ಬೀಚ್ ಅಂದ ಕೆಡಿಸಿದ ತ್ಯಾಜ್ಯ

<<ಗಂಗೊಳ್ಳಿ ಕಡಲ ತೀರದಲ್ಲಿ ಕಸ ವಿಲೇವಾರಿ * ಸ್ಥಳೀಯಾಡಳಿತ ನಿರ್ಲಕ್ಷೃ>> ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಪಂಚ ನದಿಗಳ ಸಂಗಮ ತಾಣ ಗಂಗೊಳ್ಳಿ ಸುಂದರ ಸಮುದ್ರ ತೀರ ತ್ಯಾಜ್ಯ ವಿಸರ್ಜನೆ ಕೇಂದ್ರವಾಗಿ ಮಾರ್ಪಡುತ್ತಿದ್ದು, ಪ್ರವಾಸಿಗರು ಹಾಗೂ…

View More ಬೀಚ್ ಅಂದ ಕೆಡಿಸಿದ ತ್ಯಾಜ್ಯ

ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

<<ಜನರಿಗೆ ಸಕಾಲಕ್ಕೆ ದೊರೆಯದ ಸೇವೆ * ಅಂಚೆ ವಿತರಣೆಗೂ ಸಮಸ್ಯೆ>> ಬಿ. ರಾಘವೇಂದ್ರ ಪೈ, ಗಂಗೊಳ್ಳಿ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಅಂಚೆ ಇಲಾಖೆ ಜನರಿಗೆ ಅನೇಕ ಅತ್ಯುತ್ತಮ ಸೌಲಭ್ಯ ನೀಡುತ್ತಿದ್ದರೂ, ಇಲಾಖೆಯಲ್ಲಿ ಕಾಡುತ್ತಿರುವ…

View More ಅಂಚೆ ಕಚೇರಿಯಲ್ಲಿ ಸಿಬ್ಬಂದಿ ಕೊರತೆ

ಕೇಳುವವರಿಲ್ಲ ಕಟ್ಟಡಗಳ ಗೋಳು

<<ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಬಳಿ ಇರುವ ಬಂದರು ಇಲಾಖೆ ಕಟ್ಟಡ>> ಬಿ. ರಾಘವೇಂದ್ರ ಪೈ, ಗಂಗೊಳ್ಳಿ ಇಲ್ಲಿನ ಮ್ಯಾಂಗನೀಸ್ ವಾರ್ಫ್ ಬಳಿ ಇರುವ ಬಂದರು ಇಲಾಖೆ ಕಟ್ಟಡ ನಿರ್ವಹಣೆ ಇಲ್ಲದೆ ಸೊರಗುತ್ತಿದ್ದು, ಶಿಥಿಲಾವಸ್ಥೆ ತಲುಪಿದೆ.…

View More ಕೇಳುವವರಿಲ್ಲ ಕಟ್ಟಡಗಳ ಗೋಳು

ಕಡಲಾಮೆ ಮೊಟ್ಟೆಗಳ ರಕ್ಷಣೆ

<<ಕಂಚುಗೋಡು ಗ್ರಾಮದ ಸನ್ಯಾಸಿಬಲೆ ತೀರದಲ್ಲಿ ಸಂರಕ್ಷಣೆ>> ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ ತ್ರಾಸಿ ಸಮೀಪದ ಕಂಚುಗೋಡು ಗ್ರಾಮದ ಸನ್ಯಾಸಿಬಲೆ ಕಡಲ ತೀರದಲ್ಲಿ ಪತ್ತೆಯಾದ ಅಳಿವಿನಂಚಿನಲ್ಲಿರುವ ಕಡಲಾಮೆಯ ನೂರಕ್ಕೂ ಹೆಚ್ಚು ಮೊಟ್ಟೆಗಳನ್ನು ಸ್ಥಳೀಯರು ಸಂರಕ್ಷಿಸಿದ್ದಾರೆ. ಕಡಲಾಮೆ ಮೊಟ್ಟೆಗಳು…

View More ಕಡಲಾಮೆ ಮೊಟ್ಟೆಗಳ ರಕ್ಷಣೆ

ಸೊರಗುತ್ತಿರುವ ಸರ್ಕಾರಿ ಕಟ್ಟಡ

< ನಿರ್ವಹಣೆ ಕೊರತೆ ಕಾರಣ ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್ ಬಳಿ ಕಟ್ಟಡ ಶಿಥಿಲಾವಸ್ಥೆ > ಬಿ.ರಾಘವೇಂದ್ರ ಪೈ ಗಂಗೊಳ್ಳಿ ಬಹುತೇಕ ಸರ್ಕಾರಿ ಕಟ್ಟಡಗಳ ನಿರ್ವಹಣೆಯಲ್ಲಿ ಸರ್ಕಾರ ಕಾಳಜಿ ವಹಿಸದಿರುವುದರಿಂದ ವಿವಿಧ ಇಲಾಖೆಗಳು ಕಟ್ಟಡಗಳು ಶಿಥಿಲಾವಸ್ಥೆಗೆ…

