ಗಾಂಜಾ ಬೆಳೆದ ವ್ಯಕ್ತಿಗೆ 4 ವರ್ಷ ಜೈಲು

ಶಿವಮೊಗ್ಗ: ತಾಲೂಕಿನ ಶಾಂತಿಕೆರೆ ಗ್ರಾಮದ ಬಗರ್​ಹುಕುಂ ಸಾಗುವಳಿ ಜಮೀನಿನ ಬಾಳೆ ತೋಟದಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಠಿಣ ಕಾರಾಗೃಹ ಸಜೆ ಹಾಗೂ 20 ಸಾವಿರ…

View More ಗಾಂಜಾ ಬೆಳೆದ ವ್ಯಕ್ತಿಗೆ 4 ವರ್ಷ ಜೈಲು

ಗಾಂಜಾ ಸಾಗಣೆ ಕೇಂದ್ರವಾಯ್ತಾ ಹುಬ್ಬಳ್ಳಿ ?

ಹುಬ್ಬಳ್ಳಿ: ವ್ಯಾಪಾರ ವಹಿವಾಟಿಗೆ ಹೆಸರುವಾಸಿಯಾಗಿರುವ ಹುಬ್ಬಳ್ಳಿ ಇತ್ತೀಚೆಗೆ ಗಾಂಜಾ ದಂಧೆಕೋರರ ಅಡ್ಡೆಯೂ ಆಗುತ್ತಿದೆಯಾ ಎಂಬ ಶಂಕೆ ಮೂಡುತ್ತಿದೆ. ಆಂಧ್ರ, ತೆಲಂಗಾಣದಿಂದ ಗಾಂಜಾ ಸರಬರಾಜು ಮಾಡುವವರು ಈ ನಗರವನ್ನೇ ಕೇಂದ್ರವಾಗಿ ಮಾಡಿಕೊಳ್ಳುವ ಮೂಲಕ ವಾಣಿಜ್ಯ ನಗರಿ ಹೆಸರಿಗೆ…

View More ಗಾಂಜಾ ಸಾಗಣೆ ಕೇಂದ್ರವಾಯ್ತಾ ಹುಬ್ಬಳ್ಳಿ ?

ಹಾಸ್ಟೆಲ್​ಗಳಲ್ಲಿ ಗಾಂಜಾ ಘಾಟು

ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯ ಕೆರೆ- ಕಟ್ಟೆ, ಸಂದಿ ಗೊಂದಿಗಳಲ್ಲಿ ಕದ್ದುಮುಚ್ಚಿ ಗಾಂಜಾ ಮಾರಾಟ ಮಾಡುತ್ತಿದ್ದ ಖದೀಮರು, ಇದೀಗ ಹಾಸ್ಟೆಲ್​ಗಳಿಗೆ ಲಗ್ಗೆ ಇಟ್ಟಿದ್ದಾರೆ. ಹದಿಹರೆಯದ ಮುಗ್ಧ ಯುವಕರನ್ನು ಗಾಂಜಾ, ಅಫೀಮು ನಶೆಯಲ್ಲಿ ತೇಲುವಂತೆ ಮಾಡಿ, ದೇಶದ…

View More ಹಾಸ್ಟೆಲ್​ಗಳಲ್ಲಿ ಗಾಂಜಾ ಘಾಟು

ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ಗೋಕಾಕ: ಖಚಿತ ಮಾಹಿತಿ ಮೇರೆಗೆ ಗಾಂಜಾ ಮಾರುತ್ತಿದ್ದ ಗುಂಪೊಂದರ ಮೇಲೆ ಶುಕ್ರವಾರ ದಾಳಿ ನಡೆಸಿರುವ ಗೋಕಾಕ ಪೊಲೀಸರು, ಒಬ್ಬನನ್ನು ಬಂಧಿಸಿ, 700ಗ್ರಾಂ ಗಾಂಜಾ,ಒಂದು ಸ್ಕೂಟಿಯನ್ನು ವಶಪಡಿಸಿಕೊಂಡಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಯುವಕರು ಗಾಂಜಾ ಚಟಕ್ಕೆ…

View More ಗೋಕಾಕ: ಗಾಂಜಾ ಮಾರುತ್ತಿದ್ದ ಒಬ್ಬನ ಬಂಧನ

ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿ ಬಂಧನ

ದಾವಣಗೆರೆ: ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿಯನ್ನು ಇಲ್ಲಿನ ಸಿ.ಇ.ಎನ್. ಅಪರಾಧ ಠಾಣೆಯ ಪೊಲೀಸರು ಬಂಧಿಸಿ, ಅಂದಾಜು…

View More ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿ ಬಂಧನ

ಶಿಕ್ಷಣ ಕಾಶಿಯಲ್ಲಿ ಗಾಂಜಾ ನಶೆಯ ಕರಿನೆರಳು !

