ಗದಗ-ಬೆಟಗೇರಿಯಲ್ಲಿ ರಂಗಪಂಚಮಿ ಇಂದು

ಗದಗ: ಗದಗ-ಬೆಟಗೇರಿ ಅವಳಿ ನಗರದ ವಿವಿಧೆಡೆ ಮಾ. 21ರಂದು ಕಾಮಣ್ಣ-ರತಿ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದು, ಮಾ. 25ರಂದು ಬೆಳಗ್ಗೆ ರಂಗಪಂಚಮಿ ಅಂಗವಾಗಿ ಬಣ್ಣದೋಕುಳಿ ಜರುಗಲಿದೆ. ಮಧ್ಯಾಹ್ನ 12ರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಕಾಮಣ್ಣ-ರತಿ ಮೂರ್ತಿಗಳ ಭವ್ಯ…

View More ಗದಗ-ಬೆಟಗೇರಿಯಲ್ಲಿ ರಂಗಪಂಚಮಿ ಇಂದು

ಮಾಜಿಗಳಾದ ಗದಗ-ಬೆಟಗೇರಿ ಪುರಪಿತೃಗಳು!

ಗದಗ: ಗದಗ ಬೆಟಗೇರಿ ನಗರಸಭೆ ಎಲ್ಲ 35 ಸದಸ್ಯರು ಇಂದಿನಿಂದ ಮಾಜಿಗಳಾಗಲಿದ್ದಾರೆ. ಸದಸ್ಯರ ಸದಸ್ಯತ್ವ ಅವಧಿ ಮಾ. 9ರಂದು ಪೂರ್ಣಗೊಳ್ಳಲಿದೆ. ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಐದು ವರ್ಷದ ಅವಧಿಯನ್ನು ಸಾಂಗವಾಗಿ ಪೂರೈಸಿತು…

View More ಮಾಜಿಗಳಾದ ಗದಗ-ಬೆಟಗೇರಿ ಪುರಪಿತೃಗಳು!

3.39 ಕೋಟಿ ರೂ. ಉಳಿತಾಯ ಬಜೆಟ್

ಗದಗ: ಗದಗ-ಬೆಟಗೇರಿ ನಗರಸಭೆಯಲ್ಲಿ ಬುಧವಾರ 2019-20ನೇ ಸಾಲಿಗೆ 3.39 ಕೋಟಿ ರೂ. ನಿರೀಕ್ಷಿತ ಉಳಿತಾಯ ಬಜೆಟ್ ಮಂಡಿಸಲಾಯಿತು. ನಗರಸಭೆ ಅಧ್ಯಕ್ಷ ಸುರೇಶ ಕಟ್ಟಿಮನಿ ಅವರು 5 ಪುಟಗಳ ಮುಂಗಡ ಪತ್ರ ಓದಿದರು. 34.82 ಕೋಟಿ…

View More 3.39 ಕೋಟಿ ರೂ. ಉಳಿತಾಯ ಬಜೆಟ್

ಜಿಲ್ಲಾದ್ಯಂತ ಸಂಕ್ರಾಂತಿ ಸಂಭ್ರಮ

ಗದಗ: ಗದಗ-ಬೆಟಗೇರಿ ಸೇರಿ ಜಿಲ್ಲಾದ್ಯಂತ ಮಕರ ಸಂಕ್ರಾಂತಿಯನ್ನು ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಗ್ಗೆ ಎಳ್ಳು-ಅರಿಷಿಣ ಹಚ್ಚಿಕೊಂಡು ಸ್ನಾನ ಮಾಡಿ, ಎಳ್ಳು-ಬೆಲ್ಲ ಸವಿದು, ಹಿರಿಯರಿಗೆ ಕೊಟ್ಟು ಆಶೀರ್ವಾದ ಪಡೆದರು. ಕೆಲವರು ಸ್ನಾನಕ್ಕೆ ಕೆರೆ-ಕೊಳ್ಳ ಹಾಗೂ…

View More ಜಿಲ್ಲಾದ್ಯಂತ ಸಂಕ್ರಾಂತಿ ಸಂಭ್ರಮ

ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಗದಗ: ಬೆಲೆ ಏರಿಕೆ ತಡೆಯವುದು, ಉದ್ಯೋಗ ಸೃಷ್ಟಿಸುವುದು, ಮೋಟಾರ್ ವಾಹನ ತಿದ್ದುಪಡಿ ಮಸೂದೆ ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಕರೆ ನೀಡಲಾಗಿದ್ದ ಭಾರತ್ ಬಂದ್​ಗೆ ಜಿಲ್ಲೆಯಲ್ಲಿ ಒಟ್ಟಾರೆ ಮಿಶ್ರ ಪ್ರತಿಕ್ರಿಯೆ…

View More ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ಫಲಾನುಭವಿ ಆಯ್ಕೆ ಇಂದು ಇತ್ಯರ್ಥ?

