ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಖಾನಾಪುರ: ಗಣೇಶ ಚತುರ್ಥಿಯಿಂದ ಭಾನುವಾರದವರೆಗೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ತಾಲೂಕಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. 7ನೇ ದಿನದ ಗಣೇಶ ವಿಸರ್ಜನೆಯ ಸಂಭ್ರಮದಲ್ಲಿದ್ದ ಭಕ್ತರಿಗೆ ತೀವ್ರ ಸಮಸ್ಯೆ ಎದುರಾಗಿದೆ. ವಿವಿಧ ಗ್ರಾಮಗಳಲ್ಲಿ ಭಕ್ತರು ಸುರಿಯುತ್ತಿರುವ…

View More ಖಾನಾಪುರ: ಗಣೇಶ ವಿಸರ್ಜನೆಗೂ ಅವಕಾಶ ನೀಡದ ಮಳೆ

ಕಳಸದಲ್ಲಿ ಮತ್ತೆ ನಡುಕ ಹುಟ್ಟಿಸಿದ ಮಳೆ,

ಕಳಸ: ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಸಾಕಷ್ಟು ಹಾನಿ ಮಾಡಿದ ಮಹಾ ಮಳೆ ಮತ್ತೆ ಧಾರಕಾರವಾಗಿ ಸುರಿಯುತ್ತಿರುವುದರಿಂದ ಸಹಜ ಸ್ಥಿತಿಗೆ ಮರಳುವ ಹಂತದಲ್ಲಿದ್ದ ಪ್ರವಾಹ ಪೀಡಿತ ಪ್ರದೇಶದ ಜನರು ಮತ್ತೆ ಆತಂಕ ಎದುರಿಸುವಂತಾಗಿದೆ. 25…

View More ಕಳಸದಲ್ಲಿ ಮತ್ತೆ ನಡುಕ ಹುಟ್ಟಿಸಿದ ಮಳೆ,

ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲದೆ ತೂಗುಯ್ಯಾಲೆಯಲ್ಲಿ ತೂಗುತ್ತಿದೆ ಮಧುಗುಂಡಿ ಗ್ರಾಮಸ್ಥರ ಬದುಕು

ಬಣಕಲ್: ದುರಸ್ತಿ ಮಾಡಿದಷ್ಟೂ ಕುಸಿಯುತ್ತಿರುವ ಗುಡ್ಡಗಳು, ಮಳೆಗೆ ಕುಸಿದ ಸಾಲು ಸಾಲು ಮನೆಗಳು, ಪ್ರವಾಹಕ್ಕೆ ಕೊಚ್ಚಿ ಹೋಗಿ ಒಂದೆಡೆ ರಾಶಿ ಬಿದ್ದ ಕಾಫಿಗಿಡಗಳು… ಇದು ಮಧುಗುಂಡಿ ಗ್ರಾಮದ ಸದ್ಯದ ಚಿತ್ರಣ. ಪ್ರವಾಹದ ತೀವ್ರತೆಗೆ ಮಧುಗುಂಡಿ…

View More ಭವಿಷ್ಯದ ಬಗ್ಗೆ ಸ್ಪಷ್ಟ ನಿರ್ಧಾರವಿಲ್ಲದೆ ತೂಗುಯ್ಯಾಲೆಯಲ್ಲಿ ತೂಗುತ್ತಿದೆ ಮಧುಗುಂಡಿ ಗ್ರಾಮಸ್ಥರ ಬದುಕು

ಗುಂಜಗೋಡಿನಲ್ಲಿ ಮನೆಯ ಹಿಂದೆ ಗುಡ್ಡ ಕುಸಿತ

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಗ್ರಾಪಂ ವ್ಯಾಪ್ತಿಯ ಗುಂಜಗೋಡಿನಲ್ಲಿ ಮನೆಯ ಹಿಂದಿನ ಗುಡ್ಡ ಕುಸಿಯುತ್ತಿದೆ. ಮತ್ತೊಂದೆಡೆ ಮನೆಯ ಗೋಡೆ ಹಾಗೂ ಮನೆ ಮುಂದಿನ ನೆಲ ಬಿರುಕು ಬಿಟ್ಟಿದೆ. ಜತೆಗೆ ಮನೆಯೂ ಒಂದು ಕಡೆ ಕುಸಿದಿದ್ದು, ಮನೆಯವರು…

