ಸಸಿ ನೆಡಲು ಸಣ್ಣ ಗುಂಡಿಗಳು !

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಸಸಿ ನೆಡಲು ತೋಡಿರುವ ಗುಂಡಿಗಳು ಕಿರಿದಾಗಿದ್ದು, ಅರಣ್ಯ ಇಲಾಖೆ ಬೇಕಾಬಿಟ್ಟಿ ಸಸಿ ನೆಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇಂದೂರಿನಿಂದ ಅರಶಿಣಗೇರಿಗೆ ತೆರಳುವ ಮಾರ್ಗದ ಅರಣ್ಯ ಪ್ರದೇಶದ…

View More ಸಸಿ ನೆಡಲು ಸಣ್ಣ ಗುಂಡಿಗಳು !

ಏಕಾಏಕಿ ಬಾಯಿಬಿಟ್ಟ ರಾಜ್ಯ ಹೆದ್ದಾರಿ!

ನರಗುಂದ: ಪಟ್ಟಣದ ಅರ್ಭಾಣ ಬಡಾವಣೆ ಹತ್ತಿರದ ಸವದತ್ತಿ, ಮುನವಳ್ಳಿ ರಾಜ್ಯ ಹೆದ್ದಾರಿ ಮಧ್ಯದಲ್ಲಿ ಶನಿವಾರ ಬೆಳಗ್ಗೆ ಏಕಾಏಕಿ ಭೂಕುಸಿತ ಸಂಭವಿಸಿ ಬೃಹತ್ ಗುಂಡಿಯೊಂದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ರಜಾಕ ಸಕಲಿ ಮತ್ತು…

View More ಏಕಾಏಕಿ ಬಾಯಿಬಿಟ್ಟ ರಾಜ್ಯ ಹೆದ್ದಾರಿ!

ರಸ್ತೆ ದುರಸ್ತಿಯಾಗದಿದ್ದರೆ ಮತದಾನ ಬಹಿಷ್ಕಾರ

ಚಿಕ್ಕಮಗಳೂರು: ಗುಂಡಿ, ತಗ್ಗು ಬಿದ್ದು ಹಾಳಾಗಿರುವ ರಸ್ತೆ ದುರಸ್ತಿಗೆ ಒತ್ತಾಯಿಸಿ ರಸ್ತೆತಡೆ ನಡೆಸಿದ ನಗರ ಹೊರವಲಯದ ಲಕ್ಷ್ಮೀಪುರ, ಉಂಡಾಡಿಹಳ್ಳಿ ಹಾಗೂ ಅಂಬಳೆ ಗ್ರಾಮಸ್ಥರು, ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ. ಹಿರೇಮಗಳೂರಿನಿಂದ ಅಂಬಳೆಗೆ ಹೋಗುವ ಮಾರ್ಗದ…

View More ರಸ್ತೆ ದುರಸ್ತಿಯಾಗದಿದ್ದರೆ ಮತದಾನ ಬಹಿಷ್ಕಾರ

ಸೇತುವೆಯಲ್ಲಿ ದೊಡ್ಡದಾಗುತ್ತಿರುವ ಗುಂಡಿ

<ಬೀದರ-ಶ್ರೀರಂಗಪಟ್ಟಣ ಎನ್‌ಎಚ್‌ನಲ್ಲಿ ಸಂಚಾರ ಅಸ್ತವ್ಯಸ್ತ ಸವಾರರ ಪರದಾಟ> ಮಸ್ಕಿ(ರಾಯಚೂರು): ಸಂತೆಕಲ್ಲೂರು ಹತ್ತಿರ ಬೀದರ-ಶ್ರೀರಂಗಪಟ್ಟಣ ರಾಷ್ಟ್ರೀಯ 150(ಎ)ಹೆದ್ದಾರಿ ಸೇತುವೆಯಲ್ಲಿ ಗುಂಡಿ ಬಿದ್ದು, ಸವಾರರು ಪರದಾಡುತ್ತಿದ್ದಾರೆ. ಮಸ್ಕಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಕೆಲ ವಾಹನಗಳು…

View More ಸೇತುವೆಯಲ್ಲಿ ದೊಡ್ಡದಾಗುತ್ತಿರುವ ಗುಂಡಿ

ಗುಂಡಿ ಮುಕ್ತ ಬೆಂಗಳೂರಿಗೆ ಗಡುವು

ಬೆಂಗಳೂರು: ಜನರ ಜೀವ ತೆಗೆಯುತ್ತಿರುವ ರಸ್ತೆ ಗುಂಡಿಗಳನ್ನು ಮುಚ್ಚಲು ವಿಫಲರಾಗಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ. ಗುರುವಾರ (ಸೆ.20) ಬೆಳಗ್ಗೆಯೊಳಗೆ ನಗರದ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂಬ ಹೈಕೋರ್ಟ್ ಖಡಕ್ ವಾರ್ನಿಂಗ್​ಗೆ…

