ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ಕೇಶ್ವಾಪುರ ಕುಸುಗಲ್ ರಸ್ತೆಯ ಆಕ್ಸ್​ಫರ್ಡ್ ಕಾಲೇಜ್ ಬಳಿ ಆಯೋಜಿಸಿದ್ದ ಎರಡು ದಿನದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಶುಕ್ರವಾರ ತೆರೆ ಬಿದ್ದಿತು. ದೇಶ, ವಿದೇಶಗಳಿಂದ ಬಂದಿದ್ದ ನೂರಾರು ಗಾಳಿಪಟ…

View More ಗಾಳಿಪಟ ಉತ್ಸವಕ್ಕೆ ತೆರೆ

PHOTOS: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭ

ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ  ನಗರದ ಕುಸುಗಲ್ ರಸ್ತೆಯ ಆಕ್ಸ್‌ಫರ್ಡ್ ಕಾಲೇಜ್ ಬಳಿ ಬೃಹತ್ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭವಾಗಿದೆ. ಬೆಳಗ್ಗೆ 10.30ಕ್ಕೆ ಸಂಸದ ಪ್ರಹ್ಲಾದ ಜೋಶಿ ಹಾಗೂ ಎಂಎಲ್‌ಸಿ ಪ್ರದೀಪ ಶೆಟ್ಟರ್…

View More PHOTOS: ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆರಂಭ

ಸಂಕ್ರಾಂತಿ ಗಾಳಿಪಟ ಹಾರಿಸಿದ ಅಮಿತ್​ ಷಾ

ನವ ವಡಜ್​ (ಗುಜರಾತ್​): ಬಿಡುವಿಲ್ಲದ ರಾಜಕೀಯ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರು ಇಂದು ಗುಜರಾತ್​ಗೆ ಭೇಟಿ ನೀಡಿದ್ದರು. ಅಲ್ಲಿನ ಸಂಕ್ರಾಂತಿ ಉತ್ಸವದಲ್ಲಿ ಭಾಗವಹಿಸಿದ್ದ ಅವರು, ಗಾಳಿಪಟ ಹಾರಿಸಿ ಎಲ್ಲರಲ್ಲೂ…

View More ಸಂಕ್ರಾಂತಿ ಗಾಳಿಪಟ ಹಾರಿಸಿದ ಅಮಿತ್​ ಷಾ

ಮಲ್ಪೆ ಬೀಚ್ ಬಾನಂಗಳದಲ್ಲಿ ಗಾಳಿಪಟಗಳ ಕಲರವ

<ಹುಲಿ, ಚಾರ್ಲಿಚಾಪ್ಲಿನ್, ಅಶೋಕಚಕ್ರ, ಹಾವು ಸಾಂತ ಕ್ಲಾಸ್ ವಿನ್ಯಾಸ ವಿಶೇಷ> ವಿಜಯವಾಣಿ ಸುದ್ದಿಜಾಲ ಉಡುಪಿ ಆಗಸದಲ್ಲಿ ಹಾರಿಬಿಟ್ಟ ತರಹೇವಾರಿ ಬಣ್ಣದ ವಿವಿಧ ಗಾತ್ರದ ನಾನಾ ಚಿತ್ರ, ವಿನ್ಯಾಸದ ಗಾಳಿಪಟಗಳ ಸೊಬಗು ವರ್ಷದ ಕೊನೆಯ ದಿನ…

View More ಮಲ್ಪೆ ಬೀಚ್ ಬಾನಂಗಳದಲ್ಲಿ ಗಾಳಿಪಟಗಳ ಕಲರವ

ಫ್ರಾನ್ಸ್‌ನಲ್ಲಿ ರಾರಾಜಿಸಿದ ತುಳು ಸಂಸ್ಕೃತಿ

| ಭರತ್‌ರಾಜ್ ಸೊರಕೆ ಮಂಗಳೂರು: ಜಗತ್ತಿನ ಅತಿ ದೊಡ್ಡ ಗಾಳಿಪಟ ಉತ್ಸವವ ಫ್ರಾನ್ಸ್‌ನ ಡೀಪಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ತುಳುನಾಡಿನ ಸಂಸ್ಕೃತಿ ರಾರಾಜಿಸಿದೆ. ಕರಾವಳಿಯ ಪಂಚೆ, ಮುಟ್ಟಾಲೆ, ಜುಬ್ಬಾಕ್ಕೆ ವಿದೇಶಿಯರು ಮಾರುಹೋಗಿದ್ದಾರೆ. ಸೆಪ್ಟೆಂಬರ್ 8ರಿಂದ 16ರವರೆಗೆ…