View More ಗುಂಜಗೋಡಿನಲ್ಲಿ ಮನೆಯ ಹಿಂದೆ ಗುಡ್ಡ ಕುಸಿತ

ಜಗಲಾನೆ ಗುಡ್ಡದಲ್ಲಿ ಬಿರುಕು,ಕೆಳ ಭಾಗದ ಗ್ರಾಮಸ್ಥರಲ್ಲಿ ಬೆಟ್ಟ ಕುಸಿಯುವ ಆತಂಕ

ಕಳಸ: ಹೊರನಾಡು ಸಮೀಪದ ಜಗಲಾನೆ ಗುಡ್ಡದಲ್ಲಿ ಭಾರಿ ಗಾತ್ರದ ಬಿರುಕುಗಳು ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿ ಆವರಿಸಿದೆ. ಹೊರನಾಡು ಗ್ರಾಪಂ ವ್ಯಾಪ್ತಿಯ ಚಿಕ್ಕನಕುಡಿಗೆ ಸಮೀಪದ ಈ ಗುಡ್ಡದಲ್ಲಿ ಸುಮಾರು 3 ಕಿಮೀ ಉದ್ದದ ದೊಡ್ಡ ಬಿರುಕುಗಳು…

View More ಜಗಲಾನೆ ಗುಡ್ಡದಲ್ಲಿ ಬಿರುಕು,ಕೆಳ ಭಾಗದ ಗ್ರಾಮಸ್ಥರಲ್ಲಿ ಬೆಟ್ಟ ಕುಸಿಯುವ ಆತಂಕ

ಮಲೆಮನೆ ಗ್ರಾಮ ಸಂಪೂರ್ಣ ಮುಳುಗಡೆ, ಆಲೇಖಾನ್ ಹೊರಟ್ಟಿ ಗ್ರಾಮಸ್ಥರ ರಕ್ಷಣೆ

ಬಣಕಲ್: ಗುಡ್ಡಕುಸಿತದಿಂದ ಗ್ರಾಮದಿಂದ ಹೊರಬರಲಾಗದೆ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಸಿಲುಕಿದ್ದ ಗ್ರಾಮಸ್ಥರನ್ನು ಎನ್​ಡಿಆರ್​ಎಫ್ ಯೋಧರು ರಕ್ಷಿಸಿದ್ದು ಕೊಟ್ಟಿಗೆಹಾರ ಪರಿಹಾರ ಕೇಂದ್ರಕ್ಕೆ ತಲುಪಿಸಿದ್ದಾರೆ. ಆಲೇಖಾನ್ ಹೊರಟ್ಟಿ ಗ್ರಾಮಕ್ಕೆ ಸಾಗುವ ಚಾರ್ವಡಿ ಘಾಟಿ ರಸ್ತೆಯುದ್ದಕ್ಕೂ ಗುಡ್ಡ ಕುಸಿದಿದೆ.…

View More ಮಲೆಮನೆ ಗ್ರಾಮ ಸಂಪೂರ್ಣ ಮುಳುಗಡೆ, ಆಲೇಖಾನ್ ಹೊರಟ್ಟಿ ಗ್ರಾಮಸ್ಥರ ರಕ್ಷಣೆ

ಕುಸಿಯುತ್ತಿದೆ ರಸ್ತೆ ಪಕ್ಕದ ಗುಡ್ಡ

ಸಿದ್ದಾಪುರ: ತಾಲೂಕಿನ ಇಟಗಿ ಗ್ರಾ.ಪಂ. ವ್ಯಾಪ್ತಿಯ ತರಕುಳಿ-ಆಲಳ್ಳಿ ಎಸ್​ಸಿ ಕಾಲನಿಗೆ ತೆರಳುವ ರಸ್ತೆ ಪಕ್ಕದ ಗುಡ್ಡ ಕುಸಿಯುತ್ತಿದ್ದು, ಅದರ ಹಿಂದೆಯೇ ಮರಗಳು ಬೀಳುತ್ತಿರುವುದರಿಂದ ಜನತೆ ಆತಂಕದಿಂದಲೇ ಸಂಚಾರ ಮಾಡುವ ಸ್ಥಿತಿ ಎದುರಾಗಿದೆ. ಗಾಂಧಿ ಪಥ…

