150 ಅಕ್ರಮ ಗುಡಿಸಲು ತೆರವು

ಚಿಕ್ಕಮಗಳೂರು: ಮೂರು ದಿನಗಳಿಂದ ದಿಢೀರ್ ಆಗಿ ನಿರ್ವಿುಸಿದ್ದ ಇಂದಿರಾ ಗಾಂಧಿ ಬಡಾವಣೆಯ ಸಮೀಪದ 150ಕ್ಕೂ ಹೆಚ್ಚು ಅಕ್ರಮ ಗುಡಿಸಲುಗಳನ್ನು ನಗರಸಭೆ ತೆರವುಗೊಳಿಸಿತು. ಈಗಾಗಲೆ ವಸತಿ ಸೌಲಭ್ಯ ಹೊಂದಿರುವ 150 ಕ್ಕೂ ಹೆಚ್ಚು ಮಂದಿ ತಮ್ಮ…

View More 150 ಅಕ್ರಮ ಗುಡಿಸಲು ತೆರವು

ಚಳ್ಳಕೆರೆಯಲ್ಲಿ ನಿರಾಶ್ರಿತರಿಗೆ ಶೆಡ್ ವಿತರಣೆ

ಚಳ್ಳಕೆರೆ: ಬೆಂಕಿ ಅವಘಡದಲ್ಲಿ ಗುಡಿಸಲು ಕಳೆದುಕೊಂಡ ನಿರಾಶ್ರಿತರಿಗೆ ಅನುಕೂಲವಾಗಿ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‌ಗಳನ್ನು ಶಾಸಕ ಟಿ.ರಘುಮೂರ್ತಿ, ಸಂಸದ ಬಿ.ಎನ್.ಚಂದ್ರಪ್ಪ ವಿತರಿಸಿದರು. ಸಂಸದ ಚಂದ್ರಪ್ಪ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು…

View More ಚಳ್ಳಕೆರೆಯಲ್ಲಿ ನಿರಾಶ್ರಿತರಿಗೆ ಶೆಡ್ ವಿತರಣೆ

ನಿವೇಶನ ಹಂಚಿಕೆಗೆ ನಿವೇಶನ ರಹಿತರ ಆಗ್ರಹ

ಮೂಡಿಗೆರೆ: ಸರ್ಕಾರದಿಂದ ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗವನ್ನು ಕೂಡಲೇ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಸತ್ತಿಹಳ್ಳಿ ಗ್ರಾಪಂ ವ್ಯಾಪ್ತಿಯ 200ಕ್ಕೂ ಹೆಚ್ಚು ಕುಟುಂಬಸ್ಥರು ಬುಧವಾರ ನಿವೇಶನಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಗಿಡಗಂಟಿಗಳನ್ನು ಕಡಿದು ಪ್ರತಿಭಟನೆ…

View More ನಿವೇಶನ ಹಂಚಿಕೆಗೆ ನಿವೇಶನ ರಹಿತರ ಆಗ್ರಹ

ಎರಡು ಗುಡಿಸಲು ಬೆಂಕಿಗಾಹುತಿ

ಲಕ್ಷೆ್ಮೕಶ್ವರ: ಸಮೀಪದ ರಾಮಗಿರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಆಕಸ್ಮಿಕ ಬೆಂಕಿ ಅನಾಹುತದಿಂದ ಬೀರೇಶ್ವರ ಬಡಾವಣೆಯಲ್ಲಿನ 2 ಗುಡಿಸಲು ಸುಟ್ಟು ಅಪಾರ ಹಾನಿಯಾಗಿದೆ. ಮೈಲಾರಪ್ಪ ಗೌಡಗಟ್ಟಿ ಹಾಗೂ ನಾಗವ್ವ ಹುಲಗೂರ ಎಂಬುವವರ ಗುಡಿಸಲು ಬೆಂಕಿಗೆ…

