ನಿಪ್ಪಾಣಿ: ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ

ನಿಪ್ಪಾಣಿ: ತಾಲೂಕಿನ ಶಿಕ್ಷಕರ ಕನಸಾಗಿರುವ ಗುರುಭವನವನ್ನು ನಗರದಲ್ಲಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ…

View More ನಿಪ್ಪಾಣಿ: ಕೋಟಿ ರೂ. ವೆಚ್ಚದಲ್ಲಿ ಗುರು ಭವನ ನಿರ್ಮಾಣ

ಜ್ಞಾನ ಧಾರೆಯೆರೆದ ಗುರುವಿಗೆ ನಮನ

ದಾವಣಗೆರೆ: ಹೇಗಿದ್ದರೂ ಸಂಬಳ ಬರುತ್ತದೆ ಎಂದು ಶಾಲೆಗೆ ಸಮಯಕ್ಕೆ ಬಾರದೆ, ಅವಧಿಗೂ ಮುನ್ನವೆ ಮನೆಗೆ ತೆರಳುವ ಪ್ರವೃತ್ತಿ ಕೈಬಿಡಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ…

View More ಜ್ಞಾನ ಧಾರೆಯೆರೆದ ಗುರುವಿಗೆ ನಮನ

ಹೊನ್ನಾಳಿಯಲ್ಲಿ ರಥೋತ್ಸವ ಸಂಭ್ರಮ

ಹೊನ್ನಾಳಿ: ಪಟ್ಟಣದ ಗುರು ರಾಘವೇಂದ್ರಸ್ವಾಮಿ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಉತ್ತರಾಧನೆ ಹಾಗೂ ರಥೋತ್ಸವ ಭಾನುವಾರ ಜರುಗಿತು. ಶ್ರೀ ಮನ್ಮದ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಶ್ರೀ ಆರ್ಯಅಕ್ಷೋಭ್ಯ ತೀರ್ಥ ಮಠಾಧೀಶರಾದ ಶ್ರೀ 108 ರಘುವಿಜಯತೀರ್ಥ…

View More ಹೊನ್ನಾಳಿಯಲ್ಲಿ ರಥೋತ್ಸವ ಸಂಭ್ರಮ

ಗುರುವಿಗಿದೆ ಕಷ್ಟ ದೂರಾಗಿಸುವ ಶಕ್ತಿ

ವಿಜಯವಾಣಿ ಸುದ್ದಿಜಾಲ ಹಾವೇರಿ ಮನುಷ್ಯನ ಕಷ್ಟ ದೂರ ಮಾಡುವ ಶಕ್ತಿ ಗುರುವಿಗಿದೆ. ಅಂತಹ ಗುರುವನ್ನು ಪಡೆದ ನೆಗಳೂರಿನ ಭಕ್ತರು ಧನ್ಯರು ಎಂದು ಬಂಕಾಪುರ ಅರಳೆಲೆ ಹಿರೇಮಠದ ರೇವಣ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು. ತಾಲೂಕಿನ ನೆಗಳೂರ…

View More ಗುರುವಿಗಿದೆ ಕಷ್ಟ ದೂರಾಗಿಸುವ ಶಕ್ತಿ

ಗುರು ದೇವರಿಗಿಂತ ದೊಡ್ಡವನು

ಸಂಸಾರದಲ್ಲಿ ಎಲ್ಲೆಡೆ ಅಂಧಕಾರವೇ ತುಂಬಿದೆ. ಪ್ರತಿ ವ್ಯಕ್ತಿಯ ಮನ, ಜೀವನದಲ್ಲಿ ಅಂಧಕಾರ ಇದೆ. ಪ್ರತಿಜೀವಿಯೂ ಭ್ರಮಿತನಾಗಿ ಅಲೆಯುತ್ತಿದ್ದಾನೆ. ಯಾರು ಗುರುವಿನ ಉಪಾಸನೆಯನ್ನು ಮಾಡುವುದಿಲ್ಲವೋ, ಗುರು ಮನ್ನಿಸುವುದಿಲ್ಲವೋ ಅವನ ಜೀವನದಲ್ಲಿ ಸದಾ ಅಂಧಕಾರ ತುಂಬಿರುತ್ತದೆ. ಅವನ…

