ಶಿಕ್ಷಕ ಸ್ಥಾನಕ್ಕಿದೆ ಉತ್ತುಂಗ ಗೌರವ

ಚಳ್ಳಕೆರೆ: ಶಿಕ್ಷಕರು ಸಮಾಜದಲ್ಲಿ ತಮ್ಮ ಸ್ಥಾನಕ್ಕಿರುವ ಗೌರವಕ್ಕೆ ಚ್ಯುತಿಬರದಂತೆ ಜಾಗ್ರತೆ ವಹಿಸಬೇಕು ಎಂದು ಮುಖ್ಯಶಿಕ್ಷಕ ಸಂಪತ್ ಕುಮಾರ್ ತಿಳಿಸಿದರು. ನಗರದ ಹೆಗ್ಗೆರೆ ತಾಯಮ್ಮ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಮತನಾಡಿ,…

View More ಶಿಕ್ಷಕ ಸ್ಥಾನಕ್ಕಿದೆ ಉತ್ತುಂಗ ಗೌರವ

ಕಲಿಸಿದ ಗುರುಗಳನ್ನು ಗೌರವಿಸಿ

ತೇರದಾಳ: ಕಲಿಸಿದ ಗುರುಗಳನ್ನು ಗೌರವಿಸಿ ಮೂವತ್ತು ವರ್ಷಗಳ ಹಿಂದಿನ ಸ್ನೇಹಿತರೆಲ್ಲರೂ ಒಂದಾಗುವ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು. ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಪ್ರಭುಲಿಂಗ…

View More ಕಲಿಸಿದ ಗುರುಗಳನ್ನು ಗೌರವಿಸಿ

ಅಂತರಂಗದ ಕತ್ತಲೆ ಕಳೆಯುವವನೇ ನಿಜ ಗುರು

ಭರಮಸಾಗರ: ಅಂತರಂಗದ ಕತ್ತಲೆ ಕಳೆದು ಬೆಳಕು ನೀಡುವವನೇ ನಿಜವಾದ ಗುರು ಎಂದು ಶಿವಮೊಗ್ಗದ ಸದ್ಗುರು ಸೇವಾಶ್ರಮದ ಬ್ರಹ್ಮಾನಂದ ತೀರ್ಥ ಭಿಕ್ಷು ಸ್ವಾಮೀಜಿ ಹೇಳಿದರು. ಇಲ್ಲಿನ ಶ್ರೀ ದತ್ತಾತ್ರೇಯ ಕ್ಷೇತ್ರದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಆಶೀರ್ವಚನ…

View More ಅಂತರಂಗದ ಕತ್ತಲೆ ಕಳೆಯುವವನೇ ನಿಜ ಗುರು

14ರಂದು ಪೇಜಾವರ ಶ್ರೀಗಳಿಗೆ ಗುರುವಂದನೆ, ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜನೆ

ರಾಯಚೂರು: ನಗರದಲ್ಲಿ ಫೆ.13ರಂದು ಮಧ್ವ ನವಮಿ ನಿಮಿತ್ತ ಮಧ್ವಾಚಾರ್ಯರ ಭಾವಚಿತ್ರ ಮೆರವಣಿಗೆ ಹಾಗೂ ಫೆ.14ರಂದು ಪೇಜಾವರ ಮಠದ ವಿಶ್ವೇಶ ತೀರ್ಥರಿಗೆ ಗುರುವಂದನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಬ್ರಾಹ್ಮಣ ಸಮಾಜದ ವಲಯ ಉಪಾಧ್ಯಕ್ಷ ನರಸಿಂಗರಾವ್…

View More 14ರಂದು ಪೇಜಾವರ ಶ್ರೀಗಳಿಗೆ ಗುರುವಂದನೆ, ರಾಯಚೂರಿನಲ್ಲಿ ಕಾರ್ಯಕ್ರಮ ಆಯೋಜನೆ

ಶಿಕ್ಷಣದ ಜತೆ ನೈತಿಕತೆ ತಿಳಿಸುವುದು ಮುಖ್ಯ

ಹುಣಸಗಿ: ಶಾಲೆಯಲ್ಲಿ ಗುರುಗಳಿಂದ ಕಲಿತ ಪಾಠ ನೆನಪಿನಲ್ಲಿಟ್ಟುಕೊಂಡು, ಶಾಲೆಯ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯ ಹಳೆಯ ವಿದ್ಯಾಥರ್ಿಗಳು ಹಮ್ಮಿಕೊಂಡು ಇತರ ವಿದ್ಯಾಥರ್ಿಗಳಿಗೆ ಮಾದರಿಯಾಗಿದ್ದಾರೆ ಎಂದು ಉಪನ್ಯಾಸಕ ಅಡಿವೆಪ್ಪ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ…

