ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

ಗದಗ: ಪೌರ ಕಾರ್ವಿುಕರು ನಗರ ಸ್ವಚ್ಛತೆಗಾಗಿ ಆಸಕ್ತಿ ವಹಿಸಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರು ದೂರು ನೀಡುವ ಮುನ್ನವೇ ತಮ್ಮ ಕೆಲಸವನ್ನು ಪೂರ್ಣಗೊಳಿಸಿದರೆ ಶ್ರಮ ಸಾರ್ಥಕವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದರು. ನಗರಸಭೆ ಆವರಣದಲ್ಲಿ…

View More ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ

ಆರೋಗ್ಯಕ್ಕಾಗಿ ಆಟೋಟ ಜೀವನದ ಅಂಗವಾಗಲಿ

ಗದಗ: ವಿದ್ಯಾರ್ಥಿಗಳು, ಯುವ ಕ್ರೀಡಾಪಟುಗಳು ಅವಕಾಶಗಳನ್ನು ಬಳಸಿಕೊಂಡು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಕೀರ್ತಿ ಹೆಚ್ಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ,…

View More ಆರೋಗ್ಯಕ್ಕಾಗಿ ಆಟೋಟ ಜೀವನದ ಅಂಗವಾಗಲಿ

ಮತ್ತೊಂದು ಫೈನಾನ್ಸ್​ನಿಂದ ಹಣ ಗುಳುಂ

ಗದಗ: ಜನಸ್ನೇಹಿ ಫೈನಾನ್ಸ್ ಕಂಪನಿಯಿಂದ ನೂರಾರು ಜನರು ಮೋಸ ಹೋಗಿರುವ ಘಟನೆ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಫೈನಾನ್ಸ್ ಕಂಪನಿ ಕೋಟ್ಯಂತರ ರೂ. ಸಂಗ್ರಹಿಸಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ನಗರದ ತೋಂಟದಾರ್ಯಮಠ ರಸ್ತೆಯಲ್ಲಿ…

View More ಮತ್ತೊಂದು ಫೈನಾನ್ಸ್​ನಿಂದ ಹಣ ಗುಳುಂ

ಫಲಿತಾಂಶ ಕಳಪೆಯಾದರೆ ಕಾಲೇಜ್ ಮಾನ್ಯತೆ ರದ್ದು

ಗದಗ: ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಕಳಪೆಮಟ್ಟದಲ್ಲಿದ್ದು, ಇದೇ ಸ್ಥಿತಿ ಮುಂದುವರಿದರೆ ಖಾಸಗಿ ಆಡಳಿತ ಮಂಡಳಿಗೆ ನೋಟಿಸ್ ಜಾರಿಗೊಳಿಸುವುದಲ್ಲದೆ, ಸಂಬಂಧಿಸಿದ ಉಪನ್ಯಾಸಕರ ವಿರುದ್ಧ ಕ್ರಮ ಅನಿವಾರ್ಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ…

View More ಫಲಿತಾಂಶ ಕಳಪೆಯಾದರೆ ಕಾಲೇಜ್ ಮಾನ್ಯತೆ ರದ್ದು

ಹಕ್ಕುಪತ್ರಕ್ಕಾಗಿ ರೈತರ ಪ್ರತಿಭಟನೆ

ಗದಗ: ಕಪ್ಪತಗುಡ್ಡ ವನ್ಯಜೀವಿಧಾಮ ಆದೇಶವನ್ನು ಹಿಂಪಡೆಯುವುದು ಸೇರಿ ಬಗರ್​ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ 200ಕ್ಕೂ ಹೆಚ್ಚು ರೈತರು ನಗರದ ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ…

View More ಹಕ್ಕುಪತ್ರಕ್ಕಾಗಿ ರೈತರ ಪ್ರತಿಭಟನೆ

ನರಸಾಪೂರದಲ್ಲಿ ಸಮಸ್ಯೆ ಭರಪೂರ

ಗದಗ: ಕುಡಿಯಲು ತುಂಗಭದ್ರಾ ನೀರಿನ ಸೌಲಭ್ಯವಿಲ್ಲ, ಸಾರ್ವಜನಿಕ ಶೌಚಗೃಹವಿಲ್ಲ. ಜತೆಗೆ ತಗ್ಗು-ದಿನ್ನೆಗಳಿಂದ ಕೂಡಿದ ರಸ್ತೆಯಿಂದ ಸಂಚಾರಕ್ಕೂ ತೊಂದರೆ..! ಗದಗ-ಬೆಟಗೇರಿ ನಗರಕ್ಕೆ ಹೊಂದಿಕೊಂಡಿರುವ ನರಸಾಪೂರ ಗ್ರಾಮದ ಸ್ಥಿತಿ ಇದು. ಹಾತಲಗೇರಿ ಗ್ರಾಪಂ ವ್ಯಾಪ್ತಿಗೆ ಸೇರುವ ನರಸಾಪೂರ…

