ಮೆಟ್ರೋ ನಿಲ್ದಾಣದಲ್ಲಿ ಯುವಕನ ಆತ್ಮಹತ್ಯೆ ಯತ್ನಕ್ಕೆ ತಾಯಿ ಮೊಬೈಲ್​ ಕಿತ್ತುಕೊಂಡಿದ್ದೇ ಕಾರಣವಂತೆ…

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ತಾಯಿ ಮೊಬೈಲ್ ಕಿತ್ತುಕೊಂಡಿದ್ದೇ ಕಾರಣ ಎಂದು ಹೇಳಲಾಗಿದೆ. ಯುವಕ ವೇಣು ಸರಿಯಾಗಿ ಕೆಲಸ ಮಾಡದೆ ಮನೆಯಲ್ಲೆ ಇರುತ್ತಿದ್ದ. ಅಲ್ಲದೆ, ಯಾವಾಗಲೂ ಮೊಬೈಲ್​ನಲ್ಲೇ ಮುಳುಗಿರುತ್ತಿದ್ದ. ಹೀಗಾಗಿ ಶುಕ್ರವಾರ…

View More ಮೆಟ್ರೋ ನಿಲ್ದಾಣದಲ್ಲಿ ಯುವಕನ ಆತ್ಮಹತ್ಯೆ ಯತ್ನಕ್ಕೆ ತಾಯಿ ಮೊಬೈಲ್​ ಕಿತ್ತುಕೊಂಡಿದ್ದೇ ಕಾರಣವಂತೆ…

ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರು: ಬಸವನಗುಡಿಯ ನ್ಯಾಶನಲ್‌ ಕಾಲೇಜು ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಬರುತ್ತಿದ್ದ ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಆತ 25 ವರ್ಷದ ವೇಣು ಎಂದು ತಿಳಿದು ಬಂದಿದ್ದು, ಹಳಿ ಮಧ್ಯೆ…

View More ಮೆಟ್ರೋ ರೈಲಿನ ಮುಂದೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದು ಪೊಲೀಸರಿಗೆ ಶರಣಾದ ಆರೋಪಿ

ಚಿಕ್ಕಬಳ್ಳಾಪುರ: ಮದ್ಯದ ಅಂಗಡಿಗೆ ನುಗ್ಗಿ ಮಾಲೀಕನಿಗೆ ಏಕಾಏಕಿ ಚಾಕು ಇರಿದು ತಾನೇ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ಬಾರ್​ ಮಾಲೀಕ ಸಂಜೀವಪ್ಪನಿಗೆ ಯುವಕ ಸಂದೀಪ್ ಎಂಬಾತ ಚಾಕು ಇರಿದಿದ್ದಾನೆ. ಬಳಿಕ ಪೊಲೀಸ್…

View More ಕ್ಷುಲ್ಲಕ ಕಾರಣಕ್ಕೆ ಚಾಕು ಇರಿದು ಪೊಲೀಸರಿಗೆ ಶರಣಾದ ಆರೋಪಿ

ಕಾರ್ಮಿಕರಿದ್ದ ವಾಹನ ಪಲ್ಟಿಯಾಗಿ 30 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಮೈಸೂರು: ಮಹಿಳಾ ಕೂಲಿ ಕಾರ್ಮಿಕರನ್ನು ಹೊತ್ತೊಯ್ತುತ್ತಿದ್ದ ಟಾಟಾ ಮ್ಯಾಜಿಕ್ ವಾಹನ ಪಲ್ಟಿಯಾಗಿ 30 ಮಂದಿಗೆ ಗಾಯಗಳಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ನಂಜನಗೂಡು ತಾಲೂಕಿನ ಹುಣಸನಾಳು ಹಾಗೂ ಕೆಬ್ಬೆಪುರ ಗ್ರಾಮದ ನಡುವೆ ಚಾಲಕನ ನಿಯಂತ್ರಣ ತಪ್ಪಿ…

View More ಕಾರ್ಮಿಕರಿದ್ದ ವಾಹನ ಪಲ್ಟಿಯಾಗಿ 30 ಜನರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ

ಸಿಲಿಂಡರ್‌ ಸ್ಫೋಟಗೊಂಡು 6 ಜನ ಸಾವು, 8 ಜನ ಗಂಭೀರ

ನವದೆಹಲಿ: ಕೆಮಿಕಲ್‌ ಕಾರ್ಖಾನೆಯಲ್ಲಿ ಸಿಲಿಂಡರ್‌ ಸ್ಫೋಟಗೊಂಡು ಆರು ಜನ ಮೃತಪಟ್ಟು, 8 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಬಿಂಜಾರ್‌ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ 6 ಜನ ಕಾರ್ಮಿಕರು ಮೃತಪಟ್ಟಿರುವ ಕುರಿತು…

View More ಸಿಲಿಂಡರ್‌ ಸ್ಫೋಟಗೊಂಡು 6 ಜನ ಸಾವು, 8 ಜನ ಗಂಭೀರ

ಬೀದಿನಾಯಿಗಳ ಹಾವಳಿ: ಮತ್ತಿಬ್ಬರು ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ

