ಸದಸ್ಯರ ಹಿತವೇ ಸಂಘದ ಗುರಿ

ಮೊಳಕಾಲ್ಮೂರು: ಸಂಘದ ಧ್ಯೇಯೋದ್ದೇಶದ ಅಡಿ ಸರ್ವ ಸದಸ್ಯರಿಗೂ ಸಾಮಾಜಿಕ ನ್ಯಾಯ ಒದಗಿಸಿಕೊಡುವುದೆ ಸಂಘದ ಗುರಿಯಾಗಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ ತಿಳಿಸಿದರು. ಬಿ.ಸಿ.ಬಡಾವಣೆಯ ಗುತ್ತಿಗೆದಾರರ ಸಂಘದ ಕಚೇರಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ…

View More ಸದಸ್ಯರ ಹಿತವೇ ಸಂಘದ ಗುರಿ

ಕಳಪೆ ಕಾಮಗಾರಿಯಾದ್ರೆ ಬ್ಲಾೃಕ್‌ಲಿಸ್ಟ್‌ಗೆ

ಬಾದಾಮಿ: ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನ ತರಲಾಗಿದೆ. ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ಮಾಡಬೇಕು. ಕಳಪೆ ಕಂಡುಬಂದಲ್ಲಿ ಬ್ಲಾೃಕ್‌ಲಿಸ್ಟ್‌ಗೆ ಸೇರ್ಪಡೆಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ನಗರದ…

View More ಕಳಪೆ ಕಾಮಗಾರಿಯಾದ್ರೆ ಬ್ಲಾೃಕ್‌ಲಿಸ್ಟ್‌ಗೆ

ಮನೆಗಳ ಕಾಮಗಾರಿ ಕಳಪೆ ಆರೋಪ

ಹುಬ್ಬಳ್ಳಿ :ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಚಾಮುಂಡೇಶ್ವರಿ ನಗರ, ಗಿರಣಿ ಚಾಳ ಹಾಗೂ ಲೋಕಪ್ಪನ ಹಕ್ಕಲದಲ್ಲಿ ನಿರ್ವಿುಸುತ್ತಿರುವ ಮನೆಗಳ ಕಾಮಗಾರಿ ಕಳಪೆಯಾಗಿದೆ ಎಂದು ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತರಾಟೆಗೆ…

View More ಮನೆಗಳ ಕಾಮಗಾರಿ ಕಳಪೆ ಆರೋಪ

ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಇಳಕಲ್ಲ: ಹಿರೇಹಳ್ಳಕ್ಕೆ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ಬಳಿ ಒಡೆದಿದ್ದ ಒಳಚರಂಡಿ ಪೈಪ್ ಹಾಗೂ ಚೇಂಬರ್ ದುರಸ್ತಿ ಕಾರ್ಯವನ್ನು ಗುತ್ತಿಗೆದಾರರು ಆರಂಭಿಸಿದ್ದಾರೆ. ಒಳಚರಂಡಿ ಪೈಪ್ ಒಡೆದು ಕೊಳಚೆ ನೀರುವ ಹಳ್ಳಕ್ಕೆ ಹರಿಯುತ್ತಿತ್ತು. ಇದರಿಂದ ಅಲ್ಲಿನ ನಿವಾಸಿಗಳು…

View More ಒಡೆದಿದ್ದ ಒಳಚರಂಡಿ ಪೈಪ್ ದುರಸ್ತಿ

ಗುತ್ತಿಗೆದಾರರ ಕಾರ್ಯವೈಖರಿಗೆ ವ್ಯಾಪಾರಸ್ಥರ ಆಕ್ರೋಶ

ಮುದ್ದೇಬಿಹಾಳ: ಪಟ್ಟಣದ ಮುಖ್ಯರಸ್ತೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆದಿದ್ದ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಬೇಕಿದ್ದ ಗುತ್ತಿಗೆದಾರರು ರಸ್ತೆ ಮಧ್ಯೆ ಕಡಿ ಚೆಲ್ಲಿ ಅದಕ್ಕೆ ಡಾಂಬರೀಕರಣ ಮಾಡದೇ ಬಿಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸಾರ್ವಜನಿಕರು…

View More ಗುತ್ತಿಗೆದಾರರ ಕಾರ್ಯವೈಖರಿಗೆ ವ್ಯಾಪಾರಸ್ಥರ ಆಕ್ರೋಶ

ಊರ್ತುಂಬಾ ಬಾವಿ, ನೀರಿಲ್ಲ..!

