ಗೋಡ್ಸೆ ಪ್ರತಿಕೃತಿ ನೇಣುಗಂಬಕ್ಕೇರಿಸಿ ಪ್ರತಿಭಟನೆ

ವಿಜಯಪುರ: ಉತ್ತರ ಪ್ರದೇಶದ ಅಲಿಗಢದಲ್ಲಿ ಹಿಂದು ಮಹಾಸಭಾದಿಂದ ಗಾಂಧೀಜಿ ಪ್ರತಿಕೃತಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​ಡಿಪಿಐ) ವಿಜಯಪುರ ಘಟಕ ತೀವ್ರವಾಗಿ ಖಂಡಿಸಿದೆ. ಶುಕ್ರವಾರ ನಗರದ ಅಂಬೇಡ್ಕರ್…

View More ಗೋಡ್ಸೆ ಪ್ರತಿಕೃತಿ ನೇಣುಗಂಬಕ್ಕೇರಿಸಿ ಪ್ರತಿಭಟನೆ

ಗಾಂಧೀಜಿ ಪ್ರಪಂಚ ಕಂಡ ಮಹಾನ್ ನಾಯಕ

ವಿಜಯಪುರ: ಗಾಂಧೀಜಿ ಪ್ರಪಂಚದ ಮಹಾನ್ ನೇತಾರ. ಅವರ ಶಾಂತಿಪಥ ಅನುಸರಿಸಿದ ಅನೇಕ ನಾಯಕರು ಜಗದ್ವಿಖ್ಯಾತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪರಮಠ ಹೇಳಿದರು. ಮಹಾತ್ಮ ಗಾಂಧೀಜಿ ಹುತಾತ್ಮ ದಿನಾಚರಣೆ ನಿಮಿತ್ತ ಬುಧವಾರ ಕಾಂಗ್ರೆಸ್…

View More ಗಾಂಧೀಜಿ ಪ್ರಪಂಚ ಕಂಡ ಮಹಾನ್ ನಾಯಕ

ಗಾಂಧೀಜಿ ಸ್ವಚ್ಛಭಾರತ ಗುರಿ ಸಾಧಿಸಲು ಪಣ

ಮಾಗಡಿ: ಮಹಾತ್ಮ ಗಾಂಧೀಜಿರವರ ಸ್ವಚ್ಛ ಭಾರತ ಕಲ್ಪನೆಯಂತೆ ಇನ್ನೊಂದು ವರ್ಷದಲ್ಲಿ ಮಾಗಡಿ, ಬಿಡದಿ, ಕುದೂರು ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್ ಹೇಳಿದರು. ಪಟ್ಟಣದ ಎನ್​ಇಎಸ್ ಬಡಾವಣೆಯಲ್ಲಿ ಮಂಗಳವಾರ ಗಾಂಧೀಜಿ ನೂತನ…

View More ಗಾಂಧೀಜಿ ಸ್ವಚ್ಛಭಾರತ ಗುರಿ ಸಾಧಿಸಲು ಪಣ

ಮಹಾತ್ಮರ ವಿಚಾರಧಾರೆ ಸಾರ್ವಕಾಲಿಕ

ಗದಗ: ದೇಶದ ಸ್ವಾತಂತ್ರ್ಯ್ಕಾಗಿ ಅನೇಕ ಮಹನೀಯರು ತ್ಯಾಗ ಬಲಿದಾನ ನೀಡಿದ್ದು, ಮಹಾತ್ಮಾ ಗಾಂಧೀಜಿ ಅವರು ಅಹಿಂಸಾ ವಿಚಾರಧಾರೆಗಳ ಮೂಲಕ ಹೋರಾಡಿ ಪಡೆದಂತಹ ಸ್ವಾತಂತ್ರ್ಯನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ…

View More ಮಹಾತ್ಮರ ವಿಚಾರಧಾರೆ ಸಾರ್ವಕಾಲಿಕ

ಪಾಳುಬಿದ್ದ ಗಾಂಧಿ ಸ್ಮಾರಕ ಭವನ

ಬಸವರಾಜ ಸಿಂದಗಿಮಠ ಗುಳೇದಗುಡ್ಡ: ಸ್ಥಳೀಯ ಗಾಂಧಿ ಸ್ಮಾರಕ ಭವನದ ಪುನರ್ ನಿರ್ಮಾಣ ಕಾಮಗಾರಿ ಸ್ಥಗಿತಗೊಂಡು ವರ್ಷಗಳೇ ಗತಿಸಿವೆ. ಅ.2ರಂದು ಗಾಂಧಿ ಜಯಂತಿ ಕಾರ್ಯಕ್ರಮದ ಸಂಭ್ರಮದಲ್ಲಿರಬೇಕಾದ ಕಟ್ಟಡ ಇಂದು ಹಾಳುಕೊಂಪೆಯಾಗಿದ್ದು, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ್ಕೆ ಸಾಕ್ಷಿಯಾಗಿ…

View More ಪಾಳುಬಿದ್ದ ಗಾಂಧಿ ಸ್ಮಾರಕ ಭವನ

ಜಕ್ಕಲಿಯಲ್ಲಿ ರಾಷ್ಟ್ರಪಿತನಿಗೆ ನಿತ್ಯ ಪೂಜೆ

ನರೇಗಲ್ಲ: ರಾಷ್ಟ್ರಪ್ರೇಮ, ಹೋರಾಟ, ಸ್ವಾಭಿಮಾನ, ತ್ಯಾಗ, ಬಲಿದಾನ, ಉದಾರತೆ, ದಾನ-ಧರ್ಮಗಳಿಗೆ ಹೆಸರಾಗಿದೆ ಜಕ್ಕಲಿ ಗ್ರಾಮ. ಸ್ವಾತಂತ್ರ್ಯ ಸಂಗ್ರಾಮ ಸೇರಿ ವಿವಿಧ ಪ್ರಾದೇಶಿಕ ಹೋರಾಟದ ನೇತೃತ್ವ ವಹಿಸಿಕೊಂಡ ನಾಯಕರನ್ನು ಕೊಡುಗೆಯಾಗಿ ನೀಡಿದೆ. ಇಂತಹ ಹೆಗ್ಗಳಿಕೆ ಹೊಂದಿರುವ ಗ್ರಾಮಕ್ಕೆ…

View More ಜಕ್ಕಲಿಯಲ್ಲಿ ರಾಷ್ಟ್ರಪಿತನಿಗೆ ನಿತ್ಯ ಪೂಜೆ

ಆ. 8ರಿಂದ ರಾಜ್ಯಾದ್ಯಂತ ಗಾಂಧಿ ರಂಗ ಪಯಣ

ಹಾವೇರಿ: ಮಹಾತ್ಮ ಗಾಂಧೀಜಿಯವರ 150ನೇ ಜಯಂತಿಯಂಗವಾಗಿ ಅವರ ಜೀವನ ಪಯಣ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಗಾಂಧಿ-150 ಒಂದು ರಂಗ ಪಯಣ ಎಂಬ ರೂಪಕವನ್ನು ಕ್ವಿಟ್ ಇಂಡಿಯಾ ಚಳವಳಿಯ ದಿನವಾದ ಆ.…

View More ಆ. 8ರಿಂದ ರಾಜ್ಯಾದ್ಯಂತ ಗಾಂಧಿ ರಂಗ ಪಯಣ