ಮನುಕುಲದ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತಂದ World Wide Webಗೆ 30ನೇ ಹುಟ್ಟುಹಬ್ಬದ ಸಂಭ್ರಮ

ವಿಶೇಷವಾದ ಡೂಡಲ್​ ಮೂಲಕ ಸಂಭ್ರಮಿಸಿದ ಗೂಗಲ್​ ನವದೆಹಲಿ: ಆಧುನಿಕ ಮನುಕುಲದ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಗೆ ಕಾರಣವಾದ World Wide Web (WWW) ಮಂಗಳವಾರ 30ನೇ ಹುಟ್ಟುಹಬ್ಬದ ಸಮಭ್ರಮದಲ್ಲಿದೆ. ಈ ಸಂಭ್ರಮವನ್ನು ದ್ವಿಗುಣಗೊಳಿಸಲು ಗೂಗಲ್​ ಸಂಸ್ಥೆ…

View More ಮನುಕುಲದ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ತಂದ World Wide Webಗೆ 30ನೇ ಹುಟ್ಟುಹಬ್ಬದ ಸಂಭ್ರಮ

ಹಡಗು ಬೆನ್ಹತ್ತಿದ ನೌಕಾ ಪಡೆ

ಉಡುಪಿ: ಬೋಟು ನಾಪತ್ತೆಯಾದ ರಾತ್ರಿ ಎರಡು ಗಂಟೆ ಸುಮಾರಿಗೆ ಸಿಂಧುದುರ್ಗ, ರತ್ನಗಿರಿ ಭಾಗ (ಅರೆಬೀಯನ್ ಸೀ)ದಲ್ಲಿ ಒಂದು ದೊಡ್ಡ ಹಡಗಿಗೆ (ಕ್ರ್ಯೂಸ್) ಸುವರ್ಣ ತ್ರಿಭುಜ ಬೋಟ್​ನ ವೈರ್​ಲೆಸ್ ಕನೆಕ್ಟ್ ಆದ ಮೆಸೇಜ್ ರವಾನೆಯಾಗಿದೆ ಎಂಬ…

View More ಹಡಗು ಬೆನ್ಹತ್ತಿದ ನೌಕಾ ಪಡೆ

ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

ಕಾರವಾರ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಇಸ್ರೊ ನೆರವು ಕೋರಲಾಗಿದೆ ಎಂದು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ. ಮೀನುಗಾರಿಕೆ ಬೋಟ್​​​ನಲ್ಲಿದ್ದ ಕುಮಟಾ ತಾಲೂಕು ಮಾದನಗೆರೆ ಸತೀಶ್…

View More ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ

ಲೈಂಗಿಕ ಕಿರುಕುಳ: ಗೂಗಲ್​ನ 48 ನೌಕರರ ವಜಾ

ಸ್ಯಾನ್​ ಫ್ರಾನ್ಸಿಸ್ಕೋ: ಭಾರತದಲ್ಲಿ ಮೀಟೂ ಅಭಿಯಾನ ಸಾಕಷ್ಟು ಸದ್ದು ಮಾಡುತ್ತಿರುವ ವೇಳೆಯಲ್ಲೇ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ 48 ನೌಕರರನ್ನು ಕಳೆದ 2 ವರ್ಷಗಳ ಅವಧಿಯಲ್ಲಿ ವಜಾ ಮಾಡಲಾಗಿದೆ ಎಂದು ಗೂಗಲ್​ ಸಂಸ್ಥೆ ತಿಳಿಸಿದೆ.…

View More ಲೈಂಗಿಕ ಕಿರುಕುಳ: ಗೂಗಲ್​ನ 48 ನೌಕರರ ವಜಾ

ಗೂಗಲ್​ ಪ್ಲಸ್​ನಲ್ಲಿ ಬಗ್​: ಗ್ರಾಹಕರ ಆವೃತ್ತಿ 10 ತಿಂಗಳು ಸ್ಥಗಿತಗೊಳಿಸಲು ನಿರ್ಧಾರ

ಗೂಗಲ್​ನ ಸಾಮಾಜಿಕ ಜಾಲತಾಣ ಗೂಗಲ್​ ಪ್ಲಸ್​ನ ಗ್ರಾಹಕ ಆವೃತ್ತಿಯ ಸುಮಾರು 5,00,000 ಬಳಕೆದಾರರ ದತ್ತಾಂಶ ಸೋರಿಕೆಯಾಗಬಹುದಾದ ಸಾಧ್ಯತೆ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಗೂಗಲ್​ ನಿರ್ಧರಿಸಿದೆ. ಗೂಗಲ್​ ಪ್ಲಸ್​ನಲ್ಲಿ ಎರಡು ವರ್ಷಕ್ಕೂ…

View More ಗೂಗಲ್​ ಪ್ಲಸ್​ನಲ್ಲಿ ಬಗ್​: ಗ್ರಾಹಕರ ಆವೃತ್ತಿ 10 ತಿಂಗಳು ಸ್ಥಗಿತಗೊಳಿಸಲು ನಿರ್ಧಾರ

ಗೂಗಲ್ ಗೇಮ್ಸ್ ಸಮಾವೇಶಕ್ಕೆ ಉಡುಪಿಯ ಶಿಲ್ಪಾ ಭಟ್ ಆಯ್ಕೆ

ಉಡುಪಿ: ಸಿಂಗಾಪುರದಲ್ಲಿ ಸೆ.24ರಿಂದ 28ರವರೆಗೆ ನಡೆಯುವ ಗೂಗಲ್ ಪ್ಲೇ ಪ್ರಾಯೋಜಿತ ‘ಇಂಡಿ ಗೇಮ್ಸ್ ಆ್ಯಕ್ಸಲರೇಟರ್ ಪ್ರೋಗ್ರಾಂ 2018’ ಸಮಾವೇಶದಲ್ಲಿ ಏಷ್ಯಾ ಪೆಸಿಫಿಕ್ ವ್ಯಾಪ್ತಿಯ ಸಲಹೆಗಾರರಾಗಿ ಉಡುಪಿಯ ‘99ಗೇಮ್ಸ್’ ಉಪಾಧ್ಯಕ್ಷೆ ಶಿಲ್ಪಾ ಭಟ್ ಆಯ್ಕೆಯಾಗಿದ್ದಾರೆ. ಗೇಮ್ಸ್…

View More ಗೂಗಲ್ ಗೇಮ್ಸ್ ಸಮಾವೇಶಕ್ಕೆ ಉಡುಪಿಯ ಶಿಲ್ಪಾ ಭಟ್ ಆಯ್ಕೆ

ಗೂಗಲ್ ಬೇಡ ಗುರುವಿಗೆ ಶರಣಾಗಿ

ಬಾಗಲಕೋಟೆ: ದುಃಖದ ನಿವೃತ್ತಿ, ಸುಖದ ಪ್ರಾಪ್ತಿಯ ಗುರಿ ಮುಟ್ಟಬೇಕಾದರೆ ಭಗವಂತನ ದಾರಿಯಲ್ಲಿ ಹೋಗಬೇಕು. ಅದಕ್ಕೆ ಗೂಗಲ್ ಮೊರೆ ಹೋಗಬೇಡಿ, ಗುರುವಿಗೆ ಶರಣಾಗಿ ಎಂದು ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಗಳು ಹೇಳಿದರು. ಬೆಂಗಳೂರಿನ ರಾಷ್ಟ್ರೀಯ…

View More ಗೂಗಲ್ ಬೇಡ ಗುರುವಿಗೆ ಶರಣಾಗಿ