಲಿ ಓಡಿ ಅಂತಾರಾಷ್ಟ್ರೀಯ ಪದಕ ಪಡೆದ ವಿದ್ಯಾ

ಮೊದಲ ಗಂಡನ ನೆನೆದು ಸೆಲ್ಫಿ ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ

ಬೆಂಗಳೂರು: ಮೊದಲ ಗಂಡನ ಕೊರಗಿನಲ್ಲಿ ಸೆಲ್ಫಿ ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಜೀಪುರದಲ್ಲಿ ಅಂಕಿತಾ ಪೂಜಾರಿ (32) ನೇಣಿಗೆ ಶರಣಾಗಿದ್ದು, ಹೌಸ್ ಕಿಂಪಿಂಗ್ ಕೆಲಸ ಮಾಡುತ್ತಿದ್ದರು. ಮೊದಲ ಗಂಡನಿಂದ ವಿಚ್ಛೇದನ ಪಡೆದ ಬಳಿಕ…

View More ಮೊದಲ ಗಂಡನ ನೆನೆದು ಸೆಲ್ಫಿ ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ

ಸಾಲಗಾರರ ಕಾಟಕ್ಕೆ ಮಹಿಳೆ ಆತ್ಮಹತ್ಯೆ

ಕುಶಾಲನಗರ: ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿ ಸಾಲಗಾರರ ನಿಂದನೆಯಿಂದ ನೊಂದು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳೀಯ ನಿವಾಸಿ ಸಂತೋಷ್ ಎಂಬುವರ ಪತ್ನಿ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದು, ಮೈಕ್ರೋ ಫೈನಾನ್ಸ್‌ನಿಂದ 25 ಸಾವಿರ ರೂ. ಸಾಲ ಪಡೆದಿದ್ದರು. ಫೈನಾನ್ಸ್‌ಗೆ…

View More ಸಾಲಗಾರರ ಕಾಟಕ್ಕೆ ಮಹಿಳೆ ಆತ್ಮಹತ್ಯೆ

ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ ಸಾವು

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ಗೃಹಿಣಿ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಗ್ರಾಮದ ಜಗದೀಶ್ ಪತ್ನಿ ಮಣಿ(27) ಆತ್ಮಹತ್ಯೆ ಮಾಡಿಕೊಂಡವರು. ತಿಮ್ಮರಾಜಿಪುರ ಗ್ರಾಮದ ಮಣಿ…

View More ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ ಸಾವು

ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಅತ್ಯಾಚಾರ ಯತ್ನ ದೂರು ದಾಖಲಿಸಿದ ಗೃಹಿಣಿ

ಮೈಸೂರು: ಪಾಂಡವಪುರ ಅಪ್ಪಾಜಿ ಆಶ್ರಮದ ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಗೃಹಿಣಿಯೊಬ್ಬರು ಅತ್ಯಾಚಾರ ಹಾಗೂ ಕೊಲೆ ಯತ್ನ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಕೃಷ್ಣಮೂರ್ತಿಪುರಂನಲ್ಲಿರುವ ರಾಮಮಂದಿರದಲ್ಲಿ ಚಾತುರ್ಮಾಸ ವ್ರತ ಮಾಡುತ್ತಿದ್ದ ವಿದ್ಯಾಹಂಸ ಸ್ವಾಮೀಜಿಯಿಂದ, ಮೈಸೂರಿನ…

View More ವಿದ್ಯಾಹಂಸ ಭಾರತೀ ಸ್ವಾಮೀಜಿ ವಿರುದ್ಧ ಅತ್ಯಾಚಾರ ಯತ್ನ ದೂರು ದಾಖಲಿಸಿದ ಗೃಹಿಣಿ