ತಮ್ಮದೇ ಆದ ಪಟೌಡಿ ಪ್ಯಾಲೆಸ್​ಗೆ ಹೋಗುವ ದಾರಿ ಮರೆತ ಸೈಫ್​ ಅಲಿ ಖಾನ್​; ದಾರಿ ತೋರಿದ ಸ್ಥಳೀಯರು!

ನವದೆಹಲಿ: ಬಾಲಿವುಡ್​ ನಟ ಸೈಫ್​ ಅಲಿಖಾನ್​ ಇತ್ತೀಚೆಗೆ ತಮ್ಮ ಕುಟುಂಬದೊಂದಿಗೆ ಹರಿಯಾಣದಲ್ಲಿರುವ ಪಟೌಡಿ ಅರಮನೆಗೆ ತೆರಳಿದ್ದರು. ದೆಹಲಿಯಿಂದ ಪಟೌಡಿಗೆ ಪಟ್ಟಣಕ್ಕೆ ಹೋದ ಸೈಫ್​ ಕುಟುಂಬ ಅಲ್ಲಿ ಅರಮನೆಗೆ ಹೋಗಲು ದಾರಿ ತಿಳಿಯದೆ ಸ್ಥಳೀಯರ ನೆರವು…

View More ತಮ್ಮದೇ ಆದ ಪಟೌಡಿ ಪ್ಯಾಲೆಸ್​ಗೆ ಹೋಗುವ ದಾರಿ ಮರೆತ ಸೈಫ್​ ಅಲಿ ಖಾನ್​; ದಾರಿ ತೋರಿದ ಸ್ಥಳೀಯರು!

7 ವರ್ಷದ ಪುತ್ರನ ಮುಂದೆಯೇ ದಂಪತಿಯನ್ನು ಚುಚ್ಚಿ ಕೊಂದ ಸ್ನೇಹಿತ, 1.5 ಲಕ್ಷಕ್ಕಾಗಿ ನಡೆಯಿತು ಕೊಲೆ!

ಗುರುಗ್ರಾಮ: 7 ವರ್ಷದ ಪುತ್ರನ ಮುಂದೆಯೇ ಗುರುಗ್ರಾಮದ ದಂಪತಿಯನ್ನು ಚಾಕುವಿನಿಂದ ತಿವಿದು ಕೊಂದಿರುವ ಘಟನೆ ದುಂಡೇಹರಾದಲ್ಲಿ ನಡೆದಿದೆ. 31 ವರ್ಷದ ವಿಕ್ರಮ್‌ ಸಿಂಗ್‌ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿ ಮತ್ತು ಪುತ್ರನೊಂದಿಗೆ ವಾಸವಾಗಿದ್ದರು. ಆರೋಪಿ…

View More 7 ವರ್ಷದ ಪುತ್ರನ ಮುಂದೆಯೇ ದಂಪತಿಯನ್ನು ಚುಚ್ಚಿ ಕೊಂದ ಸ್ನೇಹಿತ, 1.5 ಲಕ್ಷಕ್ಕಾಗಿ ನಡೆಯಿತು ಕೊಲೆ!

ಪರಿಷ್ಕೃತ ಜುಲ್ಮಾನೆ ದರ ಅನ್ವಯ ಸ್ಕೂಟಿ ಮಾಲೀಕರಿಗೆ ಬಿತ್ತು 23 ಸಾವಿರ ರೂ. ದಂಡ; ಕೊನೆಗೆ ಸ್ಕೂಟರೂ ಜಪ್ತಿ !

ಗುರುಗ್ರಾಮ: ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೇಂದ್ರ ಮೋಟಾರು ವಾಹನ ಕಾಯ್ದೆಗಳಿಗೆ ತಿದ್ದುಪಡಿ ತಂದು ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುವ ಜುಲ್ಮಾನೆ ಮೊತ್ತವನ್ನು ಹತ್ತಾರು ಪಟ್ಟು ಹೆಚ್ಚಿಸಿದೆ. ಈ…

View More ಪರಿಷ್ಕೃತ ಜುಲ್ಮಾನೆ ದರ ಅನ್ವಯ ಸ್ಕೂಟಿ ಮಾಲೀಕರಿಗೆ ಬಿತ್ತು 23 ಸಾವಿರ ರೂ. ದಂಡ; ಕೊನೆಗೆ ಸ್ಕೂಟರೂ ಜಪ್ತಿ !

