ನಸುಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ

ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಹಿಂದು ಮಹಾಸಭಾ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶುಕ್ರವಾರ ಬೆಳಗಿನ ಜಾವ 3.30ಕ್ಕೆ ಭೀಮನಮಡುವಿನಲ್ಲಿ ವಿಸರ್ಜಿಸಲಾಯಿತು. ಸೆ.12ರಂದು ಅದ್ದೂರಿ ರಾಜಬೀದಿ ಉತ್ಸವದೊಂದಿಗೆ ಗಣೇಶ ಮೂರ್ತಿ ಸಾಗಿತು. ಈ ಬಾರಿ…

View More ನಸುಕಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ

ಬರೋಬ್ಬರಿ 17.6 ಲಕ್ಷ ರೂ.ಗೆ ಹರಾಜಾದ ಗಣೇಶ ಲಾಡು ಪ್ರಸಾದ: ಇದರ ಹಿಂದಿನ ನಂಬಿಕೆಯೇ ತುಂಬಾ ಇಂಟರೆಸ್ಟಿಂಗ್​!

ಹೈದರಾಬಾದ್​: ತುಂಬಾ ಹೆಸರುವಾಸಿಯಾಗಿರುವ ಬಾಲಾಪುರ್​ ಗಣೇಶ ಲಾಡು ಪ್ರಸಾದ, ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಬರೋಬ್ಬರಿ 17.6 ಲಕ್ಷ ರೂ.ಗೆ ಮಾರಾಟವಾಗುವ ಮೂಲಕ ದಾಖಲೆ ಸೃಷ್ಟಿಸಿದೆ. ಕೋಲನ್​ ರಾಮ್​ ರೆಡ್ಡಿ ಎಂಬಾತ ಬರೋಬ್ಬರಿ 21…

View More ಬರೋಬ್ಬರಿ 17.6 ಲಕ್ಷ ರೂ.ಗೆ ಹರಾಜಾದ ಗಣೇಶ ಲಾಡು ಪ್ರಸಾದ: ಇದರ ಹಿಂದಿನ ನಂಬಿಕೆಯೇ ತುಂಬಾ ಇಂಟರೆಸ್ಟಿಂಗ್​!

PHOTOS| ಭರ್ಜರಿಯಿಂದ ವಿಘ್ನವಿನಾಶಕನನ್ನು ಬೀಳ್ಕೊಟ್ಟ ಭಕ್ತ ಸಮೂಹ: ಮೆರವಣಿಗೆಯುದ್ದಕ್ಕೂ ಗಣಪನಿಗೆ ಜೈಕಾರ!

ಮುಂಬೈ: ಹಿಂದು ಸಂಪ್ರದಾಯದ ಬಹುದೊಡ್ಡ ಆಚರಣೆಯಾಗಿರುವ ಗೌರಿ-ಗಣೇಶ ಹಬ್ಬದ ದಿನದಂದು ವಿವಿಧ ರೂಪದಲ್ಲಿ ಭಕ್ತರ ಮನೆಗೆ ಆಗಮಿಸಿ, ಜನರ ವಿಘ್ನಗಳನ್ನು ದೂರ ಮಾಡಿದ ವಿಘ್ನವಿನಾಶಕ ಹೊರಡುವ ಸಮಯವಾಗಿದ್ದು, ಇದೀಗ ಭರ್ಜರಿಯಾಗಿ ಬೀಳ್ಕೊಡಲಾಗುತ್ತಿದೆ. ವಾಣಿಜ್ಯ ನಗರಿ…

View More PHOTOS| ಭರ್ಜರಿಯಿಂದ ವಿಘ್ನವಿನಾಶಕನನ್ನು ಬೀಳ್ಕೊಟ್ಟ ಭಕ್ತ ಸಮೂಹ: ಮೆರವಣಿಗೆಯುದ್ದಕ್ಕೂ ಗಣಪನಿಗೆ ಜೈಕಾರ!

ಮನೆಯಲ್ಲಿ 601 ಗಣೇಶ ಮೂರ್ತಿ ಪ್ರತಿಷ್ಠಾಪನೆ

ಧಾರವಾಡ: ಗಣೇಶ ಚತುರ್ಥಿ ದಿನದಂದು ಮನೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಒಂದು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಸಾಮಾನ್ಯ. ಆದರೆ ಇವರು ಮಾತ್ರ ಬರೋಬ್ಬರಿ 601 ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಿದ್ದು ವಿಶೇಷವಾಗಿದೆ. ಇಲ್ಲಿನ…

