ಗಣೇಶ ಪೆಂಡಾಲ್​ನಲ್ಲೇ ನಾಗಿನ್ ಹಾಡಿಗೆ ನೃತ್ಯ ಮಾಡುತ್ತಾ ವ್ಯಕ್ತಿಯೊಬ್ಬ ಅಸುನೀಗಿದ್ದು ಹೇಗೆ ಗೊತ್ತಾ?

ಸಿಯೋನಿ: ಗಣೇಶೋತ್ಸವ ಸಂಭ್ರಮದಲ್ಲಿ ನಾಗಿನ್ ಡಾನ್ಸ್​ ಆಡುತ್ತ ಸ್ಥಳದಲ್ಲೇ ಮೃತಪಟ್ಟಿರುವ ವಿಲಕ್ಷಣ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ. ಗುರುವಾರ ರಾತ್ರಿ ದುರ್ಘಟನೆ ನಡೆದಿದ್ದು, ದೃಶ್ಯಾವಳಿ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಣೇಶ ಪೆಂಡಲ್​ನಲ್ಲಿ…

View More ಗಣೇಶ ಪೆಂಡಾಲ್​ನಲ್ಲೇ ನಾಗಿನ್ ಹಾಡಿಗೆ ನೃತ್ಯ ಮಾಡುತ್ತಾ ವ್ಯಕ್ತಿಯೊಬ್ಬ ಅಸುನೀಗಿದ್ದು ಹೇಗೆ ಗೊತ್ತಾ?

ಬೆಳಗಾವಿ: ಶಾಂತಿ ಭಂಗವಾದರೆ ಅಕಾರಿಗಳೇ ಹೊಣೆ

ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆ ಮತ್ತು ಮೊಹರಂ ಹಬ್ಬದ ಸಂದರ್ಭದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಟ್ಟರೆ ಅಥವಾ ಗುಂಪು ಘರ್ಷಣೆ ಸಂಭವಿಸಿದರೆ ಆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಎಸಿಪಿ, ಪಿಎಸ್‌ಐ, ಸಿಪಿಐಗಳೇ ಹೊಣೆ ಎಂದು ಪೊಲೀಸ್ ಇಲಾಖೆಯ…

View More ಬೆಳಗಾವಿ: ಶಾಂತಿ ಭಂಗವಾದರೆ ಅಕಾರಿಗಳೇ ಹೊಣೆ

ಮಳೆಗೆ ಕುಗ್ಗದ ಉತ್ಸಾಹ, ದ.ಕ.ರಂಗೇರಿದ ಗಣೇಶೋತ್ಸವ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ವಿಘ್ನನಿವಾರಕ ಗಣೇಶ ಚತುರ್ಥಿ ಹಬ್ಬ ಸೋಮವಾರದಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಬಾರಿ ಗಣೇಶೋತ್ಸವಕ್ಕೆ ವರುಣನೂ ಸಾಥ್ ನೀಡಿದ್ದು, ಅಬ್ಬರದ ಮಳೆ ನಡುವೆಯೂ ಹಬ್ಬದ ಸಡಗರ ಕಡಿಮೆಯಾಗಿಲ್ಲ. ಸಾರ್ವಜನಿಕ ಗಣೇಶೋತ್ಸವದ ಜತೆಗೆ,…

View More ಮಳೆಗೆ ಕುಗ್ಗದ ಉತ್ಸಾಹ, ದ.ಕ.ರಂಗೇರಿದ ಗಣೇಶೋತ್ಸವ

ಗಣೇಶೋತ್ಸವಕ್ಕೆ ಎಲ್ಲೆಡೆ ಭರದ ಸಿದ್ಧತೆ

ಸಂಶಿ: ಅತಿವೃಷ್ಟಿ ನಡುವೆಯೂ ಹಿಂದುಗಳ ಅತಿ ದೊಡ್ಡ ಹಬ್ಬ ಗಣೇಶೋತ್ಸವಕ್ಕೆ ಎಲ್ಲೆಡೆ ಭರದ ಸಿದ್ಧತೆ ನಡೆದಿವೆ. ವಿಘ್ನನಿವಾರಕ, ಗಜಮುಖ ಗಣಪನ ಪ್ರತಿಷ್ಠಾಪನೆಗೆ ಕ್ಷಣಗಣನೆ ಆರಂಭಗೊಂಡಿದೆ. ಆಡಂಬರದ ಆಚರಣೆ ಮಧ್ಯೆಯೂ ಭಕ್ತಿಯನ್ನು ಮೈಗೂಡಿಸಿಕೊಂಡ ಭಕ್ತವೃಂದ ಗ್ರಾಮೀಣ…

View More ಗಣೇಶೋತ್ಸವಕ್ಕೆ ಎಲ್ಲೆಡೆ ಭರದ ಸಿದ್ಧತೆ

ಪಿಒಪಿ ವಿಗ್ರಹ ಬಳಸಿದರೆ ಕ್ರಮ

ಉಡುಪಿ: ಗಣೇಶೋತ್ಸವಗಳಲ್ಲಿ ಪಿಒಪಿ ಬಳಸಿ ತಯಾರಿಸಿದ ವಿಗ್ರಹಗಳನ್ನು ಬಳಸುವಂತಿಲ್ಲ ಹಾಗೂ ಅವುಗಳನ್ನು ವಿಸರ್ಜಿಸಲು ಅವಕಾಶ ಇರುವುದಿಲ್ಲ, ಬಳಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಸಾಯನಿಕ ಬಣ್ಣಗಳನ್ನು ಉಪಯೋಗಿಸಿದ ವಿಗ್ರಹಗಳನ್ನೂ ಬಳಸುವಂತಿಲ್ಲ. ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ…