View More ಗುಂಡಿ ಮುಕ್ತ ಬೆಂಗಳೂರಿಗೆ ಗಡುವು

ನಾಳೆಯಷ್ಟರಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿರಬೇಕು: ಬಿಬಿಎಂಪಿಗೆ ಹೈಕೋರ್ಟ್​ ಚಾಟಿ

ಬೆಂಗಳೂರು: ರಸ್ತೆ ಗುಂಡಿ ಮುಚ್ಚುವಲ್ಲಿ ಬಿಬಿಎಂಪಿಯ ದಿವ್ಯ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿರುವ ಹೈಕೋರ್ಟ್ ಮುಖ್ಯ ನ್ಯಾಯಧೀಶರಾದ ದೀನೇಶ್​ ಮಹೇಶ್ವರಿ ಅವರು​, ನಾಳಿನ ವಿಚಾರಣೆಯಷ್ಟರಲ್ಲಿ ರಾಜಧಾನಿಯ ರಸ್ತೆಗಳಲ್ಲಿರುವ ಎಲ್ಲ ಗುಂಡಿಗಳನ್ನು ಮುಚ್ಚಿರಬೇಕು ಎಂದು ಬಿಬಿಎಂಪಿಗೆ ಆದೇಶಿಸಿದ್ದಾರೆ.…

View More ನಾಳೆಯಷ್ಟರಲ್ಲಿ ಎಲ್ಲ ರಸ್ತೆ ಗುಂಡಿಗಳನ್ನು ಮುಚ್ಚಿರಬೇಕು: ಬಿಬಿಎಂಪಿಗೆ ಹೈಕೋರ್ಟ್​ ಚಾಟಿ

ರಸ್ತೆ ಮಧ್ಯದ ಹಳ್ಳದಿಂದ ಏಕಾಏಕಿ ಎದ್ದುಬಂತು ಹೆಬ್ಬಾವು!

ಮೈಸೂರು: ನಗರದ ರಸ್ತೆ ಮಧ್ಯದಿಂದ ಎದ್ದು ಬಂದ ಭಾರಿ ಗಾತ್ರದ ಹೆಬ್ಬಾವು ಜನರಲ್ಲಿ ಆತಂಕ ಮೂಡಿಸಿತು. ಸಿದ್ದಪ್ಪ ವೃತ್ತದ ಬಳಿ ರಸ್ತೆಯಲ್ಲಿ ದೊಡ್ಡದಾದ ಹಳ್ಳ ಬಿದ್ದು ಹಲವು ದಿನಗಳೇ ಕಳೆದಿದ್ದವು. ವಾಹನ ಸವಾರರು ಅದನ್ನು…

View More ರಸ್ತೆ ಮಧ್ಯದ ಹಳ್ಳದಿಂದ ಏಕಾಏಕಿ ಎದ್ದುಬಂತು ಹೆಬ್ಬಾವು!

ಮಹಾ ಮಳೆಗೆ ಮುಂಬೈ ತತ್ತರ: ಬೈಕ್​ನಿಂದ ಬಿದ್ದ ಮಹಿಳೆ ಬಸ್​ ಚಕ್ರಕ್ಕೆ ಸಿಲುಕಿ ಸಾವು

ಮುಂಬೈ: ಭಾರಿ ಮಳೆಯಿಂದ ತತ್ತರಿಸಿರುವ ಮುಂಬೈನಲ್ಲಿ ಪಾಟ್​ಹೋಲ್​ನಿಂದಾಗಿ ಬೈಕ್​ನಿಂದ ಕೆಳಗೆ ಬಿದ್ದ ಮಹಿಳೆ ಮೇಲೆ ಬಸ್​ ಹರಿದು ಮಹಿಳೆಯೊಬ್ಬರು ಮತಪಟ್ಟಿದ್ದಾರೆ. ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬಿದ್ದರಿಂದ ಬೈಕ್​ ಚಾಲಕ ತಿಳಿಯದೇ ಬೈಕ್​ ಅನ್ನು ಗುಂಡಿಗೆ…

View More ಮಹಾ ಮಳೆಗೆ ಮುಂಬೈ ತತ್ತರ: ಬೈಕ್​ನಿಂದ ಬಿದ್ದ ಮಹಿಳೆ ಬಸ್​ ಚಕ್ರಕ್ಕೆ ಸಿಲುಕಿ ಸಾವು