ಡಿ.ಎಂ. ಮಹೇಶ್ ದಾವಣಗೆರೆ: ಶೈಕ್ಷಣಿಕ ನಗರಿ ದಾವಣಗೆರೆಗೆ ಉನ್ನತ ಶಿಕ್ಷಣಕ್ಕಾಗಿ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚು. ಇಂಥವರನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರಾಟದ ಜಾಲ ಸದ್ದಿಲ್ಲದೆ ವ್ಯಾಪಿಸುತ್ತಿದೆ! ವೈದ್ಯ, ದಂತ ವೈದ್ಯಕೀಯ, ಇಂಜಿನಿಯರಿಂಗ್ ಮತ್ತಿತರೆ…

View More ಶಿಕ್ಷಣ ಕಾಶಿಯಲ್ಲಿ ಗಾಂಜಾ ನಶೆಯ ಕರಿನೆರಳು !

ಗಾಂಜಾ ಮತ್ತಿನಲ್ಲಿದ್ದ ಇಬ್ಬರಿಂದ ಪೊಲೀಸ್​ ಪೇದೆ ಮೇಲೆ ಬ್ಲೇಡ್​ನಿಂದ ದಾಳಿ

ಶಿವಮೊಗ್ಗ: ಗಾಂಜಾ ಮತ್ತಿನಲ್ಲಿದ್ದ ಇಬ್ಬರು ದುಷ್ಕರ್ಮಿಗಳು ಪೊಲೀಸ್​ ಪೇದೆ ಮೇಲೆ ಬ್ಲೇಡಿನಿಂದ ದಾಳಿ ಮಾಡಿದ್ದಾರೆ. ದಾಳಿಯಲ್ಲಿ ಪೇದೆ ಮಂಜುನಾಥ್​ ಅವರ ಬಲಗೈ ಮತ್ತು ಕುತ್ತಿಗೆಯ ಚರ್ಮ ಹರಿದಿದ್ದು ತೀವ್ರ ಸ್ವರೂಪದ ಗಾಯಗಳಾಗಿವೆ. ಶಿವಮೊಗ್ಗ ನಗರ…

View More ಗಾಂಜಾ ಮತ್ತಿನಲ್ಲಿದ್ದ ಇಬ್ಬರಿಂದ ಪೊಲೀಸ್​ ಪೇದೆ ಮೇಲೆ ಬ್ಲೇಡ್​ನಿಂದ ದಾಳಿ

ಗಾಂಜಾ ಮಾರುತ್ತಿದ್ದವನ ಬಂಧನ

ಹುಬ್ಬಳ್ಳಿ: ತಳವಾರ ಓಣಿಯಲ್ಲಿ ರಸ್ತೆಬದಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಯನ್ನು ಮಂಗಳವಾರ ಬಂಧಿ ಸಿರುವ ಕೇಶ್ವಾಪುರ ಠಾಣೆ ಪೊಲೀಸರು, 185 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಜಾದ್ ಓಣಿ ನಿವಾಸಿ ಮನೋಜ ಚಂಪಕಲಾಲ್…

View More ಗಾಂಜಾ ಮಾರುತ್ತಿದ್ದವನ ಬಂಧನ

ಲವಲವಿಕೆಯಿಂದ ಇರಲು ಡ್ರಗ್ಸ್​ ಸೇವಿಸುತ್ತೇನೆ ಎಂದು ಹೇಳಿ ಪೇಚಿಗೆ ಸಿಲುಕಿದ ಫಿಲಿಪೈನ್​ ಅಧ್ಯಕ್ಷ

ಫಿಲಿಪೈನ್​: ಮಾದಕ ವ್ಯಸನದ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ರೋಡ್ರಿಗೋ ಡಟಾರ್ಟೆ ನೀಡಿದ ಹೇಳಿಕೆಯೊಂದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ನಾನು ಸದಾ ಎಚ್ಚರವಾಗಿದ್ದು, ಲವಲವಿಕೆಯಿಂದ ಇರುವುದಕ್ಕೋಸ್ಕರ ಗಾಂಜಾ ಸೇವಿಸುತ್ತೇನೆ ಎಂದು ಅಧ್ಯಕ್ಷ ರೋಡ್ರಿಗೋ…

View More ಲವಲವಿಕೆಯಿಂದ ಇರಲು ಡ್ರಗ್ಸ್​ ಸೇವಿಸುತ್ತೇನೆ ಎಂದು ಹೇಳಿ ಪೇಚಿಗೆ ಸಿಲುಕಿದ ಫಿಲಿಪೈನ್​ ಅಧ್ಯಕ್ಷ

6 ಕೆಜಿ ಗಾಂಜಾ ವಶ

ಶಿಗ್ಗಾಂವಿ: ಹತ್ತಿ ಮತ್ತು ಮೆಣಸಿನಕಾಯಿ ಬೆಳೆ ಮಧ್ಯೆ ನಿಷೇಧಿತ ಗಾಂಜಾ ಬೆಳೆ ಬೆಳೆದಿದ್ದ ಆರೋಪದ ಮೇಲೆ ತಾಲೂಕಿನ ಬಸವನಾಳ ಗ್ರಾಮದ ದೇವಪ್ಪ ಹನುಮಂತಪ್ಪ ಕದರಪ್ಪನವರ ಎಂಬಾತನನ್ನು ಬಂಧಿಸಲಾಗಿದೆ. ಬಸವನಾಳ ಗ್ರಾಮದ ಯಲ್ಲವ್ವ ಹನುಮಂತಪ್ಪ ಯಾದವಾಡ ಎಂಬುವರ…

View More 6 ಕೆಜಿ ಗಾಂಜಾ ವಶ