ಹುಂಡೀಪುರ ಬಳಿ ಹುಲಿ ಪ್ರತ್ಯಕ್ಷ

ಗುಂಡ್ಲುಪೇಟೆ: ತಾಲೂಕಿನ ಕೆಬ್ಬೇಪುರ, ಹುಂಡೀಪುರ ಸಮೀಪ ಮತ್ತೊಮ್ಮೆ ಹುಲಿ ಕಾಣಿಸಿಕೊಂಡಿದ್ದು, ಕಾಡಂಚಿನ ಜನರ ಆತಂಕಕ್ಕೆ ಕಾರಣವಾಗಿದೆ. ಬುಧವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಚೌಡಹಳ್ಳಿ ಗ್ರಾಮದ ಮಂಜು ಮತ್ತು ಗೌರೀಶ್ ಎಂಬುವರು ಕಾರಿನಲ್ಲಿ ಜಮೀನಿನಿಂದ…

View More ಹುಂಡೀಪುರ ಬಳಿ ಹುಲಿ ಪ್ರತ್ಯಕ್ಷ

ಕಾರಿನ ಮೇಲೆ ಕಾಡಾನೆ ದಾಳಿ ಯತ್ನ

ಗುಂಡ್ಲುಪೇಟೆ: ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಕಾಡಾನೆಗಳ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಗುರುವಾರ ಬಂಡೀಪುರ ಮಾರ್ಗವಾಗಿ ಊಟಿಗೆ ತೆರಳುತ್ತಿದ್ದ ಬೆಂಗಳೂರು ಮೂಲದ ಕಾರಿನ ಮೇಲೆ ಕಾಡಾನೆಯೊಂದು ಏಕಾಏಕಿ…

View More ಕಾರಿನ ಮೇಲೆ ಕಾಡಾನೆ ದಾಳಿ ಯತ್ನ

ಕುಡಿಯುವ ನೀರಿಗೆ ತತ್ವಾರ

ದುಪ್ಪಟ್ಟು ಬೆಲೆ ನೀಡಿ ನೀರು ಕೊಳ್ಳುವ ಸ್ಥಿತಿ ನಿರ್ಮಾಣ ಗುಂಡ್ಲುಪೇಟೆ: ಪೂರ್ವ ಮುಂಗಾರು ಮಳೆ ಕೈಕೊಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶುದ್ಧ ಕುಡಿಯುವ ನೀರಿಗೆ ದುಪ್ಪಟ್ಟು ಬೆಲೆ ತೆರಬೇಕಾಗಿದೆ. ಗ್ರಾಮಾಂತರ…

View More ಕುಡಿಯುವ ನೀರಿಗೆ ತತ್ವಾರ

ಭಾವ, ಮೈದುನ ನೀರುಪಾಲು

ಗುಂಡ್ಲುಪೇಟೆ: ತಾಲೂಕಿನ ಹುತ್ತೂರು ಕೆರೆಯಲ್ಲಿ ಸ್ನಾನ ಮಾಡಲು ಹೋದ ಭಾವ ಹಾಗೂ ಮೈದುನ ಇಬ್ಬರೂ ಮುಳುಗಿ ಸಾವಿಗೀಡಾಗಿದ್ದಾರೆ. ಚಾಮರಾಜನಗರ ತಾಲೂಕಿನ ಮೂಡ್ಲುಪುರ ಗ್ರಾಮದ ನಿವಾಸಿ ನಂದೀಶ್ವರ (29) ಹಾಗೂ ತಮಿಳನ್(23) ಮೃತ ದುರ್ದೈವಿಗಳು. ನಂದೀಶ್ವರ…

View More ಭಾವ, ಮೈದುನ ನೀರುಪಾಲು

ಕಾಡಂಚಿನ ಗ್ರಾಮಗಳಲ್ಲಿ ತಪ್ಪದ ಕಾಡಾನೆಗಳ ಹಾವಳಿ

ಗುಂಡ್ಲುಪೇಟೆ: ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಅವುಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ…

