ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

ಗುಳೇದಗುಡ್ಡ: ಪಟ್ಟಣದಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದವರೆಗೆ ಸುರಿದ ಭಾರಿ ಮಳೆಯಿಂದ ಗಾಯತ್ರಿ ನೇಕಾರ ಕಾಲನಿ ಸೇರಿ ಹಲವು ಕಡೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಗುಡ್ಡದಿಂದ ಹರಿದು ಬಂದ ನೀರು ಗಾಯತ್ರಿ…

View More ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತ

ವಿದ್ಯಾರ್ಥಿಗಳ ಮೇಲೆ ಮತ್ತೆ ಕಲ್ಲು

ಗುಳೇದಗುಡ್ಡ: ಸಮೀಪದ ಇಂಜಿನವಾರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಮೇಲೆ ಕಲ್ಲು ಬೀಳುವುದು ಶುಕ್ರವಾರವೂ ಮುಂದುವರಿದಿದೆ. ಘಟನೆ ಹಿನ್ನೆಲೆ ಶಾಲೆಗೆ ಎರಡು ದಿನ ರಜೆ ಘೋಷಿಸಿಲಾಗಿದೆ. ಶಾಲೆ ಹೊರಗೆ ಇದ್ದಾಗ ವಿದ್ಯಾರ್ಥಿಗಳ ಮೇಲೆ…

View More ವಿದ್ಯಾರ್ಥಿಗಳ ಮೇಲೆ ಮತ್ತೆ ಕಲ್ಲು

ತಜ್ಞರಿಂದ ಕೂಲಂಕಷ ತನಿಖೆ

ಗುಳೇದಗುಡ್ಡ: ಸಮೀಪದ ಇಂಜಿನವಾರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳು, ಶಿಕ್ಷಕರ ಮೇಲೆ ಕಲ್ಲುಗಳು ಬೀಳುತ್ತಿರುವುದಕ್ಕೆ ಗ್ರಾಮಸ್ಥರು ಬಾನಾಮತಿ ಶಂಕೆ ವ್ಯಕ್ತಪಡಿಸಿದ ಹಿನ್ನೆಲೆ ಡಿಡಿಪಿಐ ಬಿ.ಎಚ್. ಗೋನಾಳ ಶಾಲೆಗೆ ಗುರುವಾರ ಭೇಟಿ ನೀಡಿ…

View More ತಜ್ಞರಿಂದ ಕೂಲಂಕಷ ತನಿಖೆ

ನೇಕಾರ ಕುಟುಂಬಗಳಿಗೆ ಪರಿಹಾರ ನೀಡಿ

ಗುಳೇದಗುಡ್ಡ: ಪ್ರವಾಹದಿಂದ ನೇಕಾರರ ಜೀವನ ದುಸ್ತರವಾಗಿದೆ. ಸರ್ಕಾರ ನೇಕಾರರ ಕುಟುಂಬಗಳಿಗೆ ಪರಿಹಾರ ನೀಡಿ, ಹೊಸ ಜೀವನ ಕಟ್ಟಿಕೊಳ್ಳಲು ನೆರವು ನೀಡಬೇಕು ಎಂದು ಹಳೇ ಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠಮಠದ, ಕುರುಹಿನಶೆಟ್ಟಿ ನೇಕಾರ ಗುರುಪೀಠದ ಜಗದ್ಗುರು ಶಿವಶಂಕರ…

View More ನೇಕಾರ ಕುಟುಂಬಗಳಿಗೆ ಪರಿಹಾರ ನೀಡಿ

ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳುವುದೇ ಸವಾಲು

ಗುಳೇದಗುಡ್ಡ: ಪ್ರವಾಹದಿಂದಾದ ನಷ್ಟ, ಕಷ್ಟ ಎದುರಿಸಿ ಹೊಸ ಜೀವನ ಕಟ್ಟಿಕೊಳ್ಳುವ ದೊಡ್ಡ ಸವಾಲು ಆಸಂಗಿ, ಕಟಗಿನಹಳ್ಳಿ, ಲಾಯದಗುಂದಿ ಸಂತ್ರಸ್ತರ ಮುಂದಿದೆ. ಕಷ್ಟ ಪಟ್ಟು ಬೆಳೆದಿದ್ದ ಬೆಳೆಯೂ ಹಾಳಾಗಿದ್ದು, ಮನೆಯೂ ಕಳೆದುಕೊಂಡು ಅನಾಥರಾಗಿದ್ದಾರೆ. ಪ್ರವಾಹದಿಂದ ನೀರು…

View More ಸಂತ್ರಸ್ತರಿಗೆ ಬದುಕು ಕಟ್ಟಿಕೊಳ್ಳುವುದೇ ಸವಾಲು

ಸಂತ್ರಸ್ತರು ಭಯ ಪಡಬೇಕಿಲ್ಲ

ಗುಳೇದಗುಡ್ಡ: ಸಂತ್ರಸ್ತರು ಯಾವುದೇ ಕಾರಣಕ್ಕೂ ಭಯ ಪಡಬಾರದು. ನಾನು ನಿಮ್ಮೊಂದಿಗೆ ಇದ್ದೇನೆ. ಬೆಳೆ ಹಾಗೂ ಮನೆ ಹಾನಿ ಬಗ್ಗೆ ಸರ್ವೇ ಮಾಡಿಸಿ ಸೂಕ್ತ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೇನೆ ಎಂದು ಮಾಜಿ…

