VIDEO| ಮೆಕ್ಸಿಕೋದಲ್ಲಿ ಮರುಸೃಷ್ಟಿಯಾಯ್ತು ಬಾದಲ್​ ನಂಜುಂಡಸ್ವಾಮಿಯ ಕಲ್ಪನೆ; ಕನ್ನಡಿಗನ ವಿನೂತನ ಪ್ರಯತ್ನಕ್ಕೆ ವಿದೇಶಿಗರು ಫಿದಾ!

ನವದೆಹಲಿ: ಬೆಂಗಳೂರಿನ ಗುಂಡಿಮಯ ರಸ್ತೆ ವಿರುದ್ಧ ತಮ್ಮದೇ ಕಲೆಯ ಮೂಲಕ ಬಿಬಿಎಂಪಿಯನ್ನು ಎಚ್ಚರಿಸಿದ್ದ ಕಲಾವಿದ ಬಾದಲ್​ ನಂಜುಂಡಸ್ವಾಮಿ ಅವರ ಕಲ್ಪನೆಗೆ ದೂರದ ಅಮೆರಿಕ ಫಿದಾ ಆಗಿದೆ. ಹೀಗಾಗಿ ನಂಜುಂಡಸ್ವಾಮಿ ಅವರ ಹಾದಿಯನ್ನೇ ಹಿಡಿದು ತಮ್ಮ…

View More VIDEO| ಮೆಕ್ಸಿಕೋದಲ್ಲಿ ಮರುಸೃಷ್ಟಿಯಾಯ್ತು ಬಾದಲ್​ ನಂಜುಂಡಸ್ವಾಮಿಯ ಕಲ್ಪನೆ; ಕನ್ನಡಿಗನ ವಿನೂತನ ಪ್ರಯತ್ನಕ್ಕೆ ವಿದೇಶಿಗರು ಫಿದಾ!

ಚಂದ್ರಯಾನ-2 ದಕ್ಷಿಣ ಏಷ್ಯಾದಲ್ಲೇ ದೈತ್ಯ ಉಡಾವಣೆ, ಭಾರತದ್ದು ನಿಶ್ಚಿತವಾಗಿ ದೊಡ್ಡ ಸಾಧನೆ; ಪಾಕ್​ ಮಹಿಳಾ ಗಗನಯಾತ್ರಿಯಿಂದ ಅಭಿನಂದನೆ

ನವದೆಹಲಿ: ಭಾರತದ ಚಂದ್ರಯಾನ-2 ಸಂಪೂರ್ಣ ಯಶಸ್ವಿಯಾಗಿಲ್ಲ. ಅಷ್ಟಾದರೂ ಇಸ್ರೋದ ಸಾಧನೆಯನ್ನು ಜಗತ್ತು ಮೆಚ್ಚಿಕೊಂಡಿದ್ದರೂ ಪಾಕಿಸ್ತಾನ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಭಾರತದ ಕಾಲೆಳೆಯುತ್ತಿದೆ. ಈ ಮಧ್ಯೆ ಪಾಕಿಸ್ತಾನದ ಗಗನಯಾತ್ರಿಯೋರ್ವರು ಭಾರತದ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಭಾರತ…

View More ಚಂದ್ರಯಾನ-2 ದಕ್ಷಿಣ ಏಷ್ಯಾದಲ್ಲೇ ದೈತ್ಯ ಉಡಾವಣೆ, ಭಾರತದ್ದು ನಿಶ್ಚಿತವಾಗಿ ದೊಡ್ಡ ಸಾಧನೆ; ಪಾಕ್​ ಮಹಿಳಾ ಗಗನಯಾತ್ರಿಯಿಂದ ಅಭಿನಂದನೆ

ಬೆಂಗಳೂರಿನ ಚಂದ್ರನ ಮೇಲ್ಮೈನಂತಹ ರಸ್ತೆಗಳಲ್ಲಿ ಗಗನಯಾತ್ರಿಯ ರಾತ್ರಿ ಸಂಚಾರ, ವಿಡಿಯೋ ವೈರಲ್​

ಬೆಂಗಳೂರು: ಬೆಂಗಳೂರಿನಲ್ಲಿ ಒಂದು ಮಳೆ ಬಂತೆಂದರೆ ಎಲ್ಲೆಂದರಲ್ಲಿ ರಸ್ತೆ ಕಿತ್ತು ಬಂದು ದೊಡ್ಡ ದೊಡ್ಡ ಗುಂಡಿಗಳಾಗುವುದು ಸಾಮಾನ್ಯ. ರಸ್ತೆಯ ತುಂಬೆಲ್ಲಾ ತುಂಬಿರುವ ಗುಂಡಿಗಳಿಂದಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ರಸ್ತೆಯ ಈ ಅವ್ಯವಸ್ಥೆಯನ್ನು…

