ಸಂಕಷ್ಟದಲ್ಲಿ ಆಳ ಸಮುದ್ರ ಮೀನುಗಾರಿಕೆ

ವೇಣುವಿನೋದ್ ಕೆ.ಎಸ್. ಮಂಗಳೂರು ಸಮುದ್ರ ಸಹಜ ಸ್ಥಿತಿಗೆ ಬರುವುದರೊಂದಿಗೆ ಆಳ ಸಮುದ್ರ ಮೀನುಗಾರಿಕೆ ಆರಂಭಗೊಂಡಿದೆ. ಆದರೆ ಫಿಶ್‌ಮೀಲ್ ಕೈಗಾರಿಕೆಗಳಿಗೆ ಜಿಎಸ್‌ಟಿ ವಿಧಿಸಿರುವುದನ್ನು ಪ್ರತಿಭಟಿಸಿ ನಡೆಸಲಾಗುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ಮೀನುಗಾರಿಕೆಯೂ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ…

View More ಸಂಕಷ್ಟದಲ್ಲಿ ಆಳ ಸಮುದ್ರ ಮೀನುಗಾರಿಕೆ

ಮುಂಜಾನೆ ಕುಸಿದುಬಿದ್ದ ಮೂರಂತಸ್ತಿನ ಕಟ್ಟಡ: ನಾಲ್ವರು ಸಾವು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ

ಗುಜರಾತ್​: ಖೇದಾ ಜಿಲ್ಲೆಯ ನಾದಿಯಾದ್​ನ ಪ್ರಗತಿನಗರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದುಬಿದ್ದು ನಾಲ್ಕು ಜನ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಅಲ್ಲದೆ ಹಲವು ಜನರು ಕುಸಿದ ಕಟ್ಟಡದ ಅಡಿಯಲ್ಲಿ ಸಿಲುಕಿದ್ದಾರೆ. ಸದ್ಯ 4-5…

View More ಮುಂಜಾನೆ ಕುಸಿದುಬಿದ್ದ ಮೂರಂತಸ್ತಿನ ಕಟ್ಟಡ: ನಾಲ್ವರು ಸಾವು, ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ

ವಡೋದರದಲ್ಲಿ ಮಳೆಗೆ ಐದು ಜನರು ಸಾವು, 5 ಸಾವಿರ ಜನರ ಸ್ಥಳಾಂತರ; ಶ್ರೀನಗರ- ಲೂದಿಯಾನದಲ್ಲೂ ಭಾರಿ ಮಳೆ

ವಡೋದರ: ಗುಜರಾತಿನ ವಡೋದರಲ್ಲಿ ದಾಖಲೆ ಪ್ರಮಾಣದ ಮಳೆಯಾಗುತ್ತಿದ್ದು, ಇದುವರೆಗೂ 5 ಜನರು ಜೀವ ಕಳೆದುಕೊಂಡಿದ್ದರೆ 5 ಸಾವಿರಕ್ಕಿಂತಲೂ ಅಧಿಕ ಜನರನ್ನು ಸುತ್ತಮುತ್ತಲಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ಗುಜರಾತ್‌ ಕೇಂದ್ರದಲ್ಲಿ ದಾಖಲೆಯ…

View More ವಡೋದರದಲ್ಲಿ ಮಳೆಗೆ ಐದು ಜನರು ಸಾವು, 5 ಸಾವಿರ ಜನರ ಸ್ಥಳಾಂತರ; ಶ್ರೀನಗರ- ಲೂದಿಯಾನದಲ್ಲೂ ಭಾರಿ ಮಳೆ

