ಹೆಚ್ಚಿನ ದರ ನಿಗದಿಗೆ ರೈತರ ಪಟ್ಟು

ವಿಜಯವಾಣಿ ಸುದ್ದಿಜಾಲ ಗುತ್ತಲ ‘ಜಮೀನಿಗೆ ನಿಗದಿಪಡಿಸಿರುವ ಬೆಲೆ ನಮಗೆ ಒಪ್ಪಿಗೆ ಇಲ್ಲ. ನಾವು ಭೂಸ್ವಾಧೀನಕ್ಕೆ ವಿರೋಧಿಸುತ್ತಿಲ್ಲ. ಆದರೆ, ನಮ್ಮ ಜಮೀನಿಗೆ ಹೆಚ್ಚಿನ ಬೆಲೆ ಕೊಡಬೇಕು. ಅಲ್ಲದೆ, ಸಾಮಾನ್ಯ ಭೂಸ್ವಾಧೀನ ಎಂದು ಪರಿಗಣಿಸಿ, ನ್ಯಾಯಾಲಯದ ಮೂಲಕ…

View More ಹೆಚ್ಚಿನ ದರ ನಿಗದಿಗೆ ರೈತರ ಪಟ್ಟು

ಆರೋಗ್ಯ ಕೇಂದ್ರದಲ್ಲಿ ನೀರಿಗೂ ತತ್ವಾರ

ಗುತ್ತಲ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೀರಿಗೂ ತತ್ವಾರ ಉಂಟಾಗಿದೆ. ಇದರಿಂದ ರೋಗಿಗಳು ಹಾಗೂ ಸಿಬ್ಬಂದಿ ಪರದಾಡುವಂತಾಗಿದೆ. ಆರೋಗ್ಯ ಕೇಂದ್ರದ ಆವರಣದಲ್ಲಿನ ಕೊಳವೆ ಬಾವಿಯಲ್ಲಿ ನೀರು ಕಡಿಮೆಯಾಗಿದೆ. ಕಳೆದ 4 ದಿನಗಳಿಂದ ಸಮಸ್ಯೆ ಎದುರಾಗಿದ್ದು,…

View More ಆರೋಗ್ಯ ಕೇಂದ್ರದಲ್ಲಿ ನೀರಿಗೂ ತತ್ವಾರ

ಜಮೀನಿಗೆ ತೆರಳಲು ರೈತರ ಹರಸಾಹಸ

ಗುತ್ತಲ: ಪಟ್ಟಣದಿಂದ ಚೌಡಯ್ಯದಾನಪುರ-ನರಸೀಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಒಳರಸ್ತೆ ದುರಸ್ತಿ ಕಾಣದೆ ಸಂಚಾರ ದುಸ್ತರವಾಗಿದೆ. ಹೀಗಾಗಿ, ರೈತರು ಸುತ್ತುಬಳಸಿ ತಮ್ಮ ಜಮೀನುಗಳಿಗೆ ತೆರಳುವಂತಾಗಿದೆ. ಐದು ಕಿ.ಮೀ. ಉದ್ದದ ಈ ರಸ್ತೆ ದುರಸ್ತಿ ಮರೀಚಿಕೆಯಾಗಿದೆ. ಈ…

View More ಜಮೀನಿಗೆ ತೆರಳಲು ರೈತರ ಹರಸಾಹಸ

ಜನರ ಸಮಯಪ್ರಜ್ಞೆಯಿಂದ ತಪ್ಪಿದ ಅಗ್ನಿ ಅನಾಹುತ

ಗುತ್ತಲ: ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಜನರ ಸಮಯ ಪ್ರಜ್ಞೆಯಿಂದ ಅಗ್ನಿ ಅನಾಹುತವೊಂದು ತಪ್ಪಿದ ಘಟನೆ ಗುರುವಾರ ಗುತ್ತಲದ ರಾಣೆಬೆನ್ನೂರ ರಸ್ತೆಯ ಹೇಮಗಿರಿಮಠದವರ ಜಮೀನಿನ ಬಳಿ ಜರುಗಿದೆ. ಪಟ್ಟಣದ ಈರಣ್ಣ ವಟ್ನಳ್ಳಿ ಎಂಬುವವರ ಅಂತ್ಯ ಸಂಸ್ಕಾರಕ್ಕಾಗಿ…

View More ಜನರ ಸಮಯಪ್ರಜ್ಞೆಯಿಂದ ತಪ್ಪಿದ ಅಗ್ನಿ ಅನಾಹುತ

ಶಿವಪೂಜೆ ಮಾಡಿದರೆ ಸಂಕಷ್ಟ ದೂರ

ಗುತ್ತಲ: ಗಾಳಿ, ನೀರು, ಭೂಮಿ, ಆಹಾರ ಇವುಗಳನ್ನು ಪರಶಿವನ ಕೃಪೆಯಿಂದ ಪಡೆಯುವ ಪ್ರತಿಯೊಬ್ಬರೂ ಶಿವಪೂಜೆ ಮಾಡಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು. ನೆಗಳೂರ ಸಂಸ್ಥಾನ ಹಿರೇಮಠದ ಕರ್ತೃ ಶ್ರೀ…

