ಗುಂಪು ಘರ್ಷಣೆಯಲ್ಲಿ ಬಾಲಕಿ ಸೇರಿದಂತೆ 9 ಮಂದಿಗೆ ಚೂರಿ ಇರಿತ

ಮಂಡ್ಯ: ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದಲ್ಲಿ ಒಬ್ಬ ಮಹಿಳೆ ಮತ್ತು ಬಾಲಕಿ ಸೇರಿದಂತೆ 9 ಮಂದಿಗೆ ಗಾಯವಾಗಿದೆ. ಮಂಡ್ಯ ತಾಲೂಕಿನ ಚಿಕ್ಕಬಳ್ಳಿ ಗ್ರಾಮದಲ್ಲಿ ಜಮೀನು ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.…

View More ಗುಂಪು ಘರ್ಷಣೆಯಲ್ಲಿ ಬಾಲಕಿ ಸೇರಿದಂತೆ 9 ಮಂದಿಗೆ ಚೂರಿ ಇರಿತ

ಬುಲಂದ್‌ಶಹರ್‌ ಗುಂಪು ಘರ್ಷಣೆ: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬುಲಂದ್‌ಶಹರ್‌: ಗೋಹತ್ಯೆ ಶಂಕೆ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಬುಲಂದ್​ಶೆಹರ್​ನ ಗಲಭೆಯಲ್ಲಿ ನಡೆದಿದ್ದ ಇನ್ಸ್​ಪೆಕ್ಟರ್​ ಸುಬೋಧ್​ ಕುಮಾರ್​ ಸಿಂಗ್​ ಅವರ ಹತ್ಯೆಯಾದ ಎರಡು ವಾರಗಳ ಬಳಿಕ ಘಟನೆಗೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತೆ…

View More ಬುಲಂದ್‌ಶಹರ್‌ ಗುಂಪು ಘರ್ಷಣೆ: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

2 ಗುಂಪುಗಳ ನಡುವೆ ಘರ್ಷಣೆ: ಫೈರಿಂಗ್‌ನಲ್ಲಿ ಮೂವರು ಸಾವು

ಲಖನೌ: ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖನೌದ ಶಹಜಹಾನ್​ಪುರ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಆವಾಸ್‌ ವಿಕಾಲ್‌ ಕಾಲನಿಯಲ್ಲಿ ರಾತ್ರಿ 8.30ರ ಸುಮಾರಿಗೆ ಎರಡು…

View More 2 ಗುಂಪುಗಳ ನಡುವೆ ಘರ್ಷಣೆ: ಫೈರಿಂಗ್‌ನಲ್ಲಿ ಮೂವರು ಸಾವು

ಠಾಣೆಯ ಎದುರಲ್ಲೇ ಕತ್ತಿ ಝಳಪಿಸಿದ ವ್ಯಕ್ತಿ

ಬಳ್ಳಾರಿ: ಪೊಲೀಸ್ ಠಾಣೆಯ​​ ಎದುರಲ್ಲೇ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗುರುವಾರ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಠಾಣೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಪೊಲೀಸರಿಗೂ ತಲೆಕೆಡಿಸಿಕೊಳ್ಳದ ವ್ಯಕ್ತಿಯೊಬ್ಬಠಾಣೆ ಎದುರೇ ಕತ್ತಿ ಝಳಪಿಸಿದ್ದಾನೆ. ವಕ್ಫ್​…

View More ಠಾಣೆಯ ಎದುರಲ್ಲೇ ಕತ್ತಿ ಝಳಪಿಸಿದ ವ್ಯಕ್ತಿ

ಭಯದ ನೆರಳಲ್ಲಿ ಹುನ್ನೂರ ಗ್ರಾಮಸ್ಥರು

ಜಮಖಂಡಿ(ಗ್ರಾ): ತಾಲೂಕಿನ ಹುನ್ನೂರ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ವಾರ ಕಳೆದರೂ ಗ್ರಾಮಸ್ಥರಲ್ಲಿ ಭಯದ ವಾತಾವರಣ ದೂರಾಗಿಲ್ಲ. ಗ್ರಾಮದ ವಿದ್ಯಾರ್ಥಿನಿಯನ್ನು ಚುಡಾಯಿಸಿ ಅನುಚಿತ ವರ್ತನೆ ತೋರಿದ ಯುವಕರನ್ನು ಥಳಿಸುವುದರೊಂದಿಗೆ ಆರಂಭವಾದ ಜಗಳ…

View More ಭಯದ ನೆರಳಲ್ಲಿ ಹುನ್ನೂರ ಗ್ರಾಮಸ್ಥರು

ಹುನ್ನೂರ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ

ಜಮಖಂಡಿ: ತಾಲೂಕಿನ ಹುನ್ನೂರಿನಲ್ಲಿ ಮಂಗಳವಾರ ರಾತ್ರಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ವಣವಾಗಿದೆ. ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿದ್ದ ದಲಿತ ಯುವಕರಿಗೆ ಮಂಗಳವಾರ ಗ್ರಾಮಸ್ಥರು ಥಳಿಸಿದ್ದರು. ಈ ಘಟನೆ ಬಳಿಕ…

View More ಹುನ್ನೂರ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