View More ಬೆಂಗಳೂರಿನ ಚಂದ್ರನ ಮೇಲ್ಮೈನಂತಹ ರಸ್ತೆಗಳಲ್ಲಿ ಗಗನಯಾತ್ರಿಯ ರಾತ್ರಿ ಸಂಚಾರ, ವಿಡಿಯೋ ವೈರಲ್​

2022ರಲ್ಲಿ ಪಾಕ್​ನ ಮೊದಲ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ಕಳುಹಿಸಲಾಗುವುದು: ಪಾಕಿಸ್ತಾನ

ಇಸ್ಲಾಮಾಬಾದ್​: ಇಸ್ರೋ ಚಂದ್ರಯಾನ 2 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಮಾನವ ಸಹಿತ ಗಗನಯಾನಕ್ಕೆ ಸಿದ್ಧತೆ ನಡೆಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಸಹ ಬಾಹ್ಯಾಕಾಶಯಾನಕ್ಕೆ ಸಿದ್ಧತೆ ನಡೆಸುತ್ತಿದ್ದು, 2022ರಲ್ಲಿ ದೇಶದ ಮೊದಲ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ…

View More 2022ರಲ್ಲಿ ಪಾಕ್​ನ ಮೊದಲ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ಕಳುಹಿಸಲಾಗುವುದು: ಪಾಕಿಸ್ತಾನ

ಮಾನವ ಗಗನಯಾನಕ್ಕೆ ಅಸ್ತು

ನವದೆಹಲಿ: ದೇಶದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಯಾದ ಮಾನವಸಹಿತ ಗಗನಯಾನಕ್ಕೆ ಶುಕ್ರವಾರ ಕೇಂದ್ರ ಸಚಿವ ಸಂಪುಟ 10 ಸಾವಿರ ಕೋಟಿ ರೂ. ಅನುದಾನ ನೀಡಲು ಸಮ್ಮತಿಸಿದೆ. ಸಂಪೂರ್ಣ ದೇಶೀಯವಾಗಿ ನಿರ್ವಿುತ ನೌಕೆಯಲ್ಲಿ ಭಾರತದ ಮೂವರು ಗಗನಯಾತ್ರಿಕರು…

View More ಮಾನವ ಗಗನಯಾನಕ್ಕೆ ಅಸ್ತು

ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ: ಕೂದಲೆಳೆ ಅಂತರದಲ್ಲಿ ಪಾರಾದ ಗಗನಯಾತ್ರಿಗಳು

ಮಾಸ್ಕೋ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಬ್ಬರು ಗಗನ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ರಷ್ಯಾದ ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡು ತನ್ನ ನಿಗದಿತ ಪಥ ಬದಲಿಸಿದ ಕಾರಣ ಗಗನ ಯಾತ್ರಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.…

View More ಸೂಯೆಜ್​ ರಾಕೆಟ್​ನಲ್ಲಿ ತಾಂತ್ರಿಕ ತೊಂದರೆ: ಕೂದಲೆಳೆ ಅಂತರದಲ್ಲಿ ಪಾರಾದ ಗಗನಯಾತ್ರಿಗಳು

ಗಗನಯಾನ ಯೋಜನೆಗೆ ರಷ್ಯಾದ ನೆರವು ಕೋರಿದ ಭಾರತ

ನವದೆಹಲಿ: 2022 ಕ್ಕೂ ಮುನ್ನ ಬಾಹ್ಯಾಕಾಶಕ್ಕೆ ಗಗನಯಾತ್ರಿಯನ್ನು ಕಳುಹಿಸಬೇಕು ಎಂಬ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ನೆರವು ನೀಡುವಂತೆ ರಷ್ಯಾಗೆ ಭಾರತ ಮನವಿ ಮಾಡಿದೆ ಎಂದು ತಿಳಿದು ಬಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮಾನವಸಹಿತ…

View More ಗಗನಯಾನ ಯೋಜನೆಗೆ ರಷ್ಯಾದ ನೆರವು ಕೋರಿದ ಭಾರತ

2022ಕ್ಕೆ ಮುನ್ನ ಮಾನವಸಹಿತ ಅಂತರಿಕ್ಷಯಾನ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಾನವಸಹಿತ ಗಗನಯಾನ ಕನಸನ್ನು 2022ರ ಹೊತ್ತಿಗೆ ನನಸು ಮಾಡುವ ಮೂಲಕ ಅಂತರಿಕ್ಷದಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ದೆಹಲಿ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯೋತ್ಸವ…

View More 2022ಕ್ಕೆ ಮುನ್ನ ಮಾನವಸಹಿತ ಅಂತರಿಕ್ಷಯಾನ