View More ಪಿಒಪಿ ವಿಗ್ರಹ ಬಳಸಿದರೆ ಕ್ರಮ

ಗಣೇಶೋತ್ಸವದಲ್ಲಿ ಡಿಜೆ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಪೀಠಕ್ಕೆ ಅರ್ಜಿ

ಕೊಪ್ಪಳ: ಗಣೇಶೋತ್ಸವದಲ್ಲಿ ಡಿಜೆ ಸಂಗೀತವನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಹಿಂದು ಮಹಾಮಂಡಳ ಸಂಘಟನೆ ಧಾರವಾಡ ಹೈಕೋರ್ಟ್ ಪೀಠಕ್ಕೆ ಅರ್ಜಿ ಸಲ್ಲಿಸಿದೆ. ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಡಿಜೆ ನಿಷೇಧಿಸಿದ್ದಾರೆ. ನಗರ ಸೇರಿ ಜಿಲ್ಲೆಯ ವಿವಿಧೆಡೆ ಶಾಂತಿಯುತವಾಗಿ…

View More ಗಣೇಶೋತ್ಸವದಲ್ಲಿ ಡಿಜೆ ನಿಷೇಧ ಪ್ರಶ್ನಿಸಿ ಹೈಕೋರ್ಟ್ ಪೀಠಕ್ಕೆ ಅರ್ಜಿ

ಆಜಾನ್​ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರು

ಕೊಪ್ಪಳ: ಮುಸ್ಲಿಮರು ಪ್ರಾರ್ಥನೆ (ಆಜಾನ್​) ಸಲ್ಲಿಸುವ ವೇಳೆ ಗಣೇಶ ಮೆರವಣಿಯನ್ನು ನಿಲ್ಲಿಸಿ, ಆಜಾನ್​ ಮುಗಿದ ನಂತರ ಮೆರವಣಿಗೆ ಮುಂದುವರಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲೆಯ ಯಲಬುರ್ಗಾ ತಾಲೂಕು ಸಂಗಾಪೂರದಲ್ಲಿ ವಿನಾಯಕ ಗೆಳೆಯರ ಬಳಗದ ಸದಸ್ಯರು…

View More ಆಜಾನ್​ ವೇಳೆ ಗಣೇಶ ಮೆರವಣಿಗೆ ನಿಲ್ಲಿಸಿದ ಯುವಕರು

ಮಂಗಳೂರು ಗಣೇಶೋತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ಮಂಗಳೂರು ಹಿಂದು ಯುವ ಸೇನೆ ಆಶ್ರಯದಲ್ಲಿ ನಗರದ ಕೇಂದ್ರ ಮೈದಾನ ಒಂದು ವಾರ ಕಾಲ ಆಚರಿಸಲ್ಪಟ್ಟ 26ನೇ ವರ್ಷದ ಮಂಗಳೂರು ಗಣೇಶೋತ್ಸವದ ಸಂಪನ್ನಗೊಂಡಿದೆ. ಛತ್ರಪತಿ ಶಿವಾಜಿ ಮಂಟಪದಲ್ಲಿ ಪೂಜಿಸಲ್ಪಟ್ಟ ಗಣೇಶ ಮೂರ್ತಿಯನ್ನು…

View More ಮಂಗಳೂರು ಗಣೇಶೋತ್ಸವ ಸಂಪನ್ನ

ಸಂಘನಿಕೇತನ ಗಣೇಶೋತ್ಸವಕ್ಕೆ ಕ್ರೈಸ್ತರ ತಂಡ ಭೇಟಿ

ಮಂಗಳೂರು: ನಗರದ ಸಂಘನಿಕೇತನದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಸದಾಶಯ ಮೂಡಿಸುವ ಉದ್ದೇಶದಿಂದ ಕ್ರೈಸ್ತರ ತಂಡ ಭಾನುವಾರ ಭೇಟಿ ನೀಡಿ ಬೆಳ್ಳಿಯ ಹರಿವಾಣದಲ್ಲಿ ಫಲಪುಷ್ಪ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸಿದರು. ಅಶೋಕನಗರ ಸೇಂಟ್ ಜೋಸೆಫ್ ಟ್ಯಾಪ್ಸ್ ಕಾನ್‌ವೆಂಟ್‌ನ…

View More ಸಂಘನಿಕೇತನ ಗಣೇಶೋತ್ಸವಕ್ಕೆ ಕ್ರೈಸ್ತರ ತಂಡ ಭೇಟಿ

ಗಿರಿ ನಗರದಲ್ಲಿ ಲಂಬೋದರನ ವೈಭವ

ಯಾದಗಿರಿ: ಗಿರಿ ನಗರದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನಕ್ಕೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಸಂಜೆಯಾಗುತ್ತಲೇ ಜನಮನ ರಂಜಿಸುವಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸುತ್ತಿವೆ. ಗಣೇಶ ಚತುರ್ಥಿ ಬಂದರೆ ಸಾಕು ಯಾದಗಿರಿ ಯುವಕರಿಗೆ…

View More ಗಿರಿ ನಗರದಲ್ಲಿ ಲಂಬೋದರನ ವೈಭವ