ಮುನಿಶ್ರೀಗಳಿಂದ ಯಮ ಸಲ್ಲೇಖನ ನಿರ್ಧಾರ

ಶಿರಗುಪ್ಪಿ: ರಾಷ್ಟ್ರಸಂತ ಮುನಿಶ್ರೀ 108 ಚಿನ್ಮಯಸಾಗರಜೀ (ಜಂಗಲವಾಲೆ ಬಾಬಾ) ಮಹಾರಾಜರು ಶನಿವಾರ ಯಮ ಸಲ್ಲೇಖನ ವ್ರತ ಸ್ವೀಕರಿಸಿದ್ದಾರೆ. ಸೆ.19 ರಿಂದ ಕಠಿಣ ನಿಯಮ ಸಲ್ಲೇಖನ ವೃತ ಪ್ರಾರಂಭಿಸಿದ್ದರು. ಪ್ರತಿದಿನ ಕೇವಲ ನೀರು ಮಾತ್ರ ಸೇವಿಸಿ…

View More ಮುನಿಶ್ರೀಗಳಿಂದ ಯಮ ಸಲ್ಲೇಖನ ನಿರ್ಧಾರ

ನಾನಾ ಸಾಹೇಬ್ ವಾರ್ಡ್‌ನಲ್ಲಿ ಹಬ್ಬಿದೆ ದುರ್ಗಂಧ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಅತಿ ಹೆಚ್ಚು ವಿದ್ಯಾವಂತರು, ಗಣ್ಯರು ವಾಸವಿರುವ ಕುಂದಾಪುರದ ನಾನಾ ಸಾಹೇಬ್ ವಾರ್ಡ್ ಪರಿಸರದಲ್ಲಿ ತ್ಯಾಜ್ಯ ನೀರು ಕಸದ ರಾಶಿಯಿಂದಾಗಿ ದುರ್ಗಂಧ ಹರಡಿದೆ.  ಶಿಕ್ಷಣ ಸಂಸ್ಥೆ, ಹೋಟೆಲ್ ಹಾಗೂ ಪಿಜಿಯೊಂದರ…

View More ನಾನಾ ಸಾಹೇಬ್ ವಾರ್ಡ್‌ನಲ್ಲಿ ಹಬ್ಬಿದೆ ದುರ್ಗಂಧ

ಜ್ಞಾನ ಧಾರೆಯೆರೆದ ಗುರುವಿಗೆ ನಮನ

ದಾವಣಗೆರೆ: ಹೇಗಿದ್ದರೂ ಸಂಬಳ ಬರುತ್ತದೆ ಎಂದು ಶಾಲೆಗೆ ಸಮಯಕ್ಕೆ ಬಾರದೆ, ಅವಧಿಗೂ ಮುನ್ನವೆ ಮನೆಗೆ ತೆರಳುವ ಪ್ರವೃತ್ತಿ ಕೈಬಿಡಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಶಿಕ್ಷಕರಿಗೆ ಕಿವಿಮಾತು ಹೇಳಿದರು. ಜಿಲ್ಲಾಡಳಿತ, ಜಿಪಂ ಹಾಗೂ ಸಾರ್ವಜನಿಕ ಶಿಕ್ಷಣ…

View More ಜ್ಞಾನ ಧಾರೆಯೆರೆದ ಗುರುವಿಗೆ ನಮನ

‘ಜೈ ಶ್ರೀರಾಮ್’ ರಣ ಕೂಗು ಆಗುತ್ತಿರುವುದಕ್ಕೆ ವಿಷಾದ : ದೊಂಬಿ ಹತ್ಯೆಗೆ ಕಡಿವಾಣ ಹಾಕಲು ಪ್ರಧಾನಿಗೆ 49 ಗಣ್ಯರ ಪತ್ರ

ನವದೆಹಲಿ: ಇತ್ತೀಚೆಗೆ ಅದೆಷ್ಟೋ ದೊಂಬಿ ಹತ್ಯೆಗಳು ಜೈ ಶ್ರೀರಾಮ್​ ಎಂಬ ಮಂತ್ರಕ್ಕೋಸ್ಕರವೇ ನಡೆದಿದ್ದಾಗಿ ವರದಿಯಾಗಿದೆ. ಜೈ ಶ್ರೀರಾಮ್​ ಹೇಳಲಿಲ್ಲ ಎಂದು ಹಲ್ಲೆ ನಡೆಸಿದ್ದು, ಹತ್ಯೆಗೈದ ಪ್ರಕರಣಗಳು ತುಂಬ ಬೆಳಕಿಗೆ ಬಂದಿವೆ. ಇದೀಗ ಈ ವಿಚಾರಕ್ಕೆ…

View More ‘ಜೈ ಶ್ರೀರಾಮ್’ ರಣ ಕೂಗು ಆಗುತ್ತಿರುವುದಕ್ಕೆ ವಿಷಾದ : ದೊಂಬಿ ಹತ್ಯೆಗೆ ಕಡಿವಾಣ ಹಾಕಲು ಪ್ರಧಾನಿಗೆ 49 ಗಣ್ಯರ ಪತ್ರ

