ತರಕಾರಿ ತ್ಯಾಜ್ಯದ ಜತೆ 40 ಗ್ರಾಂ ಚಿನ್ನವನ್ನೂ ನುಂಗಿದ ಗೂಳಿ: ಆಭರಣವನ್ನು ಮರಳಿ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸ್ತಿರೋ ಮನೆಯವರು!

ಸಿರ್ಸಾ(ಹರಿಯಾಣ): ಇಲ್ಲಿನ ಕಲನವಾಲಿ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯೊಬ್ಬರಿಗೆ ಸೇರಿದ ಸುಮಾರು 40 ಗ್ರಾಂ ಚಿನ್ನಾಭರಣವನ್ನು ಗೂಳಿಯೊಂದು ಆಕಸ್ಮಿಕವಾಗಿ ನುಂಗಿರುವ ಘಟನೆ ನಡೆದಿದ್ದು, ಅದನ್ನು ಹೊರತೆಗೆಯಲು ಮಹಿಳೆ ಇನ್ನಿಲ್ಲದಷ್ಟು ಸರ್ಕಸ್​ ಮಾಡುತ್ತಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ…

View More ತರಕಾರಿ ತ್ಯಾಜ್ಯದ ಜತೆ 40 ಗ್ರಾಂ ಚಿನ್ನವನ್ನೂ ನುಂಗಿದ ಗೂಳಿ: ಆಭರಣವನ್ನು ಮರಳಿ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸ್ತಿರೋ ಮನೆಯವರು!

ದುರ್ಗಾಂಬಿಕಾ ದೇವಿಯ ಗೂಳಿ ಮೇಲೆ ಯುವಕನಿಂದ ಆಸಿಡ್​ ದಾಳಿ: ಪ್ರಾಣಿಯ ಮೂಕರೋಧನೆ

ಚಿತ್ರದುರ್ಗ: ಭರಮಸಾಗರ ಗ್ರಾಮದಲ್ಲಿ ಮದ್ಯದ ಅಮಲಿನಲ್ಲಿ ಯುವಕನೊಬ್ಬ ದೇವರಿಗೆ ಬಿಟ್ಟಿದ್ದ ಗೂಳಿಯ ಮೇಲೆ ಆಸಿಡ್​ ದಾಳಿ ನಡೆಸಿ ವಿಕೃತಿ ಮೆರೆದಿದ್ದಾನೆ. ಭರಮಸಾಗರದಲ್ಲಿರುವ ದುರ್ಗಾಂಬಿಕಾ ದೇವಿಗೆ ಈ ಗೂಳಿಯನ್ನು ಬಿಡಲಾಗಿತ್ತು. ಆಸಿಡ್​ ದಾಳಿಯಿಂದಾಗಿ ಗೂಳಿಯ ಚರ್ಮ…

View More ದುರ್ಗಾಂಬಿಕಾ ದೇವಿಯ ಗೂಳಿ ಮೇಲೆ ಯುವಕನಿಂದ ಆಸಿಡ್​ ದಾಳಿ: ಪ್ರಾಣಿಯ ಮೂಕರೋಧನೆ

ಚಳ್ಳಕೆರೆ ಗೋಶಾಲೆಗೆ ಗೂಳಿ

ಜಗಳೂರು: ಹಣ್ಣಿನ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಪದೇ ಪದೆ ತೊಂದರೆ ಕೊಡುತ್ತಿದ್ದ ಗೂಳಿಯನ್ನು ಪಪಂ ಹಾಗೂ ಪಶು ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಚಳ್ಳಕೆರೆ ತಾಲೂಕಿನ 17ನೇ ಕಲ್ಲು ಗ್ರಾಮದ ಸಮೀಪದ…

View More ಚಳ್ಳಕೆರೆ ಗೋಶಾಲೆಗೆ ಗೂಳಿ

VIDEO | ಗೋವಾದಲ್ಲಿ ಯುವಕರೊಂದಿಗೆ ಫುಟ್ಬಾಲ್​​ ಆಡಿದ ಬೀಡಾಡಿ ದನ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​​

