ಅಕ್ರಮ ಗಾಂಜಾ ವಶ ಪ್ರಕರಣ ದಾಖಲು

ಬಾಗಲಕೋಟೆ: ಮಹಾಲಿಂಗಪುರ ಬಳಿ ಅಕ್ಕಿಮರಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲಿಸರು ಬಂಧಿಸಿ 5ಕೆಜಿ 12 ಗ್ರಾಂ ಗಾಂಜಾ ಮತ್ತು ಎರಡು ಬೈಕ್‌ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಡಿಸಿಐಬಿ ಘಟಕದ ಪೊಲೀಸ್ ನಿರೀಕ್ಷಕ…

View More ಅಕ್ರಮ ಗಾಂಜಾ ವಶ ಪ್ರಕರಣ ದಾಖಲು

ಗಾಂಜಾ ಮಾರಾಟಗಾರರ ಬಂಧನ

ಹುಬ್ಬಳ್ಳಿ: ಇಲ್ಲಿನ ಮಂಟೂರ ರಸ್ತೆ ಅಹ್ಮದ ನಗರದ ಮಲ್ಲು ಹೋಟೆಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ತೆಲಂಗಾಣ ಮೂಲದ ಮೂವರು ಯುವಕರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬುಧವಾರ ಬಂಧಿಸಿ, 17,850 ರೂ. ಮೌಲ್ಯದ 850…

View More ಗಾಂಜಾ ಮಾರಾಟಗಾರರ ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ಅತ್ತೆ, ಅಳಿಯ ವಶಕ್ಕೆ

ಮೈಸೂರು: ಗಾಂಜಾ ಮಾರಾಟ ಮಾಡುತ್ತಿದ್ದ ಅತ್ತೆ ಮತ್ತು ಅಳಿಯನನ್ನು ಪೊಲೀಸರು ಬಂಧಿಸಿದ್ದಾರೆ. ಗೌಸಿಯಾನಗರದ ರೇಷ್ಮಾ(35), ಅತೀಕ್ ಸುಹೇಲ್‌ಬೇಗ್(21) ಬಂಧಿತರು. ಬುಧವಾರ ಬೆಳಗ್ಗೆ 9.30ರಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ಗೌಸಿಯಾನಗರದ ದೊಡ್ಡಮೋರಿ ಬಳಿ ಬುರ್ಖಾ ಧರಿಸಿದ್ದ ಮಹಿಳೆ…

View More ಗಾಂಜಾ ಮಾರಾಟ ಮಾಡುತ್ತಿದ್ದ ಅತ್ತೆ, ಅಳಿಯ ವಶಕ್ಕೆ

ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ಮೈಸೂರು : ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 480 ಗ್ರಾಂ ಗಾಂಜಾ ಹಾಗೂ 400 ರೂ. ನಗದು ವಶ ಪಡಿಸಿಕೊಂಡಿದ್ದಾರೆ. ಕೆ.ಎನ್.ಪುರ ಗುಡಿಸಲು ಕೆರೆ ಆವರಣದ ಅಸ್ಲಂ ಅಲಿಯಾಸ್ ಕಾಲುಅಸ್ಲಂ (46)…

View More ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ಕೋಕೆನ್ ಮಾರಾಟ ಜಾಲ ಪ್ರಮುಖ ಆರೋಪಿ ಸೆರೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದಲ್ಲಿ ಮಾದಕ ವಸ್ತು ಕೋಕೆನ್ ಮಾರಾಟ ಮಾಡುತ್ತಿದ್ದವರಿಗೆ ಗೋವಾದಿಂದ ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿದ್ದಾರೆ. ಮೂಲತಃ ಕಾಸರಗೋಡು ಕುಂಜತ್ತೂರು, ಹಾಲಿ ಗೋವಾ ಡೋಕ್ಲೆ ಆಸ್ಪತ್ರೆ…

View More ಕೋಕೆನ್ ಮಾರಾಟ ಜಾಲ ಪ್ರಮುಖ ಆರೋಪಿ ಸೆರೆ

ಐದು ವರ್ಷ ಕಠಿಣ ಶಿಕ್ಷೆ ಪ್ರಕಟ

ಬೆಳಗಾವಿ: ತಾಲೂಕಿನ ಕೆ.ಕೆ.ಕೊಪ್ಪ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡುವಾಗ ಸಿಕ್ಕಿಬಿದ್ದಿದ್ದ ಆರೋಪಿಯನ್ನು ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಆತನಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ 25…

View More ಐದು ವರ್ಷ ಕಠಿಣ ಶಿಕ್ಷೆ ಪ್ರಕಟ

ಗಾಂಜಾ ವಿರುದ್ಧ ಖಾಕಿ ಕಾರ್ಯಾಚರಣೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದ ಲಾಲ್‌ಭಾಗ್ ಜಂಕ್ಷನ್‌ನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಆರ್ಥಿಕ ಮತ್ತು ನಾರ್ಕೊಟಿಕ್ ಕ್ರೈಂ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಸಕಲೇಶಪುರ ನಿವಾಸಿಗಳಾದ ರಫೀಕ್(30), ಸಯ್ಯದ್ ಶಫೀದ್(30),…

View More ಗಾಂಜಾ ವಿರುದ್ಧ ಖಾಕಿ ಕಾರ್ಯಾಚರಣೆ

ಗಾಂಜಾ ದಂಧೆ: ಪ್ರತ್ಯೇಕ ಪ್ರಕರಣಗಳಲ್ಲಿ 8 ಮಂದಿ ಬಂಧನ, 10 ಕೆ.ಜಿ. ಗಾಂಜಾ ವಶ

ಬೆಂಗಳೂರು: ರಾಜ್ಯದಲ್ಲಿ ಗಾಂಜಾ ಮಾರಾಟಕ್ಕೆ ಕಠಿಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಪ್ರತ್ಯೇಕ ಪ್ರಕರಣಗಳಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರ…

View More ಗಾಂಜಾ ದಂಧೆ: ಪ್ರತ್ಯೇಕ ಪ್ರಕರಣಗಳಲ್ಲಿ 8 ಮಂದಿ ಬಂಧನ, 10 ಕೆ.ಜಿ. ಗಾಂಜಾ ವಶ