ವಿಘ್ನೇಶ್ವರನಿಗೆ ಸಂಭ್ರಮದ ವಿದಾಯ

ಬೀದರ್: ಸೋಮವಾರ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಶುಕ್ರವಾರ ಸಡಗರ, ಸಂಭ್ರಮದೊಂದಿಗೆ ಶಾಂತಿಯುತವಾಗಿ ನಡೆಯಿತು.ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ 200ಕ್ಕೂ ಹೆಚ್ಚು ಲಂಬೋದರನ ಮೂರ್ತಿಗಳಿಗೆ ವಿಜೃಂಭಣೆ ಮೆರವಣಿಗೆ ಮೂಲಕ ವಿದಾಯ ಹೇಳಲಾಯಿತು. ಸಂಜೆ…

View More ವಿಘ್ನೇಶ್ವರನಿಗೆ ಸಂಭ್ರಮದ ವಿದಾಯ

ಭಕ್ತರ ಗಮನ ಸೆಳೆಯುವ ವಿಘ್ನವಿನಾಶಕ

ಹಾವೇರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಝುಗಮಗಿಸುವ ವಿದ್ಯುತ್ ಅಲಂಕಾರದ ಸುಂದರ ಗಣೇಶ ಮಂಟಪಗಳು ನೋಡುಗರನ್ನು ಆಕರ್ಷಿಸುತ್ತಿವೆ. ಗಣೇಶ ಚತುರ್ಥಿ ನಿಮಿತ್ತ ಸೋಮವಾರ ಬೆಳಗ್ಗೆ ಮನೆ ಮನೆಗಳಲ್ಲಿ…

View More ಭಕ್ತರ ಗಮನ ಸೆಳೆಯುವ ವಿಘ್ನವಿನಾಶಕ

ಗಣೇಶ ಚತುರ್ಥಿ ಸಂಭ್ರಮಕ್ಕೆ ಮಳೆ ಅಡ್ಡಿ

ಕಾರವಾರ: ಗಣೇಶ ಚತುರ್ಥಿಯ ಸಂಭ್ರಮಕ್ಕೆ ಮಳೆ ಅಡ್ಡಿ ಮಾಡಿದೆ. ಸೋಮವಾರ ಇಡೀ ದಿನ ತಾಲೂಕಿನಲ್ಲಿ ಭಾರಿ ಪ್ರಮಾಣದಲ್ಲಿ ಸುರಿದ ಮಳೆಯಿಂದ ವಿವಿಧೆಡೆ ನೀರು ತುಂಬಿಕೊಂಡು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ತಾಲೂಕಿನ ಅರಗಾ ಹಾಗೂ ಬಿಣಗಾದಲ್ಲಿ…

View More ಗಣೇಶ ಚತುರ್ಥಿ ಸಂಭ್ರಮಕ್ಕೆ ಮಳೆ ಅಡ್ಡಿ

VIDEO & PHOTOS| ಮುಕೇಶ್​ ಅಂಬಾನಿಯವರ ಮನೆಯಲ್ಲಿ ಅದ್ಧೂರಿ ‘ಗಣೇಶ ಆರತಿ’; ಕಣ್ಮನ ಸೆಳೆಯುವಂತಿತ್ತು ಅಲಂಕಾರ, ಪೂಜೆ

ಮುಂಬೈ: ರಿಲಯನ್ಸ್​ ಗ್ರೂಪ್​ ಮುಖ್ಯಸ್ಥ ಮುಕೇಶ್​ ಅಂಬಾನಿ ಮನೆಯಲ್ಲಿ ಗಣಪತಿ ಹಬ್ಬವನ್ನು ಭರ್ಜರಿಯಾಗಿ ಆಚರಿಸಲಾಗಿದೆ. ಮುಂಬೈನ ಅಂಟಿಲಿಯಾದ ಅವರ ನಿವಾಸದಲ್ಲಿ ನೀತಾ ಅಂಬಾನಿ, ಆಕಾಶ್​ ಅಂಬಾನಿ, ಅವರ ಪತ್ನಿ ಶ್ಲೋಕಾ ಮೆಹ್ತಾ ಮತ್ತು ಅನಂತ್​…

View More VIDEO & PHOTOS| ಮುಕೇಶ್​ ಅಂಬಾನಿಯವರ ಮನೆಯಲ್ಲಿ ಅದ್ಧೂರಿ ‘ಗಣೇಶ ಆರತಿ’; ಕಣ್ಮನ ಸೆಳೆಯುವಂತಿತ್ತು ಅಲಂಕಾರ, ಪೂಜೆ

ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ

ಗದಗ: ಗಣೇಶ ಚತುರ್ಥಿಗೆ ಕೇವಲ ಒಂದು ದಿನ ಬಾಕಿಯುಳಿದಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಗಣೇಶ ಮೂರ್ತಿ ಖರೀದಿಸಲು ಜಿಲ್ಲಾಡಳಿತ ಹಾಗೂ ಗಣೇಶ ಮೂರ್ತಿ ತಯಾರಕರ ಸಂಘವು ಒಂದೇ ಸೂರಿನಡಿ ಅವಕಾಶ ಕಲ್ಪಿಸಲಾಗಿದೆ. ನಗರದ ವಿವೇಕಾನಂದ ಸಭಾಭವನದಲ್ಲಿ…

