ಮಾ.7ರಿಂದ ಹೊರನಾಡು ಅನ್ನಪೂರ್ಣೆಶ್ವರಿ ಜಾತ್ರೆ

ಕಳಸ: ಹೊರನಾಡಿನ ಶ್ರೀ ಅನ್ನಪೂರ್ಣೆಶ್ವರಿ ಸನ್ನಿಧಿಯಲ್ಲಿ ಮಾ.7ರಿಂದ 11ರವರೆಗೆ ಜಾತ್ರಾಮಹೋತ್ಸವ ನಡೆಯಲಿದೆ ಎಂದು ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ ತಿಳಿಸಿದ್ದಾರೆ. ಐದು ದಿನ ವಿವಿಧ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.7ರಂದು ರಥೋತ್ಸವ…

View More ಮಾ.7ರಿಂದ ಹೊರನಾಡು ಅನ್ನಪೂರ್ಣೆಶ್ವರಿ ಜಾತ್ರೆ

ಸೀತಾರಾಮಾಂಜನೇಯ, ನಾಗಪ್ರತಿಷ್ಠೆ

ಬಾಳೆಹೊನ್ನೂರು: ಅಡಿಗೆಬೈಲು ಗ್ರಾಮದ ಸರಗಳಲೆಯಲ್ಲಿ ಸೀತಾ ರಾಮಾಂಜನೇಯ ಸ್ವಾಮಿ ಹಾಗೂ ನಾಗದೇವರ ಪ್ರತಿಷ್ಠಾಪನೆ ವಿವಿಧ ಧಾರ್ವಿುಕ ಕೈಂಕರ್ಯಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಸೀತಾ ರಾಮಾಂಜನೇಯಸ್ವಾಮಿ ಹಾಗೂ ನಾಗದೇವರ ಪುನರ್ ಪ್ರತಿಷ್ಠೆ ಅಂಗವಾಗಿ ದೇವಾಲಯದಲ್ಲಿ ಪುರೋಹಿತರಾದ ಎಸ್.ಪಿ.ಶ್ರೀನಿವಾಸಮೂರ್ತಿ…

View More ಸೀತಾರಾಮಾಂಜನೇಯ, ನಾಗಪ್ರತಿಷ್ಠೆ

ರೇಣುಕಾಪುರದಲ್ಲಿ ಸಂಭ್ರಮದ ರೇಣುಕಾದೇವಿ ಜಾತ್ರೆ

ಚಳ್ಳಕೆರೆ: ತಾಲೂಕಿನ ರೇಣುಕಾಪುರದಲ್ಲಿ ಶ್ರೀರೇಣುಕಾದೇವಿ ಜಾತ್ರಾ ಮಹೋತ್ಸವ ನಡೆಯಿತು. ಗಣಪತಿ ಪೂಜೆ, ದೇವನಾಂದಿ, ನವಗ್ರಹ ಪೂಜೆ, ಕಳಸ ಸ್ಥಾಪನೆ, ಚಂಡಿಕಾ ಪಾರಾಯಣ, ಗಣಪತಿ ಪೂಜೆ ಚಂಡಿಕಾ ಹೋಮ ನಡೆಯಿತು. ವಿದ್ವಾನ್ ರಾಜಣ್ಣಸ್ವಾಮಿ ಧಾರ್ಮಿಕ ಕಾರ್ಯಕ್ರಮಗಳ…

View More ರೇಣುಕಾಪುರದಲ್ಲಿ ಸಂಭ್ರಮದ ರೇಣುಕಾದೇವಿ ಜಾತ್ರೆ

ಹೊಳಲ್ಕೆರೇಲಿ ಸರ್ಕಾರಿ ನೌಕರ ಸಂಘದ ಸಭೆ

ಹೊಳಲ್ಕೆರೆ: ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಶಾಸಕ ಎಂ.ಚಂದ್ರಪ್ಪ ಸಲಹೆ ನೀಡಿದರು. ಇಲ್ಲಿನ ಶ್ರೀಪ್ರಸನ್ನ ಗಣಪತಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಸಭೆಯಲ್ಲಿ ಮಾತನಾಡಿ, ಸರ್ಕಾರಿ ನೌಕರರು…

View More ಹೊಳಲ್ಕೆರೇಲಿ ಸರ್ಕಾರಿ ನೌಕರ ಸಂಘದ ಸಭೆ

ಗೋಣಿಬೀಡು ಪೊಲೀಸ್ ಠಾಣೆಗೆ ಗಣೇಶನ ಕಾವಲು

ಮೂಡಿಗೆರೆ: ಕಟ್ಟಡದ ವಾಸ್ತು ದೋಷ ಮತ್ತು ಭೂಮಿ ದೋಷದಿಂದ ಮುಕ್ತಿಗೆ ಗೋಣಿಬೀಡು ಪೊಲೀಸ್ ಠಾಣೆ ಆವರಣದಲ್ಲಿ ನಿರ್ವಿುಸಿರುವ ಗಣಪತಿ ದೇಗುಲದಲ್ಲಿ ಜ.30 ರಂದು ಶ್ರೀಸಿದ್ಧಿ ವಿನಾಯಕ ಗಣಪತಿ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಗೋಣಿಬೀಡು ಬಸ್…