View More ಕಾಡಂಚಿನ ಗ್ರಾಮಗಳಲ್ಲಿ ತಪ್ಪದ ಕಾಡಾನೆಗಳ ಹಾವಳಿ

ಮಾರ್ಗದರ್ಶನ ನೀಡುವ ಕೈವಲ್ಯ ಸಾಹಿತ್ಯ

ಗುಂಡ್ಲುಪೇಟೆ: ಕೈವಲ್ಯ ಸಾಹಿತ್ಯ ಎಂಬುದು ಬಹಳ ವಿಸ್ತಾರವಾಗಿದ್ದು, ಜೀವನದ ಗುರಿಯನ್ನು ತಲುಪುವ ಬಗ್ಗೆ ಮಾರ್ಗದರ್ಶನ ನೀಡುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಪಡಗೂರು ಅಡವಿ ಮಠದ ಶ್ರೀ…

View More ಮಾರ್ಗದರ್ಶನ ನೀಡುವ ಕೈವಲ್ಯ ಸಾಹಿತ್ಯ

ದುಷ್ಕರ್ಮಿಗಳಿಂದ ಹುಲ್ಲಿನ ಮೆದೆಗೆ ಬೆಂಕಿ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಜಮೀನಿನಲ್ಲಿದ್ದ ಹುಲ್ಲಿನ ಮೇವಿನ ಮೆದೆಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿದ ಪರಿಣಾಮ ಅಪಾರ ಪ್ರಮಾಣದ ಹುಲ್ಲು ಸಂಪೂರ್ಣ ಭಸ್ಮವಾಗಿವೆ. ಗ್ರಾಮದ ಚಿಕ್ಕಬಸಪ್ಪ ಎಂಬುವರ ಮಗ ನಂಜುಂಡಸ್ವಾಮಿ ಅವರ ಜಮೀನಿನಲ್ಲಿ ಜೋಳ…

View More ದುಷ್ಕರ್ಮಿಗಳಿಂದ ಹುಲ್ಲಿನ ಮೆದೆಗೆ ಬೆಂಕಿ

ನಕ್ಸಲ್ ನಿಗ್ರಹದಳದ ಕ್ಯಾಂಪ್ ಪರಿಶೀಲಿಸಿದ ಐಜಿಪಿ

ಗುಂಡ್ಲುಪೇಟೆ:  ತಾಲೂಕಿನ ಬರಗಿ ಸಮೀಪದಲ್ಲಿ ನಿರ್ಮಾಣವಾಗಿರುವ ನಕ್ಸಲ್ ನಿಗ್ರಹದಳದ ಕ್ಯಾಂಪಿಗೆ ಐಜಿಪಿ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ವರ್ಷ ಬರಗಿ ಸಮೀಪದಲ್ಲಿ ನಕ್ಸಲ್ ನಿಗ್ರಹ ದಳದ ಕ್ಯಾಂಪ್ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗಿದ್ದು, ಬಹುತೇಕ ಮುಕ್ತಾಯದ…

View More ನಕ್ಸಲ್ ನಿಗ್ರಹದಳದ ಕ್ಯಾಂಪ್ ಪರಿಶೀಲಿಸಿದ ಐಜಿಪಿ

ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

ಗುಂಡ್ಲುಪೇಟೆ; ತಾಲೂಕಿನ ತೆರಕಣಾಂಬಿಹುಂಡಿ ಗ್ರಾಮದಲ್ಲಿ ಭಾಗ್ಯಜ್ಯೋತಿ ಫಲಾನುಭವಿಗಳ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದನ್ನು ವಿರೋಧಿಸಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಗ್ರಾಮದ ಸುಮಾರು 40 ಮನೆಗಳ ವಿದ್ಯುತ್ ಬಿಲ್ ಪಾವತಿಸುವವರೆಗೆ ವಿದ್ಯುತ್ ನೀಡುವುದಿಲ್ಲ ಎಂದು…

View More ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

ಮಕ್ಕನ್ನು ದುಡಿಮೆಗೆ ಹಾಕಬೇಡಿ

ಗುಂಡ್ಲುಪೇಟೆ: ಪಾಲಕರು ಬಾಲ್ಯದಲ್ಲಿ ತಮ್ಮ ಮಕ್ಕಳನ್ನು ದುಡಿಮೆಗೆ ಹಾಕಿ ಬಾಲಕಾರ್ಮಿಕರನ್ನಾಗಿ ಮಾಡಬಾರದು ಎಂದು ಪ್ರಧಾನ ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶ ಜೆ.ಯೋಗೇಶ್ ಹೇಳಿದರು. ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳು…

View More ಮಕ್ಕನ್ನು ದುಡಿಮೆಗೆ ಹಾಕಬೇಡಿ