View More ಫ್ರಾನ್ಸ್‌ನಲ್ಲಿ ರಾರಾಜಿಸಿದ ತುಳು ಸಂಸ್ಕೃತಿ

ಪಾರಿವಾಳ ರಕ್ಷಿಸಲು ಹೋಗಿ ಮರದಿಂದ ಆಯತಪ್ಪಿ ಬಿದ್ದ ಯುವಕ

ಬೆಂಗಳೂರು: ಗಾಳಿ ಪಟದ ಮಾಂಜಾಗೆ ಸಿಲುಕಿ ಒದ್ದಾಡುತ್ತಿದ್ದ ಪಾರಿವಾಳವನ್ನು ರಕ್ಷಿಸಲು ಹೋಗಿ ಯುವಕನೋರ್ವ ಮರದಿಂದ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆ ಲಾಲ್​ ಬಾಗ್​ನಲ್ಲಿ ನಡೆದಿದೆ. ಭಾನುವಾರ ಲಾಲ್​ ಬಾಗ್​ನಲ್ಲಿ ಗಾಳಿ ಪಟ ಹಾರಿಸಲಾಗುತ್ತಿತ್ತು. ಗಾಳಿ…

View More ಪಾರಿವಾಳ ರಕ್ಷಿಸಲು ಹೋಗಿ ಮರದಿಂದ ಆಯತಪ್ಪಿ ಬಿದ್ದ ಯುವಕ

ಚಿತ್ತಾರ ಮೂಡಿಸಿದ ಗಾಳಿಪಟ

ಬೆಳಗಾವಿ: ಬೃಹತ್ ಗಾತ್ರದ ರಂಗು ರಂಗಿನ ಗಾಳಿಪಟಗಳು ಬಾನಂಗಳದಲ್ಲಿ ಹಾರಾಡುತ್ತ ರಂಗೋಲಿ ಹಾಕಿದಂತೆ ಚಿತ್ತಾರ ಮೂಡಿಸಿ ನೆರೆದವರು ಹುಬ್ಬೇರುವಂತೆ ಮಾಡಿದವು. ಅಂಗಡಿ ಇನ್ಸ್​ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕಾಲೇಜಿನ ಆವರಣದಲ್ಲಿ ನಡೆಯುತ್ತಿರುವ 8ನೇ ಅಂತಾರಾಷ್ಟ್ರೀಯ ಗಾಳಿಪಟ…

View More ಚಿತ್ತಾರ ಮೂಡಿಸಿದ ಗಾಳಿಪಟ

ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ; ಬಾನಂಗಳದಲ್ಲಿ ಬಣ್ಣದೋಕುಳಿ

ಹುಬ್ಬಳ್ಳಿ: ಇಲ್ಲಿನ ಬಿವಿಬಿ ಇಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ವಿವಿಧ ದೇಶ ಪ್ರತಿನಿಧಿಗಳು ಭಾಗವಹಿಸಿ ಬಾನಂಗಳದಲ್ಲಿ ಬಣ್ಣದೋಕುಳಿಯಾಡಿದರು. ಆಸ್ಟ್ರೇಲಿಯಾ, ಕೆನಡಾ, ಯುಎಸ್ಎ, ನ್ಯೂಜಿಲೆಂಡ್, ಇಂಗ್ಲೆಂಡ್ ಸೇರಿದಂತೆ ವಿಶ್ವದ 13 ದೇಶಗಳ…

View More ಹುಬ್ಬಳ್ಳಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ; ಬಾನಂಗಳದಲ್ಲಿ ಬಣ್ಣದೋಕುಳಿ