ಗದಗ: ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಂತೆ ಕಾರ್ಯನಿರ್ವಹಿಸುತ್ತಿರುವುದರಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾಗಿರುವ ಬೆಟಗೇರಿ ತರಕಾರಿ ಮಾರುಕಟ್ಟೆ ಮಳಿಗೆಗಳ ಹಂಚಿಕೆ ಪ್ರಕ್ರಿಯೆ ಗೊಂದಲದ ಗೂಡಾಗಿದ್ದು, ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ…

View More ಫಲಾನುಭವಿ ಆಯ್ಕೆ ಇಂದು ಇತ್ಯರ್ಥ?

ಕಚೇರಿಯ ಪೀಠೋಪಕರಣ ಜಪ್ತಿ

ಗದಗ: ಕೋರ್ಟ್ ಆದೇಶದ ನಡುವೆಯೂ 8 ವರ್ಷಗಳಿಂದ ಗುತ್ತಿಗೆದಾರರ ಬಿಲ್ ಪಾವತಿಸದ ಕಾರಣ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಚೇರಿಯ ಪಿಠೋಪಕರಣಗಳನ್ನು ಶನಿವಾರ ಜಪ್ತಿ ಮಾಡಲಾಯಿತು. ವಕೀಲ ಆರ್.ಕೆ. ಶಾಂತಗಿರಿ, ಗುತ್ತಿಗೆದಾರ…

View More ಕಚೇರಿಯ ಪೀಠೋಪಕರಣ ಜಪ್ತಿ

ತೋಂಟದಶ್ರೀ ಪಂಚಭೂತಗಳಲ್ಲಿ ಲೀನ

ಗದಗ: ಲಿಂಗೈಕ್ಯರಾದ ಗದಗ ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಭಾನುವಾರ ಪಂಚಭೂತಗಳಲ್ಲಿ ಲೀನವಾದರು. ಶ್ರೀಮಠದ ಆವರಣದಲ್ಲಿ ಲಿಂಗಾಯತ ಧರ್ಮದ ವಿಧಿ-ವಿಧಾನದಂತೆ ವಿವಿಧ ಮಠಾಧೀಶರು ಮತ್ತು ಗಣ್ಯರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶ್ರೀಗಳ…

View More ತೋಂಟದಶ್ರೀ ಪಂಚಭೂತಗಳಲ್ಲಿ ಲೀನ

ಗುಡುಗು ಸಹಿತ ಧಾರಾಕಾರ ಮಳೆ

ಗದಗ: ಗದಗ-ಬೆಟಗೇರಿ ಅವಳಿನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮಂಗಳವಾರ ಗಂಟೆಗೂ ಹೆಚ್ಚು ಕಾಲ ಗುಡುಗು-ಮಿಂಚು ಸಹಿತ ಧಾರಾಕಾರ ಮಳೆ ಸುರಿಯಿತು. ಗದಗ-ಬೆಟಗೇರಿ ಅವಳಿನಗರದ ಹಾಗೂ ನರೇಗಲ್ ಭಾಗದಲ್ಲಿ ಗಂಟೆಗೂ ಹೆಚ್ಚು ಧಾರಾಕಾರ ಮಳೆ ಸುರಿಯಿತು. ಲಕ್ಷೆ್ಮೕಶ್ವರ…

View More ಗುಡುಗು ಸಹಿತ ಧಾರಾಕಾರ ಮಳೆ

ಚರಂಡಿ ಒತ್ತುವರಿ ತೆರವುಗೊಳಿಸಿ

ಗದಗ: ಗದಗ-ಬೆಟಗೇರಿ ಅವಳಿನಗರದಲ್ಲಿನ ಚರಂಡಿಗಳನ್ನು ಆದಷ್ಟು ಬೇಗ ಸ್ವಚ್ಛಗೊಳಿಸಬೇಕು. ಒತ್ತುವರಿಯನ್ನು ತೆರವುಗೊಳಿಸಬೇಕು ಎಂದು ಆಡಳಿತ ಮತ್ತು ವಿರೋಧ ಪಕ್ಷದ ಸರ್ವ ಸದಸ್ಯರು ಸೋಮವಾರ ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡರು. ಗದಗ-ಬೆಟಗೇರಿ ನಗರಸಭೆ ಸಭಾಭವನದಲ್ಲಿ…

View More ಚರಂಡಿ ಒತ್ತುವರಿ ತೆರವುಗೊಳಿಸಿ