ಶ್ರೀಪತಿ ಹೆಗಡೆ ಹಕ್ಲಾಡಿ/ನರಸಿಂಹ ನಾಯಕ್ ಬೈಂದೂರು ನಮ್ ಕತಿ ಕೇಂಡ್ರೇ, ಸತ್ತೋರ್ ಮುಂದೆ ಕಷ್ಟಸುಖ ಹೇಳಿಕೊಂಡ್ಹಾಂಗೆ ಆತ್ತೇ..ನಾವ್ ಬಾಯಿಬಡ್ಕಂಡ್ರೆ ಅವರು ಕೇಂತ್ರಾ.. ಹಾಂಗಾಯಿತು ನಮ್ ಕತಿ.. ಹಾಂಗಾರೂ ಊರ್ ತಂಬಾ ಬಾವಿಯಿತ್ತೇ..ಕುಡೂಕೆ ನೀರಿಲ್ಲ್ಯೇ.. ನಾವು…

View More ಊರ್ತುಂಬಾ ಬಾವಿ, ನೀರಿಲ್ಲ..!

ಗ್ರಾಮೀಣರಿಗೆ ಮತ್ತೆ ಅಶುದ್ಧ ನೀರು!

ರಟ್ಟಿಹಳ್ಳಿ: ಗ್ರಾಮೀಣ ಭಾಗದ ಜನರಿಗೆ ತುಂಗಭದ್ರಾ ನದಿ ನೀರು ಸರಬರಾಜು ಮಾಡಲು ಸರ್ಕಾರವು ತಾಲೂಕಿನಲ್ಲಿ ಸ್ಥಾಪಿಸಿದ 2 ಶುದ್ಧೀಕರಣ ಘಟಕಗಳು ನಿರ್ವಹಣೆ ಕೊರತೆಯಿಂದ ಬಂದಾಗಿದ್ದು, ಜನರಿಗೆ ಅಶುದ್ಧ ನೀರೇ ಗತಿಯಾಗಿದೆ. ತಾಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ…

View More ಗ್ರಾಮೀಣರಿಗೆ ಮತ್ತೆ ಅಶುದ್ಧ ನೀರು!

ರಾಜಧನದಲ್ಲೂ ಸರ್ಕಾರಕ್ಕೆ ದೋಖಾ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ ತುಂಗಭದ್ರಾ ನದಿಪಾತ್ರದ ಮರಳು ಗಣಿಗಾರಿಕೆಯಲ್ಲಿ ಗುತ್ತಿಗೆದಾರರು ಸರ್ಕಾರಕ್ಕೆ ಭರಿಸುವ ರಾಜಧನದಲ್ಲೂ ಅವ್ಯವಹಾರ ಎಸಗುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ನದಿಪಾತ್ರದ ಗ್ರಾಮಗಳಲ್ಲಿನ ಮುದೇನೂರು, ನಾಗೇನಹಳ್ಳಿ, ಪತ್ತೇಪುರ ತಲಾ ಒಂದು ಹಾಗೂ ಐರಣಿಯ…

View More ರಾಜಧನದಲ್ಲೂ ಸರ್ಕಾರಕ್ಕೆ ದೋಖಾ

ಪಿಡಬ್ಲ್ಯುಡಿಯಲ್ಲಿ ಅವ್ಯವಹಾರ?

ಹಾವೇರಿ: ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಎಸ್​ಸಿಪಿ, ಟಿಎಸ್​ಪಿ (ಪ.ಜಾತಿ, ಪ.ಪಂಗಡ ಯೋಜನೆ) ಯೋಜನೆಯ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ಒಗ್ಗೂಡಿಸಿ ಪ್ಯಾಕೇಜ್ ಮಾಡಿ ಒಬ್ಬರೇ ಗುತ್ತಿಗೆದಾರರಿಗೆ ನೀಡುವ ನಿಯಮ ಬಾಹಿರ…

View More ಪಿಡಬ್ಲ್ಯುಡಿಯಲ್ಲಿ ಅವ್ಯವಹಾರ?

ವೇತನ ನೀಡಲು ಆಗ್ರಹಿಸಿ ಕಾರ್ವಿುಕರ ಮುಷ್ಕರ

ತೇರದಾಳ: ಸಮರ್ಪಕ ವೇತನಕ್ಕೆ ಆಗ್ರಹಿಸಿ ಪಟ್ಟಣದ ಪುರಸಭೆ ಕಚೇರಿ ಮುಂಭಾಗ ಸೋಮವಾರ ಬೆಳಗ್ಗೆ ನೀರು ಸರಬರಾಜು ವಿಭಾಗದ ಗುತ್ತಿಗೆದಾರರು, ಕಾರ್ವಿುಕರು ಪ್ರತಿಭಟನೆ ನಡೆಸಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಷ್ಕರ ಆರಂಭಿಸಿದ ಕಾರ್ವಿುಕರು,…

View More ವೇತನ ನೀಡಲು ಆಗ್ರಹಿಸಿ ಕಾರ್ವಿುಕರ ಮುಷ್ಕರ