2ತಿಂಗಳ ಸಂಬಳ ಪಾವತಿಗೆ ಗುತ್ತಿಗೆದಾರ ಭರವಸೆ

ಕುಮಟಾ: ಗುತ್ತಿಗೆದಾರರ ನೀಡಿದ ಭರವಸೆ ಹಿನ್ನೆಲೆಯಲ್ಲಿ ತಾಲೂಕು ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿ (ನಾನ್ ಕ್ಲಿನಿಕ್) ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹಿಂಪಡೆದರು. ಕಳೆದ ಏಳು ತಿಂಗಳಿಂದ ವೇತನ ಪಾವತಿಸದಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸ್ವಚ್ಛತಾ ಸಿಬ್ಬಂದಿ…

View More 2ತಿಂಗಳ ಸಂಬಳ ಪಾವತಿಗೆ ಗುತ್ತಿಗೆದಾರ ಭರವಸೆ

ಕಾಮಗಾರಿ ಕಳೆಪೆಯಾದರೆ ಕ್ರಮ ನಿಶ್ಚಿತ

ಸಾಗರ: ಗುಣಮಟ್ಟದ ಕಾಮಗಾರಿಗಳು ನಡೆಯಬೇಕು. ಕಡಿಮೆ ದರಕ್ಕೆ ಗುತ್ತಿಗೆ ಹಿಡಿದು ಕಳಪೆ ಕಾಮಗಾರಿ ಮಾಡಿದರೆ ಗುತ್ತಿಗೆದಾರರ ವಿರುದ್ಧ ಕ್ರಮ ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ. ತಾಲೂಕಿನ ಯಡಜಿಗಳೆಮನೆ ಗ್ರಾಪಂನ ಎಸ್ಟಿ ಕಾಲನಿಯಲ್ಲಿ…

View More ಕಾಮಗಾರಿ ಕಳೆಪೆಯಾದರೆ ಕ್ರಮ ನಿಶ್ಚಿತ

ಶಾಲಾ ಮಕ್ಕಳ ಹಾಲಿಗೂ ಕನ್ನ

ಹಾವೇರಿ: ಜಿಲ್ಲೆಯ ಶಾಲಾ ಮಕ್ಕಳಿಗೆ ನೀಡಬೇಕಿದ್ದ ಕೆನೆಭರಿತ ಹಾಲಿನ ಪುಡಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದ ಬೆನ್ನಲ್ಲೇ ಕೆಎಂಎಫ್ ಗುತ್ತಿಗೆದಾರರೊಂದಿಗೆ ಮುಖ್ಯ ಶಿಕ್ಷಕರು ಕೈಜೋಡಿಸಿ ಮಕ್ಕಳ ಹಾಲಿಗೆ ಕನ್ನ ಹಾಕಿರುವ ಆರೋಪ…

View More ಶಾಲಾ ಮಕ್ಕಳ ಹಾಲಿಗೂ ಕನ್ನ

ಮರಳಿನ ಹತ್ತು ಗುತ್ತಿಗೆದಾರರು 420!

ರಾಣೆಬೆನ್ನೂರ: ಜಿಲ್ಲೆಯ ರಾಣೆಬೆನ್ನೂರ ಹಾಗೂ ಹಾವೇರಿ ತಾಲೂಕಿನ ತುಂಗಭದ್ರಾ ನದಿಪಾತ್ರದ ಮರಳಿನ ಬ್ಲಾಕ್​ಗಳನ್ನು ಗುತ್ತಿಗೆ ಪಡೆದವರಲ್ಲಿ ಹತ್ತು ಗುತ್ತಿಗೆದಾರರು 420 ಇದ್ದಾರೆ! ಅಂದರೆ, ಮರಳಿನ ಬ್ಲಾಕ್​ಗಳನ್ನು ಗುತ್ತಿಗೆ ಪಡೆಯುವಲ್ಲಿ ಹಾಗೂ ಸಾರ್ವಜನಿಕರಿಗೆ ಮರಳು ವಿತರಣೆ…

View More ಮರಳಿನ ಹತ್ತು ಗುತ್ತಿಗೆದಾರರು 420!