ತಾಯಿ ಮನೆಯಿಂದ ಹೊರಹೋದ ಮೇಲೆ ನೆರೆಮನೆ ಒಳಹೊಕ್ಕ 6ನೇ ತರಗತಿ ವಿದ್ಯಾರ್ಥಿ ಮಾಡಿದ್ದು ಹೀನ ಕೃತ್ಯ!

ನವದೆಹಲಿ: ಆರು ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯ ಅಪ್ರಾಪ್ತ ಅತ್ಯಾಚಾರ ಎಸಗಿರುವ ಘಟನೆ ಗುರುಗ್ರಾಮದ ಭೋಂಡ್ಸಿ ಪ್ರದೇಶದಲ್ಲಿ ನಡೆದಿದೆ. ಆರೋಪಿಯು ಆರನೇ ತರಗತಿ ವಿದ್ಯಾರ್ಥಿಯಾಗಿದ್ದು, ಪೊಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ…

View More ತಾಯಿ ಮನೆಯಿಂದ ಹೊರಹೋದ ಮೇಲೆ ನೆರೆಮನೆ ಒಳಹೊಕ್ಕ 6ನೇ ತರಗತಿ ವಿದ್ಯಾರ್ಥಿ ಮಾಡಿದ್ದು ಹೀನ ಕೃತ್ಯ!

VIDEO| ಕಾರು ತಡೆದ ಸಂಚಾರಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ: ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಪತ್ರಕರ್ತನಿಗೂ ಬಿತ್ತು ಏಟು

ಗುರುಗ್ರಾಮ: ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ವಾಹನ ನಿಲ್ಲಿಸುವಂತೆ ಹೇಳಿದ ಸಂಚಾರಿ ಪೊಲೀಸ್​ನನ್ನು ತಮ್ಮ ಕಾರಿನ ಬಾನೆಟ್​ ಮೇಲೆ ಹೊತ್ತೊಯ್ದಿದ್ದಲ್ಲದೆ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ…

View More VIDEO| ಕಾರು ತಡೆದ ಸಂಚಾರಿ ಪೊಲೀಸ್​ಗೆ ಹಿಗ್ಗಾಮುಗ್ಗಾ ಥಳಿಸಿದ ದಂಪತಿ: ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ ಪತ್ರಕರ್ತನಿಗೂ ಬಿತ್ತು ಏಟು

ಸಂಸಾರ ನಡೆಸಲು ಆಗಲ್ಲ ಎಂದು ಕೈಚೆಲ್ಲಿದ, ಪತ್ನಿ ಮಕ್ಕಳ ಕೊಂದು ಆತ್ಮಹತ್ಯೆ ಮಾಡಿಕೊಂಡ ಪಿಎಚ್​.ಡಿ ಪದವೀಧರ

ಗುರುಗ್ರಾಮ: ಮದುವೆಯಾಗಿ 23ರಿಂದ 24 ವರ್ಷಗಳ ಬಳಿಕ ಸಂಸಾರ ನಡೆಸಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ ಪಿಎಚ್​.ಡಿ ಪದವೀಧರನೊಬ್ಬ ತನ್ನಿಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುಗ್ರಾಮದ ಉಪ್ಪಲ್​ ಸೌತ್​ಎಂಡ್​ನ ಸೆಕ್ಟರ್​ 49ರಲ್ಲಿರುವ…

View More ಸಂಸಾರ ನಡೆಸಲು ಆಗಲ್ಲ ಎಂದು ಕೈಚೆಲ್ಲಿದ, ಪತ್ನಿ ಮಕ್ಕಳ ಕೊಂದು ಆತ್ಮಹತ್ಯೆ ಮಾಡಿಕೊಂಡ ಪಿಎಚ್​.ಡಿ ಪದವೀಧರ

VIDEO| ವೇಗವಾಗಿ ಬಂದು ಟೋಲ್​ ಸಿಬ್ಬಂದಿಯನ್ನು ಕಾರಿನ ಬಾನೆಟ್​ ಮೇಲೆಯೇ ಹೊತ್ತೊಯ್ದ ಚಾಲಕ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಗುರುಗ್ರಾಮ: ವೇಗದಿಂದ ಬಂದ ಕಾರಿಗೆ ಟೋಲ್​ ಬೂತ್​ ಸಿಬ್ಬಂದಿಯೊಬ್ಬ ಆಕಸ್ಮಿಕವಾಗಿ ಅಡ್ಡಬಂದಿದ್ದರಿಂದ ಆತನನ್ನೆ ಕಾರಿನ ಬಾನೆಟ್​ ಮೇಲೆ ತುಸು ದೂರು ಹೊತ್ತೊಯ್ದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿ ಸಮೀಪವಿರುವ…

