ಮರ್ಯಾದ ಹತ್ಯೆ: ಯುವಕನನ್ನು ಪ್ರೇಮಿಸಿದ್ದಕ್ಕೆ ಹೆತ್ತ ಮಗಳನ್ನೇ ಹತ್ಯೆ ಮಾಡಿ ಗಂಗಾ ನದಿಗೆ ಎಸೆದರು!

ಮಾಲ್ದಾ: ಪಾಲಕರ ವಿರೋಧದ ನಡುವೆಯೂ ಯುವಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಕ್ಕೆ ಕೋಪಗೊಂಡ ತಂದೆ-ತಾಯಿ 16 ವರ್ಷದ ಬಾಲಕಿಯನ್ನು ಕೊಲೆ ಮಾಡಿ ಮೂಟೆ ಕಟ್ಟಿ ಗಂಗಾ ನದಿಯಲ್ಲಿ ಹರಿಬಿಟ್ಟಿದ್ದಾರೆ. ಮಾಲ್ಡಾ ಜಿಲ್ಲೆಯ ಭೂತ್ನಿ ಬಳಿಯ ಮಹೇಂದ್ರತೋಲಾ ಗ್ರಾಮದ…

View More ಮರ್ಯಾದ ಹತ್ಯೆ: ಯುವಕನನ್ನು ಪ್ರೇಮಿಸಿದ್ದಕ್ಕೆ ಹೆತ್ತ ಮಗಳನ್ನೇ ಹತ್ಯೆ ಮಾಡಿ ಗಂಗಾ ನದಿಗೆ ಎಸೆದರು!

VIDEO: ಉತ್ತರಾಖಂಡದಲ್ಲಿ ಗಂಗಾ ನದಿ ಸ್ವಚ್ಛತೆ ಹಾಗೂ ಜಲಚರಗಳ ರಕ್ಷಣೆಗಾಗಿ ಗಂಗಾ ಪ್ರಹಾರಿಗಳ ನೇಮಕ: ಎನ್​ಎಂಸಿಜಿ

ನವದೆಹಲಿ: ಗಂಗಾ ನದಿಯ ಸ್ವಚ್ಛತೆ ಮತ್ತು ಜಲಚರಗಳ ರಕ್ಷಣೆಗಾಗಿ ತರಬೇತಿ ನೀಡಲ್ಪಟ್ಟ ಗಂಗಾ ಪ್ರಹಾರಿಗಳನ್ನು ನೇಮಿಸಲು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್​ನ (ಎನ್​ಎಂಸಿಜಿ) ಅಧಿಕಾರಿಗಳು ನಿರ್ಧರಿಸಿದ್ದಾರೆ. ಎನ್​ಎಂಸಿಜಿಯ ಪ್ರಧಾನ ನಿರ್ದೇಶಕ ರಾಜೀವ್​ ರಂಜನ್​ ಮಿಶ್ರಾ…

View More VIDEO: ಉತ್ತರಾಖಂಡದಲ್ಲಿ ಗಂಗಾ ನದಿ ಸ್ವಚ್ಛತೆ ಹಾಗೂ ಜಲಚರಗಳ ರಕ್ಷಣೆಗಾಗಿ ಗಂಗಾ ಪ್ರಹಾರಿಗಳ ನೇಮಕ: ಎನ್​ಎಂಸಿಜಿ

ಭಾರತದ ಹ್ಯಾರಿ ಹೌದಿನಿ ಆಗಲು ಹೋದವ ಗಂಗಾ ನದಿಯಲ್ಲಿ ಜಲಸಮಾಧಿಯಾದ, ಇನ್ನೂ ಪತ್ತೆಯಾಗದ ಶವ

ಕೋಲ್ಕತ: ಭಾರತದ ಹ್ಯಾರಿ ಹೌದಿನಿಯಾಗುತ್ತೇನೆ. ಅವರಂತೆ ಕಣ್ಣು, ಕೈ, ಕಾಲು ಕಟ್ಟಿಕೊಂಡು ನೀರಿನಾಳಕ್ಕೆ ಇಳಿಸಿದ ಪಂಜರದಿಂದ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಮೇಲೆ ಬರುವ ಚಮತ್ಕಾರ ತೋರುತ್ತೇನೆ ಎಂದು ಹೊರಟವ ಜಲಸಮಾಧಿಯಾಗಿದ್ದಾನೆ. ಚಂಚಲ್​ ಲಹಿರಿ ಜಲಸಮಾಧಿಯಾಗಿರುವಾತ.…

View More ಭಾರತದ ಹ್ಯಾರಿ ಹೌದಿನಿ ಆಗಲು ಹೋದವ ಗಂಗಾ ನದಿಯಲ್ಲಿ ಜಲಸಮಾಧಿಯಾದ, ಇನ್ನೂ ಪತ್ತೆಯಾಗದ ಶವ

ಭರವಸೆ ಈಡೇರಿಸದ ಪ್ರಧಾನಿ ಮೋದಿಗೆ ಗಂಗಾಮಾತೆ ಶಿಕ್ಷೆ ನೀಡುತ್ತಾಳೆ: ಮಾಯಾವತಿ

ವಾರಾಣಸಿ: ಗಂಗಾ ನದಿಯನ್ನು ಶುದ್ಧಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆಯನ್ನು ಈಡೇರಿಸಲು ಅವರು ವಿಫಲರಾಗಿದ್ದಾರೆ. ಭರವಸೆ ಈಡೇರಿಸದ ಮೋದಿಯನ್ನು ಸೋಲಿಸುವ ಮೂಲಕ ಗಂಗಾಮಾತೆ ಅವರಿಗೆ ಶಿಕ್ಷೆ ನೀಡಲಿದ್ದಾಳೆ ಎಂದು ಬಹುಜನ ಸಮಾಜ…

