ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಪುತ್ರಿ ಮೃತ್ಯು

ಬಂಟ್ವಾಳ: ವಾಮದಪದವು ಸಮೀಪದ ಪಿಲಿಮೊಗರು ಗ್ರಾಮದ ಬಾರೆಕ್ಕಿನಡೆ ಎಂಬಲ್ಲಿ ತೋಟದಲ್ಲಿ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗೋಪಾಲ ಶೆಟ್ಟಿ(63) ಹಾಗೂ ಅವರ ಪುತ್ರಿ ದಿವ್ಯಶ್ರೀ(20) ಎಂಬುವರು…

View More ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ, ಪುತ್ರಿ ಮೃತ್ಯು

ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಅಗತ್ಯ

ರಾಣೆಬೆನ್ನೂರ: ಇಂದಿನ ದಿನದಲ್ಲಿ ಉತ್ತಮ ಗಾಳಿ ಹಾಗೂ ಪರಿಸರ ಹೊಂದಲು ನಮ್ಮ ಹಿರಿಯರು ಬೆಳೆಸಿದ ಗಿಡ, ಮರಗಳೇ ಕಾರಣ. ಅದರಂತೆ ನಾವೂ ಕೂಡ ಸಸಿಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸಿಕೊಡಬೇಕು ಎಂದು…

View More ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಅಗತ್ಯ

ಭಾರಿ ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ

ನಾಲತವಾಡ: ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಪಟ್ಟಣದ ಹಳೇ ಗ್ರಾಪಂ ಮುಂದಿನ ಅಂದಾಜು 150 ವರ್ಷದ ಪುರಾತನ ಆಲದ ಮರಯೊಂದ ಧರೆಗುರುಳಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಪ್ರಮುಖ ಮುಖ್ಯ ಮಾರುಕಟ್ಟೆಯ ಮಧ್ಯೆದಲ್ಲಿ…

View More ಭಾರಿ ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ

ಮಳೆ, ಗಾಳಿಗೆ ಹಾರಿದ ಟಿನ್‌ಗಳು, ರಸ್ತೆಗೆ ಉರುಳಿದ ಮರ

ಸಿರವಾರ: ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿಗೆ ಮನೆಗಳ ಟಿನ್‌ಗಳು ಕಿತ್ತು ಹೋಗಿದ್ದು, ಅಪಾರ ಪ್ರಮಾಣ ಹಾನಿ ಉಂಟಾಗಿದೆ. ರಾತ್ರಿ 8ರ ಸುಮಾರಿಗೆ ಏಕಾಏಕಿ ಬೀಸಿದ ಭಾರಿ ಗಾಳಿ ಮತ್ತು ಮಳೆಯಿಂದ…

View More ಮಳೆ, ಗಾಳಿಗೆ ಹಾರಿದ ಟಿನ್‌ಗಳು, ರಸ್ತೆಗೆ ಉರುಳಿದ ಮರ

ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹೊಸದುರ್ಗ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಬಾಳೆಗಿಡ, ತೆಂಗಿನಮರಗಳು ನೆಲಕಚ್ಚಿದ್ದು, ನಷ್ಟ ಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ. ಶ್ರೀರಾಂಪುರ ಹೋಬಳಿಯಲ್ಲಿ 60.2, ಮತ್ತೋಡಿನಲ್ಲಿ 58, ಮಾಡದಕೆರೆಯಲ್ಲಿ 17 ಹಾಗೂ ಬಾಗೂರಿನಲ್ಲಿ 15.2…

View More ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹುನಗುಂದ ತಾಲೂಕಿನಲ್ಲಿ ಹೆಚ್ಚು ಆರ್ಭಟ

ಬಾಗಲಕೋಟೆ: ಕೆಂಡದಂತಹ ಬಿಸಿಲಿಗೆ ಹೈರಾಣಾಗಿದ್ದ ಜಿಲ್ಲೆಯ ಜನರಿಗೆ ಭಾನುವಾರ ರಾತ್ರಿ ಸುರಿದ ರೋಹಿಣಿ ಮಳೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಜಿಲ್ಲೆಯ ಹುನಗುಂದ, ಬಾದಾಮಿ, ಬಾಗಲಕೋಟೆ ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದರೆ ಬೀಳಗಿಯಲ್ಲಿ…

View More ಹುನಗುಂದ ತಾಲೂಕಿನಲ್ಲಿ ಹೆಚ್ಚು ಆರ್ಭಟ

ಗಾಳಿಗೆ ಮರದ ತುಂಡು ಬಿದ್ದು ವೃದ್ಧ ಸಾವು

ಮಸ್ಕಿ: ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬೀಸಿದ ಗಾಳಿಗೆ ಮರದತುಂಡು ಬಿದ್ದು, ಕಟ್ಟೆಮೇಲೆ ಮಲಗಿದ್ದ ದುರುಗಪ್ಪ ಹನುಮಂತ ನಾಯಕ (60) ಮೃತರಾಗಿದ್ದಾರೆ. ಮರದ ಸುತ್ತ ಕಟ್ಟಿಸಿದ್ದ ಕಟ್ಟೆ ಮೇಲೆ ರಾತ್ರಿ ಮಲಗಿದ್ದಾಗ ಈ…

View More ಗಾಳಿಗೆ ಮರದ ತುಂಡು ಬಿದ್ದು ವೃದ್ಧ ಸಾವು

ಸಿಡಿಲು ಬಡಿದು ರೈತ ಸಾವು

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಗುಡುಗು ಸಮೇತ ಭಾರಿ ಮಳೆ ಸುರಿದಿದ್ದು, ರಾಣೆಬೆನ್ನೂರ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದಾನೆ. ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡ್ರ (48) ಮೃತ…

View More ಸಿಡಿಲು ಬಡಿದು ರೈತ ಸಾವು

ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಭಾರಿ ಬಿರುಗಾಳಿಗೆ ವೀಳ್ಯದೆಲೆ ಬಳ್ಳಿ, ಬಾಳೆ, ಮಾವು ನೆಲಕ್ಕುರುಳಿ ಅಪಾರ ಹಾನಿ ಉಂಟಾಗಿದೆ. ಪಟ್ಟಣ ಸೇರಿ ಗೋಗೇರಿ, ಜಿಗೇರಿ, ಮ್ಯಾಕಲಝುರಿ,…

View More ಭಾರಿ ಗಾಳಿಗೆ ನೆಲಕಚ್ಚಿದ ಬೆಳೆ

ಮಳೆಗೆ ಮೈದುಂಬಿದ ಕೃಷಿ ಹೊಂಡಗಳು

ನಾಯಕನಹಟ್ಟಿ: ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆರಂಭವಾದ ಮಳೆ ಸತತ ನಾಲ್ಕು ಗಂಟೆ ಸುರಿದ ಕಾರಣ ಹೋಬಳಿಯ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿವೆ. ಹೋಬಳಿಯಾದ್ಯಂತ 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಯ ಸಬ್ಸಿಡಿಯಡಿ ನಿರ್ಮಿಸಿದ್ದ 172 ಕೃಷಿ…

View More ಮಳೆಗೆ ಮೈದುಂಬಿದ ಕೃಷಿ ಹೊಂಡಗಳು