View More ಮನೆಯಲ್ಲಿ 601 ಗಣೇಶ ಮೂರ್ತಿ ಪ್ರತಿಷ್ಠಾಪನೆ

ಕೋಟೆನಾಡಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬಾಗಲಕೋಟೆ: ಜಿಲ್ಲಾದ್ಯಂತ ಸೆ.2ರಿಂದ ಗಣೇಶ ಉತ್ಸವ, ಸೆ.5ರಂದು ಮೊಹರಂ ಹಬ್ಬಗಳ ಆಚರಣೆ ಹಿನ್ನೆಲೆ ಕೋಟೆನಾಡಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಜಿಲ್ಲೆಯ ವಿವಿಧ ಭಾಗಗಳನ್ನು ಅತಿ ಸೂಕ್ಷ್ಮ ಪ್ರದೇಶಗಳೆಂದು ಪರಿಗಣಿಸಲಾಗಿದೆ ಎಂದು ಜಿಲ್ಲಾ ಪೊಲೀಸ್…

View More ಕೋಟೆನಾಡಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಬೃಹತ್​ ಗಾತ್ರದ ಗಣೇಶ ಮೂರ್ತಿಗೆ ತಗುಲಿತು ವಿದ್ಯುತ್ ತಂತಿ; ಹೊತ್ತಿ ಉರಿಯಿತು ಬೆಂಕಿ

ಬೆಳಗಾವಿ: ಹಬ್ಬದ ಸಂದರ್ಭದಲ್ಲಿದ್ದವರನ್ನು ಒಮ್ಮೆಲೇ ಆತಂಕಕ್ಕೀಡು ಮಾಡಿದ್ದು ಗಣಪತಿ ಮೂರ್ತಿಯ ಪ್ಲಾಸ್ಟಿಕ್​ಗೆ ತಗುಲಿದ ಬೆಂಕಿ. ಇಲ್ಲಿನ ಭಾಗ್ಯನಗರ 4ನೇ ಕ್ರಾಸ್​ ಬಳಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸಾಗಿಸುತ್ತಿರುವಾಗ ಆ ಗಣಪತಿ ಮೂರ್ತಿಗೆ ಮುಚ್ಚಿದ್ದ ಪ್ಲಾಸ್ಟಿಕ್​ಗೆ…

View More ಬೃಹತ್​ ಗಾತ್ರದ ಗಣೇಶ ಮೂರ್ತಿಗೆ ತಗುಲಿತು ವಿದ್ಯುತ್ ತಂತಿ; ಹೊತ್ತಿ ಉರಿಯಿತು ಬೆಂಕಿ

ಕೋಟೆನಾಡಿಗೆ ನಿಷೇಧಿತ ಪಿಒಪಿ ಗಣೇಶ ಲಗ್ಗೆ ?

ಬಾಗಲಕೋಟೆ: ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಯನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ನಿಯಮವನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾಡಳಿತದ ಪ್ರಯತ್ನಕ್ಕೆ ಸ್ಥಳೀಯರೂ ಕೈಜೋಡಿಸಿದ್ದಾರೆ. ಆದರೆ, ಹೊರಗಿನವರ ಕುತಂತ್ರದಿಂದ ಕೋಟೆನಾಡಿಗೆ ಪಿಒಪಿ ಮೂರ್ತಿಗಳು ಲಗ್ಗೆ…

View More ಕೋಟೆನಾಡಿಗೆ ನಿಷೇಧಿತ ಪಿಒಪಿ ಗಣೇಶ ಲಗ್ಗೆ ?

ಗಣೇಶ, ಮೊಹರಂ ಸರಳವಾಗಿ ಆಚರಿಸಿ

ಬಾಗಲಕೋಟೆ: ಜಿಲ್ಲೆಯ ಲಕ್ಷಾಂತರ ಜನರು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಸರಳವಾಗಿ ಆಚರಿಸಿ ನೊಂದ ಜೀವಿಗಳಿಗೆ ಸಹಾಯಹಸ್ತ ನೀಡುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜಿಲ್ಲೆಯ…

View More ಗಣೇಶ, ಮೊಹರಂ ಸರಳವಾಗಿ ಆಚರಿಸಿ

ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ

ವಿಜಯಪುರ: ಜಿಲ್ಲೆಯಲ್ಲಿ ಗಣೇಶ ಚತುರ್ಥಿ ದಿನದಂದು ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸಲಹೆ ನೀಡಿದರು. ನಗರದ ಗಾಂಧಿಚೌಕ್‌ನಲ್ಲಿರುವ ಪಾಲಿಕೆ ಹಳೇ ಕಚೇರಿಯಲ್ಲಿ ಶುಕ್ರವಾರ ಸಾರ್ವಜನಿಕರಿಗಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ…

View More ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಿ

ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ

ವಿಜಯಪುರ: ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆ್ ಪ್ಯಾರಿಸ್ ಬದಲು ಮಣ್ಣಿನಿಂದ ತಯಾರಿಸಿದ ರಾಸಾಯನಿಕ ಬಣ್ಣ ಮುಕ್ತ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸಾರ್ವಜನಿಕರು ಮುಂದಾಗಬೇಕೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ…

View More ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಿ