ಗರ್ಜಿ ಹಳ್ಳದ ಸೇತುವೆ ಮೇಲೆ ನಿಂತ ಲಾರಿ, ಸಂಚಾರ ಅಸ್ತವ್ಯಸ್ತ

ಸಿರಗುಪ್ಪ: ತಾಲೂಕಿನಲ್ಲಿ ಎರಡು ದಿನ ಸುರಿದ ಸಾಧಾರಣ ಮಳೆಗೆ ಜೀವ ಕಳೆ ಬಂದಿದೆ. ಬೆಳೆ ಒಣಗುವ ಆತಂಕದಲ್ಲಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕೊಡೆ ಹಿಡಿದು ತೆರಳಿದರು. ಮಳೆಯಿಲ್ಲದೆ ಬತ್ತಿದ್ದ…

View More ಗರ್ಜಿ ಹಳ್ಳದ ಸೇತುವೆ ಮೇಲೆ ನಿಂತ ಲಾರಿ, ಸಂಚಾರ ಅಸ್ತವ್ಯಸ್ತ

ಆಪಾಯ ಮಟ್ಟದಲ್ಲಿ ನವಟೂರು ಹೊಳೆ

ಆನಂದಪುರ: ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೂ ಎಡೆಬಿಡದೆ ಧಾರಾಕಾರ ಮಳೆಯಾಗಿದೆ. ಹೊಳೆಯಲ್ಲಿ ಪ್ರವಾಹ, ಕೆರೆಕೋಡಿಯ ನೀರು ಇತ್ಯಾದಿ ಕಾರಣ ಬಹುತೇಕ ಭತ್ತ, ಶುಂಠಿ, ಜೋಳ ಹಾಗೂ ಅಡಕೆ ತೋಟ ನೀರಿನಿಂದ ಆವೃತವಾಗಿವೆ. ಅಂದಾಸುರ…

View More ಆಪಾಯ ಮಟ್ಟದಲ್ಲಿ ನವಟೂರು ಹೊಳೆ

ಮಳೆಗೆ ಜಂತ್ರಡಿಗಳು ಹಾಳು

ಗೋಕರ್ಣ: ಹತ್ತಿರದ ನಾಡುಮಾಸ್ಕೇರಿ ಗ್ರಾಪಂ ವ್ಯಾಪ್ತಿಯ ಗಂಗಾವಳಿ ಮತ್ತು ಗಂಗೆಕೊಳ್ಳದಲ್ಲಿ ಉಪ್ಪು ನೀರು ಒಳ ಸೇರದಂತೆ ನಿರ್ವಿುಸಿದ್ದ ಎರಡು ಜಂತ್ರಡಿಗಳು ಸಂಪೂರ್ಣ ಹಾಳಾಗಿದ್ದು, 700 ಎಕರೆಗೂ ಹೆಚ್ಚಿನ ಭತ್ತದ ಗದ್ದೆಗಳು ಮುಳುಗಿವೆ. ಹೆಚ್ಚಿನ ಭಾಗದಲ್ಲಿ…

View More ಮಳೆಗೆ ಜಂತ್ರಡಿಗಳು ಹಾಳು

ಮರೀಚಿಕೆಯಾದ ರಸ್ತೆ ಅಭಿವೃದ್ಧಿ

ಭರಮಸಾಗರ: ಕಾಕಬಾಳು ಗ್ರಾಮದಲ್ಲಿ ಮೆಟಲಿಂಗ್‌ಗಾಗಿ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಹರಡಿದ ಮಣ್ಣು ಹಾಗೂ ಸುರಿದ ಮಳೆಗೆ ಕೆಸರು ಗದ್ದೆಯಾದ ರಸ್ತೆ, ಅಧಿಕಾರಿಗಳ ನಿರ್ಲಕ್ಷೃಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದು ಕಾಕಾಬಾಳಿನ, ಭರಮಸಾಗರ-ಜಗಳೂರು ಸಂಪರ್ಕ ರಸ್ತೆಯ ದುಸ್ಥಿತಿ. ಹಲವಾರು…

View More ಮರೀಚಿಕೆಯಾದ ರಸ್ತೆ ಅಭಿವೃದ್ಧಿ

45 ಎಕರೆ ಅಡಕೆ ತೋಟ ಸಂಪೂರ್ಣ ಹಾನಿ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ 2-3 ದಿವಸಗಳಿಂದ ಸುರಿದ ಭಾರಿ ಮಳೆಗೆ ಉಮ್ಮಚಗಿ ಗ್ರಾ.ಪಂ. ವ್ಯಾಪ್ತಿಯ 13 ಗ್ರಾಮಗಳಲ್ಲಿ ತೋಟ, ಗದ್ದೆ, ಮನೆಗಳಿಗೆ ಅಪಾರ ಹಾನಿಯುಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅಧಿಕಾರಿಗಳು ಸುಮಾರು 5…