View More ಶಿವಪೂಜೆ ಮಾಡಿದರೆ ಸಂಕಷ್ಟ ದೂರ

ಉಣ್ಣಿ ಜ್ವರಕ್ಕೆ ಬಾಲಕ ಬಲಿ

ಗುತ್ತಲ: ಉಣ್ಣಿ ಜ್ವರಕ್ಕೆ ಬಾಲಕ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಮೃತ ಬಾಲಕನನ್ನು ಗುತ್ತಲದ ಆರ್.ಕೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ, ಸಮೀಪದ ಹಾವನೂರ ಗ್ರಾಮದ ಅಭಿಷೇಕ ಪ್ರಕಾಶ ಹಕ್ಕಿ…

View More ಉಣ್ಣಿ ಜ್ವರಕ್ಕೆ ಬಾಲಕ ಬಲಿ

ಪಶು ವೈದ್ಯರ ನೇಮಕಕ್ಕೆ ಒತ್ತಾಯ

ಗುತ್ತಲ: ಪಶು ವೈದ್ಯರ ಕೊರತೆ ನೀಗಿಸಲು ಒತ್ತಾಯಿಸಿ ಮಂಗಳವಾರ ಪಶು ಚಿಕಿತ್ಸಾಲಯದ ಎದುರು ಜಾನುವಾರುಗಳನ್ನು ಕಟ್ಟಿ ರೈತರು ಪ್ರತಿಭಟನೆ ನಡೆಸಿದರು. ಪಟ್ಟಣದ ಪಶು ಚಿಕಿತ್ಸಾಲಯದಲ್ಲಿ ಕಾಯಂ ವೈದ್ಯರಿಲ್ಲದೆ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಈ…

View More ಪಶು ವೈದ್ಯರ ನೇಮಕಕ್ಕೆ ಒತ್ತಾಯ

ಗುತ್ತಲ ದಸರಾ ಉತ್ಸವಕ್ಕೆ ಚಾಲನೆ

ಗುತ್ತಲ: ಮೈಸೂರು ದಸರಾ ನೆನಪಿಸುವ ಗುತ್ತಲದ ದಸರಾ ಗುತ್ತಲದ ಹೆಮ್ಮೆಯಾಗಿದೆ. ವಿಜಯ ನಗರದ ಅರಸರ ಕಾಲದಿಂದಲೇ ನವರಾತ್ರಿ ಹಬ್ಬ ಚಾಲ್ತಿಗೆ ಬಂದಿದ್ದರೂ, ಮೈಸೂರಿನ ಒಡೆಯರು ವೈಭವದ ದಸರಾಕ್ಕೆ ಮೆರುಗು ನೀಡಿ ವಿಶ್ವವಿಖ್ಯಾತಿ ಮಾಡಿದ್ದಾರೆ ಎಂದು…

View More ಗುತ್ತಲ ದಸರಾ ಉತ್ಸವಕ್ಕೆ ಚಾಲನೆ

ಆಕಸ್ಮಿಕ ಬೆಂಕಿಗೆ ಕಬ್ಬಿನ ಬೆಳೆ ಹಾನಿ

ಗುತ್ತಲ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಕಬ್ಬಿನ ಬೆಳೆಗೆ ಹಾನಿಯಾಗಿರುವ ಘಟನೆ ಸಮೀಪದ ಶಾಕಾರ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ. ಶಾಕಾರ ಗ್ರಾಮದಲ್ಲಿನ ರೈತರಾದ ಕೆಂಚಪ್ಪ ಪೂಜಾರ, ಮಹದೇವಪ್ಪ ಪೂಜಾರ ಹಾಗೂ…

View More ಆಕಸ್ಮಿಕ ಬೆಂಕಿಗೆ ಕಬ್ಬಿನ ಬೆಳೆ ಹಾನಿ

ಆಧಾರ್ ಸೇವೆಗೆ ಜಿಲ್ಲಾಡಳಿತ ಅನಾದರ

ಗುತ್ತಲ: ಪಟ್ಟಣದ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಲಭ್ಯವಿದ್ದ ಆಧಾರ್ ಸೇವೆ ಕಳೆದೊಂದು ವರ್ಷದಿಂದ ಸ್ಥಗಿತಗೊಂಡಿದ್ದು, ಜನರಿಗೆ ತೊಂದರೆಯಾಗಿದೆ. ಸರ್ಕಾರಿ ಸೇವೆ ಹಾಗೂ ಇತರ ಕಾರ್ಯಗಳಿಗೆ ಆಧಾರ್ ಸಂಖ್ಯೆ ಅವಶ್ಯ. ಶೇ. 10ರಷ್ಟು ಜನ ಹೊಸದಾಗಿ…

View More ಆಧಾರ್ ಸೇವೆಗೆ ಜಿಲ್ಲಾಡಳಿತ ಅನಾದರ