ಬೆಂಗಳೂರು: ಕಳೆದ ವಾರ ವಿಭೂತಿಪುರದಲ್ಲಿ ಬಾಲಕನ ಮೇಲೆ ನಾಯಿ ಕಚ್ಚಿ ಮೃತಪಟ್ಟ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದೆಡೆ ಇಬ್ಬರು ಹಸುಗೂಸುಗಳ ಮೇಲೆ‌ ಬೀದಿನಾಯಿಗಳು ದಾಳಿ ಮಾಡಿವೆ. ರಾಜಾಜಿನಗರ 6 ನೇ ಬ್ಲಾಕ್‌ನ‌ ಸೇಂಟ್ ಮೀರಾಸ್…

View More ಬೀದಿನಾಯಿಗಳ ಹಾವಳಿ: ಮತ್ತಿಬ್ಬರು ಶಾಲಾ ವಿದ್ಯಾರ್ಥಿಗಳ ಮೇಲೆ ದಾಳಿ

ಮೃತದೇಹ ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್​ ಪಲ್ಟಿ, ನಾಲ್ವರಿಗೆ ಗಂಭೀರ ಗಾಯ

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಪಲ್ಟಿ ಹೊಡೆದಿದ್ದು, ಆಂಬುಲೆನ್ಸ್​ನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ. ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 7ರ ಆರ್​ಟಿಒ ಕಚೇರಿ ಬಳಿ ಘಟನೆ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಸ್ಪತ್ರೆಯಿಂದ ಮೃತದೇಹ…

View More ಮೃತದೇಹ ಹೊತ್ತೊಯ್ಯುತ್ತಿದ್ದ ಆಂಬುಲೆನ್ಸ್​ ಪಲ್ಟಿ, ನಾಲ್ವರಿಗೆ ಗಂಭೀರ ಗಾಯ

ತೋಳಗಳ ದಾಳಿಗೆ 9 ಕುರಿಗಳು ಸಾವು

ನಾಲತವಾಡ: ಸಮೀಪದ ಚೆಕ್​ಪೋಸ್ಟ್ ಬಳಿ ಭಾನುವಾರ ತಡರಾತ್ರಿ ತೋಳಗಳ ದಾಳಿಗೆ 9 ಕುರಿಗಳು ಬಲಿಯಾಗಿವೆ. ನಾಗಬೇನಾಳ ತಾಂಡಾ ನಿವಾಸಿ ಲಕ್ಷ್ಮಣ ನಾಯಕ ಎಂಬುವವರಿಗೆ ಸೇರಿದ ಕುರಿ ದೊಡ್ಡಿ ಮೇಲೆ ದಾಳಿ ನಡೆಸಿದ ತೋಳಗಳು, 6 ಕುರಿಗಳನ್ನು…

View More ತೋಳಗಳ ದಾಳಿಗೆ 9 ಕುರಿಗಳು ಸಾವು

ಲಾರಿ-ಕಾರು ಅಪಘಾತ: ಓರ್ವನ ಸಾವು

ಶಿವಮೊಗ್ಗ: ಸಾಗರ ತಾಲೂಕಿನ ಮಂಚಾಲೆ ಬಳಿ ಕಾರು-ಲಾರಿ ಡಿಕ್ಕಿ ಹೊಡೆದು ಲಾರಿ ಕ್ಲೀನರ್​ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚನ್ನಗಿರಿಯ ಸಲ್ಮಾನ್ (23) ಮೃತಪಟ್ಟಿದ್ದು, ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿವೆ. ಆಜಾದ್ ಮಸೀದಿಯ ಮದ್ರಸಾ ಅಧ್ಯಾಪಕರಾದ ಕಲೀಮುಲ್ಲಾ,…

View More ಲಾರಿ-ಕಾರು ಅಪಘಾತ: ಓರ್ವನ ಸಾವು

ಅಂಗಡಿಗೆ ನುಗ್ಗಿದ ಖಾಸಗಿ ಬಸ್: ಯುವಕನ ಸಾವು, ಚಾಲಕನಿಗೆ ತೀವ್ರ ಗಾಯ

ಕುಶಾಲ​ನಗರ: ಬ್ರೇಕ್​ ವೈಫಲ್ಯಗೊಂಡಿದ್ದ ಖಾಸಗಿ ಬಸ್ ರಸ್ತೆಬದಿ ಅಂಗಡಿಗೆ ನುಗ್ಗಿದ ಪರಿಣಾಮ ಯುವಕನೋರ್ವ ಮೃತಪಟ್ಟಿದ್ದಾನೆ. ಕೊಡಗಿನ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ಅಂಗಡಿ ಬಳಿ ನಿಂತಿದ್ದ ರಾಜೇಶ್ ಮೇಲೆ ಬಸ್ ಹರಿದ ಪರಿಣಾಮ (21) ಸ್ಥಳದಲ್ಲೇ…

View More ಅಂಗಡಿಗೆ ನುಗ್ಗಿದ ಖಾಸಗಿ ಬಸ್: ಯುವಕನ ಸಾವು, ಚಾಲಕನಿಗೆ ತೀವ್ರ ಗಾಯ