View More 45 ಎಕರೆ ಅಡಕೆ ತೋಟ ಸಂಪೂರ್ಣ ಹಾನಿ

ಕೆಸರು ಗದ್ದೆಯಂತಾದ ಪೊಲೀಸ್ ಕ್ವಾರ್ಟರ್ಸ್

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯ ನೂತನ ಪೊಲೀಸ್ ಕ್ವಾರ್ಟರ್ಸ್ ಆವರಣದ ರಸ್ತೆ ಕೆಸರು ಗದ್ದೆಯಂತಾಗಿದ್ದು, ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ಪೊಲೀಸ್ ಸಿಬ್ಬಂದಿ ಕುಟುಂಬದವರು ಇಲ್ಲಿ ಓಡಾಡಲು ಹರಸಾಹಸ ಪಡುವಂತಾಗಿದೆ. ಇಲ್ಲಿನ ಕಾರವಾರ ರಸ್ತೆಯ…

View More ಕೆಸರು ಗದ್ದೆಯಂತಾದ ಪೊಲೀಸ್ ಕ್ವಾರ್ಟರ್ಸ್

ಕಾರವಾರ, ಅಂಕೋಲಾದಲ್ಲಿ ಎಡಬಿಡದೇ ಮಳೆ

ಕಾರವಾರ: ಅಂಕೋಲಾ ಹಾಗೂ ಕಾರವಾರ ತಾಲೂಕಿನಲ್ಲಿ ಗುರುವಾರ ಎಡಬಿಡದೇ ಮಳೆಯಾಗಿದೆ. ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನವರೆಗೆ ತಾಲೂಕಿನಲ್ಲಿ 19.4 ಮಿಮೀ ಮಳೆಯಾಗಿದೆ. ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ 68.2 ಮಿಮೀ ಮಳೆಯಾಗಿದೆ.…

View More ಕಾರವಾರ, ಅಂಕೋಲಾದಲ್ಲಿ ಎಡಬಿಡದೇ ಮಳೆ

ಕೃಷಿ ಕಾರ್ಯ ಚುರುಕು

ಭಾಗ್ಯವಾನ ಸನಿಲ್ ಮೂಲ್ಕಿ ರಾವೋ ರಾವು ಕೊರುಂಗು… ರಾವರೆನೇ ಕೇನುಜಲೆ… ಎನ್ನುವ ಮಹಿಳೆಯರ ಹಾಡು ಮೂಲ್ಕಿ ಪರಿಸರದ ಗದ್ದೆಗಳಲ್ಲಿ ಪ್ರಾರಂಭಗೊಂಡಿದೆ. ಮುಂಗಾರು ಮಳೆ ಕೈಕೊಟ್ಟರೂ ಬಂದ ಮಳೆ ಹಾಗೂ ಬಾವಿಯಲ್ಲಿದ್ದ ನೀರು ಸೇರಿಸಿ ಕೃಷಿಕರು…

View More ಕೃಷಿ ಕಾರ್ಯ ಚುರುಕು

ಕೈಕೊಟ್ಟ ಮುಂಗಾರು ಕಂಗೆಟ್ಟ ರೈತ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಮೇ ತಿಂಗಳ ಎರಡನೇ ವಾರದಿಂದ ಬಿತ್ತನೆ ಕಾರ್ಯಕ್ಕೆ ಅಣಿಯಾಗಿ ಗದ್ದೆ ಹಸನು ಮಾಡಿ, ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಸಲು ಸಾಲು ನಿಲ್ಲುವುದು ಸಾಮಾನ್ಯ. ಆದರೆ…

View More ಕೈಕೊಟ್ಟ ಮುಂಗಾರು ಕಂಗೆಟ್ಟ ರೈತ

ಹೆದ್ದಾರಿ ಮಾಡಲು ಬಂದು ಕೃಷಿ ಭೂಮಿ ಅಗೆದ ಹೈವೆ ಇಲಾಖೆ ಅಧಿಕಾರಿಗಳು

ಬಣಕಲ್: ಮೂಡಿಗೆರೆ ಹ್ಯಾಂಡ್​ಪೋಸ್ಟ್​ನಿಂದ ಕೊಟ್ಟಿಗೆಹಾರದವರೆಗೆ ಹಾದು ಹೋಗಿರುವ ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ರೈತರಿಗೆ ಮಾಹಿತಿ ನೀಡದೆ ಹೆದ್ದಾರಿ ಬದಿಯ ಕೃಷಿ ಭೂಮಿ ಬಗೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ತಿಗೆರೆ…

View More ಹೆದ್ದಾರಿ ಮಾಡಲು ಬಂದು ಕೃಷಿ ಭೂಮಿ ಅಗೆದ ಹೈವೆ ಇಲಾಖೆ ಅಧಿಕಾರಿಗಳು