View More ನರಸಾಪೂರದಲ್ಲಿ ಸಮಸ್ಯೆ ಭರಪೂರ

ಮೂವರು ಆಕಾಂಕ್ಷಿಗಳಲ್ಲಿ ಪೈಪೋಟಿ

ಗದಗ: ಮೂರನೇ ಅವಧಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಚುನಾವಣೆ ಸೆ. 16ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆ ನಡೆದಿದೆ. ಉಳಿದ 21 ತಿಂಗಳ ಅವಧಿಗೆ ಯುವ ಸದಸ್ಯರು ಪೈಪೋಟಿ…

View More ಮೂವರು ಆಕಾಂಕ್ಷಿಗಳಲ್ಲಿ ಪೈಪೋಟಿ

ಇಟಲಿ ದಂಪತಿ ಮಡಿಲಿಗೆ ಕೊಪ್ಪಳದ ಗವಿಸಿದ್ದೇಶ

ಗದಗ: ಕೊಪ್ಪಳದ ಗವಿಸಿದ್ದೇಶ ಎಂಬ ಅನಾಥ ಮಗು ಇಟಲಿ ದಂಪತಿ ಮಡಿಲು ಸೇರಿದ ಹೃದಯರ್ಸ³ ಕಾರ್ಯಕ್ರಮಕ್ಕೆ ನೂರಾರು ಜನ ಸಾಕ್ಷಿಯಾದರು. ನಗರದ ಬೆಟಗೇರಿಯ ಹೆಲ್ತ್ ಕ್ಯಾಂಪ್​ನಲ್ಲಿರುವ ಸೇವಾಭಾರತಿ ಟ್ರಸ್ಟ್​ನ ಅಮೂಲ್ಯ ದತ್ತು ಕೇಂದ್ರದಲ್ಲಿ ಮಂಗಳವಾರ…

View More ಇಟಲಿ ದಂಪತಿ ಮಡಿಲಿಗೆ ಕೊಪ್ಪಳದ ಗವಿಸಿದ್ದೇಶ

ವಿಘ್ನ ನಿವಾರಕನಿಗೆ ವಿದಾಯ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ವಿವಿಧ ಗಜಾನನೋತ್ಸವ ಸಮಿತಿಗಳು, ಸಂಘ-ಸಂಸ್ಥೆಗಳು ವೇದಿಕೆ ನಿರ್ವಿುಸಿ ಭಕ್ತರಿಂದ ಸ್ತುತಿಸಲ್ಪಟ್ಟ ವಿಘ್ನ ನಿವಾರಕನಿಗೆ ಮಂಗಳವಾರ (9 ದಿನಗಳ) ಶ್ರದ್ಧಾ ಭಕ್ತಿಯಿಂದ ವಿದಾಯ ಹೇಳಲಾಯಿತು. ಅವಳಿ ನಗರ ಸೇರಿ ಜಿಲ್ಲೆಯಲ್ಲಿ…

View More ವಿಘ್ನ ನಿವಾರಕನಿಗೆ ವಿದಾಯ

ಇರಲು ಮನೆಯಿಲ್ಲ, ಉಣ್ಣಲು ಅನ್ನವಿಲ್ಲ..!

ಗದಗ: ಒಂದು ಕಡೆ ಮಲಪ್ರಭೆಯ ನೀರಿನ ಹರಿವು ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಪರಿಹಾರ ಕೇಂದ್ರ, ನವಗ್ರಾಮಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಸಂಕಟ ಇಮ್ಮಡಿಯಾಗತೊಡಗಿದೆ. ಅವರು ಅನುಭವಿಸುತ್ತಿರುವ ಯಾತನೆ ಕಂಡರೂ ಸರ್ಕಾರ ಮರುಗುತ್ತಿಲ್ಲ. ತಮ್ಮದೆಲ್ಲವನ್ನೂ ಬಿಟ್ಟು ಬಂದಿರುವ ಸಂತ್ರಸ್ತರಿಗೆ…

View More ಇರಲು ಮನೆಯಿಲ್ಲ, ಉಣ್ಣಲು ಅನ್ನವಿಲ್ಲ..!