ವಡೋದರದಲ್ಲಿ ದಾಖಲೆ ಪ್ರಮಾಣದ ಮಳೆ, ಏರ್‌ಪೋರ್ಟ್‌ ಬಂದ್‌, ರೈಲ್ವೆ ಸೇವೆ ವ್ಯತ್ಯಯ

ವಡೋದರ: ಗುಜರಾತಿನ ವಡೋದರಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ವಡೋದರ ಏರ್‌ಪೋರ್ಟ್‌ನ್ನು ಬಂದ್‌ ಮಾಡಲಾಗಿದೆ. ಡೊಮೆಸ್ಟಿಕ್‌ ವಿಮಾನಗಳನ್ನು ಕೂಡ ಬಂದ್‌ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ವಡೋದರದಲ್ಲಿ ಎಡೆಬಿಡದೆ ಭಾರಿ ಮಳೆಯಾಗುತ್ತಿದ್ದು, ಬುಧವಾರ…

View More ವಡೋದರದಲ್ಲಿ ದಾಖಲೆ ಪ್ರಮಾಣದ ಮಳೆ, ಏರ್‌ಪೋರ್ಟ್‌ ಬಂದ್‌, ರೈಲ್ವೆ ಸೇವೆ ವ್ಯತ್ಯಯ

ಕಾಂಗ್ರೆಸ್​ಗೆ ಅಭಿವೃದ್ಧಿ ಅಜೆಂಡಾಗಳೇ ಇಲ್ಲ

ಜುನಾಗಢ(ಗುಜರಾತ್): ಕಾಂಗ್ರೆಸ್​ಗೆ ಅಜೆಂಡಾಗಳೇ ಇಲ್ಲ. ಮೋದಿ ತೊಲಗಿಸಿ ಎನ್ನುವುದೊಂದೇ ಪ್ರತಿಪಕ್ಷಗಳ ಮಂತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ. ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ಬಹುಪಾಲು ಭಾಷಣವನ್ನು ಗುಜರಾತಿಯಲ್ಲೇ ಮಾಡಿದರು. ಚಾಯ್ವಾಲಾ…

View More ಕಾಂಗ್ರೆಸ್​ಗೆ ಅಭಿವೃದ್ಧಿ ಅಜೆಂಡಾಗಳೇ ಇಲ್ಲ

ಮೊದಲ ಭಾಷಣದಲ್ಲೇ ಅಬ್ಬರಿಸಿದ ಪ್ರಿಯಾಂಕಾ ಗಾಂಧಿ: ಕೇಂದ್ರದ ವಿರುದ್ಧ ಗುಡುಗು

<< ಬಿಜೆಪಿ ಭರವಸೆ ನೀಡಿದ 2 ಕೋಟಿ ಉದ್ಯೋಗಗಳು ಎಲ್ಲಿವೆ >> ಅಹಮದಾಬಾದ್​: ಉತ್ತರ ಪ್ರದೇಶದ ಪಶ್ಚಿಮ ಭಾಗದ ಕಾಂಗ್ರೆಸ್​ ಉಸ್ತುವಾರಿಯಾಗುವ ಮೂಲಕ ರಾಜಕಾರಣ ಪ್ರವೇಶ ಮಾಡಿರುವ ಪ್ರಿಯಾಂಕಾ ಗಾಂಧಿ ಇಂದು ಗುಜರಾತ್​ನಲ್ಲಿ ತಮ್ಮ…

View More ಮೊದಲ ಭಾಷಣದಲ್ಲೇ ಅಬ್ಬರಿಸಿದ ಪ್ರಿಯಾಂಕಾ ಗಾಂಧಿ: ಕೇಂದ್ರದ ವಿರುದ್ಧ ಗುಡುಗು

ಪಾಟೀದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್​ ಸೇರಲು ವೇದಿಕೆ ಸಿದ್ಧ

ನವದೆಹಲಿ: ಪಾಟೀದಾರ್‌ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷ ಸೇರಲಿದ್ದು, ಮುಂಬರುವ ಲೋಕಸಭಾ ಚುನಾವಣೆಗೆ ಗುಜರಾತ್‌ನ ಜಾಮನಗರ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಗುಜರಾತಿನ ಪಾಟೀದಾರ್‌…

View More ಪಾಟೀದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಕಾಂಗ್ರೆಸ್​ ಸೇರಲು ವೇದಿಕೆ ಸಿದ್ಧ

ಪ್ರೇಮಿಗಳ ದಿನದಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಗೆ ಮಹಿಳೆಯ ಮುತ್ತಿನ ಉಡುಗೊರೆ!