View More ಗುರು ದೇವರಿಗಿಂತ ದೊಡ್ಡವನು

ಗುರುಗಳಿಂದ ದೇವರ ನಿಜ ದರ್ಶನ

<ಆರಾಧನಾ ಮಹೋತ್ಸವದಲ್ಲಿ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯ> ಕುಂದಾಪುರ: ನಮ್ಮ ಸಮಾಜದಲ್ಲಿ ಗುರುಪೀಠಕ್ಕೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಮಾರ್ಗದರ್ಶನ ನೀಡಿದ ಗುರುವರ್ಯರನ್ನು ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಗುರುಗಳು ಜ್ಞಾನದ ಜತೆಯಲ್ಲಿ ಜೀವನವನ್ನು ಸುಖ…

View More ಗುರುಗಳಿಂದ ದೇವರ ನಿಜ ದರ್ಶನ

ಸಾಯಿಬಾಬಾ ಮೂರ್ತಿಗೆ ಕ್ಷೀರಾಭಿಷೇಕ

ಮೊಳಕಾಲ್ಮೂರು: ಪಟ್ಟಣದ ಸಾಯಿಬಾಬಾ ಮಂದಿರದಲ್ಲಿ ಮಂಗಳವಾರ ಗುರು ಪೂರ್ಣಿಮೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಶಿರಡಿ ಸಾಯಿ ದ್ವಾರಕಾಮಯಿ ಟ್ರಸ್ಟ್ ವತಿಯಿಂದ ಮುಂಜಾನೆ 5.45ಕ್ಕೆ ಸಾಯಿಬಾಬಾ ಮೂರ್ತಿಗೆ ಕ್ಷೀರಾಭಿಷೇಕ, ಸಾಯಿ ಸತ್ಯವ್ರತ, ಶಿವ…

View More ಸಾಯಿಬಾಬಾ ಮೂರ್ತಿಗೆ ಕ್ಷೀರಾಭಿಷೇಕ

ವೃತ್ತಿ ಧರ್ಮಕ್ಕೆ ಚ್ಯುತಿ ಬೇಡ

ಮೊಳಕಾಲ್ಮೂರು: ವೃತ್ತಿ ಧರ್ಮಕ್ಕೆ ಚ್ಯುತಿ ಬರದಂತೆ ನಡೆಯುವುದೇ ಗುರುವಿನ ಪರಮ ಧ್ಯೇಯ ಎಂದು ನಿವೃತ್ತ ಪ್ರಾಚಾರ್ಯ ಜಿ.ವಿ.ನಾಗರಾಜ್ ಅಭಿಪ್ರಾಯಪಟ್ಟರು. ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಸಿಬ್ಬಂದಿಯಿಂದ ಶನಿವಾರ ಗೌರವ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಎಂಬುದು…

View More ವೃತ್ತಿ ಧರ್ಮಕ್ಕೆ ಚ್ಯುತಿ ಬೇಡ

ಮಟಪಾಡಿಗಿಲ್ಲ ಬಸ್ ವ್ಯವಸ್ಥೆ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಕೆಲವು ಕಡೆ ರಸ್ತೆ ಸರಿ ಇಲ್ಲದೆ ಬಸ್ ಸಂಚಾರ ಸಮಸ್ಯೆ. ಇನ್ನು ಕೆಲವು ಕಡೆ ನಿಮಿಷಕ್ಕೊಂದರಂತೆ ಬಸ್ ಸಂಚಾರ ಇದ್ದು ಮೇಲಾಟ ನಡೆಸುವ ವಿದ್ಯಮಾನ. ಉತ್ತಮ ರಸ್ತೆ ಇದ್ದೂ…

View More ಮಟಪಾಡಿಗಿಲ್ಲ ಬಸ್ ವ್ಯವಸ್ಥೆ

ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಗುರು ಕುಟುಂಬಸ್ಥರಿಂದ ಗೌರವ ಸಮರ್ಪಣೆ

ಧಾರವಾಡ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಮಂಡ್ಯದ ಎಚ್​.ಗುರು ಅವರ ಕುಟುಂಬಸ್ಥರು ಇಂದು ಧಾರವಾಡಕ್ಕೆ ಭೇಟಿ ನೀಡಿ, ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಗುರು ಪತ್ನಿ ಕಲಾವತಿ, ತಾಯಿ…

View More ಕಾರ್ಗಿಲ್​ ಯುದ್ಧ ಸ್ಮಾರಕಕ್ಕೆ ಗುರು ಕುಟುಂಬಸ್ಥರಿಂದ ಗೌರವ ಸಮರ್ಪಣೆ