View More ಭರವಸೆ ಈಡೇರಿಸದ ಪ್ರಧಾನಿ ಮೋದಿಗೆ ಗಂಗಾಮಾತೆ ಶಿಕ್ಷೆ ನೀಡುತ್ತಾಳೆ: ಮಾಯಾವತಿ

ಅಲಹಾಬಾದ್​-ವಾರಾಣಸಿ ಜಲಮಾರ್ಗ ರೂಪಿಸದಿದ್ದರೆ ಪ್ರಿಯಾಂಕಾ ಗಂಗಾ ಪ್ರಯಾಣ ಕೈಗೊಳ್ಳಲು ಸಾಧ್ಯವಿತ್ತೇ?

ನವದೆಹಲಿ: ನಾನು ಅಲಹಾಬಾದ್​-ವಾರಾಣಸಿ ನಡುವೆ ಹರಿಯುವ ಗಂಗಾ ನದಿಯನ್ನು ಸ್ವಚ್ಛಗೊಳಿಸಿ, ಜಲಮಾರ್ಗವನ್ನು ರೂಪಿಸದೇ ಹೋಗಿದ್ದರೆ ಈ ಮಾರ್ಗದಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸಂಚರಿಸಲು ಸಾಧ್ಯವಿತ್ತೇ? ಹೋಗಲಿ, 10 ವರ್ಷ ಆಡಳಿತ ನಡೆಸಿದ…

View More ಅಲಹಾಬಾದ್​-ವಾರಾಣಸಿ ಜಲಮಾರ್ಗ ರೂಪಿಸದಿದ್ದರೆ ಪ್ರಿಯಾಂಕಾ ಗಂಗಾ ಪ್ರಯಾಣ ಕೈಗೊಳ್ಳಲು ಸಾಧ್ಯವಿತ್ತೇ?

ಅಟಲ್ ಅಸ್ಥಿ ಗಂಗೆಯಲ್ಲಿ ವಿಸರ್ಜನೆ

ಹರಿದ್ವಾರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಹರಿದ್ವಾರದ ಹರ್ ಕಿ ಪೌರಿನಲ್ಲಿ ಭಾನುವಾರ ಗಂಗಾನದಿಯಲ್ಲಿ ವಿಸರ್ಜನೆ ಮಾಡಲಾಯಿತು. ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಕುಟುಂಬದವರು ವೈದಿಕ ಮಂತ್ರ ಘೋಷಗಳ ನಡುವೆ…

View More ಅಟಲ್ ಅಸ್ಥಿ ಗಂಗೆಯಲ್ಲಿ ವಿಸರ್ಜನೆ

ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ನವದೆಹಲಿ: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಹರಿದ್ವಾರದ ಹರ್ ಕಿ-ಪೌರಿಯಲ್ಲಿರುವ ಪವಿತ್ರಾ ಗಂಗಾ ನದಿಯಲ್ಲಿ ಭಾನುವಾರ ವಿಸರ್ಜಿಸಲಾಯಿತು. ವಾಜಪೇಯಿ ಅವರ ಅಂತ್ಯಕ್ರಿಯೆ ನಡೆದ ದೆಹಲಿಯ ಸ್ಮೃತಿ ಸ್ಥಳದಲ್ಲಿ ಸಹೋದರಿ ನಮಿತಾ…

View More ಹರಿದ್ವಾರದ ಗಂಗಾ ನದಿಯಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ಗಂಗೆಯಲ್ಲಿ ಅಲಕನಂದಾ

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ವಾರಾಣಸಿಯಲ್ಲಿ ಇದೇ ಮೊದಲ ಬಾರಿಗೆ ಗಂಗೆಯಲ್ಲಿ ಐಷಾರಾಮಿ ಕ್ರೂಸ್ ಸಂಚಾರ ಸೇವೆ ಸ್ವಾತಂತ್ರ್ಯದಿನದಂದು ಆರಂಭವಾಗಿದೆ. 2 ಮಹಡಿಯ ಆಸನ ವ್ಯವಸ್ಥೆ ಹೊಂದಿದೆ ಈ ಡಬ್ಬಲ್ ಡೆಕ್ಕರ್…

View More ಗಂಗೆಯಲ್ಲಿ ಅಲಕನಂದಾ

ಅಟಲ್ ಕನಸು ನನಸಾಗಿದ್ರೆ ನಿವಾರಣೆಯಾಗುತ್ತಿತ್ತು ನೀರಿನ ತಗಾದೆ

ಚಿತ್ರದುರ್ಗ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸು ಕಂಡಂತೆ ಗಂಗಾ-ಕಾವೇರಿ ನದಿ ಜೋಡಣೆಯಾಗಿದ್ದರೆ ರಾಜ್ಯಗಳ ನಡುವಿನ ನೀರಿನ ತಗಾದೆ ನಿವಾರಣೆಯಾಗುತ್ತಿತ್ತು ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಭಿಪ್ರಾಯಪಟ್ಟರು. ಅಟಲ್‌ಜಿ ಗೌರವಾರ್ಥ ಬಿಜೆಪಿ ಕಾರ್ಯಾಲಯದಲ್ಲಿ…

View More ಅಟಲ್ ಕನಸು ನನಸಾಗಿದ್ರೆ ನಿವಾರಣೆಯಾಗುತ್ತಿತ್ತು ನೀರಿನ ತಗಾದೆ