ನವದೆಹಲಿ: ಪ್ರಧಾನಿ ಮೋದಿ ತವರು ರಾಜ್ಯ ಗಜರಾತ್‌ನಲ್ಲಿ ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್‌ ಗಾಂಧಿ ಮೊದಲ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ರಾಹುಲ್​ ಅಂಗರಕ್ಷಕ ಪಡೆಯ ಕಣ್ತಪ್ಪಿಸಿದ ಮಹಿಳೆಯೊಬ್ಬಳು ರಾಹುಲ್‌ ಕೆನ್ನೆಗೆ ಚುಂಬಿಸಿದರು.…

View More ಪ್ರೇಮಿಗಳ ದಿನದಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಗೆ ಮಹಿಳೆಯ ಮುತ್ತಿನ ಉಡುಗೊರೆ!

ಲಾಲ್​ಬಾಗ್​ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಮಹಾತ್ಮ ಗಾಂಧೀಜಿಗೆ ಪುಷ್ಪನಮನ

ಬೆಂಗಳೂರು: ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಪ್ರಾರಂಭವಾಗಿರುವ ಫಲಪುಷ್ಪಪ್ರದರ್ಶನವನ್ನು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು. ಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಮಹಾತ್ಮ ಗಾಂಧೀಜಿ 150ನೇ ಜನ್ಮದಿನಕ್ಕೆ ಪುಷ್ಪನಮನ ಸಲ್ಲಿಸಲಾಗಿದ್ದು ಕುಮಾರಸ್ವಾಮಿಯವರು ಶ್ವೇತವರ್ಣದ ಪಾರಿವಾಳ ಹಾರಿಸುವ ಮೂಲಕ 209ನೇ ಪುಷ್ಪಪ್ರದರ್ಶನ…

View More ಲಾಲ್​ಬಾಗ್​ನಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ: ಮಹಾತ್ಮ ಗಾಂಧೀಜಿಗೆ ಪುಷ್ಪನಮನ

ಖಾದಿ ಉತ್ಸವದಲ್ಲಿ ಜಾಕೆಟ್​ ಖರೀದಿಸಿದ ಮೋದಿ: ರುಪೇ ಕಾರ್ಡ್​ನಿಂದ ಹಣ ಸಂದಾಯ

ಅಹಮಾದಾಬಾದ್​: ಗುಜರಾತ್​ನಲ್ಲಿ ನಡೆಯುತ್ತಿರುವ ಖಾದಿ ಶಾಪಿಂಗ್​ ಫೆಸ್ಟಿವಲ್​ನಲ್ಲಿ ಪ್ರಧಾನಿ ಮೋದಿಯವರು ಖಾದಿ ಜಾಕೆಟ್​ (ಕೋಟು) ಖರೀದಿಸಿ ತಮ್ಮ ರುಪೇ ಕಾರ್ಡ್​ ಮೂಲಕ ಹಣ ನೀಡುತ್ತಿರುವ ವಿಡಿಯೋ, ಫೋಟೋ ವೈರಲ್​ ಆಗಿದೆ. ಪ್ರಧಾನಿ ಮೋದಿ ಮೂರು…

View More ಖಾದಿ ಉತ್ಸವದಲ್ಲಿ ಜಾಕೆಟ್​ ಖರೀದಿಸಿದ ಮೋದಿ: ರುಪೇ ಕಾರ್ಡ್​ನಿಂದ ಹಣ ಸಂದಾಯ