ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ಚಳ್ಳಕೆರೆ: ತಾಲೂಕಿನ ಮಾದಿಗ ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಎಚ್.ಜಗದೀಶ (ಅಧ್ಯಕ್ಷ), ಕರೀಕೆರೆ ತಿಪ್ಪೇಸ್ವಾಮಿ (ಕಾರ್ಯಾಧ್ಯಕ್ಷ), ಕೃಷ್ಣಮೂರ್ತಿ (ಉಪಾಧ್ಯಕ್ಷ), ಡಿ.ಸುರೇಶ್ (ಕಾರ್ಯದರ್ಶಿ), ಕೆ.ನಾಗರಾಜ (ಖಜಾಂಚಿ), ನಿರ್ದೇಶಕರಾಗಿ ಟಿ.ಉಮಾಪತಿ, ನನ್ನಿವಾಳ ನಾಗರಾಜ, ಆರ್.ರಂಗಸ್ವಾಮಿ,…

View More ಗುತ್ತಿಗೆದಾರರ ಸಂಘ ಅಸ್ತಿತ್ವಕ್ಕೆ

ತಿಂಗಳಾಂತ್ಯಕ್ಕೆ ಸಂಬಳ ನೀಡುವ ಭರವಸೆ

ಕುಮಟಾ: ಕಳೆದ 8 ತಿಂಗಳಿನಿಂದ ಸಂಬಳ ಪಾವತಿ ಆಗದ್ದರಿಂದ ಹೋರಾಟ ನಡೆಸಿರುವ ಬಿಎಸ್​ಎನ್​ಎಲ್ ಗುತ್ತಿಗೆ ಆಧಾರಿತ ದಿನಗೂಲಿ ನೌಕರರು ಕುಮಟಾ ಕಚೇರಿಗೆ ಮಂಗಳವಾರ ಆಗಮಿಸಿದ್ದ ಪ್ರಧಾನ ವ್ಯವಸ್ಥಾಪಕ (ಜಿಎಂ)ರಾಜಕುಮಾರ ಅವರನ್ನು ಭೇಟಿಯಾಗಿ ಸಮಸ್ಯೆ ತೋಡಿಕೊಂಡರು.…

View More ತಿಂಗಳಾಂತ್ಯಕ್ಕೆ ಸಂಬಳ ನೀಡುವ ಭರವಸೆ

ಗುತ್ತಿಗೆ ರದ್ದುಪಡಿಸುವ ಎಚ್ಚರಿಕೆ

ಗುತ್ತಲ: ಸಮೀಪದ ಹಾವನೂರ ಗ್ರಾಮದ ಮರಳು ಯಾರ್ಡ್​ಗೆ ಶುಕ್ರವಾರ ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅಲ್ಲಿನ ಅವ್ಯವಸ್ಥೆ ಕಂಡು ಮರಳು ಗುತ್ತಿಗೆದಾರನಿಗೆ ಪರವಾನಗಿ ರದ್ದುಪಡಿಸುವ ಎಚ್ಚರಿಕೆ ನೀಡಿದರು.ಜನರಿಗೆ ಕಟ್ಟಡ ನಿರ್ವಣಕ್ಕಾಗಿ ಮರಳು…

View More ಗುತ್ತಿಗೆ ರದ್ದುಪಡಿಸುವ ಎಚ್ಚರಿಕೆ

ನಾಲ್ಕು ತಿಂಗಳಿಂದ ವೇತನ ಬಾಕಿ

ಸಂತೋಷ ವೈದ್ಯ ಹುಬ್ಬಳ್ಳಿ ಹಲವು ತಿಂಗಳಿಂದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರ ಕಾರ್ವಿುಕರಿಗೆ ನೇರ ನೇಮಕಾತಿ ಭಾಗ್ಯವಿಲ್ಲ. ಇದೀಗ ಕಳೆದ 4 ತಿಂಗಳಿಂದ ವೇತನವೂ ಇಲ್ಲ. ರಾಜ್ಯ ಸರ್ಕಾರದ ಆದೇಶದನ್ವಯ ಏಪ್ರಿಲ್ 2018ರಿಂದ…

View More ನಾಲ್ಕು ತಿಂಗಳಿಂದ ವೇತನ ಬಾಕಿ

ಎತ್ತಿನಹೊಳೆ ಗುತ್ತಿಗೆಯಲ್ಲಿ ಗೋಲ್ಮಾಲ್: ಮೂಲ ಸ್ಥಳದಲ್ಲೇ ಮುಗಿಯದ ಕಾಮಗಾರಿ, 3 ಸಾವಿರ ಕೋಟಿ ರೂ.ಹಣ ಬಿಡುಗಡೆ

ಬೆಂಗಳೂರು: ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಆಶಯದೊಂದಿಗೆ ಆರಂಭಗೊಂಡು ಕುಂಟುತ್ತಾ ಸಾಗಿರುವ ಎತ್ತಿನಹೊಳೆ ಯೋಜನೆಯಲ್ಲಿ ಅಕ್ರಮದ ಘಾಟು ಬಡಿದಿದೆ. ಪ್ರಾಥಮಿಕ ಹಂತದ ಕಾಮಗಾರಿ ಮುಗಿಯುವ ಮೊದಲೇ ಕೊನೆಯ ಹಂತದ ಪ್ರದೇಶಗಳಲ್ಲಿ ಕಾಲುವೆ…