View More ಶಿಕ್ಷಣದ ಜತೆ ನೈತಿಕತೆ ತಿಳಿಸುವುದು ಮುಖ್ಯ

30ರಂದು ಕವಿಗೋಷ್ಠಿ, ಗುರುವಂದನ ಕಾರ್ಯಕ್ರಮ

ಹರಿಹರ: ನಗರದ ಎಸ್‌ಜೆವಿಪಿ ಕಾಲೇಜಿನ ಶ್ರೀ ಎಂ.ಬಿ. ಗುರುಸಿದ್ದಸ್ವಾಮಿ ಸಭಾಂಗಣದಲ್ಲಿ ನ.30 ರ ಬೆಳಗ್ಗೆ 11ರಿಂದ ಜಿಲ್ಲಾ ಮಟ್ಟದ ಕವಿಗೋಷ್ಠಿ, ಗುರುವಂದನೆ ಹಾಗೂ ಬಹುಮಾನ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯರ 47ನೇ…

View More 30ರಂದು ಕವಿಗೋಷ್ಠಿ, ಗುರುವಂದನ ಕಾರ್ಯಕ್ರಮ

ಕನಸಿನಲ್ಲೂ ಉತ್ತರಾಧಿಕಾರ ನೆನೆಸಿರಲಿಲ್ಲ

ಗದಗ: ಪ್ರೇರಣೆ, ಪ್ರೋತ್ಸಾಹದ ಮೂಲಕ ಅಧ್ಯಯನದಲ್ಲಿ ಅಭಿರುಚಿ ಹೆಚ್ಚಿಸಿ ಬೆಳಗಾವಿ ನಾಗನೂರು ಮಠದ ಪೀಠಾಧಿಪತಿಯನ್ನಾಗಿಸಿದ ಲಿಂ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಪುನಃ ತೋಂಟದಾರ್ಯ ಮಠಕ್ಕೆ ಉತ್ತರಾಧಿಕಾರಿನ್ನಾಗಿ ನೇಮಿಸುತ್ತಾರೆ ಎಂಬುದನ್ನು ಕನಸಿನಲ್ಲೂ ನೆನಸಿರಲಿಲ್ಲ ಎಂದು ಡಾ.…

View More ಕನಸಿನಲ್ಲೂ ಉತ್ತರಾಧಿಕಾರ ನೆನೆಸಿರಲಿಲ್ಲ

ಗುರು ಬದುಕಿನ ಮಾರ್ಗದರ್ಶಕ

ಬಾಗಲಕೋಟೆ: ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಹುಚ್ಚೇಶ್ವರ ಪ್ರೌಢಶಾಲೆ 1999-2002ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ಈಚೆಗೆ ಜರುಗಿತು. ಕಮತಗಿ ಪರಿಸರದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರಸ್ತುತ ವಿವಿಧ ಊರುಗಳಲ್ಲಿ, ವಿವಿಧ…

View More ಗುರು ಬದುಕಿನ ಮಾರ್ಗದರ್ಶಕ

ಶಿಕ್ಷಕರ ಆದರ್ಶ ಪಾಲಿಸಿ

ಲೋಕಾಪುರ: ಪ್ರತಿಯೊಬ್ಬರೂ ತಂದೆ ತಾಯಿ ಹಾಗೂ ಶಿಕ್ಷಕರನ್ನು ಗೌರವಿಸಿ ಅವರ ಆದರ್ಶಗಳನ್ನು ಪಾಲಿಸಿದರೆ ನೆಮ್ಮದಿ ಮತ್ತು ಸಾರ್ಥಕ ಜೀವನ ಸಾಧ್ಯ ಎಂದು ಆರ್​ಬಿಜಿ ಪ್ರೌಢಶಾಲೆ ಪ್ರಾಚಾರ್ಯ ವಿ.ಬಿ. ಮಾಳಿ ಹೇಳಿದರು. ಸ್ಥಳೀಯ ಲೋಕೇಶ್ವರ ದೇವಸ್ಥಾನ ಆವರಣದಲ್ಲಿ…

View More ಶಿಕ್ಷಕರ ಆದರ್ಶ ಪಾಲಿಸಿ