View More ಎರಡು ಗುಡಿಸಲು ಬೆಂಕಿಗಾಹುತಿ

ಮಾಲೇಕಲ್ಲು ತಿರುಪತಿ ಗ್ರಾಮದಲ್ಲಿ ಗುಡಿಸಲುಗಳಿಗೆ ಬೆಂಕಿ

ವಿಜಯವಾಣಿ ಸುದ್ದಿಜಾಲ ಅರಸೀಕೆರೆ ನಗರದ ಹೊರವಲಯದಲ್ಲಿರುವ ಅಮರಗಿರಿ ಮಾಲೇಕಲ್ಲು ತಿರುಪತಿ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಹತ್ತಾರು ಗುಡಿಸಲುಗಳು ಸಂಪೂರ್ಣ ಸುಟ್ಟುಹೋಗಿವೆ. ಗುಡಿಸಲುಗಳಲ್ಲಿ ಇರಿಸಿದ್ದ ದವಸ-ಧಾನ್ಯ, ಬಟ್ಟೆ ಸೇರಿ ಅಗತ್ಯ…

View More ಮಾಲೇಕಲ್ಲು ತಿರುಪತಿ ಗ್ರಾಮದಲ್ಲಿ ಗುಡಿಸಲುಗಳಿಗೆ ಬೆಂಕಿ

ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್​: ಎಂಟು ಮಂದಿ ಸಾವು

ಲಖನೌ: ಟ್ರಕ್​ವೊಂದು ಗುಡಿಸಲಿಗೆ ನುಗ್ಗಿ ಎಂಟು ಮಂದಿ ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ವಾಂಡುಲಿ ಜಿಲ್ಲೆಯಲ್ಲಿ ನಡೆದಿದೆ. ಟ್ರಕ್​ ಚಾಲಕ ನಿಯಂತ್ರಣ ಕಳೆದುಕೊಂಡು ಇಲಿಯಾ ಹಳ್ಳಿಯ ರಸ್ತೆಬದಿಯಲ್ಲಿದ್ದ ಗುಡಿಸಲಿಗೆ ನುಗ್ಗಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ…

View More ನಿಯಂತ್ರಣ ತಪ್ಪಿ ಗುಡಿಸಲಿಗೆ ನುಗ್ಗಿದ ಟ್ರಕ್​: ಎಂಟು ಮಂದಿ ಸಾವು

ಒತ್ತುವರಿ ಜಾಗ ತೆರವು ಕಾರ್ಯಾಚರಣೆ

<< ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಜಾಗ ಅತಿಕ್ರಮಣ ಪ್ರಕರಣ >> ಲೋಕಾಪುರ: ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಜಾಗ ಅತಿಕ್ರಮಣ ಕುರಿತು ಗುರುವಾರ ಜಿಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯಾದ ಹಿನ್ನೆಲೆ ಶುಕ್ರವಾರ ತಾಲೂಕು ಆಡಳಿ…

View More ಒತ್ತುವರಿ ಜಾಗ ತೆರವು ಕಾರ್ಯಾಚರಣೆ

7 ಗುಡಿಸಲು, 12 ಬಣವೆ ಭಸ್ಮ

ಕೆರೂರ: ಸಮೀಪದ ಮುಷ್ಠಿಗೇರಿ ಗ್ರಾಮದ ಹೊರವಲಯದ ಗುಡ್ಡದಲ್ಲಿ ಸೋಮವಾರ ಸಂಜೆ ಆಕಸ್ಮಿಕ ಬೆಂಕಿಗೆ ಏಳು ಗುಡಿಸಲು, 12 ಬಣವೆ ಭಸ್ಮಗೊಂಡು ಎರಡು ಎತ್ತುಗಳು ಗಾಯಗೊಂಡಿವೆ. ಗುಡ್ಡದ ಮೇಲೆ ದನಕರುಗಳನ್ನು ಕಟ್ಟಲು ಹಾಗೂ ಕೃಷಿ ಸಲಕರಣೆಗಳನ್ನು ಇಡಲು…

View More 7 ಗುಡಿಸಲು, 12 ಬಣವೆ ಭಸ್ಮ