ಗುತ್ತಿಗೆದಾರರಿಗೆ ಬಾಕಿ ಪಾವತಿಸಲು ಕ್ರಮ

ಮೈಸೂರು: ಗುತ್ತಿಗೆದಾರರಿಗೆ ಬಾಕಿ ಪಾವತಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ 10 ಕೋಟಿ ರೂ. ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ನಗರಪಾಲಿಕೆ…

View More ಗುತ್ತಿಗೆದಾರರಿಗೆ ಬಾಕಿ ಪಾವತಿಸಲು ಕ್ರಮ

ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ಸಾಗರ: ಅಭಿವೃದ್ಧಿ ಕಾಮಗಾರಿಯಲ್ಲಿ ಲೋಪ ಕಂಡುಬಂದರೆ ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ನಿಶ್ಚಿತ ಎಂದು ಶಾಸಕ ಹರತಾಳು ಹಾಲಪ್ಪ ಎಚ್ಚರಿಸಿದ್ದಾರೆ. ನರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ 1.25 ಕೋಟಿ…

View More ಕಾಮಗಾರಿ ಕಳಪೆಯಾದರೆ ನಿರ್ದಾಕ್ಷಿಣ್ಯ ಕ್ರಮ

ಅವಧಿಯೊಳಗೆ ಕಾಮಗಾರಿ ಮುಗಿಸಿ- ಗುತ್ತಿಗೆದಾರರಿಗೆ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಸೂಚನೆ

ಕನಕಗಿರಿ: ಉದ್ದೇಶಿತ ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಶಾಸಕ ಬಸವರಾಜ ದಢೇಸುಗೂರು ಸೂಚಿಸಿದರು. ಕಾಟಾಪುರ ಕೆರೆಯಿಂದ ಕರಡೋಣಿ, ಶಿರವಾರ ಗ್ರಾಮದ ಕೆರೆಗಳಿಗೆ ಹಾಗೂ ರಾಂಪುರ ಕೆರೆಯಿಂದ ರಾಮದುರ್ಗಾ ಗ್ರಾಮದ ಕೆರೆಗೆ ನೀರು…

View More ಅವಧಿಯೊಳಗೆ ಕಾಮಗಾರಿ ಮುಗಿಸಿ- ಗುತ್ತಿಗೆದಾರರಿಗೆ ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಸೂಚನೆ

ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ: ಕೇಶ್ವಾಪುರ ಪೊಲೀಸ್ ಠಾಣೆ ಪೇದೆಯೊಬ್ಬರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣದ ಹಿಂದೆ ಬಡ್ಡಿ ದಂಧೆ ಹೊಗೆಯಾಡುತ್ತಿದೆ. ವಿನೋಬಾ ನಗರ ನಿವಾಸಿ ಗುತ್ತಿಗೆದಾರ ವಿಜಯ ಅಲಿಯಾಸ್…

View More ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಮಾಮೂಲಿ ಇಲ್ಲ, ಮರಳೂ ಇಲ್ಲ!

ರಾಣೆಬೆನ್ನೂರ: ತುಂಗಭದ್ರಾ ನದಿಪಾತ್ರದಲ್ಲಿ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಗುತ್ತಿಗೆದಾರರು ಮರಳು ಗಣಿಗಾರಿಕೆ ನಡೆಸಿದ ಪರಿಣಾಮ ಹಾಗೂ ಜಿಲ್ಲೆಯ ಪ್ರಭಾವಿ ಜನಪ್ರತಿನಿಧಿಗೆ ಮಾಮೂಲಿ ನೀಡದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ತಾಲೂಕಿನಲ್ಲಿ ಮರಳು ವಿತರಣೆ ಸ್ಥಗಿತಗೊಳಿಸಲಾಗಿದೆ.…

View More ಮಾಮೂಲಿ ಇಲ್ಲ, ಮರಳೂ ಇಲ್ಲ!

ಟನ್ ಮರಳಿಗೆ 645 ರೂ. ದರ ನಿಗದಿ

ಬಾಗಲಕೋಟೆ: ಜಿಲ್ಲೆಯಲ್ಲಿ ಪ್ರತಿ ಮೆ.ಟನ್ ಮರಳಿಗೆ 645 ರೂ. ದರ ನಿಗದಿಪಡಿಸಲಾಗಿದ್ದು, ಈ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಎಚ್ಚರಿಕೆ ನೀಡಿದರು.…

View More ಟನ್ ಮರಳಿಗೆ 645 ರೂ. ದರ ನಿಗದಿ