ದೆಹಲಿ: ಪುಟ್ಬಾಲ್ ಹಲವರ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ. ಆದರೆ ಗೋವಾದ ಮೈದಾನದಲ್ಲಿ ಬೀಡಾಡಿ ದನವೊಂದು ಯುವಕರೊಂದಿಗೆ ಪುಟ್ಬಾಲ್​ ಆಟವಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಯುವಕರು ಫುಟ್ಬಾಲ್​​ ಆಡುವ ವೇಳೆ ಗೋಲು ಹೊಡೆಯಲು ಮುಂದಾಗುತ್ತಾರೆ. ಈ…

View More VIDEO | ಗೋವಾದಲ್ಲಿ ಯುವಕರೊಂದಿಗೆ ಫುಟ್ಬಾಲ್​​ ಆಡಿದ ಬೀಡಾಡಿ ದನ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​​

ಹರಕೆ ಗೂಳಿ ಆರ್ಭಟಕ್ಕೆ ಬೆದರಿದ ಜನ

<ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆ ಎತ್ತಿ ಬಿಸಾಡಿದ ಪೇಟೆ ಬಸವ> ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ> ಕೊಟ್ಟೂರು (ಬಳ್ಳಾರಿ): ಕೊಟ್ಟೂರೇಶ್ವರ ಸ್ವಾಮಿಯ ಹರಕೆ ಗೂಳಿ (ಪೇಟೆ ಬಸವ) ಶುಕ್ರವಾರ ರೊಚ್ಚಿಗೆದ್ದು ಓಡಾಡಿ ಪಟ್ಟಣದ ಜನರಲ್ಲಿ ಆತಂಕ ಸೃಷ್ಟಿಸಿತು.…

View More ಹರಕೆ ಗೂಳಿ ಆರ್ಭಟಕ್ಕೆ ಬೆದರಿದ ಜನ

ಕೊಂಬಿನ ಕ್ಯಾನ್ಸರ್​ಗೆ ತುತ್ತಾಗಿದ್ದ ಗೂಳಿ ಹೊಟ್ಟೆಯಲ್ಲಿತ್ತು 15 ಕೆ.ಜಿ. ಪ್ಲಾಸ್ಟಿಕ್, ವೈರ್!

ಮಂಗಳೂರು: ಪಣಂಬೂರಿನಲ್ಲಿ ಕೊಂಬಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗೂಳಿ ಚಿಕಿತ್ಸೆಗೆ ಗುರುವಾರ ಸಿದ್ಧತೆ ನಡೆಸುತ್ತಿದ್ದಂತೆ ಅದು ಸಾವನ್ನಪ್ಪಿದೆ. ಇದರ ಹೊಟ್ಟೆಯಲ್ಲಿ 15 ಕೆ.ಜಿ.ಗೂ ಮಿಕ್ಕಿ ಪ್ಲಾಸ್ಟಿಕ್, ವಿದ್ಯುತ್ ವೈರ್, ಹಗ್ಗ ತುಂಬಿ ಉಸಿರಾಟದ ತೊಂದರೆ ಕಾಣಿಸಿಕೊಂಡು…

View More ಕೊಂಬಿನ ಕ್ಯಾನ್ಸರ್​ಗೆ ತುತ್ತಾಗಿದ್ದ ಗೂಳಿ ಹೊಟ್ಟೆಯಲ್ಲಿತ್ತು 15 ಕೆ.ಜಿ. ಪ್ಲಾಸ್ಟಿಕ್, ವೈರ್!

ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ

ಕೇವಲ 10 ದಿನಗಳಲ್ಲಿ 37,000 ದಿಂದ 38,000 ಅಂಕಗಳವರೆಗೆ ಜಿಗಿತ ಕಾಣುವ ಮೂಲಕ ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ ಸೆನ್ಸೆಕ್ಸ್) ಗುರುವಾರ ಹೊಸ ದಾಖಲೆ ಬರೆದಿದೆ. ದಿನದ ವಹಿವಾಟು 37,994.51ರಿಂದ ಆರಂಭಗೊಂಡಿತು. ಮಧ್ಯಾಹ್ನ 12.15ಕ್ಕೆ…

View More ಷೇರುಪೇಟೆಯಲ್ಲಿ ಸಾರ್ವಕಾಲಿಕ ದಾಖಲೆ