View More ಕುಸಿಯುತ್ತಿದೆ ರಸ್ತೆ ಪಕ್ಕದ ಗುಡ್ಡ

ಸಿರಿಗೆರೆ ಸುತ್ತಮುತ್ತ ಮಳೆ

ಸಿರಿಗೆರೆ: ಸಿರಿಗೆರೆ ಸೇರಿ ಸುತ್ತಮತ್ತಲಿನ ಗ್ರಾಮದಲ್ಲಿ ಭಾನುವಾರ ಸಂಜೆ ಸ್ವಲ್ಪಮಟ್ಟಿಗೆ ಮಳೆಯಾಯಿತು. ಇತ್ತೀಚೆಗೆ ಹಲವು ಗ್ರಾಮದವರು ಸೇರಿ, ಮುಂಗಾರಿಗಾಗಿ ಗಾದ್ರಿಗುಡ್ಡದ ಓಬಳೇಶ್ವರನಿಗೆ ಪೂಜೆ ಸಲ್ಲಿಸಿದ್ದರು. ಅದರಿಂದ ಸಂತಷ್ಟಗೊಂಡ ದೇವರು ಮಳೆ ಸುರಿಸಿದ್ದಾನೆ ಎಂದು ರೈತರು…

View More ಸಿರಿಗೆರೆ ಸುತ್ತಮುತ್ತ ಮಳೆ

ಗಾದ್ರಿ ಗುಡ್ಡದಲ್ಲಿ ವಾಗ್ವಾದ

ಸಿರಿಗೆರೆ: ಗಾದ್ರಿ ಗುಡ್ಡದಲ್ಲಿ ದೇವರ ಪೂಜೆಗೆ ಸಂಬಂಧಿಸಿದಂತೆ ವಿವಿಧ ಹಳ್ಳಿಗರು ಹಾಗೂ ಗಣಿಗಾರಿಕೆ ಕಂಪನಿ ಅಧಿಕಾರಿಗಳ ಮಧ್ಯೆ ಮಂಗಳವಾರ ಮಾತಿನ ಚಕಮಕಿ ನಡೆದಿದೆ. ಮಳೆಯಿಲ್ಲದೇ ಕಂಗಾಲದ ಗಾದ್ರಿ ಗುಡ್ಡದ ಸುತ್ತಮುತ್ತಲಿನ ಗ್ರಾಮಸ್ಥರು, ಗುಡ್ಡದಲ್ಲಿ ನೆಲೆಸಿರುವ…

View More ಗಾದ್ರಿ ಗುಡ್ಡದಲ್ಲಿ ವಾಗ್ವಾದ

ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು

ಬೆಳಗಾವಿ: ತಾಲೂಕಿನ ದೇಸೂರ ಗ್ರಾಮದ ಹೊರ ವಲಯದಲ್ಲಿ ನಡೆಯುತ್ತಿರುವ ಖಾನಾಪೂರ-ಬೆಳಗಾವಿ ರಸ್ತೆ ಕಾಮಗಾರಿಯಲ್ಲಿ ಮಣ್ಣಿನ ಗುಡ್ಡ ಕುಸಿದು ಜಾರ್ಖಂಡ್ ಮೂಲದ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅರ್ಜುನ ಸಿಂಗ್(21),ದುರ್ಗೆಶ ಕುಮಾರ (22), ಸುಖಾನ (26)…

View More ಮಣ್ಣಿನ ಗುಡ್ಡ ಕುಸಿದು ಮೂವರು ಕಾರ್ಮಿಕರ ಸಾವು