View More ಒಂದೇ ಸೂರಿನಡಿ ಗಣೇಶ ಮೂರ್ತಿ ಮಾರಾಟ

ಗಣೇಶ, ಮೊಹರಂ ಸರಳವಾಗಿ ಆಚರಿಸಿ

ಬಾಗಲಕೋಟೆ: ಜಿಲ್ಲೆಯ ಲಕ್ಷಾಂತರ ಜನರು ಪ್ರವಾಹಕ್ಕೆ ತುತ್ತಾಗಿ ಸಂಕಷ್ಟದಲ್ಲಿರುವುದರಿಂದ ಈ ಬಾರಿ ಗಣೇಶೋತ್ಸವ ಹಾಗೂ ಮೊಹರಂ ಹಬ್ಬವನ್ನು ಶ್ರದ್ಧೆ, ಭಕ್ತಿಯಿಂದ ಸರಳವಾಗಿ ಆಚರಿಸಿ ನೊಂದ ಜೀವಿಗಳಿಗೆ ಸಹಾಯಹಸ್ತ ನೀಡುವಂತೆ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಜಿಲ್ಲೆಯ…

View More ಗಣೇಶ, ಮೊಹರಂ ಸರಳವಾಗಿ ಆಚರಿಸಿ

ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ

ಗದಗ: ಸೆಪ್ಟೆಂಬರ್ 2ರಂದು ಗಣೇಶ ಚತುರ್ಥಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ಬಣ್ಣ ಲೇಪಿತ ಗಣೇಶ…

View More ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ

7 ಅಡಿ ಎತ್ತರದ ಗಣಪತಿ ವಿಗ್ರಹ ಸಿದ್ಧ

ಕಾರ್ಕಳ: ಬೆಂಗಳೂರಿನಲ್ಲಿರುವ ಕೆನರಾ ಬ್ಯಾಂಕ್ ಕೇಂದ್ರೀಯ ಕಚೇರಿ ಮುಂಭಾಗ ದ್ವಾರದಲ್ಲಿ ಪ್ರತಿಷ್ಠಾಪಿಸಲು ಮಿಯ್ಯರು ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಏಳು ಅಡಿ ಎತ್ತರದ ರೋಸ್‌ವುಡ್ ಹಾಗೂ ಗ್ರಾನೈಟ್ ಕಲ್ಲಿನ ಗಣಪತಿ ವಿಗ್ರಹ ಸಿದ್ಧಗೊಳ್ಳುತ್ತಿದೆ.…

View More 7 ಅಡಿ ಎತ್ತರದ ಗಣಪತಿ ವಿಗ್ರಹ ಸಿದ್ಧ

ಎಲ್ಲ ಹಬ್ಬಕ್ಕೆ ಒಂದೇ ವೇದಿಕೆ

ಮುಧೋಳ: ದೇಶೀಯ ಸಂಪ್ರದಾಯ, ಸಂಸ್ಕೃತಿ ಉಳಿಸಿ ಬೆಳೆಸಲು ವರ್ಷದ ಎಲ್ಲ ಹಬ್ಬಗಳನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಸಂಸ್ಕೃತಿ-ಸಂಭ್ರಮ -2018 ಕಾರ್ಯಕ್ರಮ ಅ.21 ರಂದು ನಗರದ ದಾನಮ್ಮದೇವಿ ದೇವಾಲಯದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು…

View More ಎಲ್ಲ ಹಬ್ಬಕ್ಕೆ ಒಂದೇ ವೇದಿಕೆ

ಅಂಬೆ ದರ್ಶನಕ್ಕೊಮ್ಮೆ ಜೋರಾಪುರಕ್ಕೆ ಬನ್ನಿ

ವಿಜಯಪುರ: ಸರ್ವ ಧರ್ವಿುಯರ ಕೇಂದ್ರವಾಗಿರುವ ನಗರದ ಜೋರಾಪುರ ಪೇಠ ಓಣಿಯು ದಸರಾ ಹಾಗೂ ಗಣೇಶ ಚತುರ್ಥಿ ಹಬ್ಬ ಆಚರಿಸುವಲ್ಲಿ ನೋಡುಗರ ಮನಮುಟ್ಟುತ್ತದೆ. ‘ವೈವಿಧ್ಯತೆಯಲ್ಲೂ ಏಕತೆ’ ಎಂಬಂತೆ ಓಣಿಯ ಯುವಕರು ಹಾಗೂ ಹಿರಿಯರು ಸೇರಿ ಎಲ್ಲ ಹಬ್ಬಗಳನ್ನು…

View More ಅಂಬೆ ದರ್ಶನಕ್ಕೊಮ್ಮೆ ಜೋರಾಪುರಕ್ಕೆ ಬನ್ನಿ