ಚರ್ಚ್​ನಲ್ಲಿ ಗುಂಡಿನ ದಾಳಿ ನಡೆಸಿ ತಾನೂ ಶೂಟ್‌ ಮಾಡಿಕೊಂಡ ಟೆಕ್ಕಿ, ನಾಲ್ವರು ಸಾವು

ಸಾವೊ ಪೌಲೊ(ಬ್ರೆಜಿಲ್): ಚರ್ಚ್‌ವೊಂದಕ್ಕೆ ಏಕಾಏಕಿ ಆಗಮಿಸಿದ ಗನ್‌ಮ್ಯಾನ್‌ ಒಬ್ಬಾತ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಬ್ರೆಜಿಲ್‌ನ ಸಾವೊ ಪೌಲೊ ನಗರದ ಸಮೀಪದಲ್ಲಿರುವ ಕ್ಯಾಥೋಲಿಕ್ ಕ್ಯಾಥೆಡ್ರಲ್‌ನಲ್ಲಿ ನಡೆದಿದೆ. ಟೆಕ್‌ ಕಂಪನಿಯ…

View More ಚರ್ಚ್​ನಲ್ಲಿ ಗುಂಡಿನ ದಾಳಿ ನಡೆಸಿ ತಾನೂ ಶೂಟ್‌ ಮಾಡಿಕೊಂಡ ಟೆಕ್ಕಿ, ನಾಲ್ವರು ಸಾವು

ಪ್ರಿಯತಮೆಯನ್ನು ಶೂಟ್‌ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ

ನೋಯಿಡಾ: ಅತಿಥಿಗೃಹದಲ್ಲಿ ನಡೆದ ವಾಗ್ವಾದದ ನಂತರ ತನ್ನ ಪ್ರಿಯತಮೆಯನ್ನು ಶೂಟ್‌ ಮಾಡಿದ 22 ವರ್ಷದ ಯುವಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುಂಡಿನ ದಾಳಿಗೆ ತುತ್ತಾಗಿದ್ದ ಮಹಿಳೆ ಅದೃಷ್ಟವಶಾತ್‌ ಬದುಕುಳಿದಿದ್ದಾರೆ. ಸದ್ಯ ಅವರನ್ನು ದೆಹಲಿಯ ಆಸ್ಪತ್ರೆಗೆ…

View More ಪ್ರಿಯತಮೆಯನ್ನು ಶೂಟ್‌ ಮಾಡಿ ಆತ್ಮಹತ್ಯೆಗೆ ಶರಣಾದ ಯುವಕ

ಅಮೃತಸರದ ಆಪ್​ ಹಿರಿಯ ನಾಯಕನ ಮೇಲೆ ಗುಂಡಿನ ದಾಳಿ

ಚಂಡೀಗಢ: ನಿನ್ನೆಯಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ಮೇಲೆ ವ್ಯಕ್ತಿಯೊಬ್ಬ ಖಾರದ ಪುಡಿ ದಾಳಿ ನಡೆಸಿದ್ದ ಬೆನ್ನಲ್ಲೇ ಇಂದು ಎಎಪಿಯ ನಾಯಕ ಸುರೇಶ್‌ ಶರ್ಮಾ ಅವರ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.…

View More ಅಮೃತಸರದ ಆಪ್​ ಹಿರಿಯ ನಾಯಕನ ಮೇಲೆ ಗುಂಡಿನ ದಾಳಿ

ಸೊಮಾಲಿಯಾದಲ್ಲಿ ಉಗ್ರರ ದಾಳಿ: ಕಾರು ಬಾಂಬ್​ ಸ್ಫೋಟ, ಗುಂಡಿನ ದಾಳಿಗೆ 52 ಮಂದಿ ಸಾವು

ಸೊಮಾಲಿಯಾ: ಆಫ್ರಿಕಾದ ಸೊಮಾಲಿಯಾ ರಾಜ್ಯದ ರಾಜಧಾನಿ ಮೊಗದಿಶುವಿನಲ್ಲಿ ನಡೆದ ಕಾರು ಬಾಂಬ್​ ಸ್ಫೋಟದಲ್ಲಿ ಸುಮಾರು 52 ಜನರು ಮೃತಪಟ್ಟಿದ್ದು ಹಲವು ಜನರು ಗಾಯಗೊಂಡಿದ್ದಾರೆ. ಇಲ್ಲಿನ ಸಹಾಫಿ ಹೋಟೆಲ್​ ಬಳಿ ಒಂದೇ ನಿಮಿಷದಲ್ಲಿ ಎರಡು ಬಾಂಬ್​ಗಳು…

View More ಸೊಮಾಲಿಯಾದಲ್ಲಿ ಉಗ್ರರ ದಾಳಿ: ಕಾರು ಬಾಂಬ್​ ಸ್ಫೋಟ, ಗುಂಡಿನ ದಾಳಿಗೆ 52 ಮಂದಿ ಸಾವು

ಫ್ಲೋರಿಡಾದ ಯೋಗ ಸ್ಟುಡಿಯೋಗೆ ನುಗ್ಗಿ ಇಬ್ಬರನ್ನು ಕೊಂದು ತಾನೂ ಸತ್ತ

ಟಲ್ಲಾಹಸ್ಸಿ: ಫ್ಲೋರಿಡಾದ ಯೋಗ ಸ್ಟುಡಿಯೋಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಯೊಬ್ಬ ಇಬ್ಬರನ್ನು ಕೊಂದು, ಹಲವರನ್ನು ಗಾಯಗೊಳಿಸಿ ತಾನೂ ಪ್ರಾಣ ಕಳೆದುಕೊಂಡಿದ್ದಾನೆ. ಒಬ್ಬ ವ್ಯಕ್ತಿಯಿಂದ ಈ ಗುಂಡಿನ ದಾಳಿ ನಡೆದಿದ್ದು, ಯಾವುದೇ ಸಮುದಾಯವನ್ನು ಗುರಿಯಾಗಿಸಿಕೊಂಡು…