ಗೋಪಾಲ ಭಂಡಾರಿ ಪಂಚಭೂತಗಳಲ್ಲಿ ಲೀನ

ಕಾರ್ಕಳ: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಹುತ್ತುರ್ಕೆ ಗೋಪಾಲ ಭಂಡಾರಿ ಅವರ ಅಂತ್ಯಸಂಸ್ಕಾರ ಹುಟ್ಟೂರು ಹೆಬ್ರಿಯ ಹುತ್ತುರ್ಕೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಮಧ್ಯಾಹ್ನ ನೆರವೇರಿತು. ಗುರುವಾರ ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಐರಾವತ ಬಸ್‌ನಲ್ಲಿ…

View More ಗೋಪಾಲ ಭಂಡಾರಿ ಪಂಚಭೂತಗಳಲ್ಲಿ ಲೀನ

ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ

ಚಿತ್ರದುರ್ಗ: ಮಕ್ಕಳಿಗೆ ದೇಶಾಭಿಮಾನ, ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಕೆಲಸವನ್ನು ಪಾಲಕರು ಶ್ರದ್ಧೆಯಿಂದ ಮಾಡಬೇಕು ಎಂದು ಹಾವೇರಿಯ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ ಹೇಳಿದರು. ನಗರದ ಜ್ಞಾನ ಭಾರತಿ ವಿದ್ಯಾ ಮಂದಿರದಲ್ಲಿ ರಾಷ್ಟ್ರೋತ್ಥಾನ ಪರಿಷತ್‌ನಿಂದ…

View More ಮಕ್ಕಳಿಗೆ ಅಕ್ಷರಾಭ್ಯಾಸಕ್ಕೆ ಚಾಲನೆ

ಗಣ್ಯರು, ಜನಪ್ರತಿನಿಧಿಗಳು, ಮಠಾಧೀಶರಿಂದ ಮತದಾನ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ಮಂಗಳವಾರ ಲೋಕಸಭೆ ಚುನಾವಣೆಯಲ್ಲಿ ಗಣ್ಯರು, ಜನಪ್ರತಿನಿಧಿಗಳು, ಮಠಾಧೀಶರು ಮತ ಚಲಾಯಿಸಿ ಸಾರ್ವಜನಿಕರಲ್ಲಿ ಮತದಾನದ ಮಹತ್ವ ಮೂಡಿಸಿದರು. ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಹಾನಗಲ್ಲಿನ ಜನತಾ…

View More ಗಣ್ಯರು, ಜನಪ್ರತಿನಿಧಿಗಳು, ಮಠಾಧೀಶರಿಂದ ಮತದಾನ

ನಗರದಲ್ಲಿ ಪ್ರಮುಖರಿಂದ ಮತದಾನ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಮತ್ತು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಮತದಾನ ಮಾಡಿದರು. ಬೋಗಾದಿಯ 2ನೇ ಹಂತದಲ್ಲಿರುವ ರಾಯಲ್ ಕಾಂಕರ್ಡ್ ಇಂಟರ್ ನ್ಯಾಷನಲ್ ಸ್ಕೂಲ್‌ನ ಮತಗಟ್ಟೆ ಸಂಖ್ಯೆ 109ಕ್ಕೆ…

View More ನಗರದಲ್ಲಿ ಪ್ರಮುಖರಿಂದ ಮತದಾನ

ನಾಡಿಗೆ ಹಿರಿಮೆ ತಂದ 63 ಸಾಧಕರಿಗೆ ರಾಜ್ಯೋತ್ಸವ ಗರಿಮೆ

ಬೆಂಗಳೂರು: ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ನ್ಯಾ. ಎಚ್.ಎಲ್.ದತ್ತು, ಕನ್ನಡದ ಹಿರಿಯ ಚಿತ್ರ ನಿರ್ದೇಶಕ ಭಾರ್ಗವ, ಕೆಎಲ್​ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ, ಹಿರಿಯ ರಾಜಕಾರಣಿ ಮಾರ್ಗರೆಟ್ ಆಳ್ವ. ಸ್ವಂತ ಹಣದಲ್ಲಿ ಕೆರೆಗಳನ್ನು…

View More ನಾಡಿಗೆ ಹಿರಿಮೆ ತಂದ 63 ಸಾಧಕರಿಗೆ ರಾಜ್ಯೋತ್ಸವ ಗರಿಮೆ

ಸಮಾಜದ ಅಂಕುಡೊಂಕು ತಿದ್ದಲು ರಂಗಭೂಮಿ ಸಹಕಾರಿ

ವಿಜಯಪುರ: ನಮ್ಮ ಬದುಕಿನ ಚಿತ್ರಣವನ್ನು ಯಥಾವತ್ತಾಗಿ ತೋರಿಸುವ ಮಾಧ್ಯಮವೇ ರಂಗಭೂಮಿ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರ್ಕಾರ ಹಾಗೂ ಸಾರ್ವಜನಿಕರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಹೇಳಿದರು. ನಗರದ ಕಂದಗಲ್ ಹನುಮಂತರಾಯ ರಂಗಮಂದಿರ…

View More ಸಮಾಜದ ಅಂಕುಡೊಂಕು ತಿದ್ದಲು ರಂಗಭೂಮಿ ಸಹಕಾರಿ