View More ಸೊರಗುತ್ತಿರುವ ಸರ್ಕಾರಿ ಕಟ್ಟಡ

ಮತ್ಸೃ ಸಂಕುಲಕ್ಕೆ ತ್ಯಾಜ್ಯ ಸಂಕಷ್ಟ

ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ ತಾಲೂಕಿನ ಗಂಗೊಳ್ಳಿಯಲ್ಲಿ ತಾಲೂಕಿನ ಪ್ರಮುಖ ಐದು ನದಿಗಳು ಸಂಗಮಿಸಿ ಸಮುದ್ರ ಸೇರುತ್ತಿದ್ದು, ಈ ನದಿಯಲ್ಲಿ ತ್ಯಾಜ್ಯ ತುಂಬಿ ತುಳುಕಾಡುತ್ತಿದೆ. ಹೀಗಾಗಿ ನದಿಯಲ್ಲಿ ಜಲಚರಗಳು ಸಂಕಷ್ಟ ಅನುಭವಿಸುವಂತಾಗಿದ್ದು, ಮತ್ಸ್ಯೋದ್ಯಮಕ್ಕೂ ಇದರಿಂದ…

View More ಮತ್ಸೃ ಸಂಕುಲಕ್ಕೆ ತ್ಯಾಜ್ಯ ಸಂಕಷ್ಟ

ಮೂರು ನದಿಯಿದ್ರೂ ನೀರಿಗೆ ಬರ!

ಬಿ.ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ ತಾಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಒಂದಾದ ಗಂಗೊಳ್ಳಿಯ ಸುತ್ತ ಮೂರು ನದಿಗಳು ಹರಿಯುತ್ತಿದ್ದರೂ ಬೇಸಿಗೆಯಲ್ಲಿ ನೀರಿಗೆ ಪರದಾಡಬೇಕಾಗಿದ್ದು, ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಏಳುವ ಸಾಧ್ಯತೆ…

View More ಮೂರು ನದಿಯಿದ್ರೂ ನೀರಿಗೆ ಬರ!

ಜೆಟ್ಟಿ ಸ್ಲಾೃಬ್‌ಗಿಲ್ಲ ದುರಸ್ತಿ ಭಾಗ್ಯ

< ಕುಸಿದು 6 ತಿಂಗಳು ಕಳೆದರೂ ತಿರುಗಿ ನೋಡದ ಅಧಿಕಾರಿಗಳು * ನಿರ್ಲಕ್ಷೃಕ್ಕೆ ಮೀನುಗಾರರ ಆಕ್ರೋಶ > ಬಿ.ರಾಘವೇಂದ್ರ ಪೈ ಗಂಗೊಳ್ಳಿ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಜೆಟ್ಟಿಯ ದಕ್ಷಿಣ ದಿಕ್ಕಿನ ಎರಡನೇ ಹರಾಜು ಕೇಂದ್ರ…

View More ಜೆಟ್ಟಿ ಸ್ಲಾೃಬ್‌ಗಿಲ್ಲ ದುರಸ್ತಿ ಭಾಗ್ಯ

ಮಂಗಳೂರು, ಉಡುಪಿ ಸಮುದ್ರ ಗಸ್ತು ತೀವ್ರ

ಮಂಗಳೂರು/ಉಡುಪಿ/ಗಂಗೊಳ್ಳಿ: ಭಾರತ – ಪಾಕಿಸ್ತಾನ ಮಧ್ಯೆ ಛಾಯಾಸಮರದ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಕರಾವಳಿ ತೀರ ಪ್ರದೇಶಗಳಲ್ಲಿ ಹೈ ಅಲರ್ಟ್ ಮುಂದುವರಿದಿದ್ದು, ಸಮುದ್ರ ಗಸ್ತು ಹೆಚ್ಚಿಸಲಾಗಿದೆ. ಪೊಲೀಸ್ ಇಲಾಖೆ ವತಿಯಿಂದ ವಿಮಾನ, ರೈಲ್ವೆ ನಿಲ್ದಾಣ, ಬಸ್…

View More ಮಂಗಳೂರು, ಉಡುಪಿ ಸಮುದ್ರ ಗಸ್ತು ತೀವ್ರ

ರಸ್ತೆಬದಿ ಶೌಚಗೃಹಕ್ಕೆ ಕಾರು ಡಿಕ್ಕಿ, ಕುಂದಾಪುರ ಮೂಲದ ಒಂದೇ ಕುಟುಂಬದ ನಾಲ್ವರ ಸಜೀವ ದಹನ

ಚನ್ನರಾಯಪಟ್ಟಣ/ಗಂಗೊಳ್ಳಿ: ಹಾಸನ ಜಿಲ್ಲೆ ಚನ್ನರಾಯಪಟ್ಟಣ ಉದಯಪುರ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಬೆಳಗ್ಗೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಶೌಚಗೃಹಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಕುಂದಾಪುರ ಮೂಲದ ದಂಪತಿ…

View More ರಸ್ತೆಬದಿ ಶೌಚಗೃಹಕ್ಕೆ ಕಾರು ಡಿಕ್ಕಿ, ಕುಂದಾಪುರ ಮೂಲದ ಒಂದೇ ಕುಟುಂಬದ ನಾಲ್ವರ ಸಜೀವ ದಹನ