View More ಗೋಣಿಬೀಡು ಪೊಲೀಸ್ ಠಾಣೆಗೆ ಗಣೇಶನ ಕಾವಲು

ಕೇಸರಿ ರಂಗಿನಲ್ಲಿ ಅದ್ದೂರಿ ಶೋಭಾಯಾತ್ರೆ

ಚಿಕ್ಕಮಗಳೂರು: ಶ್ರೀ ಗುರು ದತ್ತಾತ್ರೇಯರ ಮೂರ್ನಾಲ್ಕು ಅಡ್ಡೆಗಳು, ಇದೇ ಮೊದಲ ಬಾರಿಗೆ ಆರಂಭಗೊಂಡ ಸುಧರ್ಮ ರಥ, ಮಂಗಳವಾದ್ಯ, ವೈವಿಧ್ಯಮಯ ವಾದ್ಯಗೋಷ್ಠಿಗೆ ಹೆಜ್ಜೆ ಹಾಕಿದ ದತ್ತಭಕ್ತರು… ಅಷ್ಟೇ ಏಕೆ? ಕೇರಳದ ಚೆಂಡೆವಾದನ, ಡಿಜೆ ಸೌಂಡ್ಸ್​ನ ಅಬ್ಬರ,…

View More ಕೇಸರಿ ರಂಗಿನಲ್ಲಿ ಅದ್ದೂರಿ ಶೋಭಾಯಾತ್ರೆ

ಇಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ

ದರ್ಶನ, ಕಾರ್ಯದರ್ಶಿ, ಯೋಗೀಶ್ ಅರಸ್, ಚಿಕ್ಕಮಗಳೂರು, ದತ್ತಮಾಲಾ ಅಭಿಯಾನ, ವಿಶ್ವ ಹಿಂದು ಪರಿಷತ್, ಗಣಪತಿ, Darshan, Secretary, Yogish Aras, Chikmagalur, Datamala Campaign, World Hindu Council, Ganapati, ಚಿಕ್ಕಮಗಳೂರು: ಶ್ರೀ ದತ್ತಮಾಲಾ…

View More ಇಂದು ದತ್ತಮಾಲಾ ಅಭಿಯಾನಕ್ಕೆ ಚಾಲನೆ

ವಿಜೃಂಭಣೆಯ ಗಣಪತಿ ರಥೋತ್ಸವ

ಕುಶಾಲನಗರ: ಇಲ್ಲಿನ ಐತಿಹಾಸಿಕ ಶ್ರೀ ಗಣಪತಿ ದೇವರ ರಥೋತ್ಸವ ಸೋಮವಾರ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಮಧ್ಯಾಹ್ನ 12 ಗಂಟೆಯ ಅಭಿಜಿನ್ ಲಗ್ನದಲ್ಲಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಉತ್ಸವಮೂರ್ತಿಯನ್ನು ಮಂಗಳವಾದ್ಯಗಳ ಜತೆಗೆ ರಥದಲ್ಲಿ…

View More ವಿಜೃಂಭಣೆಯ ಗಣಪತಿ ರಥೋತ್ಸವ

ಗಣೇಶ ಮೂರ್ತಿ ಅದ್ದೂರಿ ವಿಸರ್ಜನೆ

ಅರಸೀಕೆರೆ: ನಗರದ ಗಣಪತಿ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವ ಶನಿವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶುಕ್ರವಾರ ಸಂಜೆ ಅರಂಭಗೊಂಡ ಅದ್ದೂರಿ ಉತ್ಸವ ಶನಿವಾರ ಸಂಜೆಯವರೆಗೂ ನಡೆಯಿತು. ಬಸವೇಶ್ವರ ವೃತ್ತದ…

View More ಗಣೇಶ ಮೂರ್ತಿ ಅದ್ದೂರಿ ವಿಸರ್ಜನೆ

ಭಾಗವತ ವಿ. ಗಣಪತಿ ಭಟ್​ಗೆ ಮತ್ತೊಂದು ಲಕ್ಷ ಗೌರವ ಧನ ಹಸ್ತಾಂತರ

ಯಲ್ಲಾಪುರ: ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್ ಅವರಿಗೆ ಶಿಷ್ಯರು ಹಾಗೂ ಅಭಿಮಾನಿಗಳು ಸೇರಿ ಸನ್ಮಾನಿಸಿದ ವಿದ್ವಾನ್-ಗಾನ-ಸಂಮಾನ ಕಾರ್ಯಕ್ರಮದಲ್ಲಿ ಖರ್ಚು ವೆಚ್ಚಗಳನ್ನು ಹೊರತುಪಡಿಸಿ ಉಳಿದ ಒಂದು ಲಕ್ಷ ರೂಪಾಯಿಯನ್ನು ವಿದ್ವಾನರಿಗೆ ಹಸ್ತಾಂತರಿಸಲಾಗಿದೆ. ಈ ಕುರಿತು…

View More ಭಾಗವತ ವಿ. ಗಣಪತಿ ಭಟ್​ಗೆ ಮತ್ತೊಂದು ಲಕ್ಷ ಗೌರವ ಧನ ಹಸ್ತಾಂತರ