ಆಮೆಗಳ ಮಾರಾಟಗಾರರ ಬಂಧನ

ಕಡೂರು: ಮಾರಾಟ ಮಾಡಲು 8 ಜೀವಂತ ಆಮೆಗಳನ್ನು ತಂದಿದ್ದ ಇಬ್ಬರು ಆರೋಪಿಗಳನ್ನು ಸಖರಾಯಪಟ್ಟಣದಲ್ಲಿ ಚಿಕ್ಕಮಗಳೂರು ಪೊಲೀಸರು ಹಾಗೂ ಅರಣ್ಯ ಸಂಚಾರಿ ದಳ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ. ಸಖರಾಯಪಟ್ಟಣದ ರಂಗನಾಥ್ (40), ಅರುಣ್ (31) ಬಂಧಿತರು.…

View More ಆಮೆಗಳ ಮಾರಾಟಗಾರರ ಬಂಧನ

ಮೈನವಿರೇಳಿಸಿದ ಎತ್ತಿನಗಾಡಿ ಓಟದ ಸ್ಪರ್ಧೆ

ಎಚ್.ಡಿ.ಕೋಟೆ: ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಗುರುವಾರ ನಡೆದ ಸಾಂಪ್ರದಾಯಿಕ ಎತ್ತಿನಗಾಡಿ ಓಟದ ಸ್ಪರ್ಧೆ ನೆರದಿದ್ದ ಜನರನ್ನು ಮೈನವಿರೇಳಿಸಿತು. ಸಾವಿರಾರು ಜನರು ಎತ್ತಿನ ಗಾಡಿ ಓಟವನ್ನು ಕಣ್ತುಂಬಿಕೊಂಡರು. ಪಟ್ಟಣದಲ್ಲಿ ನೂರಾರು ವರ್ಷಗಳಿಂದಲೂ ದೀಪಾವಳಿ ಹಬ್ಬದ…

View More ಮೈನವಿರೇಳಿಸಿದ ಎತ್ತಿನಗಾಡಿ ಓಟದ ಸ್ಪರ್ಧೆ

ಶ್ರೀಕಂಠನ ಸನ್ನಿಧಿಯಲ್ಲಿ ಭಕ್ತಸಾಗರ

ನಂಜನಗೂಡು: ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಬಲಿಪಾಡ್ಯಮಿ ಅಂಗವಾಗಿ ಗುರುವಾರ ಸಾವಿರಾರು ಭಕ್ತರು ಕಪಿಲಾ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಿ ದರ್ಶನ ಪಡೆದರು. ಗುರುವಾರ ಮುಂಜಾನೆಯಿಂದಲೇ ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ಭಕ್ತರ ಸಂಖ್ಯೆ ಗಣನೀಯ ಏರಿಕೆ…

View More ಶ್ರೀಕಂಠನ ಸನ್ನಿಧಿಯಲ್ಲಿ ಭಕ್ತಸಾಗರ

ವಿಜೃಂಭಣೆಯ ಮಹದೇಶ್ವರಸ್ವಾಮಿ ರಥೋತ್ಸವ

ಪಿರಿಯಾಪಟ್ಟಣ: ಪಟ್ಟಣದ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ವಿಜೃಂಭಣೆಯಿಂದ ರಥೋತ್ಸವ ಜರುಗಿತು. ಬೆಳಗ್ಗೆ 10.30ಕ್ಕೆ ದೇವಾಲಯದ ಆವರಣದಲ್ಲಿ ವಿಶೇಷ ಹೂಗಳಿಂದ ಅಲಂಕಾರಗೊಂಡ ರಥದಲ್ಲಿ ಮಹದೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನೆರೆದಿದ್ದ…

View More ವಿಜೃಂಭಣೆಯ ಮಹದೇಶ್ವರಸ್ವಾಮಿ ರಥೋತ್ಸವ

ನಿಧಿ ಶೋಧಿಸುತ್ತಿದ್ದವರ ಬಂಧನ

ಕುಮಟಾ: ಕಾಗಲನ ಕಿರುಬೆಲೆ ಕೋಟೆಯ ಬಳಿ ನಿಧಿ ಶೋಧ ಉದ್ದೇಶದಿಂದ ಮಾಲ್ಕಿ ಜಾಗದಲ್ಲಿ ಗುರುವಾರ ರಾತ್ರಿ ಬೃಹತ್ ಕಂದಕ ನಿರ್ವಿುಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕುಮಟಾ ಕೂಜಳ್ಳಿಯ ನಿವಾಸಿಗಳಾದ ಕಮಲಾಕರ ನಾಯ್ಕ (50), ದೀಪಕ…

View More ನಿಧಿ ಶೋಧಿಸುತ್ತಿದ್ದವರ ಬಂಧನ

ಬಾಬಯ್ಯ ಉತ್ಸವಕ್ಕೆ ಸಂಭ್ರಮದ ಚಾಲನೆ

ಶ್ರೀರಂಗಪಟ್ಟಣ: ತಾಲೂಕಿನ ತಡಗವಾಡಿ ಗ್ರಾಮದಲ್ಲಿ ಮೊಹರಂ ಕಡೆಯ ದಿನದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿ ಆಚರಿಸುವ ಬಾಬಯ್ಯ ಉತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಗ್ರಾಮದಲ್ಲಿ ಗುರುವಾರ ಸಂಜೆ ತಡಗವಾಡಿ ಹಾಗೂ ಗರ್ಕಳ್ಳಿ ಗ್ರಾಮಸ್ಥರು ಚಂದ್ರ ಕಾಣುವ ದಿನ…

View More ಬಾಬಯ್ಯ ಉತ್ಸವಕ್ಕೆ ಸಂಭ್ರಮದ ಚಾಲನೆ