View More ಸಂತ್ರಸ್ತರು ಭಯ ಪಡಬೇಕಿಲ್ಲ

ಪ್ರವಾಹಕ್ಕೆ ಆಸಂಗಿ ಬ್ಯಾರೇಜ್ ರಸ್ತೆ ಶಿಥಿಲ

ಗುಳೇದಗುಡ್ಡ: ಮಲಪ್ರಭಾ ನದಿ ಪ್ರವಾಹ ಪರಿಣಾಮ ಸಮೀಪದ ಆಸಂಗಿ ಗ್ರಾಮದ ಹತ್ತಿರ ನಿರ್ಮಿಸಿದ್ದ ಬ್ಯಾರೇಜ್ ಮೇಲಿನ ರಸ್ತೆ ಕಿತ್ತು ಹೋಗಿದೆ. ತಡೆಗೋಡೆ, ಕಬ್ಬಿಣದ ಕಂಬಗಳು ಪೂರ್ತಿ ನೆಲಕಚ್ಚಿವೆ. ಸಂಚಾರ ಸ್ಥಗಿತಗೊಂಡಿದೆ. ಈ ಬ್ಯಾರೇಜ್ ಮೇಲಿನ…

View More ಪ್ರವಾಹಕ್ಕೆ ಆಸಂಗಿ ಬ್ಯಾರೇಜ್ ರಸ್ತೆ ಶಿಥಿಲ

ನಾವು ಉತ್ತರ ಕರ್ನಾಟಕದ ಜೊತೆಗಿದ್ದೇವೆ

ಗುಳೇದಗುಡ್ಡ: ಪ್ರವಾಹದಿಂದಾಗಿ ತತ್ತರಿಸಿರುವ ಉತ್ತರ ಕರ್ನಾಟದ ಜನರೊಂದಿಗೆ ನಾವು ಸದಾ ಇರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದರು. ಬಾದಾಮಿ ತಾಲೂಕಿನ ಬಿ.ಎನ್. ಜಾಲಿಹಾಳ, ಕಿತ್ತಲಿ, ಬಾಚನಗುಟ್ಟ, ಪಟ್ಟದಕಲ್ಲು…

View More ನಾವು ಉತ್ತರ ಕರ್ನಾಟಕದ ಜೊತೆಗಿದ್ದೇವೆ

ಪಂಚಮಿ ಹಬ್ಬದಲ್ಲಿ ಜೋಕಾಲಿ ಸಂಭ್ರಮ

ಬಸವರಾಜ ಸಿಂದಗಿಮಠ ಗುಳೇದಗುಡ್ಡ: ಭಾರತೀಯ ಸಂಪ್ರದಾಯದಲ್ಲಿ ಹಬ್ಬ ಹರಿದಿನಗಳು ತನ್ನದೇಯಾದ ಮಹತ್ವ ಹೊಂದಿವೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಆಚರಿಸುವ ನಾಗರಪಂಚಮಿ ಹಬ್ಬ ವಿಶಿಷ್ಟ ಎನಿಸಿದೆ. ಪಂಚಮಿ ಎಂದರೆ ಎಲ್ಲರಿಗೂ ನೆನಪಾಗುವುದು ಜೋಕಾಲಿ. ಸಾಮಾನ್ಯವಾಗಿ ಮಕ್ಕಳು,…

View More ಪಂಚಮಿ ಹಬ್ಬದಲ್ಲಿ ಜೋಕಾಲಿ ಸಂಭ್ರಮ

ಗುರುಪೂರ್ಣಿಮೆ, ಶ್ರೀಗಳ ಶೋಭಾಯಾತ್ರೆ

ಗುಳೇದಗುಡ್ಡ: ಗುರುಪೂರ್ಣಿಮೆ ಅಂಗವಾಗಿ ಪಟ್ಟಣದ ಮಾಹೇಶ್ವರಿ ಸಮಾಜದಿಂದ ಉತ್ತರ ಪ್ರದೇಶದ ಚಿಲಬಿಲಾದ ವೈಕುಂಠ ಮಂಟಪದ ಮಧುಸೂಧನಾಚಾರ್ಯರ ಶೋಭಾಯಾತ್ರೆ ಸೋಮವಾರ ವಿಜೃಭಂಣೆಯಿಂದ ನಡೆಯಿತು. ನಡುವಿನ ಪೇಟೆಯಿಂದ ಪ್ರಾರಂಭವಾದ ಶೋಭಾಯಾತ್ರೆ ಪುರಸಭೆ ಮುಖ್ಯರಸ್ತೆ, ಅರಳಿಕಟ್ಟೆ ಮೂಲಕ ಹಾಯ್ದು…

View More ಗುರುಪೂರ್ಣಿಮೆ, ಶ್ರೀಗಳ ಶೋಭಾಯಾತ್ರೆ