ಕಾರ್ನಾಡರು ಸಾಹಿತ್ಯ ಲೋಕದ ಶಕ್ತಿ

ಹಾಸನ: ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯಲೋಕ ಕಂಡ ಅಪ್ರತಿಮ ಶಕ್ತಿ, ನಾಟಕ ಕ್ಷೇತ್ರದಲ್ಲಿ ಇಡೀ ದೇಶ ಕನ್ನಡ ಭಾಷೆಯತ್ತ ಹುಬ್ಬೇರಿಸಿ ನೋಡುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ…

View More ಕಾರ್ನಾಡರು ಸಾಹಿತ್ಯ ಲೋಕದ ಶಕ್ತಿ

ಗೋಳಗುಮ್ಮಟ ಸುತ್ತಿದ್ದ ಮಾಲ್ಗೂಡಿ ಡೇಸ್‌ನ ‘ವಾಚ್‌ಮನ್’

ಹೀರಾನಾಯ್ಕ ಟಿ. ವಿಜಯಪುರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾರ್ನಾಡ್ ಅವರು ವಿಜಯಪುರದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರ ಅಗಲಿಕೆ ಬರದ ನಾಡಿಗೂ ಬರ ಸಿಡಿಲು ಬಡಿದಂತಾಗಿದೆ. 1970-71ರ ದಶಕದಲ್ಲಿ ಬಿ.ವಿ. ಕಾರಂತರ…

View More ಗೋಳಗುಮ್ಮಟ ಸುತ್ತಿದ್ದ ಮಾಲ್ಗೂಡಿ ಡೇಸ್‌ನ ‘ವಾಚ್‌ಮನ್’

ಪಂಚಭೂತಗಳಲ್ಲಿ ಲೀನರಾದ ಗಿರೀಶ್​ ಕಾರ್ನಾಡ್: ಅವರಾಸೆಯಂತೆ ಸರಳವಾಗಿ ನಡೆಯಿತು ಅಂತ್ಯಕ್ರಿಯೆ

ಬೆಂಗಳೂರು: ಇಂದು ಬೆಳಗ್ಗೆ ನಿಧನರಾದ ಹಿರಿಯ ಸಾಹಿತಿ, ರಂಗಕರ್ಮಿ, ನಟ ಗಿರೀಶ್​ ಕಾರ್ನಾಡ್​ ಅವರ ಅಂತ್ಯಕ್ರಿಯೆ ಕಲ್ಲಪಳ್ಳಿ ವಿದ್ಯುತ್​ ಚಿತಾಗಾರದಲ್ಲಿ ಅವರ ಕೊನೇ ಆಸೆಯಂತೆ ನಡೆಯಿತು. ಈ ವೇಳೆ ಅವರ ಆಪ್ತರು ಮಾತ್ರ ಇದ್ದರು.…

View More ಪಂಚಭೂತಗಳಲ್ಲಿ ಲೀನರಾದ ಗಿರೀಶ್​ ಕಾರ್ನಾಡ್: ಅವರಾಸೆಯಂತೆ ಸರಳವಾಗಿ ನಡೆಯಿತು ಅಂತ್ಯಕ್ರಿಯೆ

ಮಧ್ಯಾಹ್ನ 3ಗಂಟೆಗೆ ಗಿರೀಶ್ ಕಾರ್ನಾಡ್​ ಅಂತ್ಯಕ್ರಿಯೆ: ಇಂದು ಶಾಲಾ ಕಾಲೇಜುಗಳಿಗೆ ರಜೆ, ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ

ಬೆಂಗಳೂರು: ಗಿರೀಶ್​ ಕಾರ್ನಾಡ್​ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಹಿಂದೆ ಕುಟುಂಬದವರು ಗಿರೀಶ್​ ಕಾರ್ನಾಡ್​ಗೆ ಯಾವುದೇ ಸರ್ಕಾರಿ ಗೌರವವೂ ಬೇಡ. ಇದು ಅವರ ಕೊನೇ ಆಸೆ ಎಂದು…

View More ಮಧ್ಯಾಹ್ನ 3ಗಂಟೆಗೆ ಗಿರೀಶ್ ಕಾರ್ನಾಡ್​ ಅಂತ್ಯಕ್ರಿಯೆ: ಇಂದು ಶಾಲಾ ಕಾಲೇಜುಗಳಿಗೆ ರಜೆ, ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ

ಕಾರ್ನಾಡ್​ ಅಂತ್ಯ ಸಂಸ್ಕಾರದಲ್ಲಿ ಧಾರ್ಮಿಕ ವಿಧಿವಿಧಾನಗಳಿಲ್ಲ, ಸರ್ಕಾರಿ ಗೌರವವೂ ಇಲ್ಲ…ಮನೆಯ ಬಳಿ ಯಾರೂ ಬರಬೇಡಿ ಎಂದು ಕುಟುಂಬದ ಮನವಿ….

ಬೆಂಗಳೂರು: ಇಂದು ಮುಂಜಾನೆ ಮೃತಪಟ್ಟ ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಅವರ ಅಂತ್ಯ ಸಂಸ್ಕಾರ ಬಯ್ಯಪ್ಪನಹಳ್ಳಿಯಲ್ಲಿರುವ ಕಲ್ಪಲಿ ವಿದ್ಯುತ್​ ಚಿತಾಗಾರದಲ್ಲಿ ನಡೆಯಲಿದೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ. ಗಿರೀಶ್​ ಕಾರ್ನಾಡ್​ ಅವರ ಅಂತಿಮ ಸಂಸ್ಕಾರಕ್ಕೆ…

View More ಕಾರ್ನಾಡ್​ ಅಂತ್ಯ ಸಂಸ್ಕಾರದಲ್ಲಿ ಧಾರ್ಮಿಕ ವಿಧಿವಿಧಾನಗಳಿಲ್ಲ, ಸರ್ಕಾರಿ ಗೌರವವೂ ಇಲ್ಲ…ಮನೆಯ ಬಳಿ ಯಾರೂ ಬರಬೇಡಿ ಎಂದು ಕುಟುಂಬದ ಮನವಿ….

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ವಿಧಿವಶ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಅವರು ಇಂದು ಬೆಳಗ್ಗೆ 8 ಗಂಟೆಗೆ ತಮ್ಮ ಲ್ಯಾವೆಲ್ಲೆ ರಸ್ತೆಯಲ್ಲಿರುವ ಮನೆಯಲ್ಲಿ ನಿಧನರಾದರು. 81 ವರ್ಷದ ಗಿರೀಶ್​ ಕಾರ್ನಾಡ್​ ಅವರು ಹಲವು ದಿನಗಳಿಂದ…

View More ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ವಿಧಿವಶ

‘ನಾನೂ ನಗರದ ನಕ್ಸಲ್​’ ಎಂದ ಗಿರೀಶ್​ ಕಾರ್ನಾಡ್​ ವಿರುದ್ಧ ದೂರು

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿರುದ್ಧ ವಕೀಲ ಅಮೃತೇಶ್ ನಗರದ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ನಡೆದು ಸೆಪ್ಟೆಂಬರ್ 5ಕ್ಕೆ 1 ವರ್ಷ ಆದ ಹಿನ್ನೆಲೆಯಲ್ಲಿ…

View More ‘ನಾನೂ ನಗರದ ನಕ್ಸಲ್​’ ಎಂದ ಗಿರೀಶ್​ ಕಾರ್ನಾಡ್​ ವಿರುದ್ಧ ದೂರು