View More VIDEO| ವೇಗವಾಗಿ ಬಂದು ಟೋಲ್​ ಸಿಬ್ಬಂದಿಯನ್ನು ಕಾರಿನ ಬಾನೆಟ್​ ಮೇಲೆಯೇ ಹೊತ್ತೊಯ್ದ ಚಾಲಕ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

ಮೆಟ್ರೋ ನಿಲ್ದಾಣದ ಎಸ್ಕ​ಲೇಟರ್​​ನಲ್ಲಿ ಇಳಿಯುವಾಗ ಯುವತಿಗೆ ಹಸ್ತಮೈಥುನದ ಕಿರುಕುಳ ನೀಡಿದ ಅಪರಿಚಿತ

ನವದೆಹಲಿ: ಗುರುಗ್ರಾಮದ ಹೂಡ ನಗರದಲ್ಲಿನ ಕೇಂದ್ರ ಮೆಟ್ರೋ ನಿಲ್ದಾಣ ಸಂಕೀರ್ಣದಲ್ಲಿರುವ ಎಸ್ಕ್​ಲೇಟರ್​ ಇಳಿಯುವ ವೇಳೆ ವ್ಯಕ್ತಿಯೋರ್ವ ತನ್ನ ಮೇಲೆ ಹಸ್ತಮೈಥುನ ಮಾಡುವ ಮೂಲಕ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ 29 ವರ್ಷದ ಒಳಾಂಗಣ…

View More ಮೆಟ್ರೋ ನಿಲ್ದಾಣದ ಎಸ್ಕ​ಲೇಟರ್​​ನಲ್ಲಿ ಇಳಿಯುವಾಗ ಯುವತಿಗೆ ಹಸ್ತಮೈಥುನದ ಕಿರುಕುಳ ನೀಡಿದ ಅಪರಿಚಿತ

ಶ್ರೀರಾಮ ಮಂತ್ರ ಜಪಿಸಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಗಂಭೀರ್​ ಆಗ್ರಹ

ನವದೆಹಲಿ: ಮುಸ್ಲಿಂ ಟೋಪಿ ಧರಿಸಿದ್ದನ್ನು ವಿರೋಧಿಸಿ, ಶ್ರೀ ರಾಮ ಮಂತ್ರವನ್ನು ಜಪಿಸುವಂತೆ ಒತ್ತಾಯ ಮಾಡಿ ಮುಸ್ಲಿಂ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿಯನ್ನು ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿಯ ನೂತನ ಸಂಸದ ಗೌತಮ್​ ಗಂಭೀರ್​…

View More ಶ್ರೀರಾಮ ಮಂತ್ರ ಜಪಿಸಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಗಂಭೀರ್​ ಆಗ್ರಹ

ಮುಸ್ಲಿಂ ಟೋಪಿ ಧರಿಸಿದ್ದಕ್ಕೆ ಅಪರಿಚಿತ ಯುವಕರಿಂದ ಥಳಿತ, ಜೈ ಶ್ರೀರಾಮ್‌ ಜಪಿಸುವಂತೆ ಒತ್ತಾಯ

ಗುರುಗ್ರಾಮ: ಇಸ್ಲಾಂ ಧರ್ಮದ ಸಾಂಪ್ರದಾಯಿಕ ಟೋಪಿ ಧರಿಸಿದ್ದಕ್ಕಾಗಿ ನಾಲ್ವರು ಅಪರಿಚಿತ ಯುವಕರು 25 ವರ್ಷದ ಮುಸ್ಲಿಂ ಯುವಕನನ್ನು ಥಳಿಸಿರುವ ಘಟನೆ ಗುರುಗ್ರಾಮದಲ್ಲಿ ನಡೆದಿದೆ. ಸಂತ್ರಸ್ತನನ್ನು ಮೊಹಮ್ಮದ್‌ ಬರ್ಕರ್‌ ಅಲಮ್‌ ಎಂದು ಗುರುತಿಸಲಾಗಿದ್ದು, ಬಿಹಾರ ಮೂಲದವನಾದ…

View More ಮುಸ್ಲಿಂ ಟೋಪಿ ಧರಿಸಿದ್ದಕ್ಕೆ ಅಪರಿಚಿತ ಯುವಕರಿಂದ ಥಳಿತ, ಜೈ ಶ್ರೀರಾಮ್‌ ಜಪಿಸುವಂತೆ ಒತ್ತಾಯ