View More ಫ್ಲೋರಿಡಾದ ಯೋಗ ಸ್ಟುಡಿಯೋಗೆ ನುಗ್ಗಿ ಇಬ್ಬರನ್ನು ಕೊಂದು ತಾನೂ ಸತ್ತ

ಭೀಮಾತೀರದ ಕೊಂಕಣಗಾಂವ ಕರಾಳ ಕಥನ

ಭೀಮಾತೀರದ ಕೊಂಕಣಗಾಂವನಲ್ಲಿ 2017ರ ಅಕ್ಟೋಬರ್ 30ರಂದು ನಡೆದ ಗುಂಡಿನ ದಾಳಿಯಲ್ಲಿ ಹಂತಕ ಧರ್ಮರಾಜ ಚಡಚಣ ಬಲಿಯಾದರೆ, ಅಮಾಯಕ ಗಂಗಾಧರ ಚಡಚಣ ನಿಗೂಢವಾಗಿ ನಾಪತ್ತೆಯಾಗಿದ್ದ. ಈ ದಾಳಿ ನಡೆದು ಇದೇ ಅ. 30ಕ್ಕೆ ಭರ್ತಿ ಒಂದು…

View More ಭೀಮಾತೀರದ ಕೊಂಕಣಗಾಂವ ಕರಾಳ ಕಥನ

ಜಮೀನು ವಿಚಾರದಲ್ಲಿ ತಾರಕ್ಕೇರಿದ ಜಗಳ: ಗುಂಡಿನ ದಾಳಿ

ಆನೇಕಲ್: ಜಮೀನು ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಗುಂಡು ಹಾರಿಸಿರುವ ಘಟನೆ ಜಿಗಣಿ ಸಮೀಪದ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಮು ಅವರು ಗುಂಡಿನ ದಾಳಿಯಿಂದ ತೀವ್ರ ಗಾಯಗೊಂಡಿದ್ದಾರೆ. ಕರ್ಫುರು ಗ್ರಾಮದ ಸಾದಪ್ಪ…

View More ಜಮೀನು ವಿಚಾರದಲ್ಲಿ ತಾರಕ್ಕೇರಿದ ಜಗಳ: ಗುಂಡಿನ ದಾಳಿ

ಅಮೆರಿಕದ ಬ್ಯಾಂಕ್‌ನಲ್ಲಿ ಫೈರಿಂಗ್‌: ಆಂಧ್ರ ಮೂಲದ ವ್ಯಕ್ತಿ ಸೇರಿ ಮೂವರ ಸಾವು

ವಾಷಿಂಗ್ಟನ್: ಅಮೆರಿಕದ ಸಿನ್ಸಿನ್ನಾಟಿಯ ಬ್ಯಾಂಕ್‌ ಕಟ್ಟಡದಲ್ಲಿ ವ್ಯಕ್ತಿಯೋರ್ವ ಏಕಾಏಕಿ ನಡೆಸಿದ ಗುಂಡಿನ ದಾಳಿಯಲ್ಲಿ 25 ವರ್ಷದ ಭಾರತ ಮೂಲದ ವ್ಯಕ್ತಿ ಸೇರಿ ಮೂವರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಮೃತನನ್ನು ಪೃಥ್ವಿರಾಜ್‌ ಕಂಡೇಪಿ ಎಂದು ಗುರುತಿಸಲಾಗಿದ್ದು,…

View More ಅಮೆರಿಕದ ಬ್ಯಾಂಕ್‌ನಲ್ಲಿ ಫೈರಿಂಗ್‌: ಆಂಧ್ರ ಮೂಲದ ವ್ಯಕ್ತಿ ಸೇರಿ ಮೂವರ ಸಾವು

ಬಿಎಸ್‌ಪಿ ಪಂಚಾಯತ್‌ ಸದಸ್ಯನನ್ನು ಗುಂಡಿಟ್ಟು ಹತ್ಯೆ

ನವದೆಹಲಿ: ಉತ್ತರಪ್ರದೇಶದ ಬಿಎಸ್‌ಪಿ ಪಂಚಾಯತ್‌ ಸದಸ್ಯನಿಗೆ ದೆಹಲಿಯ ಬಾತ್ಲಾ ಹೌಸ್‌ನಲ್ಲಿ ಸೋಮವಾರ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. 35 ವರ್ಷದ ದಿಲ್‌ಶದ್‌ ಮೃತ. ಈತ ಜಾಮಿಯಾ ನಗರದ ಜೋಘಾ ಬಾಯ್‌ ಎಕ್ಸ್‌ಟೆನ್ಶನ್‌ನಲ್ಲಿ…

View More ಬಿಎಸ್‌ಪಿ ಪಂಚಾಯತ್‌ ಸದಸ್ಯನನ್ನು ಗುಂಡಿಟ್ಟು ಹತ್ಯೆ

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಮೇಲೆ ಫೈರಿಂಗ್‌: ಬಾಲಕಿ ಸೇರಿ ಮೂವರು ಸಾವು

ಶ್ರೀನಗರ: ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ 16 ವರ್ಷದ ಬಾಲಕಿ ಸೇರಿ ಮೂವರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ…

View More ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಮೇಲೆ ಫೈರಿಂಗ್‌: ಬಾಲಕಿ ಸೇರಿ ಮೂವರು ಸಾವು