View More ಎತ್ತಿನಹೊಳೆ ಗುತ್ತಿಗೆಯಲ್ಲಿ ಗೋಲ್ಮಾಲ್: ಮೂಲ ಸ್ಥಳದಲ್ಲೇ ಮುಗಿಯದ ಕಾಮಗಾರಿ, 3 ಸಾವಿರ ಕೋಟಿ ರೂ.ಹಣ ಬಿಡುಗಡೆ

ನಗರದಲ್ಲಿ ಕಸ ಸಂಗ್ರಹ ಶುಲ್ಕ ಹೆಚ್ಚಿಸಿಲ್ಲ

ಚಿಕ್ಕಮಗಳೂರು: ನಗರದಲ್ಲಿ ಮನೆ-ವಾಣಿಜ್ಯ ಕಟ್ಟಡಗಳಿಂದ ಕಸ ಸಂಗ್ರಹಿಸುವ ದರ ಹೆಚ್ಚಳ ಮಾಡಿಲ್ಲ. ಹೆಚ್ಚಿನ ದರ ವಸೂಲಿ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ತಿಳಿಸಿದರು. ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿ,…

View More ನಗರದಲ್ಲಿ ಕಸ ಸಂಗ್ರಹ ಶುಲ್ಕ ಹೆಚ್ಚಿಸಿಲ್ಲ

 ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

ಹಾವೇರಿ: ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು. ಇದಕ್ಕಾಗಿ ಆರೋಗ್ಯ ಇಲಾಖೆಯಲ್ಲಿನ ಗುತ್ತಿಗೆ ನೌಕರರಿಗೆ ಸಮಾನ ವೇತನ ಹಾಗೂ ಸೇವಾ ಭದ್ರತೆ ಸಿಗಬೇಕು ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ…

View More  ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನೆ

ಕಿಮ್ಸ್​ಗೆ ದುರ್ವಾಸನೆ ‘ಗುತ್ತಿಗೆ’

ಹುಬ್ಬಳ್ಳಿ: ಇಲ್ಲಿಯ ಕಿಮ್ಸ್​ ಆಸ್ಪತ್ರೆ ಆವರಣದಲ್ಲಿ ಕೆಲವೇ ದಿನಗಳಲ್ಲಿ ಎಲ್ಲಿ ನೋಡಿದರಲ್ಲಿ ದುರ್ವಾಸನೆ ಬರಬಹುದು. ಕಸ ರಾಶಿ ರಾಶಿಯಾಗಿ ಬಿದ್ದರೆ ಅಚ್ಚರಿಯಿಲ್ಲ. ಏಕೆಂದರೆ, ಸ್ವಚ್ಛತಾ ಕಾರ್ಯ ನಡೆಸುತ್ತಿರುವ ಹಲವಾರು ಸಿಬ್ಬಂದಿಗೆ ಎರಡು ತಿಂಗಳಿನಿಂದ ಸಂಬಳವನ್ನೇ…

View More ಕಿಮ್ಸ್​ಗೆ ದುರ್ವಾಸನೆ ‘ಗುತ್ತಿಗೆ’

ವಿದ್ಯುತ್ ಅವಘಡ, ಗುತ್ತಿಗೆ ಸಿಬ್ಬಂದಿ ಸಾವು

ಕಬ್ಬೂರ: ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಗ್ರಿಡ್‌ನಲ್ಲಿ ಗುರುವಾರ ಬೆಳಗ್ಗೆ ವಿದ್ಯುತ್ ಅವಘಡ ಸಂಭವಿಸಿ ವಯರ್‌ಮನ್ ಸಹಾಯಕರೊಬ್ಬರು ಮೃತಪಟ್ಟಿದ್ದಾರೆ. ಜೋಡಕುರಳಿಯ ಬೀರಪ್ಪ ಸಿದ್ದಪ್ಪ ದುಗ್ಗಾಣಿ(28) ಮೃತಪಟ್ಟವರು. 11 ಕೆವಿ ಕಂಬದ ಮೇಲೆ ಜಂಪ್…

View More ವಿದ್ಯುತ್ ಅವಘಡ, ಗುತ್ತಿಗೆ ಸಿಬ್ಬಂದಿ ಸಾವು

ಗುತ್ತಿಗೆ ನೌಕರರಿಂದ ಪ್ರತಿಭಟನೆ

ಹುಬ್ಬಳ್ಳಿ: ಕಿಮ್್ಸ ಹಳೇ ಗುತ್ತಿಗೆ ಏಜೆನ್ಸಿ ಕಡೆಯವರಿಂದ ಕಿರುಕುಳವಾಗುತ್ತಿದೆ ಎಂದು ಆರೋಪಿಸಿ ಕಿಮ್ಸ್ ಹೊರಗುತ್ತಿಗೆ ನೌಕರರು ಉಪನಗರ ಪೊಲೀಸ್ ಠಾಣೆ ಎದುರು ಮಂಗಳವಾರ ಪ್ರತಿಭಟಿಸಿದರು. ಕಿಮ್ಸ್ ಹೊರಗುತ್ತಿಗೆ ಕ್ಷೇಮಾಭಿವೃದ್ಧಿ ಸಂಘ ಕಟ್ಟಿದ್ದರಿಂದ ಹಿಂದಿನ ಏಜೆನ್ಸಿಯ…

View More ಗುತ್ತಿಗೆ ನೌಕರರಿಂದ ಪ್ರತಿಭಟನೆ